ಸೌತ್ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​

ನವದೆಹಲಿ: ನ್ಯೂಜಿಲೆಂಡ್​ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ತವರಿನಲ್ಲಿ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ನೇತೃತ್ವದ ತಂಡ ರೆಡಿಯಾಗಿದ್ದಾರೆ. ಮಾ. 12ರಿಂದ ಆರಂಭವಾಗಲಿರುವ ಸೌತ್​ ಆಫ್ರಿಕಾ ವಿರುದ್ದದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನ ಕನ್ನಡಿಗ ಸುನಿಲ್ ಜೋಶಿ ನೇತೃಥ್ವದ... Read more »

ರಣಜಿ ಫೈನಲ್ ಆಡದಂತೆ ಜಡೇಜಾಗೆ ಅವಕಾಶ ನಿರಾಕರಿಸಿದ ಗಂಗೂಲಿ.!

ನವದೆಹಲಿ: ದೇಸಿ ಟೂರ್ನಿ ರಣಜಿ ಫೈನಲ್ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬೌಲರ್​​ ಜಯದೇವ್ ಉನಾದ್ಕಟ್ ನೇತೃಥ್ವದ ಸೌರಾಷ್ಟ್ರ ತಂಡ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನ 92... Read more »

ಕನ್ನಡ ಕಲರವ ಕೇಳಿ ಖುಷಿಯಾಯಿತು – ಡಿಸಿಎಂ ಅಶ್ವಥ್​ ನಾರಾಯಣ್​

ಬೆಂಗಳೂರು: ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್​ ತಂಡವು ಏಕದಿನ ಸರಣಿಯಲ್ಲಿ ಹೀನಾಯವಾಗಿ ಸರಣಿ ಸೋಲು ಖಂಡಿದೆ. ಮೌಂಟ್ ಮೌಂಗನೂಯಿ ಅಂಗಳದಲ್ಲಿ ಕಿವೀಸ್ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಕರುನಾಡ ಕುವರ ಕೆ.ಎಲ್​. ರಾಹುಲ್ ಶತಕ ಸಿಡಿಸಿ ಅಬ್ಬರಿಸಿದರೆ, ಮನೀಶ್ ಪಾಂಡೆ 42 ಸಿಡಿಸಿದ್ದರು.... Read more »

ಕಿವೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಬ್ಲೂ ಬಾಯ್ಸ್​ಗೆ ಸೋಲು: ಸೈನಿ, ಜಡ್ಡು ಹೋರಾಟ ವ್ಯರ್ಥ.!

ನ್ಯೂಜಿಲೆಂಡ್​: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್​ ಎರಡರಲ್ಲೂ ಬೊಂಬಾಟ್ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್​ ತಂಡವು ಬ್ಯಾಕ್​ ಟು ಬ್ಯಾಕ್ ಎರಡನೇ ಪಂದ್ಯ ಗೆದ್ದು ಸರಣಿಯನ್ನ ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್... Read more »

ಕಿವೀಸ್ ಪಡೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್ಸ್​ ವಿಫಲ

ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಮ್ ಲಾಥಮ್ ಪಡೆ ವಿರುದ್ಧ ಸೋಲು ಕಂಡಿದೆ. ತಂಡದ ಸೋಲಿಗೆ ಕಾರಣವಾಗಿದ್ದು ತಂಡದ ಬೌಲರ್ಸ್​ಗಳು. ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಪಡೆ ಶ್ರೇಯಸ್ ಅಯ್ಯರ್ ಅವರ ಶತಕ, ಕ್ಯಾಪ್ಟನ್ ವಿರಾಟ್ ಮತ್ತು ಕನ್ನಡಿಗ ಕೆ.ಎಲ್​.ರಾಹುಲ್ ಅವರ ಶತಕದ... Read more »

ಕೆಎಲ್​ ರಾಹುಲ್, ಶ್ರೇಯಸ್ ಅಬ್ಬರಕ್ಕೆ ವಿಲಿಯಮ್ಸನ್ ಗ್ಯಾಂಗ್ ಧೂಳೀಪಟ

ಆಕ್ಲೆಂಡ್​ : ಇಂದು ನಡೆದ ಭಾರತ-ಕಿವೀಸ್ ವಿರುದ್ಧದ ಎರಡನೇ ಟಿ-20 ಕ್ರಿಕೆಟ್​ ಪಂದ್ಯದಲ್ಲಿ ಕೆ.ಎಲ್ ರಾಹುಲ್, ಶ್ರೇಯಸ್​ ಅಯ್ಯರ್ ಬ್ಯಾಟಿಂಗ್​ ಆರ್ಭಟಕ್ಕೆ ಕೇನ್​ ವಿಲಿಯಮ್ಸನ್ ಪಡೆ ಸೋಲು ಕಂಡಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡಿತು. ಕಿವೀಸ್ ಪರ ಓಪನರ್​​ಗಳಾಗಿ ಕಣಕ್ಕಿಳಿದ... Read more »

ಶ್ರೇಯಸ್, ರಾಹುಲ್ ಅಬ್ಬರಕ್ಕೆ ಕಿವೀಸ್ ಉಡೀಸ್.!

ಆಕ್ಲೆಂಡ್(ನ್ಯೂಜಿಲ್ಯಾಂಡ್​): ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಕಿವೀಸ್​ಗೆ ಓಪನರ್ಸ್​ಗಳಾದ ಸ್ಪೋಟಕ ಬ್ಯಾಟ್ಸ್​ಮನ್ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ... Read more »

ವಿಶ್ವಕಪ್ ವಿವಾದದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕೋಚ್​ ರವಿ ಶಾಸ್ತ್ರಿ

ಬೆಂಗಳೂರು: ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್ ಮುಗಿದು ತಿಂಗಳುಗಳೇ ಕಳದಿವೆ. ಆದರೆ, ಪ್ರತಿಷ್ಠಿತ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೋಲನ್ನ ಯಾವ ಅಭಿಮಾನಿಗಳಿಗೂ ಅರಗಿಸಿಕೊಳ್ಳಲು ಇನ್ನು ಆಗಿಲ್ಲ. ಇಡೀ ಟೂರ್ನಿಯಲ್ಲಿ ಅತ್ಯದ್ಭುತ ಪರ್ಫಾಮನ್ಸ್ ನೀಡಿದ ಟೀಮ್ ಇಂಡಿಯಾ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಬೇಕಾಯಿತು.... Read more »

ಟೀಂ ಇಂಡಿಯಾಗೆ ಗೆಲುವು: ಪ್ರಮುಖ ಪಾತ್ರವಹಿಸಿದ ಈ ಆರು ಆಟಗಾರರು.!

ಇಂದೋರ್​: ಬಾಂಗ್ಲಾದೇಶ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 130 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಬಾಂಗ್ಲಾ ಮೊದಲ ಇನ್ನಿಂಗ್ಸ್​ನಲ್ಲಿ ನೀಡಿದ್ದ 150 ರನ್​ ಬೆನ್ನತ್ತಿದ ಟೀಮ್ ಇಂಡಿಯಾ 493 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. 343 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್... Read more »

ಕ್ಲೈಮಾಕ್ಸ್ ಹಂತ ತಲುಪಿದ ವೈಜಾಗ್ ಟೆಸ್ಟ್, ಯಾರ ಕೊರಳಿಗೆ ವಿಜಯ ಮಾಲೆ.?

ವಿಶಾಖಪಟ್ಟಣಂ: ವೈಜಾಗ್ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಮೊದಲ ನಾಲ್ಕು ದಿನದಾಟದ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟ್ಸ್ ಮನ್​ಗಳು ರನ್ ಮಳೆ ಸುರಿಸಿದ್ದಾರೆ. ಇದೀಗ ಐದನೇ ದಿನದಾಟದ ಪಂದ್ಯ ಕ್ಲೈಮ್ಯಾಕ್ ಹಂತ ತಲುಪಿದ್ದು ಯಾರ ಕೊರಳಿಗೆ ಗೆಲುವಿನಮಾಲೆ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.... Read more »

ಸೆಮಿಫೈನಲ್​ ಪಂದ್ಯದ ಸೋಲಿಗೆ ಎಂಎಸ್​ ಧೋನಿ ನೇರ ಹೊಣೆ – ಯುವರಾಜ್ ಸಿಂಗ್​​ ತಂದೆ ಆರೋಪ

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೆಟ್ಟ ಪ್ರದರ್ಶನಕ್ಕಾಗಿ ಭಾರತದ ಹಿರಿಯ ಬ್ಯಾಟ್ಸ್‌ಮನ್ ಎಂ.ಎಸ್. ಧೋನಿ ಅವರನ್ನು ದೂಷಿಸಿದ್ದಾರೆ. ಭಾರತದ ಸೋಲು ಮತ್ತು ನಂತರದ ನಿರ್ಮೂಲನೆಗೆ ಧೋನಿ... Read more »

ಟೀಂ ಇಂಡಿಯಾ ಭಾವನ್ಮಾತಕವಾಗಿ ವಿಶ್ವಕಪ್​​ ಯಾತ್ರೆಗೆ ಮುಕ್ತಾಯ ಹೇಳಿದ ಕ್ಷಣ

ಮ್ಯಾಂಚೆಸ್ಟರ್​: ಭಾರತ ತಂಡ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್​ ಫರ್ಹಾರ್ಟ್​ ಭಾವನಾತ್ಮಕ ಟ್ವೀಟ್‌ನಲ್ಲಿ, ಬುಧವಾರ ಭಾರತದೊಂದಿಗಿನ ತನ್ನ ಕೆಲಸದ ಕೊನೆಯ ದಿನವೆಂದು ಘೋಷಿಸಿದ್ದು, ಭವಿಷ್ಯದಲ್ಲಿ ತಂಡಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಈ ವರ್ಷದುದ್ದಕ್ಕೂ ತಮಗೆ ಬೆಂಬಲವಾಗಿ ನಿಂತ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಧನ್ಯವಾದ... Read more »

ವಿಶ್ವಕಪ್​ನಿಂದ ಆರಂಭಿಕ ಬ್ಯಾಟ್ಸ್​ಮೆನ್​ ಶಿಖರ್​ ಧವನ್​ ಔಟ್-​​ ಭಾರತಕ್ಕೆ ಆಘಾತ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್​ಕ್ರಿಕೆಟ್​ 2019 ಇಂಗ್ಲೆಂಡ್​ ಸಾರಥ್ಯದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಆಡಿರುವ ಎರಡು ಪಂದ್ಯಗಳಲ್ಲಿ ಜಯಸಾಧಿಸಿದ್ದು ಮೂರನೇ ಪಂದ್ಯಕ್ಕೆ ತಯಾರಿ ನಡೆಸಿದೆ. ಇತ್ತ ತಂಡದ ಓಪನಿಂಗ್​ ಬ್ಯಾಟ್ಸ್​ಮೆನ್​ ಶಿಖರ್​ ಧವನ್​ ಹೆಬ್ಬೆರ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಮೂರು ವಾರಗಳ ಕಾಲ ವಿಶ್ರಾಂತಿ... Read more »

ಐಸಿಸಿ ವಿಶ್ವಕಪ್ ಸಮರಕ್ಕೆ ಭಾರತ ಸಿದ್ಧ- ಯುನಿಫಾಂನಲ್ಲಿರುವ ಪೋಟೊಗಳು ಇಲ್ಲಿವೆ.! ​

ಮುಂಬೈ: ಮೇ 30ರಂದು ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡವು ಪೂರ್ವ ತಯಾರಿ ಮಾಡಿಕೊಂಡು ಇಂಗ್ಲೆಂಡ್​ ಪ್ರವಾಸವಾಗಿ ವಿಮಾನ ಹತ್ತುವ ಮುಂಚೆ ಸಜ್ಜಾಗಿ ಕುಳಿತ್ತಿರುವ ತಂಡ ಎಲ್ಲ ಆಟಗಾರರು ಪೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಮೇ 25ರಂದು ಟೀಂ ಇಂಡಿಯಾವು ನ್ಯೂಜಿಲೆಂಡ್​ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ... Read more »

ಭಾರತಕ್ಕೆ 273ರನ್​ ಗುರಿ ನೀಡಿದ ಆಸ್ಟ್ರೇಲಿಯಾ ತಂಡ

ನವದೆಹಲಿ: ದೆಹಲಿಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ 273ರನ್​ ಗುರಿಯನ್ನ ನೀಡಿದೆ. ಟಾಸ್​ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸೀಸ್ ಆರಂಭಿಕ ಬ್ಯಾಟ್ಸ್​ಮೆನ್ ಉಸ್ಮಾನ್ ಖ್ವಾಜಾ ಶತಕದ ನೆರೆವಿನಿಂದ ಸವಾಲಿನ ಮೊತ್ತ ಕಲೆಹಾಕಿತ್ತು ಆಸೀಸ್ ಪರ ಆರೋನ್ ಫಿಂಚ್ 27ರನ್ ಗಳನ್ನು ಗಳಿಸಿ ಬೇಗ... Read more »

ಭಾರತ ಅತೀ ವೇಗದ ಜಯ: ತವರಿನಲ್ಲಿ ಸತತ 6ನೇ ಸರಣಿ ಗೆಲುವು

ಆಲ್​ರೌಂಡರ್ ರವೀಂದ್ರ ಜಡೇಜಾ ಮಾರಕ ದಾಳಿ ಹಾಗೂ ಬ್ಯಾಟ್ಸ್​ಮನ್​ಗಳ ಮಿಂಚಿನ ಆಟದಿಂದ ಭಾರತ ತಂಡ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 9ನೇ ವಿಕೆಟ್​ಗಳಿಂದ ಅತೀ ವೇಗದ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-1ರಿಂದ ಬಗಲಿಗೆ ಹಾಕಿಕೊಂಡಿತು. ತಿರುವನಂತಪುರಂನಲ್ಲಿ ಗುರುವಾರ... Read more »