ಗೇಟ್‌ಗೆ ಬೀಗ ಹಾಕಿ ರೇವಣ್ಣ ಜೆಡಿಎಸ್ ಕಚೇರಿಯಲ್ಲಿ ಅಹೋರಾತ್ರಿ ಪೂಜೆ ಮಾಡಿದ್ದೇಕೆ..?

ಬೆಂಗಳೂರು: ದೀಪಾವಳಿ ಮುಗಿದ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಹೋಮ ಹವನ ಶುರು ಮಾಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಪೂಜೆ ನಡೆಯುತ್ತಿದ್ದು, ಗೇಟ್‌ಗೆ ಬೀಗ ಹಾಕಿ, ಸಿಬ್ಬಂದಿಗಳು, ಮಾಧ್ಯಮದವರು ಒಳಬರದಂತೆ ನಿರ್ಬಂಧ ಹೇರಲಾಗಿದೆ. ಕಚೇರಿಯ ಸಿಬ್ಬಂದಿಗಳನ್ನು ಕೂಡ ಹೊರಗಿಟ್ಟು ಪೂಜೆ ಮಾಡಲಾಗುತ್ತಿದ್ದು,... Read more »

ಸರ್ಕಾರವನ್ನು ಮುಜುಗರಕ್ಕೀಡುಮಾಡಲು ಜೆಡಿಎಸ್​ ನಿರ್ಧಾರ ..!

ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಉಳಿದಿರೋದು ಕೇವಲ ಎರಡು ದಿನ ಮಾತ್ರ ಬಾಕಿ. ಹೀಗಾಗಿ ಸರ್ಕಾರವನ್ನು ಉರಿದು ಮುಕ್ಕೋಕೆ ಪ್ರತಿಪಕ್ಷಗಳು ಕೂಡ ರೆಡಿಯಾಗಿವೆ. ಉತ್ತರಕರ್ನಾಟಕದ ಪ್ರವಾಹ ಸಂತ್ರಸ್ಥರ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳೋಕೆ ಮುಂದಾಗಿವೆ. ಮತ್ತೊಂದು ಕಡೆ ಪ್ರತಿಪಕ್ಷಗಳ ಹೋರಾಟವನ್ನು ಹತ್ತಿಕ್ಕೋಕೆ ಸರ್ಕಾರ ಕೂಡ... Read more »

‘ನಾನು ಅಧಿಕಾರದಲ್ಲಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ’

ಹಾಸನ: ಹಾಸನದಲ್ಲಿಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿದ್ದು, ಕಾಮಗಾರಿ ಗುದ್ದಲಿ ಪೂಜೆ ವಿಚಾರವಾಗಿ ಪ್ರೀತಮ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಹಾಸನ ನಗರಕ್ಕೆಂದು 100 ಕೋಟಿ ಬಿಡುಗಡೆ ಮಾಡಿದ್ದೇವೆ. ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಡಿಗಲ್ಲು ಹಾಕಿ ಶಂಕು ಸ್ಥಾಪನೆ... Read more »

‘ಅಣ್ಣೋ, ಅಣ್ಣೋ ನಿಂಬೆ ಹಣ್ಣಿನ ಸಹವಾಸ ಮಾಡಿ ಕೆಟ್ಟೋ ಕಣಣ್ಣೋ’

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ಬರಲಿರುವ ಉಪಚುನಾವಣೆಗೆ ಸಖತ್‌ ಆಗಿ ತಯಾರಿ ನಡೆಸಿದ್ದು, ಕೋಡಿಶ್ರೀ ಹೇಳಿದಂತೆ ಮತ್ತೊಮ್ಮೆ ಸಿಎಂ ಆಗೋಕ್ಕೆ ರೆಡಿಯಾಗ್ತಿದ್ದಾರೆ. ಈಗಿಂದಲೇ ಪ್ರಚಾರ ಶುರುಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ನಿನ್ನೆ ಹಾಸನ ಜಿಲ್ಲೆಗೆ... Read more »

‘ಇದೇನು ನನಗೆ ಗೊತ್ತಿಲ್ದಿರೊ ಬೇಳೆ ಕಾಳಲ್ಲ’ – ರೇವಣ್ಣ ಗರಂ

ಹಾಸನ: ಇದೇನು ನನಗೆ ಗೊತ್ತಿಲ್ಲದಿರೋ ಬೆಳೆಕಾಳಲ್ಲ ಎಂದು ಹಿರಿಯ ಅಧಿಕಾರಿಗಳ ವಿರುದ್ಥ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆಯಲ್ಲಿ ಈ ಘಟನೆ ಸಂಭವಿಸಿದ್ದು, ಸಹಾಯಧನದಲ್ಲಿ ರೈತರಿಗೆ ಟಾರ್ಪಲ್ ವಿತರಣೆ ವೇಳೆ ರೈತರ ಆಕ್ಷೇಪದಿಂದ ಸಿಟ್ಟಿಗೆದ್ದ ರೇವಣ್ಣ... Read more »

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಗಂಭೀರ ಆರೋಪ..!

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ವಕೀಲ ದೇವರಾಜೇಂದ್ರಗೌಡ ಆರೋಪ ಮಾಡಿದ್ದು, ಹಾಸನದಲ್ಲಿ ಮಾಜಿ ಸಚಿವ ರೇವಣ್ಣನವರನ್ನು ಒಲಿಸಿಕೊಳ್ಳುವುದಕ್ಕೆ ಬಿಜೆಪಿ ಶಾಸಕ ಪ್ರೀತಂಗೌಡ ಮಾಸ್ಟರ್‌ ಪ್ಲಾನ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಹಾಸನದಲ್ಲಿ ಉಳಿಸಿಕೊಳ್ಳಲು ಬಿಜೆಪಿ ಶಾಸಕರಿಂದ ಸಿಎಂ ಕಚೇರಿಗೆ ಪತ್ರ... Read more »

ನಾನು ಇಂಥಾದ್ದೆಲ್ಲ ತುಂಬಾ ನೋಡಿದ್ದೀನಿ- ಮಾಜಿ ಸಚಿವ ಹೆಚ್.ಡಿ.ರೇವಣ್ಣ

ಹಾಸನ: ಕೆಎಂಎಫ್‌ ಸ್ಥಾನ ಕೈತಪ್ಪಿದ ಬಗ್ಗೆ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ, ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಇವತ್ತು ನಮ್ಮಿಂದ ಗೌಡರ ಕುಟುಂಬದಿಂದ ತೊಂದರೆ ಆಗಬಾರದು, ನಾಯಕ ಸಮಾಜದವರು ಅಧ್ಯಕ್ಷರಾಗುತ್ತಿದ್ದಾರೆ ಆಗಲಿ ಎಂದು ಹೇಳಿದ್ದಾರೆ. ಭೀಮಾನಾಯಕ್ ಕೂಡ ನನ್ನ ಕಡೆ ಬಂದಿದ್ದರು. ಆದರೇ ಈ ಸನ್ನಿವೇಶದಲ್ಲಿ ಬೇಡ... Read more »

ಅಂದು ಬಿಸ್ಕೆಟ್ ರೇವಣ್ಣ..ಇಂದು ಬೆಲ್ ರೇವಣ್ಣ..!

ಬೆಳಗಾವಿ: ಮಾಜಿ ಸಚಿವ ಹೆಚ್​.ಡಿ. ರೇವಣ್ಣನವರ ಉದ್ಧಟತನ, ಯಡಟ್ಟುಗಳು ಮುಂದೊರೆದಿವೆ. ಕೊಡಗು ಸಂತ್ರಸ್ತರಿಗೆ  ಬಿಸ್ಕಿಟ್ ಎಸೆದು ಛಿಮಾರಿ ಹಾಕಿಸಿಕೊಂಡಿದ್ದ ರೇವಣ್ಣ. ಈಗ ಮತ್ತದೆ ಚಾಳಿ ಮುಂದುರೆಸಿದ್ದಾರೆ. ಕರೆಕ್ಟಾಗಿ ಒಂದು ವರ್ಷದ ಹಿಂದೆ ಮಿನಿಸ್ಟರ್ ಆಗಿದ್ದ ರೇವಣ್ಣ ಕೊಡಗು ಪ್ರವಾಹದ ವೇಳೆ ಸಂತ್ರಸ್ತರಿಗೆ ಹೆಚ್​ಡಿ ರೇವಣ್ಣ... Read more »

ಯುವ ಸಂಸದರ ಪೈಪೋಟಿ ಮಾಜಿ ಮುಖ್ಯಮಂತ್ರಿ ಪಜೀತಿ

ಡೆಲ್ಲಿಯಲ್ಲಿ ಯಾವಾಗ್ಲೂ ಕೂಡ ಸುದ್ದಿಗೆ ಬರವಿಲ್ಲ ಆದ್ರೆ ಎಷ್ಟೋ ಸಂಗತಿಗಳು ಸುದ್ದಿಯ ಜಾಲಕ್ಕೆ ಬೀಳುವುದಿಲ್ಲ, ಇತ್ತ ಸುದ್ದಿಯು ಆಗದ ಅತ್ತ ಬ್ರೇಕಿಂಗ್ ನ್ಯೂಸ್ ಕೂಡ ಆಗದೆ ಓದುಗರ ಮನದಲ್ಲಿ ಅಬ್ಬಾ! ಹೌದಾ, ಹೀಗೂ ಇತ್ತಾ? ಅನ್ನುವ ಸನ್ನಿವೇಶಗಳನ್ನು ಇಂದಿನಿಂದ ನಮ್ಮ ಡೆಲ್ಲಿ ಮಾತು, ಅಂತೇ... Read more »

ಕರ್ನಾಟಕದಲ್ಲಿ ವರುಣಾರ್ಭಟ: ಜೀವಹಾನಿ ಎಷ್ಟು? ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ, ವಿವರಗಳೇನು ನೋಡಿ

ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸಾವಿನ ಸಂಖ್ಯೆ 6ಕ್ಕೇರಿದೆ. ಇಂದು ಬಾಳೂರು ಬಳಿ ಭೂಮಿ ಕುಸಿದಿದ್ದು, 64 ವರ್ಷದ ತಾಯಿ ಸುಶೀಲಮ್ಮ ಮತ್ತು 44 ವರ್ಷ ಪುತ್ರ ಸತೀಶ್ ಮೃತಪಟ್ಟಿದ್ದಾರೆ. ಇದರ ಜೊತೆಗೆ ಹೇಮಾವತಿ ನದಿಯಲ್ಲಿ... Read more »

ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ – ಸಚಿವ ರೇವಣ್ಣ ಭವಿಷ್ಯ

ಚಾಮರಾಜಪೇಟೆ :  ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು, ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ ಎಂದು ಮಾಧ್ಯಮಗಳ ಮೇಲೆ ಲೋಕಪಯೋಗಿ ಸಚಿವ ಹೆಚ್​.ಡಿ  ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮಿಂದ ಆಗಿರೋದೆ ಸಾಕು ಚಾಮರಾಜಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಬುಧವಾರ ಹೋಮ ಹವನ... Read more »

ಮಿನಿಸ್ಟರ್ ರೇವಣ್ಣರ ಟೆಂಪಲ್ ರನ್ ಫೋಟೋ ತೆಗ್ದಿದ್ದೇ ತಪ್ಪಾಯ್ತಾ..?

ಹಾಸನ: ಮೈತ್ರಿ ಸರ್ಕಾರದ ಅತೃಪ್ತ ನಾಯಕರು ರಾಜೀನಾಮೆ ನೀಡಿ, ರೆಸಾರ್ಟ್ ಸೇರಿದ್ದು, ರಾಜ್ಯ ಸರ್ಕಾರ ಸಂಕಟಕ್ಕೆ ಸಿಲುಕಿದ್ದು, ದೋಸ್ತಿ ಸರ್ಕಾರವನ್ನು ನೀನೇ ಕಾಪಾಡಪ್ಪ ದೇವ್ರೇ ಅಂತಾ ಸಚಿವ ಹೆಚ್.ಡಿ.ರೇವಣ್ಣ ಟೆಂಪಲ್ ರನ್, ಹೋಮ ಹವನ ಶುರುಹಚ್ಕೊಂಡಿದ್ದಾರೆ. ಸರ್ಕಾರ ಸೇಫ್ ಆಗಿ ಇರಲಿ ಅಂತಾ ಶತ್ರುಸಂಹಾರ... Read more »

‘ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಸರ್ಕಾರ ಬೀಳುವುದು ಖಚಿತ’ – ರೇಣುಕಾಚಾರ್ಯ

ದಾವಣಗೆರೆ: ಸಮಿಶ್ರ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಕುತಂತ್ರ ನಡೆಸುತ್ತಿದೆ ಈ ಸರ್ಕಾರ ಬೀಳುವುದು ಶತ ಸಿದ್ಧ ಬಿಎಸ್ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೇಸ್ ಜೆಡಿಎಸ್... Read more »

‘ಆಕಸ್ಮಿಕ ಶಾಸಕ ನಾನಲ್ಲ, ಕಳ್ಳ ಓಟು ಹಾಕಿಸಿಕೊಂಡು ಗೆದ್ದಿದ್ದಾರಲ್ಲ ಅವರು ಆಕಸ್ಮಿಕ ಶಾಸಕ’

ಹಾಸನ: ಅಕ್ರಮ ಮತದಾನ ಆರೋಪ ಹಿನ್ನಲೆ, ಸಚಿವ ರೇವಣ್ಣ ವಿರುದ್ಧ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ. ಆಕಸ್ಮಿಕ ಶಾಸಕ ನಾನಲ್ಲ, ಕಳ್ಳ ಓಟು ಹಾಕಿಸಿಗೊಂಡು ಗೆದ್ದಿದಾರಲ್ಲ ಅವರು ಆಕಸ್ಮಿಕ ಶಾಸಕ. 98-99 ರಲ್ಲಿ ಕಳ್ಳ ಓಟು ಹಾಕಿಸಿಕೊಂಡು ಜೀರ್ಣಮಾಡಿಕೊಳ್ಳುತ್ತೇನೆ ಅಂದುಕೊಂಡವರು ಈಗ... Read more »

‘ಈವತ್ತೇ ನಾನೇ ಶಾಸ್ರ್ತ ಹೇಳುತ್ತಿರುವೆ, ಕುಮಾರಸ್ವಾಮಿ ಸರ್ಕಾರ 5 ವರ್ಷ ಇದ್ದೇ ಇರುತ್ತೆ’

ಹಾಸನ: ಹಾಸನದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ಸರ್ಕಾರ ಬಿದ್ದುಹೋಗುತ್ತೆ ಅನ್ನೋದನ್ನು ಬಿಜೆಪಿಯವರು ಕಾಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿ ಹೊಳಿಯವರು ಇಂದೇ ರಾಜೀನಾಮೆ ಕೊಡಲಿ, ಅವರನ್ನು ಇಟ್ಟುಕೊಂಡು ಆಟ ಆಡುತ್ತಿದ್ದಾರೆ, ಅಧಿಕಾರದ ಭ್ರಮೆಯಲ್ಲಿದ್ದಾರೆ ಬಿಜೆಪಿಯವರು. ರಾಮ... Read more »

‘ಈ ಎಲ್ಲರೂ ದೆಹಲಿಗೆ ಹೋಗೋದು ಪಕ್ಕ’- ಸಚಿವ ರೇವಣ್ಣ

ಹಾಸನ: ಜಿಲ್ಲೆಯ ಮತದಾರರು, ಶಾಸಕರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಗಳು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಹಾಸನದಲ್ಲಿಂದು ಮಾಧ್ಯಮ ಮಿತ್ರರೊಟ್ಟಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನವಾಗಿದೆ. ಬಿಜೆಪಿ ಮುಖಂಡರು ಸರ್ಕಾರದ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.... Read more »