ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನಕ್ಕೆ ಕ್ರೀಡಾ ತಾರೆಯರು ಸಂತಾಪ

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ನಿಧನ ಸುದ್ದಿ ಕೇಳಿ ಸಾಮಾನ್ಯರಷ್ಟೇ ಅಲ್ಲ, ಕ್ರೀಡಾ ತಾರೆಯರು ಸಹ ಅಚರಿ ವ್ಯಕ್ತಪಡಿಸಿ, ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಸುಶಾಂತ್‌ ಸಿಂಗ್​ ರಜಪೂತ್​ ಅವರು ಬಾಲಿವುಡ್ ಸಿನಿಮಾ ಮಹೇಂದ್ರ ಸಿಂಗ್‌ ಧೋನಿ ಜೀವನಾಧಾರಿತ ‘ಎಂ.ಎಸ್‌.ಧೋನಿ; ದಿ... Read more »

‘ಬಿಗ್​ ರನ್ ಚೇಸಿಂಗ್​ನಲ್ಲಿ​ ರೋಹಿತ್​ಗಿಂತ ವಿರಾಟ್ ಕೊಹ್ಲಿಗೆ ಹೆಚ್ಚು ಸ್ಥಿರತೆ ಇದೆ’ – ಮಾಜಿ ಕ್ರಿಕೆಟಿಗ ಬ್ರಾಡ್​​ ಹಾಗ್​

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಭಾರತಕ್ಕಾಗಿ ಅನೇಕ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆದ್ದಿದ್ದಾರೆ. ಇಬ್ಬರ ಬ್ಯಾಟಿಂಗ್​ ಕೌಶಲ್ಯಗಳ ನಡುವೆ ಹೋಲಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕೊಹ್ಲಿ ಮತ್ತು ಶರ್ಮಾ ನಡುವೆ ಯಾರು ಉತ್ತಮ ಎಂಬ ಚರ್ಚೆಗೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ತಮ್ಮ... Read more »

ವಾಸಿಮ್ ಜಾಫರ್ ಟೀಮ್‍ನಲ್ಲಿ ಮಾಹಿ’ಗೆ ನಾಯಕನ ಪಟ್ಟ.!

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಟೆಸ್ಟ್ ಆರಂಭಿಕ ಬ್ಯಾಟ್ಸ್‍ಮನ್ ವಾಸಿಮ್ ಜಾಫರ್ ಸರ್ವಕಾಲಿನ ಏಕದಿನ ತಂಡವನ್ನ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನ ಕ್ಯಾಪ್ಟನ್ ಮಾಡಿದ್ದಾರೆ. ಜಾಫರ್ ಪ್ರಕಟಿಸಿರುವ ತಂಡದಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದು, ಓಪನರ್ ಆಗಿ... Read more »

ಮನೆಯಲ್ಲಿಯೇ ಟೀಮ್ ಇಂಡಿಯಾ ಆಟಗಾರರಿಗೆ ಫಿಟ್ನೆಸ್ ಪಾಠ.!

ನವದೆಹಲಿ: ಮಹಾ ಮಾರಿ ಕೊರೊನಾದಿಂದಾಗಿ ಇಡೀ ಕ್ರಿಕೆಟ್​ ಚಟುವಟಿಕೆಗಳೆಲ್ಲ ನಿಂತು ಹೋಗಿದೆ. ಕ್ರಿಕೆಟ್​ ಆಟಗಾರರೆಲ್ಲ ತಮ್ಮ ಮನೆಯಲ್ಲಿಯೇ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಡೆಡ್ಲಿ ಕಿಲ್ಲರ್ ಕೊರೊನಾ ಹಾವಳಿ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಿಸ್ಟರ್ ಕೂಲ್ ಧೋನಿ ಸೇರಿದಂತೆ ಟೀಮ್ಇಂಡಿಯಾ ಆಟಗಾರರೆಲ್ಲ... Read more »

ಐಪಿಎಲ್ ಕಪ್ ಗೆಲ್ಲಲೂ ಸನ್​ರೈಸರ್ಸ್ ಫ್ರಾಂಚೈಸಿಯಿಂದ ಮಾಸ್ಟರ್ ಪ್ಲ್ಯಾನ್.!

ಹೈದ್ರಾಬಾದ್​: ಮಿಲಿಯನ್ ಡಾಲರ್ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಸರಿಯಾಗಿ ಒಂದು ತಿಂಗಳು ಬಾಕಿ ಇದೆ. ಸೀಸನ್ 13ರ ಐಪಿಎಲ್​ನಲ್ಲಿರುವ 8 ತಂಡಗಳು ಚಾಂಪಿಯನ್ ಪಟ್ಟ ಪಡೆಯಲು ಹೋರಾಡಲಿವೆ. ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವುದಕ್ಕಾಗಿ ಎಲ್ಲ ತಂಡದ ಫ್ರಾಂಚೈಸಿಗಳು ತಂತ್ರ, ಪ್ರತಿ ತಂತ್ರಗಳನ್ನ ಎಣಿಯುತ್ತಿವೆ. ಐಪಿಎಲ್... Read more »

ಕ್ರಿಕೆಟ್ ದೇವರು ಸಚಿನ್​ಗೆ ಪ್ರತಿಷ್ಠಿತ ಲಾರೆಸ್ ಅವಾರ್ಡ್.!

ಮುಂಬೈ: ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರು​ ಪ್ರತಿಷ್ಠಿತ ಲಾರೆಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಆರಾಧ್ಯ ದೈವ ಸಚಿನ್​ ತೆಂಡೂಲ್ಕರ್ ಮುಡಿಗೆ ಮತ್ತೊಂದು ಗರಿ ಸೇರ್ಪಡೆಯದಂತಾಗಿದೆ. 2011 ಯಾವ ಭಾರತೀಯ ಕ್ರಿಕೆಟ್​ ಅಭಿಮಾನಿಯೂ ಮರೆಯಲಾಗದ ವರ್ಷ. ಭಾರತ ಕ್ರಿಕೆಟ್ ಪಾಲಿಗೆ ಸುವರ್ಣ ವರ್ಷ. ಸುದೀರ್ಘ... Read more »

ಕಿವೀಸ್ ಕಿರಿಯ ಆಟಗಾರರ ಗುಣಕ್ಕೆ ಫಿದಾ ಆಯ್ತು ವಿಶ್ವ ಕ್ರಿಕೆಟ್.!

ದಕ್ಷಿಣ ಆಫ್ರಿಕಾ: ಮೊನ್ನೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಡೆಡ್ಲಿ ಬ್ಯಾಟಿಂಗ್ ಮಾಡಿ ರೋಚಕ ಗೆಲುವು ತಂದುಕೊಟ್ಟು ಕಿವೀಸ್ ನೆಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಇದೀಗ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ನ್ಯೂಜಿಲೆಂಡ್ ಕಿರಿಯರ ತಂಡವನ್ನ ಹಾಡಿ ಹೊಗಳಿದ್ದಾರೆ. ಸದ್ಯ... Read more »

ನ್ಯೂಜಿಲೆಂಡ್​​ ಪಾಲಿಗಿಲ್ಲ ಸೂಪರ್​ ಓವರ್ ಗೆಲುವಿನ ಅದೃಷ್ಟ.!

ನ್ಯೂಜಿಲೆಂಡ್​: ನ್ಯೂಜಿಲೆಂಡ್ ವಿರುದ್ಧ ನಿನ್ನೆ ನಿನ್ನೆ ಹ್ಯಾಮಿಲ್ಟನ್​ನಲ್ಲಿ ಅಂಗಳದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತು. ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಚೋಕರ್ಸ್ ಎಂಬ ಹಣೆ ಪಟ್ಟಿ ಹೊತ್ತಿರುವ ಕಿವೀಸ್​ಗೆ ಇದೀಗ ಸೂಪರ್ ಓವರ್ ಕೂಡ ವಿಲನ್ ಆಗಿದೆ. ಬಹುಶಃ ಇಂಥಹ ಸಂದರ್ಭ ಇದೇ ಮೊದಲ... Read more »

ಶತಕದ ಅಂಚಿನಲ್ಲಿ ಎಡವಿದ ಶಿಖರ್​ ಧವನ್​, ಆಸೀಸ್​ಗೆ ಬೃಹತ್​ ಮೊತ್ತ ಟಾರ್ಗೆಟ್​​!

ಗುಜರಾತ್, ರಾಜ್​ಕೋಟ್​​: ಭಾರತ-ಆಸ್ಟ್ರೇಲಿಯಾ ನಡುವಿನ 2 ಏಕದಿನ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 50 ಓವರ್​ಗೆ 6 ವಿಕೆಟ್​ಗಳನ್ನು ಕಳೆದುಕೊಂಡು 341ರನ್​ಗಳು ಎದುರಾಳಿ ತಂಡಕ್ಕೆ ನೀಡಿದೆ.​ ಗುಜರಾತ್​ನ ರಾಜ್​ಕೋಟ್​ನಲ್ಲಿರುವ ಖಂಡೇರಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ಕ್ ಸೋತು ಭಾರತಕ್ಕೆ​ ಬ್ಯಾಟಿಂಗ್​ ನೀಡಿದ ಆಸ್ಟ್ರೇಲಿಯಾ, ಟೀ... Read more »

2019ರ ಐಸಿಸಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ವಿರಾಟ್, ರೋಹಿತ್​, ಚಹರ್​.!

ನವದೆಹಲಿ: 2019ರ ಐಸಿಸಿ ವರ್ಷದ ಕ್ಯಾಲೆಂಡರ್​ ವರ್ಷದ ಪ್ರಶಸ್ತಿಯನ್ನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಐಸಿಸಿ ಪ್ರಕಟಿಸಿದೆ. ಐಸಿಸಿ ವಾರ್ಷಿಕ ಪ್ರಶಸ್ತಿಯಲ್ಲಿ ಟೀಮ್ ಇಂಡಿಯಾ ಪಾಲಿಗೆ ಮೂರು ಪ್ರಮುಖ ಪ್ರಶಸ್ತಿಗಳು ಲಭ್ಯವಾಗಿವೆ. 2019ರ ಏಕದಿನ ವಿಶ್ವಕಪ್​​ ಮ್ಯಾಚ್​ ವಿನ್ನರ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​... Read more »

ನಾನು ಕೊಹ್ಲಿ ಬೆಸ್ಟ್ ಫ್ರೆಂಡ್ಸ್: ವಿವಾದಕ್ಕೆ ತೆರೆ ಎಳೆದ ‘ಹಿಟ್​ ಮ್ಯಾನ್​​’

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ​​ ರೋಹಿತ್ ಶರ್ಮಾ ನಡುವಿನ ಬಿರುಕಿಗೆ ರೋಹಿತ್ ಶರ್ಮಾ ಇಂದು ತೆರೆ ಎಳೆದಿದ್ದಾರೆ. 2019 ರ ವಿಶ್ವಕಪ್ ಮುಕ್ತಾಯದ ನಂತರ, ಭಾರತದ ನಾಯಕ ಮತ್ತು ಉಪನಾಯಕನ ನಡುವೆ ಭಾರಿ ಬಿರುಕು ಉಂಟಾಗಿತ್ತು. ಈ ಇಬ್ಬರು... Read more »

ಶಿಖರ್​ ಧವನ್ ಬೆನ್ನಲ್ಲೇ ಸ್ವಿಂಗ್ ಕಿಂಗ್ ಭುವಿ ಔಟ್?

ವೆಸ್ಟ್ ಇಂಡೀಸ್​ ವಿರುದ್ಧದ ಮೂರು ಪಂದ್ಯಗಳ ಸರಣಿನ್ನ ಗೆದ್ದು ಬೀಗಿರುವ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಟೀಮ್ ಇಂಡಿಯಾ ಓಪನರ್ ಬ್ಯಾಟ್ಸ್​ಮನ್ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದೆ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಈ ಮಧ್ಯೆ ಟೀಮ್ ಇಂಡಿಯಾ ಟ್ರಂಪ್​ ಕಾರ್ಡ್... Read more »

ಆಫ್​ ದಿ ಫೀಲ್ಡ್​ನಲ್ಲೂ, ಅಭಿಮಾನಿಗಳಿಗೆ ರೋಹಿತ್​ ಹೀರೋ

ಮುಂಬೈ: ಟೀಮ್ ಇಂಡಿಯಾದ ಹಿಟ್​ಮ್ಯಾನ್ ರೋಹಿತ್ ಶರ್ಮಾಗೆ ಮಗಳು ಸಮೈರಾ ಎಂದರೆ ಇನ್ನಿಲ್ಲದ ಪ್ರೀತಿ. ಮಗಳ ಮೇಲಿನ ಪ್ರೀತಿಯನ್ನ ರೋಹಿತ್ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ತೋರಿಸಿದರು. ರೋಹಿತ್ ಪ್ರೀತಿಯನ್ನ ಕಂಡ ಅಭಿಮಾನಿಗಳು ನಿಬ್ಬೆರೆಗಾಗಿದ್ದಾರೆ. ನಿನ್ನೆ ಟೀಮ್ ಇಂಡಿಯಾವು ಕೆರೆಬಿಯನ್ನರ ವಿರುದ್ಧ 67 ರನ್​ಗಳ ಭರ್ಜರಿ... Read more »

ನಾಳೆಯಿಂದ ಭಾರತ- ಬಾಂಗ್ಲಾ ಐತಿಹಾಸಿಕ ಟೆಸ್ಟ್

ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ನಡುವಿನ ಐತಿಹಾಸ ಟೆಸ್ಟ್ ಪಂದ್ಯಕ್ಕೆ ಭಾರತದ ಕ್ರಿಕೆಟ್ ಕಾಶಿ ಸಜ್ಜಾಗಿದೆ. ಐತಿಹಾಸಿಕ ಡೇ ಅಂಡ್​ ನೈಟ್​ ಟೆಸ್ಟ್​ಗಾಗಿ ಈಡನ್ ಅಂಗಳ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪಿಂಕ್ ಬಾಲ್ ಟೆಸ್ಟ್​ ಮ್ಯಾಚ್​​ಗಾಗಿ ಇಡೀ ಮೈದಾನ ಗುಲಾಬಿ ಬಣ್ಣಕ್ಕೆ ತಿರುಗಿದೆ. ಇನ್ನು ಇಂದೋರ್​ನಲ್ಲಿ... Read more »

ಐಸಿಸಿ ಟೆಸ್ಟ್​ ರ‍್ಯಾಂಕಿಂಗ್ ಪಟ್ಟಿ ಪ್ರಕಟ: ಪಟ್ಟಿಯಲ್ಲಿ ಭಾರತದ 9 ಆಟಗಾರರು.!

ನವದೆಹಲಿ: ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)ಯು ಟೆಸ್ಟ್​ ಕ್ರಿಕೆಟ್​ನ ಟಾಪ್​ ಟೆನ್​ ಬ್ಯಾಟಿಂಗ್​, ಬೌಲಿಂಗ್ ಹಾಗೂ ಆಲ್​ರೌಂಡರ್​​ ವಿಭಾಗದ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದ 9 ಆಟಗಾರರು ಗುರುತಿಸಿಕೊಂಡಿದ್ದಾರೆ. ಐಸಿಸಿ ಟೆಸ್ಟ್​ನ ಟಾಪ್ ಟೆನ್​ ಬ್ಯಾಟ್ಸ್​ಮನ್​ ಪಟ್ಟಿ 1. ಆಸ್ಟೇಲಿಯಾದ... Read more »

ದೀಪಕ್, ರಾಹುಲ್​ ಚಮಕ್​ಗೆ ಸಿಕ್ತು ಗೆಲುವಿನ ‘ಶ್ರೇಯಸ್ಸು’

ಬಾಂಗ್ಲಾ ವಿರುದ್ಧ ರೋಹಿತ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಭಾನುವಾರ ನಾಗ್ಪುರ ಅಂಗಳದಲ್ಲಿ ನಡೆದ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿಗೆದ್ದು ಬೀಗಿದೆ. ನಾಗ್ಪುರ ಅಂಗಳದಲ್ಲಿ ರೋಹಿತ್ ಪಡೆ ಗೆಲುವಿನ ಕೇಕೆ ಹಾಕಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಟೀಮ್​ ಓಪನರ್ಸ್​ಗಳಾಗಿ... Read more »