ಚಿತ್ರಮಂದಿರಗಳ ಅಂಗಳದಲ್ಲಿ ಚಿರು ಇನ್ನೂ ಜೀವಂತ..!

ಕೊರೊನಾ ಸಮಸ್ಯೆಯಿಂದ ಇಡೀ ಸ್ಯಾಂಡಲ್​ವುಡ್​ ಸ್ತಬ್ದವಾಗಿತ್ತು. ಇದೀಗ ಹಂತಹಂತವಾಗಿ ಚಿತ್ರರಂಗದ ಚಟುವಟಿಗಳು ಆರಂಭವಾಗಿವೆ. ಆದರೆ, ಥಿಯೇಟರ್​ಗಳ ಬಾಗಿಲು ಮಾತ್ರ ಇನ್ನು ತೆರೆದಿಲ್ಲ. ಥಿಯೇಟರ್​ಗಳಿಗೆ ಬೀಗ ಹಾಕಿ ಸರಿಯಾಗಿ ನೂರು ದಿನಗಳೇ ಆಗಿವೆ. ಆದ್ರೂ ಥಿಯೇಟರ್​ ಅಂಗಳದಲ್ಲಿ ಯುವಸಾಮ್ರಾಟ್ ಚಿಂಜೀವಿ ಸರ್ಜಾ ಇನ್ನು ಜೀವಂತ. ಕನ್ನಡ... Read more »

ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​​ಗೆ ಸಂಗೀತ ನಿರ್ದೇಶಕ ಎಸ್​ ತಮನ್​ ಮನವಿ

ಕೊರೊನಾ ಸಮಸ್ಯೆಯಿಂದ ಲಾಕ್​ಡೌನ್​ ಆಗಿದ್ದ ಕ್ಷೇತ್ರಗಳು, ಇದೀಗ ಕೊಂಚ ಸಹಜ ಸ್ಥಿತಿಗೆ ಮರಳಿದೆ. ಆದರೆ, ಸಿನಿಮಾರಂಗಕ್ಕೆ ಮಾತ್ರ ಈ ಕೊರೊನಾ ಒಂದಲ್ಲ ಒಂದು ರೀತಿ ಬಿಟ್ಟು ಬಿಡದಂತೆ ಕಾಡುತ್ತಿದೆ. ಈ ಕೊರೊನಾ ಬಿಸಿ, ಸದ್ಯ ಯುವರತ್ನ ಚಿತ್ರತಂಡಕ್ಕೂ ತಟ್ಟಿದ್ದು, ಯುವರತ್ನ ಹಾಡುಗಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ... Read more »

‘ರಾಜವೀರ ಮದಕರಿ ನಾಯಕ ’ ದರ್ಬಾರ್​ಗೆ ಎರಡು ವರ್ಷ ಕಾಯಬೇಕಾ?

ಸೆನ್ಸಾರ್​ಗೆ ರೆಡಿಯಾಗಿರೋ ರಾಬರ್ಟ್​ ಸಿನಿಮಾ ರಿಲೀಸ್​ ಯಾವಾಗ ಅನ್ನೋದೇ ಗೊತ್ತಿಲ್ಲ. ಹಾಗಾದ್ರೆ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಜವೀರ ಮದಕರಿ ನಾಯಕ ಸಿನಿಮಾ ಕಥೆ ಏನು ಅನ್ನೋ ಲೆಕ್ಕಾಚಾರ ನಡೀತಿದೆ. ಇನ್ನು ಆರು ತಿಂಗಳು ಮದಕರಿ ನಾಯಕ ಶೂಟಿಂಗ್​ ಕಷ್ಟ ಅನ್ನಲಾಗ್ತಿದ್ದು, ಸಿನಿಮಾ ರಿಲೀಸ್​ಗೆ... Read more »

ಕಡಿಮೆ ಅವಧಿಯಲ್ಲಿ 50 ಮಿಲಿಯನ್ಸ್​ ವೀವ್ಸ್ ಪಡೆದು ದಾಖಲೆ ಬರೆದ ಖರಾಬು ಸಾಂಗ್..!

ಕೊರೊನಾ ಸಮಸ್ಯೆಯಿಂದ ಇಡೀ ಸ್ಯಾಂಡಲ್​ವುಡ್​ ಬಂದ್ ಆಗಿತ್ತು. ಇದೀಗ ಹಂತಹಂತವಾಗಿ ಇಂಡಸ್ಟ್ರಿ ಆ್ಯಕ್ಟಿವ್​ ಆಗ್ತಿದೆ. ಅರ್ಧಕ್ಕೆ ನಿಂತಿರೋ ಸಿನಿಮಾಗಳ ಶೂಟಿಂಗ್​ಗೆ ಪರ್ಮಿಶನ್​ ಸಿಕ್ಕಿದೆ. ಇದೇ ನಿಟ್ಟಿನಲ್ಲಿ ಮೋಸ್ಟ್ ಎಕ್ಸ್​ಪೆಕ್ಡೆಡ್​​ ಪೊಗರು ಸಿನಿಮಾದ ಶೂಟಿಂಗ್​ಗೆ ಪ್ಲಾನ್​ ಮಾಡಲಾಗ್ತಿದೆ. ಇದು ಅಂತಿಂಥ ಪ್ಲಾನ್ ಅಲ್ಲ ಸಖತ್ ಮಾಸ್ಟರ್... Read more »

‘ಹರಿಕಥೆ ಅಲ್ಲ ಗಿರಿಕಥೆ’ ಹೇಳುವುದಕ್ಕೆ ರಿಷಬ್ ಶೆಟ್ಟಿ ರೆಡಿ

ಲಾಕ್​ಡೌನ್​ನಿಂದ ರಿಲೀಫ್​ ಸಿಕ್ತಿದ್ದಂತೆ ಚಿತ್ರರಂಗದಲ್ಲಿ ಹೊಸ ಚೈತನ್ಯ ಮೂಡಿದೆ. ಆಷಾಢ ಶುರುವಾಗೋಕ್ಕು ಮೊದ್ಲು ಸದ್ದಿಲ್ಲದೇ ಕೆಲ ಸಿನಿಮಾಗಳ ಮುಹೂರ್ತ ನೆರವೇರಿದೆ. ರಿಷಬ್​ ಶೆಟ್ಟಿ, ಹರಿಕಥೆ ಅಲ್ಲ ಗಿರಿಕಥೆ ಹೇಳೊಕ್ಕೆ ರೆಡಿಯಾಗಿದ್ದಾರೆ. ಬೆಲ್​ಬಾಟಂ ಸಿನಿಮಾದಿಂದ ಹೀರೋ ಆಗಿ ಸಕ್ಸಸ್​ ಕಂಡ ರಿಷಬ್ ಶೆಟ್ಟಿ ಇದೀಗ ಹೀರೋ... Read more »

ಲವ್​ ಮಾಕ್ಟೇಲ್​ 2 ಸಿನಿಮಾ ಸ್ಕ್ರಿಪ್ಟ್​​​​ ಪೂಜೆ ಕಂಪ್ಲೀಟ್​

ಸ್ಯಾಂಡಲ್​ವುಡ್​ನ ಈ ವರ್ಷ ಸಖತ್​ ಸುದ್ದಿ ಮಾಡಿದ ಸಿನಿಮಾಗಳ ಪೈಕಿ ಲವ್​ ಮಾಕ್ಟೇಲ್​ ಕೂಡ ಒಂದು. ಸಿನಿಮಾ ಸಿನಪ್ರಿಯರ ಮೆಚ್ಚುಗೆ ಪಡೆದ ಬೆನ್ನಲ್ಲೇ ಸದ್ಯ ಕೃಷ್ಣ ಮತ್ತು ಮಿಲನ ಲವ್​ ಮಾಕ್ಟೇಲ್​-2ನಲ್ಲಿ ಬ್ಯುಸಿಯಾಗಿದ್ದಾರೆ. ಲವ್​ ಮಾಕ್ಟೇಲ್. ಈ ವರ್ಷ ಸುದ್ದಿ ಮಾಡಿದ ಸಿನಿಮಾಗಳಲ್ಲಿ ಇದು... Read more »

ಸ್ಯಾಂಡಲ್​ವುಡ್​​ನ ಹೈ ಬಜೆಟ್ ಸಿನಿಮಾಗಳ ಮೇಲೆ ಬಿದ್ದಿದೆ ಓಟಿಟಿ ಕಣ್ಣು

ಕೊರೊನಾ ಮತ್ತು ಲಾಕ್​ಡೌನ್​ ಸಮಸ್ಯೆಯಿಂದ ಇಡೀ ಚಿತ್ರರಂಗವೇ ಬಂದ್ ಆಗಿದೆ. ಥಿಯೇಟರ್​ಗಳಲ್ಲಿ ಸಿನಿಮಾ ರಿಲೀಸ್​ಗೆ ಯಾವಾಗ ಅನುಮತಿ ಸಿಗುತ್ತೋ ಗೊತ್ತಿಲ್ಲ. ಅದರಿಂದ ಸಾಕಷ್ಟು ಸಿನಿಮಾಗಳು ಓಟಿಟಿ ಫ್ಲ್ಯಾಟ್​ಫಾರ್ಮ್​ ಮೊರೆ ಹೋಗಿವೆ. ಇದೀಗ ಸ್ಯಾಂಡಲ್​​ವುಡ್​ನ ಹೈ ಎಕ್ಸ್​​ಪೆಕ್ಡೆಡ್​ ಸಿನಿಮಾ ಕೆಜಿಎಫ್​-2 ಕೂಡ ಓಟಿಟಿಯಲ್ಲಿ ತೆರೆಕಾಣುತ್ತೆ ಅನ್ನೊ... Read more »

ಅಭಿಮಾನಿಗಳಲ್ಲಿ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಮನವಿ

ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ​ ಸಿನಿಮಾ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ. ಆದರೆ, ಇದೀಗ ಈ ಚಿತ್ರದ ಕೆಲ ಎಕ್ಸ್​​ಕ್ಲೂಸಿವ್​ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಲೀಕ್​ ಮಾಡಿದ್ದಾರಂತೆ. ಈ ವಿಚಾರವಾಗಿ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಯುವರತ್ನ ಸಿನಿಮಾದ... Read more »

ದಿಢೀರನೆ ಚಿರು ಕಣ್ಮರೆ ಅರ್ಧಕ್ಕೆ ನಿಂತ ಚಿತ್ರಗಳು ಎಷ್ಟು ಗೊತ್ತಾ?

ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿದ್ದ ಚಿರಂಜೀವಿ ಸರ್ಜಾ, ದಿಢೀರನೆ ಎದ್ದು ಹೊರಟು ಬಿಟ್ಟಿದ್ದಾರೆ. ಚಿರು ನಟಿಸ್ತಿದ್ದ ಒಂದಷ್ಟು ಸಿನಿಮಾಗಳು ಅರ್ಧಕ್ಕೆ ನಿಂತಿದೆ. ಇನ್ನು ಬಹಳ ಆಸೆಪಟ್ಟು ಮಾಡ್ಬೇಕು ಅಂದುಕೊಂಡಿದ್ದ ಸಿನಿಮಾ ಕೂಡ ಸೆಟ್ಟೇರಲೇಯಿಲ್ಲ. ಚಿರಂಜೀವಿ ಸರ್ಜಾ ಅಕಾಲಿಕ ಮರಣದ ಆಘಾತದಿಂದ ಚಿತ್ರರಂಗ ಇನ್ನು ಹೊರಬಂದಿಲ್ಲ. ಸಾಕಷ್ಟು... Read more »

ಮತ್ತೆ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾನೆ ‘ಜಂಟಲ್​ಮನ್’

ಮೊದಲ ಬಾರಿಗೆ ರಿಲೀಸ್​ ಆಗಿ ಸದ್ದು ಮಾಡದ ಸಿನಿಮಾಗಳು ರೀ- ರಿಲೀಸ್​ ಆಗಿ ಸಕ್ಸಸ್​ ಕಂಡಿರೋ ಉದಾಹರಣೆಯಿದೆ. ಬೇರೆ ಬೇರೆ ಕಾರಣಗಳಿಂದಲೂ ಕೆಲವೊಮ್ಮೆ ಸಿನಿಮಾಗಳನ್ನ ರೀ- ರಿಲೀಸ್​ ಮಾಡಿರುವುದನ್ನು ನೋಡಿದ್ದೇವೆ. ಇದೀಗ ಲಾಕ್​ಡೌನ್​ ಹಿನ್ನಲೆಯಲ್ಲಿ ಒಂದು ಸಿನಿಮಾವನ್ನ ಮತ್ತೊಮ್ಮೆ ಪ್ರೇಕ್ಷಕರ ಮುಂದೆತರುವ ಪ್ರಯತ್ನ ನಡೀತಿದೆ.... Read more »

ರೀಲ್​ನಲ್ಲಿ ‘ರಿಯಲ್​ ಡಾನ್’​ ಆಗ್ತಾರಾ ರಿಷಭ್ ಶೆಟ್ಟಿ..?

ಕನ್ನಡ ಚಿತ್ರರಂಗಕ್ಕೆ ರೌಡಿಸಂ ಸಿನಿಮಾಗಳು ಹೊಸತಲ್ಲ. ಇತ್ತೀಚೆಗೆ ಮಚ್ಚು, ಲಾಂಗಿನ ಸಿನಿಮಾಗಳು ಕೊಂಚ ಕಡಿಮೆಯಾಗಿತ್ತು. ಇತ್ತೀಚೆಗೆ ಮಾಜಿ ಡಾನ್​ ಜಯರಾಜ್ ಕಥೆ ಸಿನಿಮಾ ಆಗುವ ಸುದ್ದಿ ಬಂದಿತ್ತು. ಆ ಲಿಸ್ಟ್​​ಗೆ ಹೊಸದೊಂದು ಸಿನಿಮಾ ಸೇರ್ಕೊಳ್ತಿದೆ. ಈ ಬಾರಿ ಬೆಂಗಳೂರು ಅಲ್ಲ, ಮಂಗಳೂರಿ ಭೂಗತ ಲೋಕದ... Read more »

‘ಗಾಡ್’ ಟೈಟಲ್​ನಲ್ಲಿ ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಆ್ಯಕ್ಷನ್​ ಕಟ್​​​​

ಐಯಾಮ್​ ಗಾಡ್​, ಗಾಡ್​ ಈಸ್​ ಗ್ರೇಟ್​ ಅಂತ ರಿಯಲ್​ ಸ್ಟಾರ್​ ಉಪೇಂದ್ರ ಹಾಡಿದ್ದು ಗೊತ್ತೇಯಿದೆ. ಇದೀಗ ಕ್ರೇಜಿ ಸ್ಟಾರ್​ ವಿ. ರವಿಚಂದ್ರನ್​​​ ‘ಗಾಡ್’​ ಆಗೋದಕ್ಕೆ ಹೊರಟಿದ್ದಾರೆ. ಲಾಕ್​ಡೌನ್​​ ಹೊತ್ತಲ್ಲೇ ಮನೆಯಲ್ಲೇ ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕ್ರೇಜಿಸ್ಟಾರ್​ ರವಿಚಂದ್ರನ್​​ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ ಕಾರಣ... Read more »

ಡಿ ಬಾಸ್​​ ಸಿನಿಮಾ ನಿರ್ಮಾಣ ಕನಸು ಬಿಚ್ಚಿಟ್ಟ ನಟಿ ರಚಿತಾ ರಾಮ್..!

ನಟಿಯರಿಗೆ ಆ ಹೀರೋ ಜೊತೆ ನಟಿಸ್ಬೇಕು, ಅಂತಾದೊಂದು ಪಾತ್ರ ಮಾಡಬೇಕು. ಈ ನಿರ್ದೇಶಕರ ಸಿನಿಮಾದಲ್ಲಿ ಬಣ್ಣ ಹಚ್ಚಬೇಕು(?) ಹೀಗೆ ನಾನಾ ಕನಸುಗಳು ಇರ್ತಾವೆ. ಸ್ಯಾಂಡಲ್​ವುಡ್​ ಡಿಂಪಲ್​ ಕ್ವೀನ್​ ರಚಿತಾರಾಮ್​ಗೂ ಒಂದು ಕನಸಿದೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಡಿಂಪಲ್​ ಕ್ವೀನ್​ ರಚಿತಾ ರಾಮ್. ಬಹುತೇಕ... Read more »

ಯುವತಿ ಉಗುರುಗಳ ಮೇಲೆ ಕೆಜಿಎಫ್​ ನೈಲ್ ಆರ್ಟ್​

ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಭಾರತೀಯ ಚಿತ್ರರಂಗವೇ ಸ್ತಬ್ಧವಾಗಿದೆ. ಆದರೆ, ಅಟ್​ ದ ಸೇಮ್​ ಟೈಮ್​ ಇಡೀ ಭಾರತೀಯ ಚಿತ್ರರಂಗವೇ ಆ ಒಂದು ಸಿನಿಮಾಗಾಗಿ ಎದುರು ನೋಡ್ತಾಯಿದೆ. ಅದೇ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್​ ಚಾಪ್ಟರ್ 2. ಈ ಸಿನಿಮಾಗೇ ಕ್ರೇಜ್ ಎಷ್ಟರಮಟ್ಟಿಗಿದೆ... Read more »

ರೆಬಲ್​ ಸ್ಟಾರ್​ ನಂತರ ಯಂಗ್​ ರೆಬಲ್​​​​ ಸ್ಟಾರ್​​ಗೆ ಸೂರಿ ಡೈರೆಕ್ಷನ್..!

ಸಿನಿಮಾರಂಗದಲ್ಲಿ ಯಾವಾಗ, ಅದ್ಯಾವ ಕಾಂಬಿನೇಷನ್​​ನಲ್ಲಿ ಯಾದ್ಯಾವ ಸಿನಿಮಾ ಬರುತ್ತೋ ಹೇಳೋಕ್ಕಾಗಲ್ಲ. ಕೆಲವರು ಕಥೆಗೆ ತಕ್ಕ ಹೀರೋನ ಸೆಲೆಕ್ಟ್​ ಮಾಡಿ ಸಿನಿಮಾ ಮಾಡಿದ್ರೆ, ಮತ್ತೆ ಕೆಲವರು ಹೀರೋನ ತಲೇಲಿ ಇಟ್ಕೊಂಡು ಕಥೆ ರೆಡಿ ಮಾಡಿ ಸಿನಿಮಾ ನಿರ್ಮಿಸ್ತಾರೆ. ಸ್ಯಾಂಡಲ್​ವುಡ್​ನಲ್ಲಿ ಇದೀಗ ವಿಭಿನ್ನ ಕಾಂಬಿನೇಷನ್​​ನಲ್ಲಿ ಸಿನಿಮಾ ಬರ್ತಿದೆ.... Read more »

ಅಪ್ಪು ಅಭಿಮಾನಿಗಳಿಗೆ​​​ ಎರಡೆರಡು ಸ್ವೀಟ್ ನ್ಯೂಸ್..!

ಲಾಕ್​​ಡೌನ್​ನಿಂದ ಸ್ತಬ್ಧವಾಗಿದ್ದ ಚಿತ್ರರಂಗ ನಿಧಾನವಾಗಿ ಸದ್ದು ಮಾಡೋಕ್ಕೆ ಶುರು ಮಾಡಿದೆ. 2 ತಿಂಗಳಿಂದ ನಿಂತಿದ್ದ ಸಿನಿಮಾ ಚಟುವಟಿಕೆಗಳು ಪ್ರಾರಂಭವಾಗಿದೆ. ಪವರ್​​ ಸ್ಟಾರ್​​ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಒಂದರ ಮೇಲೊಂದರಂತೆ ಸ್ವೀಟ್​​ ನ್ಯೂಸ್​ ಸಿಕ್ತಿದೆ. ಕೊರೊನಾ ಹಾವಳಿ ಮತ್ತು ಲಾಕ್​ಡೌನ್​ನಿಂದ ಸೈಲೆಂಟ್​ ಆಗಿದ್ದ ಚಿತ್ರರಂಗದಲ್ಲಿ ಹೊಸ... Read more »