ಅಯ್ಯಪ್ಪಸ್ವಾಮಿ ದರ್ಶನಕ್ಕೆ 480 ಕಿ.ಮೀ ಕ್ರಮಿಸಿದ ಬೀದಿನಾಯಿ.!

ಆಂದ್ರಪ್ರದೇಶ: ಭಕ್ತರು ಪಾದಯಾತ್ರೆ ಮೂಲಕ ತಿರುಪತಿಯಿಂದ ಶಬರಿಮಲೆಗೆ ಹೋಗುವಾಗ ಅವರೊಡನೆ ಬೀದಿನಾಯಿಯೊಂದು ಸುಮಾರು 480 ಕಿಲೋ ಮೀಟರ್​ ಕ್ರಮಿಸುರುವ ಘಟನೆ ಬೆಳಕಿಗೆ ಬಂದಿದೆ. 13 ಜನ ಭಕ್ತರು ಅಕ್ಟೋಬರ್ 31 ರಂದು ಆಂಧ್ರ ಪ್ರದೇಶದ ತಿರುಮಲದಿಂದ ಕೇರಳದ ಶಬರಮಲಗೆ ಪಾದಯಾತ್ರೆ ಮೂಲಕ ತೆರಳುವಾಗ, ಬೀದಿ... Read more »

ದೇಗುಲ ಪ್ರವೇಶಿಸಿಯೇ ಸಿದ್ಧ ಮಹಿಳೆಯರ ಸವಾಲ್​..!

ಶಬರಿಮಲೆ:  ಮಹಿಳೆಯರಿಗೆ ಪ್ರವೇಶ ನಿರಾಕರಣೆಯೊಂದಿಗೆ ಸಂಜೆಯಿಂದ ಶಬರಿಮಲೆ ದೇಗುಲ ತೆರೆಯಲಾಗಿದೆ. ಆದ್ರೆ, ಸರ್ಕಾರ ಕ್ರಮಕ್ಕೆ ಮಹಿಳಾ ಚಳವಳಿಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದೇಗುಲ ಪ್ರವೇಶಿಸಿಯೇ ಸಿದ್ಧ ಅಂತ ಸವಾಲು ಹಾಕಿದ್ದಾರೆ. ಎರಡು ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆ ಋತು ಇಂದಿನಿಂದ ಆರಂಭವಾಗಿದ್ದು, ಸಂಜೆ ಐದು... Read more »

ಮೈಸೂರು, ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ವೇಳೆ ಹೇಳಿದ್ದೇನು?

ಚಿತ್ರದುರ್ಗ, ಮೈಸೂರು: ದಕ್ಷಿಣ ಭಾರತದಲ್ಲಿ ಇಂದು ಮೋದಿ ಹವಾ… ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರ್ಯಾಲಿ ನಡೆಸಿ, ಯಥಾ ಪ್ರಕಾರ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಟೀಕಿಸಿದ್ದಾರೆ. ಬಿಜೆಪಿ ಪ್ರಣಾಳಿಕೆ ರಿಲೀಸ್‌ ಆದ ಬೆನ್ನಲ್ಲೆ ಪ್ರಚಾರ ಚುರುಕುಗೊಳಿಸಿರುವ ಪ್ರಧಾನಿ ಮೋದಿ ಇಂದು ಮೂರು... Read more »

ಶಬರಿಮಲೆ ದೇಗುಲಕ್ಕೆ ಹೋಗಿದ್ದ ಬಿಂದುವಿನ ಸ್ಥಿತಿ ಈಗ ಹೇಗಿದೆ ಗೊತ್ತಾ..?

ತಿರುವನಂತಪುರಂ: ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಹೋಗುವ ಮೂಲಕ ಹಲವು ವರ್ಷಗಳ ಪದ್ಧತಿಯನ್ನ ಬ್ರೇಕ್ ಮಾಡಿದ್ದ ಬಿಂದು ಮತ್ತು ಕನಕದುರ್ಗಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ದೇವಸ್ಥಾನ ಪ್ರವೇಶದಿಂದ ಇಬ್ಬರ ಕುಟುಂಬವೂ ಆಕ್ರೋಶಗೊಂಡಿದ್ದು, ಸ್ವತಃ ಬಿಂದು ಅತ್ತೆಯೇ ಬಿಂದುವಿಗೆ ಕೋಲಿನಿಂದ ಹಿಗ್ಗಮುಗ್ಗಾ ಥಳಿಸಿ, ಮೂಳೆ ಮುರಿದಿದ್ದಾರೆ.... Read more »

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ತಂಗಿದ್ದು ಕರ್ನಾಟಕದಲ್ಲಿ..!

ಕೊಡಗು: ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ವಿರಾಜಪೇಟೆಯ ದೊಡ್ಡಟ್ಟಿಚೌಕಿಯ ಸೀತಾಲಕ್ಷ್ಮಿ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಡಿಸೆಂಬರ್ 29ರಂದು ಮಧ್ಯಾಹ್ನ 2.12ಕ್ಕೆ ಕ್ಯಾಲಿಕಟ್‌ನ ನೀಲಾಲ್ ಎಡಕುಲ ಗ್ರಾಮದ ಎ.ಬಿಂದು ಮತ್ತು ಕನಕದುರ್ಗಾ ಇಬ್ಬರು, ವಿರಾಜಪೇಟೆಯ ಸೀತಾಲಕ್ಷ್ಮಿ ಲಾಡ್ಜ್‌ನಲ್ಲಿ ತಂಗಿದ್ದು, ತಮ್ಮ... Read more »

ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ : ವೀರೇಂದ್ರ ಹೆಗ್ಗಡೆ

ಮಂಗಳೂರು: ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು. ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶ ವಿಚಾರವಾಗಿ ಧರ್ಮಸ್ಥಳದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಕಾರ ಸಂಪ್ರದಾಯ ರಕ್ಷಣೆ ಆಗಬೇಕು, ಯಾಕೆ ಹೋಗಬಾರದು... Read more »

ಅಯ್ಯಪ್ಪನ ಭಕ್ತರಿಗೆ ಶಾಕ್: ಶಬರಿಮಲೆ ದೇಗುಲದ ಬಾಗಿಲು ಬಂದ್

ಕೇರಳ (ಶಬರಿಮಲೈ): ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಿದ ಹಿನ್ನೆಲೆ, ದೇವಸ್ಥಾನದ ಆಡಳಿತ ಮಂಡಳಿ ದೇಗುಲದ ಗರ್ಭಗುಡಿ ಶುದ್ಧೀಕರಿಸಿ, ದೇವಸ್ಥಾನದ ಬಾಗಿಲು ಮುಚ್ಚಿದೆ. ದೇವಸ್ಥಾನದ ನಿಯಮದ ಪ್ರಕಾರ 50 ವರ್ಷ ವಯಸ್ಸಿಗೂ ಕೆಳಪಟ್ಟ ಮಹಿಳೆಯರು ಅಯ್ಯಪ್ಪನ ದರ್ಶನ ಪಡೆಯಲು ನಿರ್ಬಂಧವಿದ್ದರೂ ಕೂಡ, 40 ವರ್ಷ... Read more »

ಶಬರಿಮಲೆಗೆ ಪ್ರವೇಶಿಸಿದ ಮಹಿಳಾ ಭಕ್ತರು: ದೇಶದೆಲ್ಲೆಡೆ ಭಾರೀ ಆಕ್ರೋಶ

ಕೇರಳ: ಮೊದಲ ಬಾರಿ 40 ವರ್ಷದ ಮಹಿಳೆಯರು ಶಬರಿಮಲೈ ಅಯ್ಯಪ್ಪನ ದರ್ಶನ ಪಡೆಯುವ ಮೂಲಕ 800 ವರ್ಷಗಳ ಸಂಪ್ರದಾಯ ಮೊಟಕುಗೊಳಿಸಿ, ಇತಿಹಾಸ ಸೃಷ್ಟಿಸಿದ್ದಾರೆ. ಈ ಮುಂಚೆ 50 ವರ್ಷ ವಯಸ್ಸಿಗೂ ಕೆಳಪಟ್ಟ ಹೆಣ್ಣು ಮಕ್ಕಳು ಅಯ್ಯಪ್ಪನ ದೇಗುಲ ಪ್ರವೇಶಿಸಲು ನಿರ್ಬಂಧ ಹೇರಲಾಗಿತ್ತು. ಆದರೆ ಕೆಲ... Read more »

ಬಾಗಿಲು ತೆರೆದ ಅಯ್ಯಪ್ಪಸ್ವಾಮಿ ದೇಗುಲ

ಮಕರ ಜ್ಯೋತಿ ಪ್ರಯುಕ್ತ ಶಬರಿಮಲೆ ಬಾಗಿಲು ಸಂಜೆ ತೆರೆದಿದೆ. ಸಂಜೆ 5 ಗಂಟೆಗೆ ಪ್ರಧಾನ ಅರ್ಚರ ವಿ.ಎನ್.ವಾಸುದೇವನ್ ನಂಬೂದಿರಿ ಬಾಗಿಲು ತೆರೆದಿದ್ದಾರೆ. ಹದಿನೆಂಟನೇ ಮೆಟ್ಟಿಲು ಇಳಿದು ದೀಪ ಬೆಳಗಿದ ನಂತರ ಅಯ್ಯಪ್ಪ ಭಕ್ತರಿಗೆ ಮೆಟ್ಟಿಲು ಹತ್ತಲು ಅನುಮತಿ ನೀಡಲಾಯಿತು. ಶಬರಿಮಲೆಯತ್ತ ಭಕ್ತರ ಪ್ರವಾಹ ಹರಿದು... Read more »

ಶಬರಿಮಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ

ಶಬರಿಮಲೆಯಲ್ಲಿ ವಾರ್ಷಿಕ ಮಂಡಲ ಪೂಜೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿಯೇ, ನಾಳೆ ಸುಮಾರು 50 ಮಹಿಳೆಯರ ಗುಂಪೊಂದು ದೇಗುಲಕ್ಕೆ ಭೇಟಿ ನೀಡಲಿದೆ. ಇವರೆಲ್ಲರೂ 50ಕ್ಕಿಂತ ಕಡಿಮೆ ವಯೋಮಾನದವರು ಎಂಬ ಕಾರಣದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಚೆನ್ನೈ ಮೂಲದ ಸಂಘಟನೆಯೊಂದರ ಬೆಂಬಲದಲ್ಲಿ ಇವರೆಲ್ಲರೂ ದೇಗುಲಕ್ಕೆ... Read more »

ಶಬರಿಮಲೆಯಲ್ಲಿ ರಾತ್ರಿ ಘರ್ಷಣೆ: 70ಕ್ಕೂ ಹೆಚ್ಚು ಬಂಧನ

ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಕೇರಳ ಬಂದ್​ಗೆ ಭಾನುವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ತಡರಾತ್ರಿ ಘರ್ಷಣೆಗಳು ನಡೆದಿದ್ದರಿಂದ ಮತ್ತೆ ಉದ್ವಿಗ್ನ ಪರಿಸ್ಥಿತಿಗೆ ಮರಳಿದೆ. ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನಿವಾಸದ ಮುಂದೆ ಸೇರಿದಂತೆ ಕೇರಳದ ಹಲವಾರು ಜಿಲ್ಲೆಗಳಲ್ಲಿ... Read more »

ಶಬರಿಮಲೆ ಪ್ರವೇಶ: ಮಹಿಳೆಯರ ಪ್ರವೇಶಕ್ಕೆ ಪ್ರತ್ಯೇಕ ದಿನ?

ಸುಪ್ರೀಂಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ವಿವಾದ ಬಗೆಹರಿಸಲು ಮಹಿಳೆಯರಿಗಾಗಿಯೇ ಪ್ರತ್ಯೇಕ ದಿನ ಮೀಸಲಿಡಲು ಕೇರಳ ಸರಕಾರ ಚಿಂತನೆ ನಡೆಸಿದೆ. 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಈ ಹಿಂದೆ ಇದ್ದ ನಿಷೇಧವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಅಲ್ಲದೇ ಎಲ್ಲಾ ವಯೋಮಾನದ... Read more »

ಶಬರಿಮಲೆಗೆ 50 ವರ್ಷ ದಾಟಿದ ಮಹಿಳಾ ಸಿಬ್ಬಂದಿ ಭದ್ರತೆ!

ಎಲ್ಲಾ ವಯೋಮಾನದವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಕೇರಳ ಸರಕಾರ ಈ ಬಾರಿ ಬಿಗಿ ಭದ್ರತೆಯನ್ನು ಹೆಚ್ಚಿಸಿದೆ. ಕಳೆದ ತಿಂಗಳು ಮಾಸಿಕ ಪೂಜೆಗಾಗಿ ಬಾಗಿಲು ತೆರೆದಿದ್ದಾಗ ಭಕ್ತರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು... Read more »

ಶಬರಿಮಲೆ ಪ್ರವೇಶ ಬಂದ್: ಅಸಾಧ್ಯವಾದ ಮಹಿಳೆಯರ ಪ್ರವೇಶ

ಸುಪ್ರೀಂಕೋರ್ಟ್ ತೀರ್ಪಿನ ನಂತರ ಮೊದಲ ಬಾರಿ ತೆರೆದಿದ್ದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯಕ್ಕೆ ಮಾಸಿಕ ಪೂಜೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಾಗಿಲು ಹಾಕಲಾಯಿತು. ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ಬಾರಿ 10ರಿಂದ 50 ವರ್ಷದೊಳಗಿನ... Read more »

ಮತ್ತಿಬ್ಬರು ಮಹಿಳೆಯರ ಪ್ರವೇಶ ಯತ್ನ: ಶಬರಿಮಲೆ ಪ್ರವೇಶ ನಾಳೆ ಬಂದ್​

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಭಾನುವಾರ ಮತ್ತಿಬ್ಬರು ಮಹಿಳೆಯರ ಯತ್ನವನ್ನು ಭಕ್ತರು ವಿಫಲಗೊಳಿಸಿದ್ದಾರೆ. ಸೋಮವಾರ ದೇವಸ್ಥಾನದ ಬಾಗಿಲು ಮುಚ್ಚಲಿದ್ದು, ಇದುವರೆಗೆ 8 ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದ್ದಾರೆ. 50 ವರ್ಷದೊಳಗಿನ ಇಬ್ಬರು ಮಹಿಳೆಯರಾದ ಆಂಧ್ರಪ್ರದೇಶದ ವಾಸಂತಿ (41) ಮತ್ತು ಆದಿಶೇಷಿ (42) ಅವರನ್ನು... Read more »

ಶಬರಿಮಲೆ ದೇವರ ಸಮೀಪ ಹೋಗಿದ್ದ ಇಬ್ಬರು ಮಹಿಳೆಯರು!

ಸುಮಾರು 100 ಪೊಲೀಸರ ಸರ್ಪಗಾವಲಿನಲ್ಲಿ ಇಬ್ಬರು ಮಹಿಳೆಯರು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಸಮೀಪ ತಲುಪಿದ್ದರು. ಆದರೆ ಭಕ್ತರು ಅವರನ್ನು ತಡೆಯುವ ಮೂಲಕ ಪ್ರವೇಶ ನಿರಾಕರಿಸಿದ್ದಾರೆ. ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ತೆರಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಕಳೆದ ಮೂರು ದಿನಗಳಿಂದ... Read more »