‘ಆರ್​ಸಿಬಿ’ಯಲ್ಲಿದ್ದಾನೆ ಜೂನಿಯರ್ ಬುಮ್ರಾ.!

ಬೆಂಗಳೂರು:​ ಯಾರ್ಕರ್​ ಕಿಂಗ್ ಜಸ್ಪ್ರೀತ್ ಬುಮ್ರಾ ಬೌಲಿಂಗ್​ ಶೈಲಿಯ ರೀತಿಯಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರಿನಲ್ಲೂ ಒಬ್ಬ ಯಾರ್ಕರ್​ ಕಿಂಗ್​ ಇದ್ದಾನೆ. ಇತ್ತೀಚೆಗೆ ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಅಕೌಂಟ್​​ಗಳಲ್ಲಿನ ಆರ್​ಸಿಬಿ ಲೋಗೋ, ಕವರ್ ಫೋಟೋ ಡಿಲೀಟ್​ ಮಾಡಿ ಅಭಿಮಾನಿಗಳಿಗೆ... Read more »

2020ರ ಐಪಿಎಲ್​ಗೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೇಯಾ ಆರ್​ಸಿಬಿ.?

ಬೆಂಗಳೂರು: ಕಲ್ಲರ್ ಫುಲ್ ಟೂರ್ನಿ ಐಪಿಎಲ್​ನ ಬಲಿಷ್ಠ ತಂಡಗಳಲ್ಲೊಂದಾದ ಆರ್​ಸಿಬಿ ಫ್ರಾಂಚೈಸಿ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬಲಿಷ್ಠ ತಂಡೆವೆನಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ 13ನೇ ಸೀಸನ್​ನಲ್ಲಿ ಪ್ರಶಸ್ತಿ ಗೆಲ್ಲಲ್ಲೇಬೇಕೆಂದು ತೊಡೆ ತಟ್ಟಿ ಕಣಕ್ಕಿಳಿಯುತ್ತಿದೆ. ಇದಕ್ಕಾಗಿ ಬಲಿಷ್ಠ... Read more »

ಕ್ಯಾಪ್ಟನ್ ಕೊಹ್ಲಿಗೆ ಸಿಕ್ಕಿದ್ದಾನೆ ಮತ್ತೊಬ್ಬ ಡ್ಯಾಶಿಂಗ್ ಓಪನರ್..!

ಬೆಂಗಳೂರು: ನಿನ್ನೆ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಇಡೀ ಟೂರ್ನಿಯಲ್ಲಿ ತಂಡದ ಡ್ಯಾಶಿಂಗ್ ಓಪನರ್ ದೇವದತ್ ಪಡಿಕಲ್ ರನ್ ಮಳೆ ಸುರಿಸಿ ಅಬ್ಬರಿಸಿದ್ದಾರೆ. ಇದೀಗ ಈ ಯಂಗ್ ಡೈನಾಮಿಕ್ ಬ್ಯಾಟ್ಸ್​ಮನ್ ಟೀಮ್ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ... Read more »

ವಿರಾಟ್​ ಕೊಹ್ಲಿ ಬಗ್ಗೆ ದಕ್ಷಿಣ ಆಫ್ರಿಕಾ ಆಟಗಾರನ ಶಾಕಿಂಗ್​ ಸ್ಟೇಟ್​​ಮೆಂಟ್​​..!

ನವದೆಹಲಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ 2019 ಇಂಗ್ಲೆಂಡ್​ನಲ್ಲಿ ಆರಂಭವಾಗಿರೋದು ಗೊತ್ತಿರುವ ವಿಷಯ. ಭಾರತ ವಿರುದ್ದ ದಕ್ಷಿಣ ಆಫ್ರಿಕಾ ತಂಡವು ಜೂನ್​ 5ರಂದು ಮುಖಾಮುಖಿ ಆಗಲಿವೆ. ಇದೇ ಬೆನ್ನಲೆ ಆಫ್ರಿಕಾ ತಂಡದ ಆಟಗಾರೊಬ್ಬರು ವಿರಾಟ್​ ಕೊಹ್ಲಿ ಅವರಿಗೆ ಪ್ರೌಢತೆಯ(Immature) ಕೊರತೆ ಇದೆ ಎಂದು ತಮ್ಮಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.... Read more »

ಕೊಹ್ಲಿ ಪಡೆಗೆ ಬಿಗ್  ಚಾಲೆಂಜ್ : ಇಂದಾದ್ರೂ ಗೆಲುವಿನ ಖಾತೆ ತೆರೆಯುತ್ತಾ ಆರ್​ಸಿಬಿ ​?

ಬರೋಬ್ಬರಿ 6 ಸತತ ಸೋಲುಗಳಿಂದ ತೀವ್ರ  ಮುಖಭಂಗ ಅನುಭವಿಸಿರೋ ಆರ್​ಸಿಬಿ , ಇಂದು ಕಿಂಗ್ಸ್​​ ಇಲೆವೆನ್​ ಪಂಜಾಬ್​​ ವಿರುದ್ಧ ಮೊದಲ ಗೆಲುವಿಗಾಗಿ ಹೋರಾಟ ನಡೆಸಲಿದೆ. ಪಂಜಾಬ್​​-ಆರ್​​ಸಿಬಿ ಕದನಕ್ಕೆ  ಮೊಹಾಲಿ  ಅಂಗಳ ವೇದಿಕೆಯಾಗಿದೆ. ಐಪಿಎಲ್​ ಟೂರ್ನಿಯಲ್ಲಿ  ಎಲ್ಲಾ ತಂಡಗಳು ಗೆದ್ದು ಅಂಕಪಟ್ಟಿಯಲ್ಲಿ ಅಂಕ ಪಡೆದರೆ, ಆರ್​ಸಿಬಿ... Read more »

ಬ್ರೆಂಡನ್ ಮೆಕಲಂ ಬಿಟ್ಟುಕೊಟ್ಟ ಆರ್​ಸಿಬಿ!

ನ್ಯೂಜಿಲೆಂಡ್​ನ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಂ ಸೇರಿದಂತೆ 10 ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈಬಿಟ್ಟಿದ್ದು, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ 14 ಆಟಗಾರರನ್ನು ಉಳಿಸಿಕೊಂಡಿದೆ. ಜನವರಿಯಲ್ಲಿ 2019ನೇ ಐಪಿಎಲ್ ಆವೃತ್ತಿಗಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ... Read more »