‘ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆ’ ಘೋಷಣೆಗೆ ರಾಹುಲ್​ ಗಾಂಧಿ ಶ್ಲಾಘನೀಯ

ನವದೆಹಲಿ: ಕೊರೊನಾ ವೈರಸ್‌ ಸೋಂಕು ತಡೆಗೆ ನಿರ್ಬಂಧ ಹೇರಿರುವುದರಿಂದ ಬಡವರಿಗೆ ಆಗುವ ಅನಾನುಕೂಲ ಕಡಿಮೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್’ ಯೋಜನೆಯನ್ನು ಕಾಂಗ್ರೆಸ್​​ ಮುಖಂಡ ರಾಹುಲ್ ಗಾಂಧಿ ಅವರು ಸ್ವಾಗತಿಸಿದ್ದಾರೆ. ಗುರುವಾರ ತಮ್ಮ ಅಧಿಕೃತ... Read more »

ವಿಶ್ವದೆಲ್ಲೆಡೆ ಕೊರೊನಾ ಭೀತಿ ಕಂಡು ಬಾಲಕಿಯೊಬ್ಬಳ ಕಂಬನಿ – ವಿಡಿಯೋ ವೈರಲ್​

ಚಿತ್ರದುರ್ಗ: ವಿಶ್ವದೆಲ್ಲೆಡೆ ಕೊರೊನಾ ವೈರಸ್​ ಸೋಂಕು ಎಂಬ ಮಹಾಮಾರಿಯಿಂದಾಗಿ ಜನರು ಸಾಯುತ್ತಿರುವ ಸುದ್ದಿ ಕೇಳಿ ಕೋಟೆ ನಾಡಿನ ಬಾಲಕಿಯೊಬ್ಬಳು ಕಂಬನಿ ಮಿಡಿದಿದ್ದಾಳೆ. ಕೊರೊನಾದಿಂದ ಜನರು ಸಾಯುತ್ತಾರೆ ಎಂದು ಆತಂಕ ವ್ಯಕ್ತಪಡಿಸಿರು ಬಾಲಕಿ ಬೇಗ ಈ ಸಮಸ್ಯೆಗೆ ಔಷಧಿ ಕಂಡು ಹಿಡಿಯಬೇಕೆಂದು ಕಣ್ಣೀರು ಹಾಕಿದ್ದಾಳೆ. ಸದ್ಯ... Read more »

ರಾಜ್ಯದಲ್ಲಿ ಮತ್ತೆರೆಡು ಕೋವಿಡ್-19​ ಪ್ರಕರಣ ದೃಢ; ಸೋಂಕಿನ ಸಂಖ್ಯೆ 10ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆರಡು ಕೋವಿಡ್​​-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಹತ್ತಕ್ಕೆರಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಮಂಗಳವಾರ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ UK (United Kingdom) ಪ್ರವಾಸದಿಂದ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಹಾಗೂ ಗುಲ್ಬರ್ಗದಲ್ಲಿ (ಈ ಮೊದಲೇ ಸೋಂಕಿನಿಂದ... Read more »

ಕೊರೊನಾ ವೈರಸ್​​​ ಸೋಂಕಿತರ ನೆರವಿಗೆ ಧಾವಿಸಿದ ಸುಧಾಮೂರ್ತಿ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಹಿನ್ನೆಲೆ ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಡಾ.ಸುಧಾಮುರ್ತಿ ಅವರು ಸೋಂಕಿತರ ನೆರವಿಗೆ ಮುಂದಾಗಿದ್ದಾರೆ. ಒಂದು ಆಸ್ಪತ್ರೆಯನ್ನು ತಮಗೆ ವಹಿಸಿಕೊಡಿ, ಆ ಆಸ್ಪತ್ರೆಯನ್ನು ತಮ್ಮದೇ ಖರ್ಚಿನಲ್ಲಿ ಸಜ್ಜುಗೊಳಿಸಿ ಕೊಡುತ್ತೇವೆ. ಕೊರೊನಾ ಶಂಕಿತರ ಚಿಕಿತ್ಸೆಗೆ ಸಜ್ಜುಗೊಳಿಸುತ್ತೇವೆ. ಸಂಪೂರ್ಣ ಖರ್ಚು ವೆಚ್ಚವನ್ನು... Read more »

‘ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು’ – ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಜಂಟಿ ಸದನದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಹೊಸದೇನೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವಿಟ್​ ಮಾಡುವ ಮೂಲಕ ತಿಳಿಸಿದ್ದಾರೆ. ನಮ್ಮ ಐದು ವರ್ಷದ ಸಾಧನೆಯನ್ನ ಓದಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೂಲಕ ಓದಿಸಿದ್ದಾರೆ. ಅವರ ಸರ್ಕಾರದ ಸಾಧನೆ ಹೇಳಿಕೊಳ್ಳಲು ಏನೂ ಇಲ್ಲ,... Read more »

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಸಂಕ್ರಾಂತಿ ಹಬ್ಬಕ್ಕೆ ಡಬಲ್​ ಹ್ಯಾಪಿ ನ್ಯೂಸ್​​!

ಬೆಂಗಳೂರು: ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯದ ರೈತರಿಗೆ ಎರೆಡೆರಡು ಸಂತಸದ ಸುದ್ದಿ ನೀಡಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಅವರು ಟ್ವೀಟ್​ ಮಾಡುವ ಮೂಲಕ ರಾಜ್ಯದ ರೈತರಿಗೆ ತಿಳಿಸಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ 6.68... Read more »

ನಿಖಿಲ್ ಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಆಕ್ರೋಶ: ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಕ್ಲಾಸ್..!

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಗರಂ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮಗೆ ಯುವ ಜೆಡಿಎಸ್ ಸ್ಥಾನ ಏಕೆ ಬೇಕು..? ನೀವು ಹೊಸ ಸಿನಿಮಾ ಮಾಡ್ತಿದ್ದಿರಂತೆ? ಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಖುದ್ದು ಜೆಡಿಎಸ್ ಕಾರ್ಯಕರ್ತರೇ... Read more »

ಈತ ಫೇಸ್‌ಬುಕ್‌ನಲ್ಲಿ ಮಾಡುತ್ತಿದ್ದ ಕೆಲಸ ನೋಡಿ ದಂಗಾದ ಪೊಲೀಸರು..!

ಬಳ್ಳಾರಿ: ಅದ್ಯಾಕೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಜಾಲ ಬಳಸಿ ಯುವತಿಯರನ್ನು ತಮ್ಮ ಬಲೆಗೆ ಹಾಕಿಕೊಂಡು ಮೋಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿ, ಅಪರಾಧ ಪ್ರಕರಣಗಳಲ್ಲಿ ಲಾಕ್ ಆಗುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಅದಕ್ಕೆ ಗಣಿನಾಡು ಬಳ್ಳಾರಿ ಮತ್ತೆ ಸಾಕ್ಷಿಯಾಗಿದೆ. ವಾಟ್ಸಾಪ್  ಮತ್ತು ಫೇಸಬುಕ್ ಮೂಲಕ ಯುವತಿಯರನ್ನು , ಗೃಹಿಣಿಯರನ್ನು... Read more »

ಯಶ್ ಅಭಿಮಾನಿಗಳ ಹುಚ್ಚಾಟಕ್ಕೆ ನಟಿ ಸಂಗೀತಾ ಭಟ್ ಬೇಸರ

ಬೆಂಗಳೂರು: ಸ್ಯಾಂಡಲ್​ವುಡ್​ ನಟ​ ರಾಕಿಂಗ್ ಸ್ಟಾರ್​ ಯಶ್ ಅವರ ಅಭಿಮಾನಿಗಳ ಹುಚ್ಚಾಟಕ್ಕೆ ನಟಿ ಸಂಗೀತಾ ಭಟ್ ಅವರು ಬೇಸರಗೊಂಡಿದ್ದಾರೆ. ನಟಿ ಬಗ್ಗೆ ಫ್ಯಾನ್ಸ್​​ಗಳು ಅಶ್ಲೀಲ ಪದಗಳನ್ನು ಬಳಕೆ ಮಾಡಿ ನಿಂದಿಸಿದ್ದು ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಯಶ್ ಅವರು... Read more »

‘ಸೋಷಿಯಲ್ ಮೀಡಿಯಾ’ ಬಳಸುವಾಗ ಈ ವಿಚಾರವಾಗಿ ಹುಷಾರು..!

ನವದೆಹಲಿ:  ಸೋಷಿಯಲ್‌ ಮೀಡಿಯಾಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಚೋದನೆ, ಸುಳ್ಳು ಸುದ್ದಿ, ಮಾನಹಾನಿ ಮತ್ತು ದೇಶದ್ರೋಹಿಗಳಂಥ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಜನವರಿ 15ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ಬಗ್ಗೆ ಸುಪ್ರೀಕೋರ್ಟ್‌ಗೆ ಇಂದು ವರದಿ ಕೂಡ ಸಲ್ಲಿಸಿದೆ.... Read more »

ಅಭಿಮಾನಿಗಳಿಂದ ಟ್ರೋಲ್ ಆದ ಪಾಕ್ ಬ್ಯಾಟ್ಸ್​ ಮನ್

ಪಾಕ್ ತಂಡದ ಅನುಭವಿ ಆಟಗಾರ ಉಮರ್ ಅಕ್ಮಲ್ ತಮಗೆ ಬೇಡವಾದ ದಾಖಲೆಯೊಂದನ್ನು ಬರೆದಿದ್ದಾರೆ. ತವರಿನಲ್ಲಿ ಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅವರು ತಮಗೆ ಬೇಡವಾದ ದಾಖಲೆ ಬರೆದು ನಗೆಪಾಟಲಿಕ್ಕೀಡಾಗಿದ್ದಾರೆ. ಮೊನ್ನೆ ಲಾಹೋರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ 64 ರನ್​ಗಳ ಭರ್ಜರಿ... Read more »

‘ಪೈಲ್ವಾನ್​ ಪೈರಸಿ ಹಿಂದಿರುವ ವ್ಯಕ್ತಿಗಳ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ’- ಕಿಚ್ಚ ಸುದೀಪ್

ಬೆಂಗಳೂರು: ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ... Read more »

ಶಾಸಕರು, ಸ್ಪೀಕರ್, ಸಿಎಂ ನಡೆಗೆ ನೆಟ್ಟಿಗರು ಹೇಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ನೋಡಿ..!

ರಾಯಚೂರು: ವಿಶ್ವಾಸಮತಯಾಚನೆ ಮಾಡೋದು ಬಿಟ್ಟು ದಿನ ಮುಂದೂಡುತ್ತಿರುವ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, 18 ದಿನಗಳಿಂದ ನಡೆಯುತ್ತಿರುವ ಈ ನಾಟಕದಲ್ಲಿ ಶಾಸಕರು ತಮ್ಮ ಕ್ಷೇತ್ರದ ಜನರ ಬಗ್ಗೆ ಕಿಂಚಿತ್ತು ಯೋಚಿಸುತ್ತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಆವರಿಸಿದೆ. ಇದರ ಬಗ್ಗೆ ಚರ್ಚಿಸುತ್ತಿಲ್ಲ. ಜನಪ್ರತಿನಿಧಿಗಳು... Read more »

ವಯಸ್ಸಾದಂತೆ ಕಾಣುವ ಫೇಸ್‌ಆ್ಯಪ್ ಬಳಕೆ ಎಷ್ಟು ಡೇಂಜರಸ್ ಗೊತ್ತಾ..?

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿರುವ ಆ್ಯಪ್ ಅಂದ್ರೆ ಅದು ಫೇಸ್ ಆ್ಯಪ್. ತಾವು ವಯಸ್ಸಾದ ಮೇಲೆ ಹೇಗೆ ಕಾಣ್ತೀವಿ ಅನ್ನೋ ಕುತೂಹಲ ಹಲವರಿಗಿರತ್ತೆ. ಅಂಥವ್ರು ಈ ಆ್ಯಪ್ ಡೌನ್‌ಲೋಡ್ ಮಾಡಿ, ತಮ್ಮ ಫೋಟೋ ಹಾಕಿ, ತಾವು 50 ವರ್ಷದ ನಂತರ ಹೇಗೆ... Read more »

ಕಿಚ್ಚ ಸುದೀಪ್ ಪೈಲ್ವಾನ್​ ಬಾಕ್ಸಿಂಗ್ ಪೋಸ್ಟರ್​​ ​​​​ಕೂಡ ಕಾಪಿನಾ..?

ಬೆಂಗಳೂರು: ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಬಾಕ್ಸಿಂಗ್​ ಪೋಸ್ಟರ್​ಅನ್ನು ಭರ್ಜರಿಯಾಗಿ ಬರ ಮಾಡಿಕೊಂಡರು. ಟ್ವಿಟರ್​ನಲ್ಲಿ ಸುಮಾರು 24 ಗಂಟೆಗಳ ಕಾಲ ಟ್ರೆಂಡಿಂಗ್​ನಲ್ಲಿ ಇರುವಂತೆ ನೋಡಿಕೊಂಡರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಲೈಕ್​, ಶೇರ್​, ರೀ-ಟ್ವೀಟ್ ಮಾಡಿ ಅಭಿಮಾನಿಗಳು ಸ್ಯಾಂಡಲ್​​ವುಡ್​​ ನಟ-ನಟಿಯರು... Read more »