ಸಖತ್​ ಸೌಂಡ್​ ಮಾಡ್ತಿದೆ ‘ರತ್ನನ್​​ಪ್ರಪಂಚ’ ಪೋಸ್ಟರ್

ಸೋಷಿಯಲ್​ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ಒಂದು ಸಿನಿಮಾ ಪೋಸ್ಟರ್​ ಭಾರೀ ವೈರಲ್ಲಾಗಿದೆ.. ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್ಸ್​ ಕೂಡ ಈ ಪೋಸ್ಟರ್​ ನೋಡಿ ಮೆಚ್ಚಿಕೊಂಡಿದ್ದಾರೆ. ಕೆ.ಆರ್​.ಜಿ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್​ ನಿರ್ಮಾಣದ ಚೊಚ್ಚಲ ಸಿನಿಮಾ ‘ರತ್ನನ್​​ಪ್ರಪಂಚ’. ವರಮಹಾಲಕ್ಷ್ಮೀ ಹಬ್ಬದ... Read more »