ಹಸಿದವರ ನೆರವಿಗೆ ನಿಂತ ನಿರ್ಮಾಪಕ ಜಾಕ್ ಮಂಜು, 20 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಬೆಂಗಳೂರು:  ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಕೊರೊನ ಆರ್ಭಟ ಹೆಚ್ಚಾಗ್ತಾನೇ ಇದೆ. ಇದ್ರಿಂದ ಹಸಿದವ್ರ ಗೋಳು ಹೇಳತೀರದಾಗಿದೆ.ಈ ನಿಟ್ಟಿನಲ್ಲಿ ನಮ್ಮ ಸ್ಯಾಂಡಲ್​ವುಡ್​ ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.ಡೇ ಒನ್​ ಯಿಂದ್ಲೂ ಒಬ್ರಲ್ಲ ಒಬ್ರು ಸೆಲೆಬ್ರೆಟಿ, ಒಂದಲ್ಲ ಒಂದು ಅಭಿಮಾನಿಗಳ ಸಂಘ ,ಹೀಗೆ ಆಹಾರ ಪೂರೈಕೆ... Read more »

ಲಾಕ್ ಡೌನ್ ಹಿನ್ನೆಲೆ ಸರ್ಕಾರಕ್ಕೆ ಸಲಹೆ ನೀಡಿದ ನಟ ಉಪೇಂದ್ರ

ಬೆಂಗಳೂರು: ಸರ್ಕಾರದ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು ಇದು ವಿಚಿತ್ರವಾದ ಸಂದರ್ಭ, ಜೀವ ಭಯ ಇಲ್ಲರಿಗೂ ಇದೆ. ಯಾರೂ ಊಹಿಸದ ಸ್ಥಿತಿ ಇದು ಎಂದು ನಟ ಉಪೇಂದ್ರ ಹೇಳಿದ್ದಾರೆ. ಕಷ್ಟದಲ್ಲಿರೊ ಸಿನಿ ಕಾರ್ಮಿಕರಿಗೆ ನಟ ಉಪೇಂದ್ರ ನೆರವು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,... Read more »

ಸ್ಯಾಂಡಲ್ ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ ..!?

ಬೆಂಗಳೂರು: ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಆರೋಗ್ಯದಲ್ಲಿ ಏರು ಪೇರು ಆಗಿದ್ದು, ಕಿಡ್ನಿ ವೈಫಲ್ಯ ಕಂಡುಬಂದಿದೆ. ವೆಂಟಿಲೇಟರ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೋಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು .ಶಸ್ತ್ರಚಿಕಿತ್ಸೆಯೇ... Read more »

ಹಾಯ್,ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ -ಧ್ರುವ ಸರ್ಜಾ

ಬೆಂಗಳೂರು: ಹಾಯ್,ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ.ನಮ್ಮ ಬಾಸ್ ಆಂಜನೇಯ,ಅವರ ಬಾಸ್ ಶ್ರೀರಾಮ!ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ ಪೊಗರಿನ ಖರಾಬು ಹಾಡು ಆನಂದ್ ಆಡಿಯೋದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ. ಹಾಯ್,ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ.ನಮ್ಮ ಬಾಸ್ ಆಂಜನೇಯ,ಅವ್ರ ಬಾಸ್... Read more »

ಹೆಂಡತಿ, ಮಕ್ಕಳಿಗೋಸ್ಕರ ಆದರೂ ಮನೆಯಲ್ಲಿರಿ, ಹಾಸ್ಯ ನಟ ಕಣ್ಣೀರು..!

ಬೆಂಗಳೂರು: ಹೆಂಡತಿ, ಮಕ್ಕಳಿಗೋಸ್ಕರ ಆದರೂ ಮನೆಯಲ್ಲಿರಿ ಎಂದು ಹಾಸ್ಯ ನಟ ವಡಿವೇಲು ವಿಡಿಯೋ ಮಾಡುವ ಮೂಲಕ ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ. ಇಡೀ ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸ ಹೆಚ್ಚಾಗ್ತಿದೆ. ಈ ಬಗ್ಗೆ ದೇಶದ ಜನತೆಯನ್ನು ಉದ್ದೇಶಿಸಿ ಹಾಸ್ಯ ನಟ ವಡಿವೇಲು ಎಮೋಷನಲ್ ವಿಡಿಯೋ ಬಿಟ್ಟಿದ್ದಾರೆ.... Read more »

ಸ್ವಚ್ಛವಾಗಿರಿ, ಸ್ವಸ್ತರಾಗಿರಿ, ಸುರಕ್ಷಿತವಾಗಿರಿ, ಸದ್ಯಕ್ಕೆ ಮನೆಯಲ್ಲಿಯೇ ಇರಿ – ದರ್ಶನ್

ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಸಕಲ ಆಯಸ್ಸು ,ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಸಕಲ ಆಯಸ್ಸು ,ಆರೋಗ್ಯ... Read more »

ಕೆಜಿಎಫ್​ -2 ನಿಂದ ಹೊರಬಂದ್ರಾ ಈ ನಟ..?

ಕೆಜಿಎಫ್​ 2 ಸದ್ದು ಜೋರಾಗಿಯೇ ಇದ್ದು ಈಗ ಚಿತ್ರದ ಬಗ್ಗೆ ಶಾಕಿಂಗ್​ ಸುದ್ದಿಯೊಂದು ಕೇಳಿಬರ್ತಿದ್ದು, ಹಿರಿಯ ನಟ ಅನಂತ್​ನಾಗ್​​ ಹೊರಬಂದಿದ್ದಾರೆ ಅನ್ನೋ ಗುಸು ಗುಸು ಶುರುವಾಗಿದೆ. ಕೆಜಿಎಫ್​ ಚಾಪ್ಟರ್​​​​ ವನ್​ನಲ್ಲಿ ಅನಂತ್​ನಾಗ್​ ಮಾಡಿದ್ದ ಆನಂದ್​ ಇಂಗಳಗಿ ಪಾತ್ರಕ್ಕೆ ಬಹಳ ಮಹತ್ವ ಇತ್ತು.. ಈಗ ಅವರು... Read more »

ಈ ಪಾತ್ರಕ್ಕಾಗಿ ಧನಂಜಯ್​​ಗೆ ಕರಿಯರ್​ನಲ್ಲೇ ಹೆಚ್ಚು ಸಂಭಾವನೆ..!

ಕನ್ನಡ ಚಿತ್ರರಂಗದಲ್ಲಿ ಅಂಡರ್​ವರ್ಲ್ಡ್​ ಕಥೆಗೆ ದೊಡ್ಡ ಮಟ್ಟದಲ್ಲಿ ನಾಂದಿ ಹಾಡಿದ್ದು ರಿಯಲ್​ ಸ್ಟಾರ್ ಉಪ್ಪಿ ಮತ್ತು ಶಿವಣ್ಣ.ಅದು ಓಂ ಸಿನಿಮಾ ಮೂಲಕ ಅನ್ನೋದು ಗೊತ್ತೇಯಿದೆ. ಕೆಲ ದಿನಗಳಿಂದ ಒಂದ್ಕಾಲದ ಅಂಡರ್​ವರ್ಲ್ಡ್​ ಡಾನ್ ಜಯರಾಜ್​ ಕಥೆ​ ತೆರೆಮೇಲೆ ಅನಾವರಣಗೊಳ್ಳಲಿದೆ ಅನ್ನೋ ಸುದ್ದಿ ಹರಿದಾಡಿತ್ತು. ಜಯರಾಜ್​ ಪಾತ್ರದಲ್ಲಿ... Read more »

ಹಿರಿಯ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಏನಂದ್ರು..? ಹೇಗಿದೆ ಕಾಮಿಡಿ ಡಾನ್​ಗಳ ಕಾದಾಟ..?

ಯಾರಿಗೆ ಅದ್ಯಾವಾಗ ಅದೃಷ್ಟದ ಕಲಾ ರೇಖೆ ಮೂಡುತ್ತೋ ಗೊತ್ತಿಲ್ಲ. ತಿಥಿ ಸಿನಿಮಾದ ಮೂಲಕ 85 ವರ್ಷ ಗಡ್ಡಪ್ಪನವರಿಗೆ ಹಾಗೂ 97 ವರ್ಷದ ಸೆಂಚುರಿ ಗೌಡರಿಗೆ ಆ ಅದೃಷ್ಟದ ಕಲಾ ರೇಖೆ ಹಣೆಯಲ್ಲಿ ಮೂಡಿದೆ. ಮಗು ಮನಸಿನ ಹಿರಿಯ ಕಲಾವಿದರು ಹೀರೋ ಮತ್ತು ವಿಲನ್​ಗಳಾಗಿ ಬೆಳ್ಳಿತೆರೆಯನ್ನು... Read more »

ಡಾಲಿ-ಸೂರಿ ಜೋಡಿ ಮಾಡಿದೆ 10 ಕೋಟಿ ವ್ಯಾಪಾರ..!?

ದುನಿಯಾ ಸೂರಿಯ ಸಿನಿಮಾಗಳೆಂದ್ರೆ ಕೋಟಿ ಕೋಟಿ ವ್ಯವಹಾರದ ಮಾತುಗಳು ಕೋಟೆ ಕೊತ್ತಲಗಳವರೆಗೂ ಕೇಳುತ್ತೆ. ಸುಕ್ಕ ಸೂರಿಯವರ ಕಲ್ಪನೆಯಲ್ಲಿ ಮೂಡಿಬಂದಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಕೂಡ ರಿಲೀಸ್​​ಗೂ ಮೊದ್ಲೇ 10 ಕೋಟಿ ಬಿಸಿನೆಸ್ ಮಾಡಿದೆಯಂತೆ. ವ್ಯಕ್ತಿಗಿಂತ ವ್ಯಕ್ತಿಯ ಕೃತಿ ಮಾತನಾಡಬೇಕು ಅನ್ನೋ ಸಿದ್ಧಾಂತದವರು... Read more »

ರಾಜ್ಯಾದ್ಯಂತ ಲವ್​ ಮಾಕ್ಟೇಲ್ ಚಿತ್ರ ಹೌಸ್​ಫುಲ್​

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಥಿಯೇಟರ್​​ ಇಲ್ಲ ಅಂದ್ರೆ ಯಾವ ನ್ಯಾಯ. ಅದ್ಭುತ ರೆಸ್ಪಾನ್ಸ್​ ಸಿಕ್ರು, ಎರಡನೇ ವಾರಕ್ಕೆ ಥಿಯೇಟರ್​ ಇಲ್ದೆ ಪರದಾಡ್ತಿದ್ದ ಲವ್​ ಮಾಕ್ಟೇಲ್​ ಸಿನಿಮಾ ಈಗ ಕೊಂಚ ಉಸಿರಾಡ್ತಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಶೋಗಳ ಸಂಖ್ಯೆ ಹೆಚ್ಚಾಗಿದ್ದು, ಚಿತ್ರತಂಡದ ಮೊಗದಲ್ಲಿ ಸಂತಸ ತಂದಿದೆ.... Read more »

ಹೆಸರಿಗಷ್ಟೆ 3rd ಕ್ಲಾಸ್ ; ಚಿತ್ರ ಫುಲ್ ಹೈ ಕ್ಲಾಸ್​..! TV5 ರೇಟಿಂಗ್​​: 3/5

3rd ಕ್ಲಾಸ್. ಸಂಪೂರ್ಣ ಹೊಸಬರ ಸಿನಿಮಾ ಅನ್ನೊದಕ್ಕಿಂತ ಈ ಚಿತ್ರದ ಹೊಸ ಮನಸುಗಳ ಹೊಸ ಸಿನಿ ಪ್ರಯತ್ನ ಎನ್ನಬಹುದು. ನಮ್ ಜಗದೀಶ್ ನಾಯಕ ನಟನಾಗಿ ನಟಿಸಿರುವ 3rd ಕ್ಲಾಸ್ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನ ಹೇಗೆ ಸೌಂಡ್ ಮಾಡ್ತೋ ಹಾಗೆ ಸಿನಿಮಾ... Read more »

ಪ್ರೇಕ್ಷಕನ ಮನಸು ಗೆದ್ದ ಜಂಟಲ್​​ಮನ್, ಇಲ್ಲಿದೆ ನೋಡಿ ರಿವ್ಯೂ ರಿಪೋರ್ಟ್, TV5 ರೇಟಿಂಗ್​​: 4/5

ಜಂಟಲ್ ಮನ್. ಶುರುವಿನಿಂದ ಈ ಶುಭಶುಕ್ರವಾರದ ತನಕವೂ ತನ್ನದೆ ಕಂಟೆಂಟ್ ಮೂಲಕ ಸದ್ದು ಗದ್ದಲ್ಲ ಮಾಡುತ್ತ ಬಂದಿರುವ ಸಿನಿಮಾ. ಏನೋ ಮಾಡಿರ್ತಾರೆ ಎಂದು ಗೊಣಗುತ್ತ ಥಿಯೇಟರ್​​ನೊಳಗೆ ಬಲಗಾಲಿಡೋರಿಗೆ ಅಚ್ಚರಿ ಆಶ್ಚರ್ಯ ಮೂಡಿಸೋ ಸಿನಿಮಾ ಜಂಟಲ್​ಮನ್. ಈ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಸೈಲೆಂಟ್ ಮೇಕರ್​... Read more »

ಮತ್ತೆ ಶನೇಶ್ವರನ ದರ್ಶನ ಪಡೆದ ಡಿ ಬಾಸ್, ಕಾರಣ ಏನು ಗೊತ್ತಾ..?

ಸ್ಯಾಂಡಲ್ವುಡ್ ಒಡೆಯ ಡಿ ಬಾಸ್ ದಚ್ಚು ಮೈಸೂರಿನ ಚಾಮುಂಡೇಶ್ವರಿ ತಾಯಿಯ ಆರಾಧಕರು ಅನ್ನೋದು ಎಲ್ರಿಗೂ ಗೊತ್ತೇಯಿದೆ. ಇದೀಗ ಚಾಮುಂಡಿ ತಾಯಿಯ ಹೊರತಾಗಿ ಮತ್ತೊಂದು ದೇವರನ್ನೂ ಪೂಜಿಸ್ತಿದ್ದಾರೆ ಯಜಮಾನ. ಇಷ್ಟಕ್ಕೂ ದರ್ಶನ್ ಸಕ್ಸಸ್​ಗೆ ಕಾರಣಕರ್ತರಾದ ಆ ದೇವರು..? ಆ ದೇವಾಲಯ ಎಲ್ಲಿದೆ ಅಂತೀರಾ ಈ  ಸ್ಟೋರಿ... Read more »

ಬಾಸ್​ ದರ್ಶನ್ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ

ಬಾಕ್ಸಾಫೀಸ್ ಸುಲ್ತಾನ್. ಮಾಸ್​ ಮಹಾರಾಜ. ಅಭಿಮಾನಿಗಳ ನೆಚ್ಚಿನ ದಾಸ ಡಿ ಬಾಸ್​ ದರ್ಶನ್. ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗಿರೋ ಅಭಿಮಾನಿ ಬಳಗ ಎಷ್ಟು ದೊಡ್ಡದು ಅಂತ ಗೊತ್ತೇಯಿದೆ. ಫೆಬ್ರವರಿ 16. ಡಿ ಬಾಸ್​ ಅಭಿಮಾನಿಗಳಿಗೆ ಅಂದೇ ದೀಪಾವಳಿ, ಅಂದೇ ಯುಗಾದಿ, ದಸರಾ. ತಮ್ಮ... Read more »

ಕಿಚ್ಚ ಸುದೀಪ್​​ಗೆ ಅಭಿನಂದನೆಯ ಮಹಾಪೂರ, ಯಾಕೆ ಗೊತ್ತಾ..?

ಚಿತ್ರರಂಗದಲ್ಲಿ 24 ವರ್ಷಗಳನ್ನ ಪೂರೈಸಿ, 25ನೇ ವರ್ಷಕ್ಕೆ ಕಾಲಿಟ್ಟಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಮನ್​ ಡಿಪಿ ಮೂಲಕ ಅಭಿನಂದಿಸುತ್ತಿದ್ದು, ಟ್ವಿಟ್ಟರ್​​ನಲ್ಲಿ ಟ್ರೆಂಡ್​ ಕ್ರಿಯೇಟ್​​​​​​​ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದು... Read more »