ಮತ್ತೆ ಶಿವಗಾಮಿಯಾಗಿ ರಮ್ಯಾಕೃಷ್ಣ ಈಸ್​ ಬ್ಯಾಕ್..!

ಬಾಹುಬಲಿಯ ಚಿತ್ರದ ಯಾವ್ದೇ ಪಾತ್ರವನ್ನ ಮರೆಯೋಕ್ಕೆ ಸಾಧ್ಯವಿಲ್ಲ. ‘ನಾ ಮಾಟೇ ಶಾಸನಂ’ ಅಂತ ರಾಜಮಾತೆ ಶಿವಗಾಮಿಯಾಗಿ ಅಬ್ಬರಿಸಿದ ರಮ್ಯಾಕೃಷ್ಣ, ಕಮಾಲ್​ ಮಾಡಿದ್ರು. ಇದೀಗ ಅದೇ ರಮ್ಯಾಕೃಷ್ಣ, ರಾಣಿ ಶಿವಗಾಮಿಯಾಗಿ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಶಿವಗಾಮಿಯ ಪಾತ್ರ ಪರಿಚಯಿಸೋ ಹಾಡು ರಿಲೀಸ್​ ಆಗಿ ಸದ್ದು... Read more »