ಚಿರತೆ ಜೊತೆ ವ್ಯಕ್ತಿಯ ಚೇಷ್ಟೆ ನಂತರ ನಡೆದಿದ್ದೇನು..? ಈ ಸ್ಟೋರಿ ನೋಡಿ

ತುಮಕೂರು:  ಬೋನಿನಲ್ಲಿ ಸೆರೆಯಾದ ಚಿರತೆ ಜೊತೆ ವ್ಯಕ್ತಿಯೊಬ್ಬ ಚೇಷ್ಟೆ ಮಾಡಿ ಪರಚಿಸಿಕೊಂಡ ಘಟನೆ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕು ಹೊನ್ನವಳ್ಳಿ ಗ್ರಾಮದ ಮಂಜುನಾಥ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ದಾಸನಕಟ್ಟೆ ಗ್ರಾಮದ ರಮೇಶ್ ಚಿರತೆಯೊಂದಿಗೆ ಚೇಷ್ಟೆ ಮಾಡಿ ಪರಚಿಸಿಕೊಂಡ ವ್ತಕ್ತಿ. ಕಳೆದ ಹತ್ತಾರು... Read more »

ಡಾ.ಜಿ. ಪರಮೇಶ್ವರ್ ಆಪ್ತಸಹಾಯಕನ ಆತ್ಮಹತ್ಯೆ ಪ್ರಕರಣ: ಐಟಿ ಅಧಿಕಾರಿಗಳಿಗೆ ಸಂಕಷ್ಟ

ಬೆಂಗಳೂರು: ಮಾಜಿ ಡಿಸಿಎಂ, ಕಾಂಗ್ರೆಸ್​ ಮುಖಂಡ ಡಾ.ಜಿ.ಪರಮೇಶ್ವರ್ ಅವರ ಆಪ್ತಸಹಾಯಕ(ಪಿಎ) ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸರು ಐಟಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ರಮೇಶ್ ಬರೆದಿಟ್ಟಿರುವ ಡೆತ್ ನೋಟ್​ನಲ್ಲಿ ಐಟಿ ಅಧಿಕಾರಿಗಳ ದಾಳಿಯಿಂದ ದಿಗ್ಭ್ರಾಂತನಾಗಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಈಗಾಗಲೇ ಪೊಲೀಸರು ಪತ್ನಿ ಸೌಮ್ಯ ಹಾಗೂ... Read more »

ಹೆಚ್.ಡಿ ದೇವೇಗೌಡ ಕುಟುಂಬದ ಆಸ್ತಿ ತನಿಖೆ ಮಾಡೋದಕ್ಕೆ ನಾನೂ ಪತ್ರ ಬರ್ತೀನಿ

ತುಮಕೂರು: ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿದಂತೆ ಮಾಜಿ ಕಾಂಗ್ರೆಸ್​ ಶಾಸಕ ಕೆ.ಎನ್​.ರಾಜಣ್ಣ ಅವರು ಪ್ರತಿಕ್ರಿಯಿಸಿದರು. ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ರೈಡ್ ಮಾಡಬಹುದು. ಐಟಿ ರೈಡ್ ಆಗುತ್ತೆ ಅಂತಾ ಅಂದುಕೊಂಡಿದ್ದೇನೆ, ಅದಕ್ಕೆಲ್ಲಾ ತಯಾರಿದ್ದೀವಿ ಎಂದು ಅವರು ಸೋಮವಾರ... Read more »

ಪರಮೇಶ್ವರ್​ ಪಿಎ ರಮೇಶ್ ಸಾವಿನ ನೈತಿಕ ಹೊಣೆ ನಿರ್ಮಲಾ ಸೀತಾರಾಂ ಹೊರ್ತಾರಾ?

ಬೆಂಗಳೂರು: ಭಾವನಾತ್ಮಕ ವಿಷಯಗಳನ್ನು ತೆಗೆದುಕೊಂಡು ಜನರನ್ನು ಯಾಮಾರಿಸೋ ಕೆಲಸ ಆಗುತ್ತಿದೆ, ಆರ್ಥಿಕ ಸ್ಥಿರತೆ ಕಾಪಾಡೋದು ಮೋದಿ, ಅಮಿತ್ ಶಾ ಕೆಲಸ ಅಲ್ವಾ(?) ಅವರ ಹುಳುಕು, ವೈಫಲ್ಯಗಳನ್ನು ಮುಚ್ಚಲು ಬೇರೆ ಬೇರೆ ಅಡ್ಡದಾರಿ ಹಿಡಿಯುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಅವರು ಕೇಂದ್ರದ ವಿರುದ್ಧ... Read more »

ಪಿಎ ರಮೇಶ್​ ಬಗ್ಗೆ ಜಿ ಪರಮೇಶ್ವರ ಹೇಳಿದ್ದೇನು..?

ಬೆಂಗಳೂರು: ರಮೇಶ್​ ಬಹಳ ಒಳ್ಳೆಯ ಹುಡುಗ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ. ನಗರದಲ್ಲಿಂದು ತಮ್ಮ ಪಿಎ ರಮೇಶ್​ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಐಟಿ ಅಧಿಕಾರಿಗಳು ಏನು ಪ್ರಶ್ನೆ ಕೇಳಿದ್ದಾರೋ? ನನಗೆ ಗೊತ್ತಿಲ್ಲ.! ನಮ್ಮ ಮನೆ,... Read more »

ಗೆಳೆಯ.. ಗೆಳೆಯ ಅಂದ….ಗೆಳೆಯನ ಪತ್ನಿನೇ ಬೇಕೆಂದ..!

ಆನೇಕಲ್ : ಮನುಷ್ಯ ತನ್ನ ದಾಹ ನಿಗಿಸಿಕೊಳ್ಳೋಕೆ ಯಾವ ನೀಚ ಕೃತ್ಯ ಎಸಗೋದಕ್ಕೂ ಸಿದ್ಧನಾಗ್ತಾನೆ ಅನ್ನೋದಕ್ಕೆ ಇಲ್ಲೊಂದು ನಿದರ್ಶನ ಇದೆ. ರಮೇಶ್ ಮೂಲತಹಃ ಆನೇಕಲ್ ತಾಲೂಕಿನ ಶ್ರೀರಾಂಪುರ ನಿವಾಸಿ. ಹೊಸಕೋಟೆ ಮೂಲದ ತನ್ನ ಅತ್ತೆ ಮಗಳು ಕಲಾವತಿಯನ್ನೇ ಮದುವೆಯಾಗಿ ನಾಲ್ಕು ವರ್ಷ ಕಳೆದಿತ್ತು. ನಾವಿಬ್ಬರು-ನಮಗಿಬ್ಬರು ಅಂತ... Read more »

ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪ್ರೀಯಕರ ಏನು ಮಾಡಿದ ಗೊತ್ತಾ..!

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಆಕೆಯ ಪ್ರಿಯಕರ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸಮೀಪದ ಶ್ರೀರಾಂಪುರದಲ್ಲಿ ನಡೆದಿದೆ. ಶ್ರೀರಾಂಪುರ ನಿವಾಸಿ ರಮೇಶ್ ಮೃತ ದುರ್ದೈವಿ ಆಗಿದ್ದು, ಮೃತ ರಮೇಶ್ ಪತ್ನಿ ಕಲಾವತಿ ಮುನಿಯಪ್ಪ ಜತೆ ಅಕ್ರಮ... Read more »

‘ಉಪಹಾರ ತಟ್ಟೆಯಲ್ಲಿ ಹಲ್ಲಿ, 50 ಜನರ ವಾಂತಿ’ – ಸಾರ್ವಜನಿಕರಿಗೆ ಇದೊಂದು ಎಚ್ಚರಿಕೆ

ತುಮಕೂರು: ದೂರು ಪ್ರಯಾಯನ ಮಾಡುವಾಗ ಪ್ರಯಾಣಿಕರು ಎಚ್ಚರವಹಿಸಿ ಹೈವೇ ಅಕ್ಕ ಪಕ್ಕ ಊಟ-ಉಪಹಾರ ಸೇವಿಸುವ ಮುನ್ನ ಕೊಂಚ ಯೋಚಿಸುವುದು ಒಳ್ಳೆಯದು. ತುಮಕೂರಿನ ಶಿರಾದ ಹೈವೇ ರಸ್ತೆಯ ಬಳಿ ಇದ್ದ ಅರಸು ಹೋಟೆಲ್​ನಲ್ಲಿ ರವಿಶಂಕರ್ ಗುರೂಜಿ ಭಕ್ತ ರಮೇಶ್ ಅವರ ಉಪಹಾರದ ತಟ್ಟೆಯಲ್ಲಿ ಸತ್ತ ಹಲ್ಲಿಯೊಂದು... Read more »

ಬಿಜೆಪಿ ಸಂಪರ್ಕದಲ್ಲಿದ್ದಾರಾ ಕಾಂಗ್ರೆಸ್ ಶಾಸಕ ರಮೇಶ್‌ ಜಾರಕಿಹೊಳಿ ?

ಸಂಪುಟ ಪುನಾರಚನೆ ಬಳಿಕ ರಮೇಶ್ ಜಾರಕಿಹೊಳಿ ನಡೆ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಗೋಕಾಕ್ ಸಾಹುಕಾರನ ನಡೆ ನಿಗೂಢವಾಗಿದ್ದು, ಯಾರ ಕೈಗೂ ಸಿಗದೆ, ಯಾರ ಕಣ್ಣಿಗೂ ಕಾಣಸಿದೆ ದೋಸ್ತಿ ಸರ್ಕಾರದಲ್ಲಿ ತಲ್ಲಣ ಮೂಡಿಸಿದ್ದಾರೆ. ಸಹೋದರ ಸತೀಶ್‌ ಜಾರಕಿಹೊಳಿ ಕೈಗೂ ಸಿಗುತ್ತಿಲ್ಲ. ಆಪ್ತ ಮೂಲಗಳ ಪ್ರಕಾರ ಮಹಾರಾಷ್ಟ್ರದ... Read more »

ಚಿರತೆ ದಾಳಿ ಸುಳ್ಳು ವಂದತಿ: ತೋಟಗಾರಿಕೆ ಅಧಿಕಾರಿ ಸ್ಪಷ್ಟನೆ

ದೊಡ್ಡಬಳ್ಳಾಪುರ: ನಂದಿ ಬೆಟ್ಟದಲ್ಲಿ ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಕಿಡಿಗೇಡಿಗಳು ಸುಳ್ಳು ವಂದತಿ ಹಬ್ಬಿಸಿದ್ದಾರೆ. ಚಿರತೆಯೊಂದು ಬೈಕ್ ಸವಾರರನ್ನು ಬಲಿ ಪಡೆದಿದೆ ಎಂಬ ಸುಳ್ಳು ಸುದ್ದಿ ಮೂರ್ನಾಲ್ಕು ದಿನಗಳಿಂದ ವಾಟ್ಸ್‌ಆ್ಯಪ್, ಫೇಸ್​ಬುಕ್, ಇನ್‌ಸ್ಟಾಗ್ರಾಂಮ್​ನಲ್ಲಿ ಹರಿದಾಡುತ್ತಿದೆ. ಇದರಿಂದ ಆತಂಕಕ್ಕೀಡಾಗಿರುವ ಪ್ರವಾಸಿಗರು ನಂದಿಗಿರಿಧಾಮಕ್ಕೆ... Read more »

ಸಿಎಂ ಸಂಧಾನ ಸಫಲ: ಸಮ್ಮಿಶ್ರ ಸರಕಾರ ಸುರಕ್ಷಿತ

ಅಸಮಾಧಾನಗೊಂಡಿದ್ದ ಜಾರಕಿಹೊಳಿ ಸೋದರರನ್ನು ಓಲೈಸುವಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಸಮ್ಮಿಶ್ರ ಸರ್ಕಾರದ ಮೇಲೆ ಕವಿದಿದ್ದ ಕಾರ್ಮೊಡ ಸರಿದಿದೆ. ಬೆಳಗಾವಿ ಜಿಲ್ಲಾ ರಾಜಕೀಯ ವಿಷಯದಲ್ಲಿ ಉದ್ಭವಿಸಿದ್ದ ಅಸಮಾಧಾನ ಕುರಿತು ಎಚ್.ಡಿ.ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದರು.... Read more »