ಶಾಸಕರು ರೆಸಾರ್ಟ್​ನಲ್ಲಿ ಇರೋದಕ್ಕೆ ಸ್ಪಷ್ಟನೆ ಕೊಟ್ಟ ದಿನೇಶ್ ಗುಂಡೂರಾವ್​

ಬೆಂಗಳೂರು: 3 ಪಕ್ಷಗಳ ರೆಸಾರ್ಟ್ ವಾಸ್ತವ್ಯ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​, ರೆಸಾರ್ಟ್​ನಲ್ಲಿ ಇರಬೇಕು ಅಂತಾ ನಮಗೆ ಏನಿಲ್ಲ, ಬಿಜೆಪಿಯವರು ಸೆಳೆಯುವಂತಹ ಪ್ರಯತ್ನ ಮಾಡ್ತಾನೆ ಇದ್ದಾರೆ ಹಾಗಾಗಿ ನಮ್ಮ ಶಾಸಕರು ಒಂದೆ ಕಡೆ ಇರಲಿ ಎಂದು ರೆಸಾರ್ಟ್​​​ನಲ್ಲಿ ಇದ್ದೇವೆ ಎಂದು ಅವರು... Read more »

ಒಂದೇ ರೆಸಾರ್ಟ್‌ನಲ್ಲಿದ್ರು ಭೇಟಿಯಾಗದ ಸಿದ್ದರಾಮಯ್ಯ- ಕುಮಾರಸ್ವಾಮಿ..?

ಕುಂದಗೋಳ: ಹುಬ್ಬಳ್ಳಿಯಲ್ಲಿ ಒಂದೇ ರೆಸಾರ್ಟ್‌ನಲ್ಲಿದ್ದರೂ ಕೂಡ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗದೇ, ತೀವ್ರ ಕುತೂಹಲ ಮೂಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲಾ. ನಾನು, ಸಿಎಂ ಕುಮಾರಸ್ವಾಮಿ ಮುಖಾ ಮುಖಿ... Read more »

ಆನಂದ್ ಸಿಂಗ್ ಬೆಂಬಲಿಗರಿಂದ ಹೊಸಪೇಟೆ ಬಂದ್‌ಗೆ ಕರೆ..!

ರಾಮನಗರ: ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಬ್ಬರ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನಂದ್ ಸಿಂಗ ಬೆಂಬಲಿಗರು ಸಿಟ್ಟಾಗಿದ್ದು, ಯಾವ ಕ್ಷಣದಲ್ಲಾದರೂ ಸಿಟ್ಟು ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಹೊಸಪೇಟೆಯಲ್ಲಿರುವ ಆನಂದ್ ಸಿಂಬ್ ಬೆಂಬಲಿಗರು, ಅಭಿಮಾನಿಗಳು ಆಸ್ಪತ್ರೆಗೆ ಬಂದು ಆನಂದ್‌ಸಿಂಗ್ ಆರೋಗ್ಯ ವಿಚಾರಿಸಿ ಹೋಗುತ್ತಿದ್ದು, ಆನಂದ್... Read more »

ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ವಿರುದ್ಧವೇ ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು

ಹಾಸನ: ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ಬಿಜೆಪಿ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಶಾಸಕರು ಗುರುಗ್ರಾಮ ರೆಸಾರ್ಟ್‌ಗೆ ತೆರಳಿದ್ದಕ್ಕೆ ಸಿಟ್ಟಾದ ಕಾರ್ಯಕರ್ತರು ದೂರು ನೀಡಲು ಬಂದು, ವಾಪಸ್ಸಾಗಿದ್ದಾರೆ. ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡರನ್ನ ಹುಡುಕಿಕೊಡುವಂತೆ ಬಿಜೆಪಿ ಕಾರ್ಯಕರ್ತರೇ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದು,... Read more »

7ರಿಂದ 8 ಶಾಸಕರು ಬಿಜೆಪಿಗೆ ಹೋಗಬಹುದು: ಸತೀಶ್ ಜಾರಕಿಹೊಳಿ ಬಾಂಬ್

ಬಿಜೆಪಿ ಮೊದಲಿನಿಂದಲೂ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಲೇ ಇದೆ. 24 ಶಾಸಕರು ಅಲ್ಲ. 7ರಿಂದ 8 ಶಾಸಕರು ಹೋಗಬಹುದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಶ್ರೀರಾಮುಲು ಆಪ್ತ ಹಾಗೂ ದುಬೈ ಉದ್ಯಮಿ ನಡುವೆ ಆಪರೇಷನ್... Read more »