‘ಸಂಸದ ಜಿ.ಎಸ್.ಬಸವರಾಜು ಒಬ್ಬ ಬಫೂನ್, ಅವನ ಕೈಯಲ್ಲಿ ಏನೂ ಮಾಡೋಕ್ಕಾಗಲ್ಲ’

ತುಮಕೂರು: ತುಮಕೂರಿನಲ್ಲಿಂದು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್, ಸಂಸದ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೊದಲು ಜಿ.ಎಸ್.ಬಸವರಾಜು, ಗಂಗೆಯ ಶಾಪದಿಂದ ದೇವೇಗೌಡರು ಸೋತಿದ್ದಾರೆ ಎಂದಿದ್ದರು. ಈ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶ್ರೀನಿವಾಸ್, ಸಂಸದ ಜಿ.ಎಸ್.ಬಸವರಾಜು ಒಬ್ಬ ಬಫೂನ್. ಅವನ... Read more »

‘ದೇವೇಗೌಡರನ್ನು ಗೆಲ್ಲಿಸಿಕೊಂಡು ಬರ್ತೀನಿ. ಇಲ್ಲಾ ರಾಜೀನಾಮೆ ಪತ್ರದ ಜೊತೆ ಬರ್ತೀನಿ..?’

ತುಮಕೂರು: ಸಚಿವ ಎಸ್.ಆರ್.ಶ್ರೀನಿವಾಸ್ ಫೋಸ್‌ಬುಕ್‌ನಲ್ಲಿ ದೇವೇಗೌಡರ ಬಗ್ಗೆ ಪೋಸ್ಟ್ ಮಾಡಿದ್ದು, ದೊಡ್ಡಗೌಡರನ್ನು ಗೆಲ್ಲಿಸಿಕೊಂಡು ಬರ್ತೀನಿ. ಇಲ್ಲಾಂದ್ರೆ ನನ್ನ ರಾಜೀನಾಮೆ ಪತ್ರದ ಜೊತೆ ಬರ್ತೀನಿ ಎಂದು ಹೇಳಿದ್ದಾರೆ.   ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ, ಸಚಿವ ಶ್ರೀನಿವಾಸ್ ಮತದಾನಕ್ಕೂ ಮುನ್ನ ಹಾಕಿದ ಪೋಸ್ಟ್... Read more »