ಹೇಗಿದೆ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ..?ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಹೇಳಿದ್ದೇನು..?

ಅಧ್ಯಕ್ಷ ಇನ್​ ಅಮೇರಿಕಾ. ಸ್ಯಾಂಡಲ್​ವುಡ್​ ಕಾಮಿಡಿ ಅಧ್ಯಕ್ಷ ಶರಣ್​ ಆಭಿನಯದ ತಾಜಾ ಸಿನಿಮಾ. ನಾಲ್ಕು ವರ್ಷಗಳ ಹಿಂದೆ ಚಿ. ತೂ ಸಂಘದ ಅಧ್ಯಕ್ಷರನ್ನ ನೋಡಿದವರು ಅಮೇರಿಕಾ ಅಧ್ಯಕ್ಷರನ್ನ ನೋಡೋಕ್ಕೆ ಕಾಯ್ತಿದ್ರು. ಥಿಯೇಟರ್​ ಅಂಗಳಕ್ಕೆ ಅಧ್ಯಕ್ಷರ ಆಗಮನವಾಗಿದೆ. ಅಧ್ಯಕ್ಷ ಅನ್ನೋ ಟೈಟಲ್​ಗೆ ಬ್ರಾಂಡ್​ ಅಂಬಾಸಿಡರ್ ಕಾಮಿಡಿ... Read more »

ಅಧ್ಯಕ್ಷ ಇನ್ ಅಮೇರಿಕಾ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಮತ್ತು ಶರಣ್ ಪಾತ್ರ ಏನು ಗೊತ್ತಾ ?

ನಾಲ್ಕು ವರ್ಷಗಳ ಹಿಂದೆ ಅಧ್ಯಕ್ಷರು ಪ್ರೇಕ್ಷಕರನ್ನು ನಕ್ಕು ನಲಿಸಿದ್ದು ಕನ್ನಡಿಗರು ಮರೆಯೋಕೆ ಸಾಧ್ಯವಿಲ್ಲ. ಈಗ ಅದೇ ಅಧ್ಯಕ್ಷರು ಮಗದೊಂದು ಟೀಮ್ ಜೊತೆ ಪ್ರೇಕ್ಷಕರಿಗೆ ಕಚಗುಳಿ ಇಡೋಕ್ಕೆ ಅಮೇರಿಕಾದಲ್ಲಿ ಲ್ಯಾಂಡ್ ಆಗಿದ್ದಾರೆ. ಈ ಬಾರಿ ಕಾಮಿಡಿ ಕಚಗುಳಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಗೆದ್ದೇ ಗೆಲ್ಲುವ ಕಾನ್ಫಿಡೆಂಟ್​ನಲ್ಲಿದ್ದಾರೆ. ಆ... Read more »

ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ಮರುಕಳಿಸಲಿದೆ ಈ ಹಳೇ ಹಾಡು

ಚಿ.ತು ಸಂಘದ ಮಾನ್ಯ ಅಧ್ಯಕ್ಷ ಮಹೋದಯ ಅಮೆರಿಕಾಕ್ಕೆ ಹೋಗಿ ಬಂದಿರೋದು ಸ್ಯಾಂಡಲ್​ವುಡ್ ಸಿನಿ ಪ್ರೇಕ್ಷಕರಿಗೆಲ್ಲ ಗೊತ್ತು. ಈಗಾಗಲೇ ಟೀಸರು , ಪೋಸ್ಟರು , ಮೇಕಿಂಗ್​​, ಟೈಟಲ್ ಸಾಂಗ್​ಗಳನ್ನ ಬಿಟ್ಟು ಪ್ರೇಕ್ಷಕರನ್ನೆಲ್ಲ ಅಲರ್ಟ್ ಮಾಡಿದ್ದಾರೆ ಅಧ್ಯಕ್ಷರು. ಈಗ ‘ಅಮ್ಮ ನಾ ಸೇಲ್ ಆದೆ , ಅಮೆರಿಕಾ... Read more »

ಸಿನಿರಸಿಕರಿಗೆ ರಸದೌತಣ ನೀಡಲು ನಾಲ್ಕನೇ ಬಾರಿ ಒಂದಾಗ್ತಿದ್ದಾರೆ ಗಣಿ- ಭಟ್ರು

ಅಭಿಮಾನಿಗಳ ಒತ್ತಾಯದ ಮೇರೆಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ಗಾಳಿಪಟ ಹಾರಿಸೋಕ್ಕೆ ಸಜ್ಜಾಗ್ತಿದ್ದಾರೆ. ನಾಲ್ಕನೇ ಬಾರಿ ಭಟ್ರು- ಗಣಿ ಕಾಂಬೋ ವರ್ಕೌಟ್ ಮಾಡೋಕ್ಕೆ ಸ್ಕೆಚ್ ಹಾಕ್ತಿದೆ. ಇಷ್ಟಕ್ಕೂ ಗಾಳಿಪಟ 2ನಿಂದ ಶರಣ್ & ರಿಷಿ ಔಟ್ ಆಗಿದ್ದೇಕೆ..? ಸಿನಿಮಾ ಯಾವಾಗ ಸೆಟ್ಟೇರುತ್ತೆ ಅಂತೀರಾ..? ಈ... Read more »

ಅಧ್ಯಕ್ಷ ಇನ್ ಅಮೆರಿಕಾ: ಈ ಬಾರಿ ಶರಣ್‌ಗೆ ಸಾಥ್ ನೀಡೋ ಉಪಾಧ್ಯಕ್ಷ ಯಾರು ಗೊತ್ತಾ..?

ಅಧ್ಯಕ್ಷ ಇನ್ ಅಮೇರಿಕಾ.. ಸ್ಯಾಂಡಲ್​ವುಡ್​​ನ ತಾಜಾ ಸಿನಿಮಾ.. ಟೈಟಲ್​ನಲ್ಲಿ ಅಧ್ಯಕ್ಷ ಅಂತಿದ್ಮೇಲೆ ಸಿನಿಮಾ ಹೀರೋ ಶರಣ್ ಅಂತ ಬಿಡಿಸಿ ಹೇಳೋದೇ ಬೇಕಿಲ್ಲ.. ಇದು ಕಾಮಿಡಿ ಸಿನಿಮಾ ಅನ್ನೋದನ್ನ ಬಿಡಿಸಿ ಹೇಳ್ತಾ ಕೂರೋದ್ರಲ್ಲಿ ಅರ್ಥವಿಲ್ಲ.. ಮುನ್ನಾಭಾಯ್ ಅಮೇರಿಕಾಗೆ ಹೋಗ್ತಾನೋ ಇಲ್ವೋ ಗೊತ್ತಿಲ್ಲ, ನಮ್ ಸ್ಯಾಂಡಲ್​ವುಡ್​ ಅಧ್ಯಕ್ಷ,... Read more »

ನಟ ಶರಣ್ ಇನ್ಮುಂದೆ ‘AVATAR ಪುರುಷ’

ಬೆಂಗಳೂರು: ಖ್ಯಾತ ಹಾಸನಟ ಶರಣ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ ಜೊತೆಗೆ ಅವರ ಹೊಚ್ಚಹೊಸ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಿ ಶರಣ್ ಗೆ ಚಿತ್ರತಂಡ ಶುಭ ಕೋರಿದೆ. ‘ಅವತಾರ ಪುರುಷ’ ಎಂಬ ಹೊಸ ಶೀರ್ಷಿಕೆ ಅಡಿ ಶರಣ್ ಮುಂದಿನ ಸಿನಿಮಾ ಸದ್ಯದಲ್ಲೆ ಸೆಟ್ಟೇರಲಿದೆ.... Read more »

ಭಟ್ಟರ 2ನೇ ಗಾಳಿಪಟದಲ್ಲಿ ಸಂಪೂರ್ಣ ಹೊಸ ನೆಂಟರು

ಚಂದನವನಕ್ಕೆ ಜೋರು ಮುಂಗಾರು ಮಳೆ ಸುರಿಸಿದ ಯೋಗರಾಜ್ ಭಟ್ಟರು ಈಗ ಹೊಸಬರ ಜೊತೆ ಪಂಚತಂತ್ರದ ಕಥೆ ಹೇಳೋಕೆ ಸಜ್ಜಾಗಿರುವುದು ನಿಮಗೆಲ್ಲ ಗೊತ್ತೆ ಇದೆ. ಆದ್ರೆ ಪಂಚತಂತ್ರ ಕಥೆ ಹೇಳೋಕು ಮುನ್ನವೇ ಮತ್ತೊಮ್ಮೆ ಗಾಳಿಪಟವನ್ನು ಬೆಳ್ಳಿಪರದೆ ಮೇಲೆ ಹಾರಿಸೋಕೆ ಸಜ್ಜಾಗಿದ್ದಾರೆ. ಎರಡನೇ ಸಲಾ ಗಾಳಿಪಟ ಹಾರಿಸಲು... Read more »

TV5ನಲ್ಲಿ 2019ರ ಸ್ಯಾಂಡಲ್​​ವುಡ್ ಸಿನಿಮಾಗಳ ಲೆಕ್ಕ..!!

ಕಳೆದ ವರ್ಷ ತೆರೆಕಂಡ ಸಿರಿಗನ್ನಡ ಸಿನಿಮಾಗಳ ಸಂಖ್ಯೆ ಬರೋಬ್ಬರಿ 230ರಿಂದ 240. ಆದರೆ ಈ ವರ್ಷ ಡಬಲ್ ಸೆಂಚುರಿಯನ್ನು ಮೀರಿಸಲು ಸಜ್ಜಾಗುತ್ತಿದೆ ಚಂದನವನ. 2019ರಲ್ಲಿ ಒಂದು ಮೂಲಗಳ ಪ್ರಕಾರ 300 ಸಿನಿಮಾಗಳು ಚಿತ್ತಾರವಾಗಲಿದೆ. ಈ ವರ್ಷ ಟಾಪ್ ಸ್ಟಾರ್​​​ಗಳು ಅಖಾಡಕ್ಕೆ ಇಳಿಯೋದು ಪಕ್ಕಾ..!! TV5ನಲ್ಲಿ... Read more »

‘ತ್ರಿಶಂಕು’ ಸ್ಥಿತಿಯಲ್ಲಿ ಸಿಂಪಲ್ ಸುನಿ- ಶರಣ್- ಪುಷ್ಕರ್ ..!

ಸ್ಯಾಂಡಲ್​ವುಡ್ ಕಾಮಿಡಿ ಅಧ್ಯಕ್ಷರು ರ್ಯಾಂಬೋ-2 ಚಿತ್ರದ ಮೂಲಕ ಸೆಂಚುರಿ ಬಾರಿಸಿದ್ರು. ಮೊನ್ನೆ ಎರಡನೇ ವಿಕ್ಟರಿ ಮೂಲಕ ಹಾಫ್ ಸೆಂಚುರಿನೂ ಚಚ್ಚಾಕಿದ್ರು. ಈಗ ತುಪ್ಪದ ಹುಡ್ಗಿ ರಾಗಿಣಿ ಜೊತೆಗೆ ಅಮೆರಿಕಕ್ಕೆ ಹಾರಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಯಾಂಡಲ್​​ವುಡ್ ಸಿಲ್ವರ್ ಸ್ಕ್ರೀನ್​​ನಲ್ಲಿ ಲ್ಯಾಂಡ್​ ಆಗಲಿದ್ದಾರೆ. ಸಿಂಪಲ್ ಸುನಿ... Read more »

ಗಲ್ಲಾ ಪೆಟ್ಟಿಗೆಯಲ್ಲಿ ಶರಣ್ ವಿಕ್ಟರಿ-02 ಅಬ್ಬರ

ಈ ವಾರ ತೆರೆಕಂಡ ಕಾಮಿಡಿ ಅಧ್ಯಕ್ಷ ಶರಣ್ ಅಭಿನಯದ ವಿಕ್ಟರಿ-2 ಹೌಸ್ ಪ್ರದರ್ಶನ ಕಾಣುತ್ತಿದೆ. ಮೊದಲನೇ ವಾರ ಸಕ್ಸಸ್ ಫುಲ್​ ಆಗಿ ಪ್ರದರ್ಶನ ಕಾಣ್ತಿರುವ ವಿಕ್ಟರಿ-02 ಜೋಳಿಗೆ ಕೂಡ ಫುಲ್ ಆಗಿದೆ. ಪ್ರೇಕ್ಷಕರ ಮೆಚ್ಚುಗೆಯಿಂದ ಎರಡನೇ ವಾರದತ್ತ ಕಾಮಿಡಿ ಕಚಗುಳಿ ಇಡ್ತಿರುವ ವಿಕ್ಟರಿ 2... Read more »

ಹೊಸ ಎಣ್ಣೆ ಸಾಂಗ್ ಕೇಳಿ ಇಂಡಸ್ಟ್ರಿ ಸ್ಟಾರ್ಸ್ ಜೈಹೋ..!!

ಐದು ವರ್ಷದ ಹಿಂದೆ ಮನೆಯಿಂದ ಆಚೆಗಾಕವ್ಳೆ ವೈಫು ಅಂದಿದ್ದ ಅಧ್ಯಕ್ಷ ಅಂಡ್ ಟೀಂ, ಇದೀಗ ಮತ್ತೊಮ್ಮೆ ಎಣ್ಣೆ ಖ್ಯಾತೆ ತೆಗೆದಿದೆ. ಅಧ್ಯಕ್ಷ ಗೆಳೆಯರ ಬಳಗ ಈ ಬಾರಿ ಮನೆಗೇ ಹೋಗಲ್ಲ ಅಂತ ಪಟ್ಟು ಹಿಡಿದಿದೆ. ಆ ಪಂಚಾಯ್ತಿಗೆ ಸ್ಯಾಂಡಲ್​ವುಡ್​ನ ಘಟಾನುಘಟಿ ಸ್ಟಾರ್ಸ್​, ಸ್ಟಾರ್ ಡೈರೆಕ್ಟರ್ಸ್​... Read more »