ನಯನತಾರ ಮಾಡಿದ್ದ ಪಾತ್ರದಲ್ಲಿ ಡಿಂಪಲ್ ಕ್ವೀನ್ ಕಮಾಲ್

ಸ್ಯಾಂಡಲ್​ವುಡ್​​ನ ಬ್ಯುಸಿಯೆಸ್ಟ್​ ನಟಿ ರಚಿತಾ ರಾಮ್​. ಕೊರೊನಾ ಆತಂಕದ ನಡುವೆಯೂ ಇತ್ತೀಚೆಗೆ ತೆಲುಗು ಸಿನಿಮಾ ಶೂಟಿಂಗ್​ ಮುಗಿಸಿ ಬಂದಿದ್ದಾರೆ ಡಿಂಪಲ್​ ಕ್ವೀನ್. ಈಗಾಗಲೇ ಸಾಕಷ್ಟು ಸಿನಿಮಾಗಳು ಕೈಯಲ್ಲಿದ್ರು, ರೀಮೇಕ್​ ಸಿನಿಮಾವೊಂದರಲ್ಲಿ ನಟಿಸೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಒಂದ್ಕಡೆ ಗ್ಲಾಮರ್​ ಡಾಲ್​ ಆಗಿ ಮಿಂಚುತ್ತಾ ಮತ್ತೊಂದ್ಕಡೆ... Read more »

ಸದ್ಯಕ್ಕೆ ಬೇಡ ಅಂತಿದ್ದ ಚಿತ್ರವನ್ನ ಕೈಗೆತ್ತಿಕೊಂಡ ಕಿಚ್ಚ

ಬಾದ್​ಶಾ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್​ಗೆ ರೆಡಿಯಿದೆ. ಫ್ಯಾಂಟಂ ಸಿನಿಮಾ ಶೂಟಿಂಗ್​ ನಡೀತಿದೆ. ಈ ಗ್ಯಾಪ್​ನಲ್ಲೇ ಕಿಚ್ಚ ಅಭಿಮಾನಿಗಳಿಗೆ ಮತ್ತೊಂದು ಸ್ವೀಟ್ ನ್ಯೂಸ್ ಸಿಕ್ತಾ ಇದೆ. ಸದ್ಯಕ್ಕೆ ಬೇಡ ಅಂತ ಪಕ್ಕಕ್ಕಿಟ್ಟಿದ್ದ ಬಹುನಿರೀಕ್ಷಿತ ಬಿಲ್ಲಾ ರಂಗ ಬಾಷಾ ಪ್ರಾಜೆಕ್ಟ್​ನ್ನ ಮತ್ತೆ ಕೈಗೆತ್ತಿಕೊಳ್ಳುತ್ತಿದ್ದಾರೆ... Read more »

ಟಾಲಿವುಡ್​​ಗೆ ‘ಭರ್ಜರಿ’ಯಾಗಿ ಎಂಟ್ರಿಕೊಟ್ಟ ಆ್ಯಕ್ಷನ್​ ಪ್ರಿನ್ಸ್​

ಸ್ಯಾಂಡಲ್​ವುಡ್​ನಲ್ಲಿ ರೆಕಾರ್ಡ್​ ಬ್ರೇಕ್​ ಮಾಡಿದ,ಖರಾಬು ಸಾಂಗ್​, ಇದೀಗ ತೆಲುಗಿನಲ್ಲೂ ಧೂಳೆಬ್ಬಿಸ್ತಾ ಇದೆ. ರಿಲೀಸ್​ ಆದ ಒಂದೇ ದಿನಕ್ಕೆ ಟಿಟೌನ್​ನಲ್ಲಿ ಸಖತ್​ ಸೌಂಡ್​ ಮಾಡ್ತಿದ್ದು, ನಂಬರ್​ ಒನ್​ ಟ್ರೆಂಡಿಂಗ್​ನಲ್ಲಿದೆ. ಖರಾಬು..ಬಾಸು..ಖರಾಬು..ಸ್ಯಾಂಡಲ್​​ವುಡ್​ನಲ್ಲಿ​ ಸೆನ್ಸೇಷನ್ ಕ್ರಿಯೆಟ್​ ಮಾಡಿದ ಸಾಂಗ್​ ಇದು. ಈ ಸಾಂಗ್​​​ನಲ್ಲಿ ಅದೇನೋ ಮ್ಯಾಜಿಕ್​ ಇದೆ. ಸಾಂಗ್​​​... Read more »

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್​

ಹೊಸ ಸಿನಿಮಾ ಶೂಟಿಂಗ್, ರಿಲೀಸ್ ಇಲ್ಲದೇ ಸೆಲೆಬ್ರೆಟಿಗಳು ಮನೆಯಲ್ಲಿಯೇ ಕಾಲ ಕಳಿತಾ ಇರೋದ್ರಿಂದ, ಸೋಶಿಯಲ್​ ಮೀಡಿಯಾದಲ್ಲಿ ಕೊಂಚ ಜಾಸ್ತಿನೇ ಆ್ಯಕ್ಟಿವ್​ ಆಗಿದ್ದಾರೆ. ಅದರಲ್ಲೂ ಬ್ಯುಸಿಯೆಸ್ಟ್ ಹಿರೋಯಿನ್ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಕನೆಕ್ಟ್ ಆಗಿದ್ದಾರೆ. ಸದ್ಯ ರಶ್ಮಿಕಾ ತಮ್ಮ ಬ್ಯೂಟಿ... Read more »

ಬಾಲಿವುಡ್​ ಹುಳುಕುಗಳನ್ನು ಬಿಚ್ಚಿಟ್ಟ ಮಸ್ತ್​ ಮಸ್ತ್​ ಹುಡುಗಿ

ಸುಶಾಂತ್​ ಸಿಂಗ್​ ನಿಧನದ ನಂತರ ಬಾಲಿವುಡ್​ ಗ್ಲಾಮರ್​ ಜಗತ್ತಿನ ಕರಾಳ ಮುಖದ ಅನಾವರಣವಾಗ್ತಿದೆ. ಬಿಟೌನ್​ ಕ್ಯಾಂಪ್​ ರಾಜಕೀಯ, ನೆಪೋಟಿಸಂ ಬಗ್ಗೆ ಒಬ್ಬೊಬ್ಬರಾಗಿ ಮಾತನಾಡೋಕ್ಕೆ ಶುರು ಮಾಡಿದ್ದಾರೆ. ರವೀನಾ ಟಂಡನ್​ ಕೂಡ ಬಾಲಿವುಡ್ ರಂಗೀನ್​ ಲೋಕದಲ್ಲಿ ತಮಗಾದ ಕಹಿ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ. ಬಡ್​​​ ಇಂಡಸ್ಟ್ರಿ ಬಗ್ಗೆ... Read more »

ಕೊರೊನಾಗೂ ಜಗ್ಗದೇ ‘ಪೊಗರು’ ಅಖಾಡಕ್ಕೆ ಶಿವ ಎಂಟ್ರಿ

ಸಹೋದರ ಚಿರಂಜೀವಿ ಸರ್ಜಾ ಅಕಾಲಿಕ ಅಗಲಿಕೆಯಿಂದ ಕುಗ್ಗಿ ಹೋಗಿದ್ದ ಧ್ರುವ ಸರ್ಜಾ ಮತ್ತೆ ಫೀನಿಕ್ಸ್​ ರೀತಿ ಎದ್ದು ಬರೋಕ್ಕೆ ಸಿದ್ಧತೆ ನಡೆಸಿದ್ದಾರೆ. ಕೊರೊನಾ ಗೆದ್ದು ಬಂದ ಧ್ರುವ ಪೊಗರು ತೋರ್ಸೋಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಲಾಕ್​ಡೌನ್​ ಟೈಮಲ್ಲೇ ಮತ್ತೊಂದು ಹೊಸ ಚಿತ್ರಕ್ಕೂ ಭರ್ಜರಿ ಕಸರತ್ತು ಶುರು... Read more »

ವೃದ್ಧ ದಂಪತಿಯ ಬಾಳಿಗೆ ಬೆಳಕಾದ ಕಿಚ್ಚ ಸು’ದೀಪ’

ಸಂಕಷ್ಟದಲ್ಲಿರೋರಿಗೆ ಸ್ಯಾಂಡಲ್​​ವುಡ್​ ಬಾದ್ಶಾ ಕಿಚ್ಚ ಸುದೀಪ್ ನೆರವಿನ ಹಸ್ತ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಕಿಚ್ಚ ಸುದೀಪ್ ಚಾರಿಟೇಬಲ್​ ಟ್ರಸ್ಟ್ ವತಿಯಿಂದ ಸಾಲು ಸಾಲು ಸಾಮಾಜಿಕ ಕಾರ್ಯಗಳು ನಡೀತಾನೇ ಇದೆ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾರ್ಬಾದು ಅನ್ನೋದು ಕಿಚ್ಚನ ಗುಣವಾದ್ರೂ,ಅವರು ಮಾಡ್ತಿರೋ ಕೆಲಸಗಳು ತಾನಾಗೇ... Read more »

ಕರುನಾಡ ರಾಬಿನ್​ ಹುಡ್​ ಅವತಾರದಲ್ಲಿ ದರ್ಶನ್​ ದರ್ಬಾರ್..!

ಹಬ್ಬದ ಸಂಭ್ರಮದಲ್ಲಿ ಡಿ ಬಾಸ್​ ಅಭಿಮಾನಿಗಳಿಗೆ ರಾಬರ್ಟ್​ ಟೀಂ, ಬೊಂಬಾಟ್​ ನ್ಯೂಸ್​ ಕೊಟ್ಟಿದೆ. ಆದರೆ, ಇದು ರಾಬರ್ಟ್​ ಚಿತ್ರಕ್ಕೆ ಸಂಬಂಧಿಸಿದ ಅಪ್ಡೇಟ್​​ ಅಲ್ಲವೇ ಅಲ್ಲ. ಬದಲಿಗೆ ಮತ್ತೊಂದು ಹೊಸ ಸಿನಿಮಾ ಸಮಾಚಾರ. ಅಂತೆಕಂತೆ ಸುದ್ದಿಗಳಿಗೆಲ್ಲಾ ಬ್ರೇಕ್​ ಬಿದ್ದಿದೆ. ಸಿಂಧೂರ ಲಕ್ಷ್ಮಣನಾಗಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​... Read more »

ಹಬ್ಬದ ಸಂಭ್ರಮದಲ್ಲಿ ಬಂತು ‘ಕಾಲಚಕ್ರ’ ವಿಶೇಷ ಹಾಡು

ಕೊರೊನಾ ಮತ್ತು ಲಾಕ್​ಡೌನ್​ ಹಿನ್ನಲೆಯಲ್ಲಿ ಈ ಬಾರಿ ಸ್ಯಾಂಡಲ್​ವುಡ್​ನಲ್ಲಿ ವರಮಹಾಲಕ್ಷ್ಮೀ ಹಬ್ಬ ಮಂಕಾಗಿತ್ತು. ಇದ್ದಿದ್ದರಲ್ಲಿ ಕೆಲ ಸಿನಿಮಾಗಳ ಹೊಸ ಪೋಸ್ಟರ್ಸ್​​ ರಿಲೀಸ್​ ಆಗಿದ್ದೇ ಹೆಚ್ಚು. ಆದರೆ, ಹಬ್ಬದ ಸಂಭ್ರಮದಲ್ಲೇ ಕಾಲಚಕ್ರ ಚಿತ್ರದ ಸ್ಪೆಷಲ್​ ವೀಡಿಯೋ ಸಾಂಗ್​ ರಿಲೀಸ್​ ಆಗಿ ಸಖತ್ ಸದ್ದು ಮಾಡ್ತಿದೆ. ಸೆಲೆಬ್ರೆಟಿಗಳು... Read more »

ವಿಕ್ರಮ್​​ ರವಿಚಂದ್ರನ್​ ಅಭಿನಯದ ‘ತ್ರಿವಿಕ್ರಮ’ ಸಿನಿಮಾಗೆ ಒಲಿದು ಬಂದ ಮಹಾ’ಲಕ್ಷ್ಮಿ’

ವಿಕ್ರಂ ರವಿಚಂದ್ರನ್, ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ, ರವಿಚಂದ್ರನ್ ಮಗ ಅನ್ನೋ ಹಣೆಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನು ಇಟ್ಟುಕೊಂಡಿರೋ ಹುಡುಗ. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ... Read more »

ಸೂಪರ್ ಸ್ಟಾರ್ಸ್​ ಶಕ್ತಿ ಕೇಂದ್ರದ ಬಾಗಿಲು ತೆಗೆದ ಸರ್ಕಾರ

ಕೊರೊನಾ ಬಂದಿದ್ದೇ ಬಂದಿದ್ದು, ಜನರ ಜೀವನಶೈಲಿಯೇ ಬದಲಾಗಿ ಬಿಡ್ತು. ಲಾಕ್​ಡೌನ್​ ಪರಿಣಾಮವಾಗಿ ಎಲ್ಲರೂ ಮನೆಯಲ್ಲೇ ಲಾಕ್​ ಆಗುವಂತಾಯ್ತು. ಸೆಲೆಬ್ರೆಟಿಗಳು ಕೂಡ ಶೂಟಿಂಗ್, ಮೀಟಿಂಗ್​, ಪಾರ್ಟಿ ಇಲ್ದೆ ಮನೆಯಲ್ಲಿ ಕಾಲ ಕಳೆಯುವಂತಾಯ್ತು. ಕೊನೆ ಪಕ್ಷ ಜಿಮ್​​ಗೆ ಹೋಗೋದಕ್ಕೂ ಅವಕಾಶ ಸಿಕ್ಕಿರಲಿಲ್ಲ. ಅನ್​​ಲಾಕ್​​ 3 ಮಾರ್ಗಸೂಚಿಯಂತೆ ಜಿಮ್​... Read more »

ಸೋಶಿಯಲ್​ ಮೀಡಿಯಾದಲ್ಲಿ ಐರಾ ಫೋಟೋ ವೈರಲ್​

ಸ್ಯಾಂಡಲ್​​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದು, ಆಗಾಗ್ಗೆ ಕೆಲ ಫೋಟೋಗಳನ್ನ ಅಪ್​ಲೋಡ್ ಮಾಡ್ತಾ ಇರ್ತಾರೆ. ಇದೀಗ ಕೊಂಚ ಗ್ಯಾಪ್​ನ ನಂತ್ರ ಐರಾಳ ಫೋಟೊವೊಂದನ್ನ ಅಪ್​​ಲೋಡ್ ಮಾಡಿದ್ದು, ಆ ಪೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಕಿಂಗ್​​ ಸ್ಟಾರ್ ದಂಪತಿಯ ಮುದ್ದು... Read more »

ರಾಕ್​ಸ್ಟಾರ್​ ಅವತಾರದಲ್ಲಿ ರಂಗೇರಿಸಿದ ರಾಬರ್ಟ್​ ದರ್ಶನ್​

ಅಭಿಮಾನಿಗಳು ಕಾದು ಕಾದು ಸುಸ್ತಾದ್ರು, ರಾಬರ್ಟ್ ಸಿನಿಮಾ ಯಾವಾಗ ರಿಲೀಸ್​ ಅನ್ನೋ ಸುಳಿವು ಮಾತ್ರ ಸಿಕ್ತಿಲ್ಲ. ಈ ನಡುವೆ ರಾಬರ್ಟ್​ ಟೀಂ, ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್​ ಕೊಟ್ಟಿದೆ. ರಾಬರ್ಟ್​ ಹೊಸ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಏಪ್ರಿಲ್​​ 9ಕ್ಕೆ ರಿಲೀಸ್​ ಆಗ್ಬೇಕಿದ್ದ ರಾಬರ್ಟ್​... Read more »

ಕೆಜಿಎಫ್​ ಅಖಾಡದಿಂದ ಹೊರಬಿತ್ತು ಬೊಂಬಾಟ್ ನ್ಯೂಸ್

ಕೆಜಿಎಫ್​​ ಚಿತ್ರತಂಡದಿಂದ ಅಭಿಮಾನಿಗಳಿಗೆ ಎರಡೆರಡು ಬೊಂಬಾಟ್​ ನ್ಯೂಸ್​ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಅಧೀರದ ಅವತಾರದ ದರ್ಶನವಾಗಲಿದೆ. ಅಕ್ಟೋಬರ್​ 23ಕ್ಕೆ ಸಿನಿಮಾವನ್ನ ತೆರೆಗೆ ತರಲು ಭರ್ಜರಿ ಪ್ಲಾನ್​ ನಡೀತಿದೆ. ಕೊರೊನಾ ಹಾವಳಿಯಿಂದ ಶೂಟಿಂಗ್​​ ಬಂದ್​ ಆಗಿ ಸೈಲೆಂಟ್​ ಆಗಿ ಕೆಜಿಎಫ್​, ಟೀಂ ಅಭಿಮಾನಿಗಳಿಗೊಂದು ಬ್ರೇಕಿಂಗ್​ ನ್ಯೂಸ್​... Read more »

ವರನಟನಿಗೆ ‘ಭಾರತ ರತ್ನ’ ನೀಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಂಸದ

ನಟಸಾರ್ವಭೌಮ ಡಾ. ರಾಜ್​ಕುಮಾರ್​ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಅನ್ನುವ ಕೂಗು ಬಹಳ ದಿನಗಳಿಂದ ಕೇಳಿ ಬರ್ತಿದೆ. ಕನ್ನಡ ನಾಡು ನುಡಿಗಾಗಿ ಅಣ್ಣಾವ್ರ ಕೊಡುಗೆಯನ್ನು ಗೌರವಿಸಿ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಬೇಕು ಅನ್ನೋದು ಅಭಿಮಾನಿಗಳ ಒತ್ತಾಸೆಯಾಗಿದೆ. ಇದೀಗ ಸಂಸದರೊಬ್ಬರು ಡಾ.... Read more »

ಕೊರೊನಾ ಟೈಮಲ್ಲಿ ಹೊಸ ಚಿತ್ರಕ್ಕೆ ರಕ್ಷಿತ್​ ಮಾಸ್ಟರ್​ ಪ್ಲಾನ್..!

ಕೊರೊನಾ ಅಟ್ಟಹಾಸದ ನಡುವೆ ಸಿನಿಮಾ ಚಿತ್ರೀಕರಣಕ್ಕೆ ಫಿಲ್ಮ್​ ಮೇಕರ್ಸ್​ ಹಿಂದೇಟು ಹಾಕ್ತಿದ್ದಾರೆ. ಅರ್ಧಕ್ಕೆ ನಿಂತಿರೋ ಸಿನಿಮಾಗಳನ್ನ ಮುಗಿಸಿದ್ರೆ, ಸಾಕು ಹೊಸ ಸಿನಿಮಾಗಳ ಸಹವಾಸವೇ ಬೇಡ ಅಂತಿದ್ದಾರೆ. ಬಟ್​ ರಕ್ಷಿತ್​ ಶೆಟ್ಟಿ ಮಾತ್ರ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಹೊಸ ಚಿತ್ರಕ್ಕೆ ಪ್ಲಾನ್​ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಶೂಟಿಂಗ್​ಗೆ... Read more »