‘ನಾವು ರಾಜೀನಾಮೆ ಕೊಟ್ಟಿದ್ದು ಥರ್ಡ್‌ ರೇಟ್, ಚೀಪ್ ರೇಟ್ ರಾಜಕಾರಣದಿಂದ’

ಮೈಸೂರು: ಮೈಸೂರಿನಲ್ಲಿಂದು ಅನರ್ಹ ಶಾಸಕ ವಿಶ್ವನಾಥ್ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಮೇಶ್ ಕುಮಾರ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ. ನಾವು ರಾಜೀನಾಮೆ ಕೊಟ್ಟಿದ್ದು ಅಧಿಕಾರಕ್ಕಾಗಿ ಅಲ್ಲ. ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣದಿಂದ. ಥರ್ಡ್... Read more »

ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ರು- ಮಾಜಿ ಪಿಎಂ ದೇವೇಗೌಡ

ಬೆಂಗಳೂರು: ಕೈ ನಾಯಕರ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತೆ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ, ಕುಮಾರಸ್ವಾಮಿ ರಾಜೀನಾಮೆ ಕೊಡ್ತೀನಿ ಅಂತ ನನ್ನ ಬಳಿ ಹೇಳಿದ್ದರು. ಸರ್ಕಾರ ಬೀಳಿಸಿದ್ರೆ ಆರೋಪ ಅಂತ ಸುಮ್ಮನೆ... Read more »

ರಾಜೀನಾಮೆ ನೀಡಿದ ರಮೇಶ್ ಕುಮಾರ್: ಸ್ಪೀಕರ್ ಆಗಿ ಕೊನೆಯ ಮಾತು..

ಬೆಂಗಳೂರು: ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ರಮೇಶ್ ಕುಮಾರ್ ಇಂದು ರಾಜೀನಾಮೆ ನೀಡಿದರು. ಈ ವೇಳೆ ಮಾತನಾಡಿದ ರಮೇಶ್ ಕುಮಾರ್, ಸಿಟ್ಟಲ್ಲಿ ಆಡಿದ ಮಾತನ್ನ ಮನಸ್ಸಿಗೆ ತೆಗೆದುಕೊಳ್ಳಬೇಡಿ, ಅದರಲ್ಲಿ ದ್ವೇಷವಿರಲಿಲ್ಲ ಎಂದು ಹೇಳಿದರು. ಅಲ್ಲದೇ, ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ವಿವೇಚನೆಯಿಂದ ನಡೆದುಕೊಳ್ಳಬೇಕು. ಸಾಂದರ್ಭಿಕವಾಗಿ ಈ... Read more »

ಅನರ್ಹಗೊಂಡ ಬಗ್ಗೆ ಭೈರತಿ ಬಸವರಾಜು, ಮುನಿರತ್ನ ರಿಯಾಕ್ಷನ್..!

ಬೆಂಗಳೂರು: ಅನರ್ಹಗೊಂಡ ಬಗ್ಗೆ ಭೈರತಿ ಬಸವರಾಜು ಮಾಧ್ಯಮದ ಜೊತೆ ಮಾತನಾಡಿದ್ದು, ಕ್ಷೇತ್ರದ ಮತದಾರರು ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೇ, ಬಿಜೆಪಿಗೆ ಹೋಗುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ, ರಾಜ್ಯ ಹಾಗೂ ಕ್ಷೇತ್ರದ ಜನತೆಗೆ ವಿಷಯ ಗೊತ್ತಿದೆ. ಎಲ್ಲರೊಂದಿಗೂ ಚರ್ಚಿಸಿಯೇ ಮುಂದಿನ... Read more »

ರಾಜೀನಾಮೆ ನೀಡಿದ ಸಿಎಂ ಕುಮಾರಸ್ವಾಮಿ ತಾಂತ್ರಿಕ ಸಲಹೆಗಾರ..!

ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾಂತ್ರಿಕ ಸಲಹೆಗಾರ ಎಂ.ಕೆ.ವೆಂಕಟರಾಮ್ ರಾಜೀನಾಮೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿಂದ ಎಂ.ಕೆ.ವೆಂಕಟರಾಮ್ ಸಿಎಂ ತಾಂತ್ರಿಕ ಸಲಹೆಗಾರರಾಗಿದ್ದರು. ತೀರಾ ಅಪರೂಪದ ಅಧಿಕಾರಿಯಾಗಿರುವ ವೆಂಕಟರಾಮ್ ರಾಜೀನಾಮೆ ಹಲವು ಅರ್ಥಗಳನ್ನು ಉಂಟು ಮಾಡಿದೆ. ವಿಶೇಷ ಸಂಗತಿ ಏನಂದ್ರೆ, ಸರ್ಕಾರದಿಂದ ವೇತನ ಮತ್ತು ಭತ್ಯೆಯ... Read more »

ರಾಜೀನಾಮೆ ವಾಪಸ್ ಪಡೆಯುವುದಕ್ಕೆ ರೆಡ್ಡಿ ಬಹುತೇಕ ಒಪ್ಪಿಗೆ..?!

ಬೆಂಗಳೂರು: ರಾಮಲಿಂಗಾರೆಡ್ಡಿ ಮನವೊಲಿಕೆಗೆ ರೆಡ್ಡಿ ಫಾರ್ಮ್‌ಹೌಸ್‌ಗೆ ತೆರಳಿದ್ದ ಕಾಂಗ್ರೆಸ್ ನಾಯಕರು,ಸಂಧಾನ ಮುಗಿಸಿದ್ದಾರೆ. ಆದ್ರೆ 15ನೇ ತಾರೀಖಿನವರೆಗೂ ತಾನು ರಾಜಕೀಯದ ಬಗ್ಗೆ ಮಾತನಾಡಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ, ದೊಡ್ಡವರು ಬಂದಿದ್ರು.ಅವರು ಬಾರಬಾರದು ಇತ್ತು.. ಅವರು ಕರೆದಿದ್ರೆ ನಾನು ಹೋಗ್ತಾ ಇದ್ದೆ. ಪಕ್ಷ ಬಿಡಬೇಡಿ... Read more »

‘ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ.. ಆದ್ರೆ..!?’

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ವಾಪಸ್ ಪಡೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಸಂಧಾನ ಸಫಲಗೊಂಡಿದೆ. ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, ರಾಜೀನಾಮೆ ವಾಪಸ್ ತೆಗೆದುಕೊಳ್ಳಲು ನಾನಿನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ನಾನು ಬೇಸರಗೊಂಡು ರಾಜೀನಾಮೆ ನೀಡಿದ್ದು... Read more »

ರಾಜೀನಾಮೆ ಹಿಂಪಡೆಯಲು ಕಂಡಿಶನ್ ಹಾಕಿದ ಎಂ.ಟಿ.ಬಿ ನಾಗರಾಜ್

ಬೆಂಗಳೂರು: ಶಾಸಕ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ಹಿಂಪಡೆಯಲು ಮೈತ್ರಿ ನಾಯಕರು ಮಾಡಿದ್ದ ಪ್ರಯತ್ನವಂತೂ ಸಕ್ಸಸ್ ಆಗಿದೆ. ಆದ್ರೆ ರಾಜೀನಾಮೆ ನೀಡಲು ಎಂ.ಟಿ.ಬಿ.ನಾಗರಾಜ್, ಕೆಲ ಕಂಡಿಶನ್ ಹಾಕಿದ್ದಾರೆ. ರಾಜೀನಾಮೆ ಹಿಂದೆ ಪಡೆಯುತ್ತೆನೆ ಆದರೆ ನನ್ನ ಹಲವು ಕಂಡಿಶನ್‌ಗಳಿವೆ ಅದಕ್ಕೆ ಒಪ್ಪಬೇಕು ಎಂದು ಎಂ.ಟಿ.ಬಿ ಹೇಳಿದ್ದು, ಕೆಲ... Read more »

ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ- ಅನಿತಾ ಕುಮಾರಸ್ವಾಮಿ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ. ರಾಜೀನಾಮೆ ಕೊಟ್ಟಿದ್ದಾರೆ ಆದರೆ ಇನ್ನು ಅಂಗಿಕಾರ ಆಗಿಲ್ಲ. ಅತೃಪ್ತರ ಜೊತೆ ನಾನು ಪರ್ಸನಲ್ ಆಗಿ ಮಾತನಾಡಿ ಹೇಳ್ತಿನಿ ಅಂತ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು. ಇನ್ನು... Read more »

‘ರಾಜೀನಾಮೆ ಪ್ರಕ್ರಿಯೆ ವೀಡಿಯೋ ಸುಪ್ರೀಂಕೋರ್ಟ್‌ಗೆ ಕಳಿಸುತ್ತೇನೆ’

ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕರು ವಿಧಾನಸೌಧಕ್ಕೆ ದೌಡಾಯಿಸಿ, ಮತ್ತೊಮ್ಮೆ ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ರಾಜೀನಾಮೆಗಳು ಕ್ರಮಬದ್ದವಲ್ಲದ ಕಾರಣ ಮತ್ತೊಮ್ಮೆ ಸಲ್ಲಿಸಲು ಹೇಳಿದ್ದೆ. ವಿಚಾರಣೆ ಮಾಡದೇ ನಾನು ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ನಾನು ಯಾವುದೇ ವಿಳಂಬ ನೀತಿ... Read more »

ಮತ್ತೊಮ್ಮೆ ರಿಸೈನ್ ಕೊಡಲು ಓಡೋಡಿ ಬಂದ ಅತೃಪ್ತ ಶಾಸಕರು..!

ಬೆಂಗಳೂರು: ಈ ಮೊದಲು ಕೊಟ್ಟ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲವೆಂದು ಮತ್ತೊಮ್ಮೆ ರಾಜೀನಾಮೆ ನೀಡಲು ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದು, ಓಡಿ ಬಂದು ರಾಜೀನಾಮೆ ಸಲ್ಲಿಸಿದ್ದಾರೆ. 11 ಶಾಸಕರು ತಮ್ಮ ರಾಜೀನಾಮೆಯನ್ನು ಕ್ರಮಬದ್ಧವಾಗಿ ನೀಡಲು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದು, ಬಿಗಿಭದ್ರತೆ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದರು.... Read more »

ಸರ್ಕಾರ ಉಳಿಸಲು ದೋಸ್ತಿಗಳ ಅಂತಿಮ ಅಸ್ತ್ರ: ಅನರ್ಹರಾಗ್ತಾರಾ ಜಾರಕಿಹೊಳಿ, ಕುಮಟಳ್ಳಿ..?

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್- ಕಾಂಗ್ರೆಸ್‌ ನಾಯಕರು ಕೊನೆಯ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದ್ದಾರೆ. ಮುಂಬೈನಿಂದ ಬಂದು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಮುನ್ನ ವಿಪ್ ನೀಡಲು ನಿರ್ಧರಿಸಿದ್ದು, ವಿಪ್ ನೀಡಿದ ನಂತರವೇ ರೆಬೆಲ್ಸ್ ರಾಜೀನಾಮೆ ನೀಡಬೇಕು. ಈ ಮೊದಲು... Read more »

ಇಂದು ಅಂಗೀಕಾರವಾಗಲ್ಲ ಅತೃಪ್ತ ಶಾಸಕರ ರಾಜೀನಾಮೆ..?

ಬೆಂಗಳೂರು: ಇಂದು ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ ಎನ್ನಲಾಗಿದೆ. ಇಂದು ಶಾಸಕರ ರಾಜೀನಾಮೆ ಪತ್ರ ಮಾತ್ರ ಸ್ವೀಕರಿಸಲಿರುವ ಸ್ಪೀಕರ್ ರಮೇಶ್ ಕುಮಾರ್ , ನಂತರ ತಮ್ಮ ವಾದವನ್ನು ಸುಪ್ರೀಂಕೋರ್ಟ್ ಮುಂದಿಡಲಿದ್ದಾರೆ. ಇನ್ನು ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹ ಮಾಡಿ ಎಂದು... Read more »

ರಾಜೀನಾಮೆ, ಸಿದ್ದರಾಮಯ್ಯರ ಬಗ್ಗೆ ಸುಧಾಕರ್ ಹೇಳಿದ್ದೇನು..?

ಬೆಂಗಳೂರು: ರಾಜೀನಾಮೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಸುಧಾಕರ್, ನಮ್ಮ ಪಕ್ಷದ ಬಗ್ಗೆ ನಮ್ಮಿಬ್ಬರಿಗೆ ಅಸಮಾಧಾನವಿಲ್ಲ. ನಮ್ಮ ನಾಯಕರ ಬಗ್ಗೆಯೂ ಕೋಪವಿಲ್ಲ. ಪಕ್ಷದ ಸಿದ್ಧಾಂತವನ್ನ ಒಪ್ಪಿಕೊಂಡಿದ್ದವರು. ಸಿದ್ದರಾಮಯ್ಯನವರೇ ನಮ್ಮ ನಾಯಕರು. ನಾನು ಎಲ್ಲೇ ಇರಲಿ ಅವರು ನನ್ನ ಆದರ್ಶ ವ್ಯಕ್ತಿ. ಅವರಿಂದ ಸಾಕಷ್ಟು ಕಲಿತಿದ್ದೇನೆ.... Read more »

‘ರಾಜೀನಾಮೆ ಕೊಟ್ಟ ಕಾಂಗ್ರೆಸ್ ಅತೃಪ್ತರೆಲ್ಲ ನನ್ನ ಆಪ್ತರೇ’

ಬೆಂಗಳೂರು: ಪಕ್ಷ ಬಿಟ್ಟುಹೋಗದಂತೆ ಡಾ. ಸುಧಾಕರ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವೊಲಿಸಲು ಪ್ರಯತ್ನ ಪಟ್ಟಿದ್ದು, ಸಂಧಾನ ವಿಫಲವಾಗಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಬಿ ಫಾರಂ ಕೊಟ್ಟು ಗೆಲ್ಲಿಸಿಕೊಂಡಿದ್ದೇವೆ. ನಾವು ಮನವೊಲಿಕೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ. ಇನ್ನು ಬಿಜೆಪಿ ವಿರುದ್ಧ ಕಿಡಿಕಾರಿದ... Read more »

‘ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ, ಅದರ ಅವಶ್ಯಕತೆ ನನಗಿಲ್ಲ’

ಬೆಂಗಳೂರು: ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದರ ಅವಶ್ಯಕತೆ ನನಗಿಲ್ಲ. ರಾಜಕೀಯ ವಿಚಾರದಲ್ಲಿ ಚರ್ಚೆಗಳು ನಡೆಯಬೇಕಿರುವುದು ವಿಧಾನಸಭೆಯಲ್ಲಿ . ಇದರ ಬಗ್ಗೆ ಚರ್ಚೆ ಇದೇ ತಿಂಗಳ... Read more »