ನಟ ಶಿವರಾಜ್​ಕುಮಾರ್ ಜೊತೆ ಡಿ.ಕೆ ಶಿವಕುಮಾರ್ 1 ಗಂಟೆ ಕಾಲ ಮಾತುಕತೆ

ಕೊರೊನಾ ಸಮಸ್ಯೆ ಶುರುವಾದಾಗಿನಿಂದ, ಸ್ಯಾಂಡಲ್​ವುಡ್​ನ ಸ್ಟಾರ್​ಗಳೆಲ್ಲಾ , ಸಿನಿಮಾ ಚಟುವಟಿಕೆಗಳಿಲ್ಲದೇ ಮನೆಯಲ್ಲಿಯೇ ಕಾಲ ಕಳಿತಿದ್ದಾರೆ. ಈ ನಡುವೆ ಯಾರೂ, ಯಾರೊಬ್ಬರನ್ನು ಭೇಟಿ ಮಾಡದೇ, ಯಾರ ಮನೆಗೂ ಹೊಗದೇ, ಸೋಶಿಯಲ್​ ಡಿಸ್ಟಾನ್ಸ್​​ ಮೆಂಟೇನ್ ಮಾಡುತ್ತಿದ್ದಾರೆ. ಈ ನಡುವೆ ಹ್ಯಾಟ್ರಿಕ್ ಹೀರೋ ಮನೆಗೆ ರಾಜಕೀಯ ಗಣ್ಯರೊಬ್ಬರ ಧೀಡೀರ್​... Read more »

ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್​ ಗಿಫ್ಟ್..!

ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಚಿತ್ರರಂಗ ಬಂದ್​ ಆಗಿದೆ. ತಮ್ಮ ನೆಚ್ಚಿನ ಸ್ಟಾರ್​ಗಳನ್ನ ತೆರೆಮೇಲೆ ನೊಡೋಕ್ಕಾಗದೇ ಅಭಿಮಾನಿಗಳು ಕೂಡ ನಿರಾಶೆಯಾಗಿದ್ದಾರೆ. ಆದರೆ, ಶಿವಣ್ಣನ ಅಭಿಮಾನಿಗಳಿಗೆ ಇಲ್ಲೊಂದು ಸ್ವೀಟ್ ನ್ಯೂಸ್ ಇದೆ. ಅವರ ಬತ್​ರ್ಡೇ ಪ್ರಯುಕ್ತ ಫ್ಯಾನ್ಸ್ ಸ್ಪೆಷಲ್​ ಗಿಫ್ಟ್ ಕೊಡ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಶೂಟಿಂಗ್​... Read more »

ಬಾಲಯ್ಯ ಜೊತೆ ಪುನಃ ನಟಿಸೋಕೆ ಶಿವಣ್ಣ ವೇಯ್ಟಿಂಗ್!

ಸೆಂಚುರಿ ಸ್ಟಾರ್​ ಡಾ. ಶಿವರಾಜ್​ಕುಮಾರ್ ಮತ್ತು ನಟಸಿಂಹ ನಂದಮೂರಿ ಬಾಲಕೃಷ್ಣ. ಇಬ್ಬರು ಆತ್ಮೀಯ ಸ್ನೇಹಿತರು. ಈಗಾಗಲೇ ತೆಲುಗಿನ ಗೌತಮಿ ಪುತ್ರಶಾತಕರ್ಣಿ ಸಿನಿಮಾದಲ್ಲಿ ಶಿವಣ್ಣ ಗೆಸ್ಟ್​ ಅಪ್ಪಿಯರೆನ್ಸ್​ ಮಾಡಿದರು. ಇದೀಗ ಮತ್ತೆ ಬಾಲಯ್ಯ ಜೊತೆ ನಟಿಸುವ ಇಂಗಿತವನ್ನು ಶಿವಣ್ಣ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗದ ದೊಡ್ಮನೆ ಮತ್ತು... Read more »

ಟ್ರೆಂಡ್​​ ಆಯ್ತು ಪವರ್​​ ಸ್ಟಾರ್ ಪವರ್​ಫುಲ್​ ವರ್ಕೌಟ್

ಲಾಕ್​​ಡೌನ್​​ ಟೈಮಲ್ಲಿ ಸ್ಟಾರ್ಸ್​​ ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ. ವರ್ಕೌಟ್​ ವೀಡಿಯೋಗಳನ್ನ ಶೇರ್​ ಮಾಡಿ, ಅಭಿಮಾನಿಗಳನ್ನು ಇನ್​ಸ್ಪೈರ್​ ಮಾಡುತ್ತಿದ್ದಾರೆ. ಪುನೀತ್​ ರಾಜ್​​ಕುಮಾರ್​​​​​​​​ ಕಸರತ್ತು ನೋಡಿ ಅಭಿಮಾನಿಗಳು ಅದೇ ರೀತಿ ವ್ಯಾಯಾಮ ಮಾಡುತ್ತಿದ್ದಾರೆ. ಇನ್ನು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​​​ ವರ್ಕೌಟ್​ ಮಾಡುತ್ತಿರೋ ವೀಡಿಯೋ ವೈರಲ್ಲಾಗಿದೆ. ಸಿನಿಮಾ ಶೂಟಿಂಗ್​... Read more »

ಪ್ರಧಾನಿ ಮೋದಿ ಕರೆಗೆ ಜೈ ಎಂದ ಸ್ಯಾಂಡಲ್ ವುಡ್

ಬೆಂಗಳೂರು: ಕೊರೊನಾ ಅನ್ನೋ ಮಹಾಮಾರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ಬೆಳಕಿನ ಯುದ್ಧಕ್ಕೆ ಚಿತ್ರರಂಗದಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗ ದೀಪ ಬೆಳಗಿಸಿ, ಏಕತೆಯ ಸಂದೇಶ ಸಾರಿದೆ. ಇಂಡಿಯಾ ಲಾಕ್ಡೌನ್ ಆಗಿ 13ನೇ ದಿನಕ್ಕೆ ಕಾಲಿಟ್ಟಿದ್ದೇವೆ. ಕೊರೊನಾ ಅಟ್ಟಹಾಸ... Read more »

ಅಭಿಮಾನಿಗಳಲ್ಲಿ ಶಿವಣ್ಣ ಭಾವುಕ ಸಂದೇಶ.!

ಬೆಂಗಳೂರು: ಈಜು ಬಾರದೇ ನೀರಿನಲ್ಲಿ ಮುಳುಗಿ ಶಿವಣ್ಣನ ಅಭಿಮಾನಿ ರೋಷನ್​ ಕೊನೆಯುಸಿರೆಳೆದಿರುವುದಕ್ಕೆ ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಅವರು ಅಭಿಮಾನಿಗಳಲ್ಲಿ ಭಾವುಕವಾಗಿ ವಿನಂತಿಸಿಕೊಂಡಿದ್ದಾರೆ ಇನ್ಮುಂದೆ ಯಾರು ಸಹ ಇಂತಹ ತಪ್ಪು ಮಾಡಬೇಡಿ. ನಿಮ್ಮನ್ನ ನಂಬಿ ನಿಮ್ಮದೆ ತಂದೆ-ತಾಯಿ ಅವರು ಇರುತ್ತಾರೆ. ನಿಮ್ಮ ಪ್ರಾಣ ಅವರಿಗೆ ಬಹಳ... Read more »

ದೇವಸ್ಥಾನಕ್ಕೆ ತೆರಳಿ ಅಯ್ಯಪ್ಪ ಮಾಲೆ ತೆಗೆದ ಶಿವರಾಜ್‍ಕುಮಾರ್.!

ಬೆಂಗಳೂರು: ಕೊರೊನಾ ವೈರಸ್(ಕೋವಿಡ್​-19)​​ ಭೀತಿ ಹಿನ್ನಲೆಯಲ್ಲಿ ನಟ ಶಿವರಾಜ್​ಕುಮಾರ್​ ಅವರು​​ ಶಬರಿಮಲೆ ಯಾತ್ರೆ ರದ್ದು ಪಡಿಸಿದ್ದಾರೆ. ಫೆಬ್ರವರಿ 22ರಂದು ಸ್ನೇಹಿತರ ಜೊತೆ ಅಯ್ಯಪ್ಪ ಮಾಲೆ ಧರಿಸಿ ವ್ರತ ಕೈಗೊಂಡಿದ್ದ ಶಿವಣ್ಣ ಇಂದು ನಿವಾಸದಲ್ಲಿ ಪೂಜೆ ಸಲ್ಲಿಸಿ, ನಂತರ ಜಾಲಹಳ್ಳಿ ಬಳಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ... Read more »

ಮಾವನಿಗೆ ಕೈ ತುತ್ತು ತಿನ್ನಿಸಿದ ಸೋದರಳಿಯ.!

ಬೆಂಗಳೂರು: ನಟ ಶ್ರೀಮುರಳಿ ಅವರು ತಮ್ಮ ಮಾವ ಡಾ. ಶಿವರಾಜ್ ಕುಮಾರ್ ಅವರಿಗೆ ಊಟ ತಿನ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈಗಾಗಲೇ ಮಾಲೆ ಧರಿಸಿರುವ ಶಿವಣ್ಣ, ಭಾನುವಾರ ತನ್ನ ಸ್ನೇಹಿತರ ಜೊತೆಗೆ ಶಬರಿಮಲೆ ಯಾತ್ರೆ ತೆರಳಲಿದ್ದಾರೆ. ಹೀಗಾಗಿ ಇಂದು ನಾಗವಾರದ... Read more »

ದ್ರೋಣ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಹೇಳಿದ್ದೇನು..? : ಇಲ್ಲಿದೆ ರಿವ್ಯೂ ರಿಪೋರ್ಟ್

ಲಾಂಗು ಮಚ್ಚು ಗನ್ ಹಿಡಿದು, ಬ್ಯಾಕ್​ ಟು ಬ್ಯಾಕ್ ಮಾಸ್​ ಸಿನಿಮಾಗಳ ಮೂಲಕ ಸಖತ್ ಸೌಂಡ್ ಮಾಡ್ತಿದ್ದ ಶಿವಣ್ಣ, ಲಾಂಗ್​ ಗ್ಯಾಪ್​ ಆದ್ಮೇಲೆ ಕೈಯ್ಯಲ್ಲಿ ಪೆನ್​ ಹಿಡಿದು ಔಟ್ ಅಂಡ್ ಔಟ್ ಕ್ಲಾಸ್​ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ದ ಮಾಸ್ಟರ್ ಅನ್ನೋ ಟ್ಯಾಗ್​ಲೈನ್​... Read more »

ಮೊದಲ ಬಾರಿ ಭಾವಿ ಪತ್ನಿ ಜೊತೆ ಇರುವ ಫೋಟೋ ಹರಿಬಿಟ್ಟ ಜಾಗ್ವಾರ್ ಸ್ಟಾರ್..

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್​ ಕುಮಾರ್​ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಮೊದಲಸಲ ಭಾವಿ ಪತ್ನಿ ರೇವತಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೊವನ್ನ ಶೇರ್ ಮಾಡ್ಕೊಳ್ಳೋಕೆ ಖುಷಿ ಆಗ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ... Read more »

ಭಜರಂಗಿ-2 ಗೆ ಸಂಕಷ್ಟ ಮೇಲೆ ಸಂಕಷ್ಟ.!

ನೆಲಮಂಗಲ: ಭಜರಂಗಿ – 2 ಚಿತ್ರದ ಶೂಟಿಂಗ್ ವೇಳೆ ಸಿನಿಮಾ ಸೆಟ್ ಗೆ ಬೆಂಕಿ ತಗುಲಿ ಸುದ್ದಿಯಾಗಿದ್ದ ಚಿತ್ರ ತಂಡಕ್ಕೆ ಇದೀಗ ಮತ್ತೊಂದು ಕಹಿ ಘಟನೆ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮೋಹನ್ ಬಿ. ಕೆರೆ ಸ್ಟುಡಿಯೋ ಬಳಿ ಭಜರಂಗಿ -2 ಸಿನಿಮಾ... Read more »

ಸಿನಿರಸಿಕರಿಗೆ ಸಖತ್ ಕಿಕ್ ಕೊಡ್ತಿದೆ ನಾಲ್ಕು ಕ್ವಾಟರ್ ಹಾಡು..!

ಇನ್ನು ನಾನು ಇಪತ್ತು ವರ್ಷ ಇಂಡಸ್ಟ್ರಿಯಲ್ಲಿ ಹಿಂಗೆ ಇರ್ತಿನಿ. ನಾನು ಯಾವುದೇ ಕಾರಣಕ್ಕೂ ಡೈರೆಕ್ಟರ್ ಆಗೊಲ್ಲ.. ಯಾಕೆಂದ್ರೆ ನನಗಾಗಿ ನಿರ್ದೇಶಕರು ಸರ್ತಿ ಸಾಲಿನಲ್ಲಿ ನಿಂತಿದ್ದಾರೆ. ಹಿಂಗೆ ನೇರಾ ನೇರ, ಮನಸಿನೊಳಗಿದ್ದನ್ನು ಫಿಲ್ಟ್ರು ಇಲ್ದಂಗೆ ಹೇಳ್ಬಿಟ್ರು ಹ್ಯಾಟ್ರಿಕ್ ಹೀರೋ. ‘ಸಲಗ’ ಸಿನಿ ವೇದಿಕೆಯಲ್ಲಿ ಸ್ಟಾರ್​​ ಡೈರೆಕ್ಟರ್ಸ್​​... Read more »

ಶಿವಣ್ಣನಿಗೆ ಕಡು ಕಷ್ಟಗಳನ್ನ ಕೊಟ್ಟಿದ್ದು ಯಾರು ಗೊತ್ತಾ..!

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಸ್ಯಾಂಡಲ್​ವುಡ್​ನ ಕೊಹಿನೂರ್ ಡೈಮಂಡ್, ಕರುನಾಡ ಚಕ್ರವರ್ತಿ ಹೀಗೆ ನಾನಾ ಬಿರುದಗಳನ್ನು ತನ್ನ ಮೂಡಿಗೇರಿಸಿಕೊಂಡಿರುವ ನಟ ಡಾ.ಶಿವರಾಜ್ ಕುಮಾರ್​​. ಇವ್ರು ಚಿತ್ರರಂಗಕ್ಕೆ ಬಂದು 33 ವರ್ಷವಾದ್ರು ಇವತ್ತಿಗೂ ತಮ್ಮದೆಯಾದ ಚಾರ್ಮ್ ಉಳಿಸಿಕೊಂಡು ಬಂದಿರುವ ನಟ ಮಹಾಶಯ. ಸ್ನೇಹಿತರೇ ಆಗಿರಲಿ, ಅಪರಿಚತರೇ... Read more »

ವರ್ಕ್​​​​ ಆಯ್ತಾ ವಾಸು ಥ್ರಿಲ್ಲರ್ ಸೂತ್ರ..ಹೇಗಿದೆ ಆಯುಷ್ಮಾನ್​ಭವ..?

ಬೆಂಗಳೂರು: ಇತ್ತೀಚೆಗೆ ಟಗರು, ಮಫ್ತಿ, ರುಸ್ತುಂನಂತಹ ಔಟ್ ಅಂಡ್ ಔಟ್ ಆ್ಯಕ್ಷನ್​ ಸಿನಿಮಾಗಳ ನಂತ್ರ, ಕಂಪ್ಲೀಟ್ ಫ್ಯಾಮಿಲಿ ಎಂಟರ್​ಟೈನರ್​ ಚಿತ್ರದ ಮೂಲಕ ಸಿನಿಪ್ರಿಯರನ್ನು ರಂಜಿಸೊಕ್ಕೆ ಬಂದಿದ್ದಾರೆ ಸೆಂಚೂರಿ ಸ್ಟಾರ್. ಆಯುಷ್ಮಾನ್​ಭವ ಫ್ಯಾಮಿಲಿ ಎಂಟರ್​ಟೈನರ್ ಆಗಿದ್ದು,ಲವ್ , ಕಾಮಿಡಿ ಆ್ಯಕ್ಷನ್​ , ಸೆಂಟಿಮೆಂಟ್, ಮ್ಯೂಸಿಕ್ ಎಲ್ಲವೂ... Read more »

ಸೆಂಚೂರಿ ಸ್ಟಾರ್ ಶಿವಣ್ಣನ ಡಾನ್ಸ್‌ಗೆ ಡಾಕ್ಟರ್ಸ್ ಫುಲ್ ಫಿದಾ..!

ಸಾಕ್ರ ಆಸ್ಪತ್ರೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೆಂಚುರಿ ಸ್ಟಾರ್​ ಡಾ. ಶಿವರಾಜ್​ಕುಮಾರ್​​ ‘ಟಗರು’ ಸಾಂಗ್​​ಗೆ ಬಿಂದಾಸ್​ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಶಿವಣ್ಣನ ಎನರ್ಜಿಟಿಕ್​ ಡ್ಯಾನ್ಸ್​ ನೋಡಿ ಆಸ್ಪತ್ರೆಯ ಡಾಕ್ಟರ್ಸ್​​ ಶಿಳ್ಳೆ, ಚಪ್ಪಾಳೆ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಕಳೆದ ಜುಲೈನಲ್ಲಿ ಭುಜದ ನೋವಿಗೆ ಲಂಡನ್​ನಲ್ಲಿ ಚಿಕಿತ್ಸೆ... Read more »

ಆಯುಷ್ಮಾನ್ ಭವ ಸಿನಿಮಾ ರಿಲೀಸ್‌ಗೂ ಮುನ್ನ ಶಿವಣ್ಣನ ಫ್ಯಾನ್ಸ್‌ಗೆ ಕಾದಿದೆ ಸರ್ಪ್ರೈಸ್..!

ಸ್ಯಾಂಡಲ್​​ವುಡ್​ನ ದೊಡ್ಮನೆ ಮತ್ತು ದ್ವಾರಕೀಶ್​ ಕುಟುಂಬ ಬರೋಬ್ಬರಿ 50 ವರ್ಷಗಳ ನಂತ್ರ ಒಂದಾಗಿರೋ ಸಿನಿಮಾ ಆಯುಷ್ಮಾನ್​ ಭವ. ಈಗಾಗ್ಲೇ ಚಿತ್ರದ ಟೀಸರ್ ಮತ್ತು ಲಿರಿಕಲ್​ ಸಾಂಗ್ಸ್​ನಿಂದ ಸಖತ್​ ಸುದ್ದಿ ಮಾಡ್ತಿರೋ ಆಯುಷ್ಮಾನ್​ಭವ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ರಾಜ್ಯೋತ್ಸವಕ್ಕೆ ಶಿವಣ್ಣ- ದ್ವಾರಕೀಶ್ ಆಯುಷ್ಮಾನ್​ಭವ ಸಿನಿಮಾಗೂ ಮುನ್ನ... Read more »