ಗೋಕಾಕ್​ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಅಭ್ಯರ್ಥಿಗಳಿಗೆ ಢವ ಢವ

ಬೆಳಗಾವಿ: ಉಪಚುನಾವಣೆಯ ಗುಂಗಲ್ಲಿರುವ ರಾಜಕೀಯ ಪಕ್ಷಗಳ ಚಿತ್ತ ಇದೀಗ ಮತದಾನದತ್ತ ನೆಟ್ಟಿವೆ. ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ವರ್ಸಸ್ ಜಾರಕಿಹೊಳಿ ಲೆಕ್ಕಾಚಾರ ಉಲ್ಟಾ ಮಾಡಲು ಜೆಡಿಎಸ್​ನ ಅಶೋಕ್ ಪೂಜಾರಿ ತುದಿಗಾಲಲ್ಲಿ ನಿಂತಿದರೆ ಜಾರಕಿಹೊಳಿ ಸಹೋದರರು ತಮ್ಮದೇ ಲೆಕ್ಕಾಚಾರದಲ್ಲಿದ್ದಾರೆ. ನಾಳೆ ಬೆಳಿಗ್ಗೆಯಿಂದ... Read more »

ಮತ್ತೊಮ್ಮೆ ಸಿಎಂ ಆಗುವ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು..?

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ನನ್ನ ಕೆಲಸದ ಬಗ್ಗೆ ನಮ್ಮವರು, ಕಾಂಗ್ರೆಸ್ ಯಾರೂ ಮಾತನಾಡಲಿಲ್ಲ ಎಂದು ಜೆಡಿಎಸ್-ಕಾಂಗ್ರೆಸ್ ಬಗ್ಗೆ ಕುಮಾರಸ್ವಾಮಿ... Read more »

‘ರಮೇಶ್ ಜಾರಕಿಹೊಳಿನೇ ಚಮಚಾಗಿರಿ ಮಾಡ್ತಿರೋದು, ಅವರನ್ನೇ ಜನ ಖಾಲಿ ಮಾಡ್ತಾರೆ’

ಬೆಳಗಾವಿ: ಇನ್ನು ಕೆಲ ದಿನಗಳಲ್ಲಿ ಕಾಂಗ್ರೆಸ್ ಖಾಲಿಯಾಗತ್ತೆ ಎಂಬ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಮಾಜಿ ಸಚಿವೆ ಉಮಾಶ್ರೀ ಟಾಂಗ್ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಲ್ಲಾ, ಜನ ರಮೇಶ್ ಜಾರಕಿಹೊಳಿಯನ್ನೇ ಖಾಲಿ ಮಾಡ್ತಾರೆ ಎಂದು ಉಮಾಶ್ರೀ ವಾಗ್ದಾಳಿ ನಡೆಸಿದ್ದು,ಕಾಂಗ್ರೆಸ್‌ನಲ್ಲಿ ಚಮಚಾಗಿರಿ... Read more »

ಉಪಚುನಾವಣೆ ನಂತರ ಮತ್ತಷ್ಟು ಶಾಸಕರಿಂದ ರಾಜೀನಾಮೆ..?!

ಬೆಳಗಾವಿ: ಗೋಕಾಕ್‌ನಲ್ಲಿ ಉಪಚುನಾವಣಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಯೊಂದನ್ನ ಕೊಟ್ಟಿದ್ದು, ಉಪ ಚುನಾವಣೆ ಬಳಿಕ ಇನ್ನಷ್ಟು ಶಾಸಕರು ರಾಜೀನಾಮೆ ನೀಡ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಗೋಕಾಕನ ಮದವಾಲ ಗ್ರಾಮದಲ್ಲಿ ಎಲೆಕ್ಷನ್ ಕ್ಯಾಂಪೇನ್ ನಡೆಸಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ... Read more »

‘ಗೋಕಾಕ್​ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಮಾಡಲಿದೆ’

ಬೆಳಗಾವಿ: ರಮೇಶ್​ ಜಾರಕಿಹೊಳಿ ಯಾವ ಕಾರಣಕ್ಕೆ ಸರ್ಕಾರ ಬೀಳಿಸಿದರು ಅರ್ಥ ಆಗುತ್ತಿಲ್ಲ, ಅರ್ಥ ಆದರು ನಾನು ಬಹಿರಂಗವಾಗಿ ಹೇಳಲು ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಧವಾರ ಹೇಳಿದರು. ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ನಡೆದ​ ಕಾಂಗ್ರೆಸ್ ಸಮಾವೇಶದಲ್ಲಿಂದು ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ... Read more »

‘ಗೋಕಾಕ್​ ಚುನಾವಣೆ ಕ್ಯಾಪ್ಟನ್ ಈಗ ಬಾಲಚಂದ್ರ ಜಾರಕಿಹೊಳಿ’

ಬೆಳಗಾವಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರದಲ್ಲಿ ನಮಗಿಂತ ಇವರೇ ಹೆಚ್ಚು ಅನುದಾನ ತಂದಿದ್ದಾರೆ. ರಮೇಶ್​, ಬಾಲಚಂದ್ರ ಜಾರಕಿಹೊಳಿ ಹೆಚ್.ಡಿ.ಕುಮಾರಸ್ವಾಮಿಗೆ ಹುಚ್ಚರಾಗಿಸಿದ್ದರು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಹೇಳಿದರು. ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿಂದು ನಡೆದ​ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಬ್ಬರು ತಕ್ಕಡಿ ತೆಗೆದುಕೊಂಡು... Read more »

ಫಲಿತಾಂಶದ ಬಳಿಕ ರಮೇಶ್ ಬಿಜೆಪಿಯಲ್ಲಿ ಇರ್ತಾರಾ ನೋಡೋಣ: ಸಾಹುಕಾರ್‌ಗೆ ಗುಂಡೂರಾವ್ ಚಾಲೆಂಜ್..!

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಇನ್ನೂ 13 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ರಮೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟಾಂಗ್ ಕೊಟ್ಟಿದ್ದು, ಚಾಲೆಂಜ್ ಕೂಡಾ ಹಾಕಿದ್ದಾರೆ. ಉಪಚುನಾವಣೆಯಲ್ಲಿ ಒಂದೂ ಕ್ಷೇತ್ರ ಗೆಲ್ಲಲ್ಲ ಅಂತಾ ಅವರಿಗೆ ಗೊತ್ತಿದೆ, ಅದಕ್ಕೆ ಬೇರೆ ಶಾಸಕರ ಸಂಪರ್ಕ ಮಾಡ್ತಿದ್ದಾರೆ.... Read more »

‘ಮಹಾರಾಷ್ಟ್ರದಲ್ಲಿ ಆದಂಗೆ ಇಲ್ಲೂ ಕೂಡ ಬಿಜೆಪಿಗೆ ಭಾರೀ ಮುಖಭಂಗವಾಗತ್ತೆ’

ಬೆಳಗಾವಿ: ಗೋಕಾಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿದ್ದು, ಗೋಕಾಕ್‌ನಲ್ಲಿ ಸ್ಥಳೀಯ ಮುಖಂಡರು, ಸತೀಶ್ ಚುನಾವಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ನಮಗೆ ಕಾನ್ಫಿಡೆನ್ಸ್ ಇದೆ, ಈ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಸೋಲಿನ ಭೀತಿಯಲ್ಲಿದ್ದಾರೆ.... Read more »

‘ಮಂತ್ರಿ ಸ್ಥಾನ ಪಡೆದು ನಾಯಿ ಥರ ಇರಲು ನಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ’

ಬೆಳಗಾವಿ: ಕಾಂಗ್ರೆಸ್​ನಲ್ಲಿ ಮಂತ್ರಿ ಸ್ಥಾನ ಪಡೆದು ನಾಯಿ ಥರ ಇರಲು ನಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ ಎಂದು ಗೋಕಾಕ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಶನಿವಾರ ಹೇಳಿದರು. ಕ್ಷೇತ್ರದ ಕೊಣ್ಣೂರು ಪಟ್ಟಣದ ಪ್ರಚಾರ ಸಭೆಯಲ್ಲಿಂದು ಮಾತನಾಡಿದ ಅವರು, ನಾವು ಉತ್ತರ ಕರ್ನಾಟಕದ ಸ್ವಾಭಿಮಾನಿ ಜನ,... Read more »

ಸೋಶಿಯಲ್ ಮೀಡಿಯಾದಲ್ಲಿ ರಮೇಶ್ ಜಾರಕಿಹೊಳಿ ಫ್ಯಾನ್ಸಿಂದ ಹೊಸ ಅಭಿಯಾನ..!

ಬೆಳಗಾವಿ: ರಾಜ್ಯದಲ್ಲಿ ಉಪಚುನಾವಣೆ ಭರಾಟೆ ಜೋರಾಗಿದ್ದು, ಅನರ್ಹರು ಸೇರಿ ಅಭ್ಯರ್ಥಿಗಳೆಲ್ಲ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಜೆಡಿಎಸ್, ಜೆಡಿಎಸ್ ವಿರುದ್ಧ ಕಾಂಗ್ರೆಸ್ ಹೀಗೆ ಎಲ್ಲರ ವಿರುದ್ಧ ಎಲ್ಲರೂ ವಾಗ್ದಾಳಿ ನಡೆಸುತ್ತಾ, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅನರ್ಹ ಶಾಸಕರು ಕೂಡ... Read more »

‘ಪ್ರಧಾನಿ ಮೋದಿಯ ಇಮೇಜ್ ಡ್ಯಾಮೇಜ್ ಮಾಡಲು ಈ ಆರೋಪ ಮಾಡ್ತಿದ್ದಾರೆ’

ಬೆಳಗಾವಿ: ಪ್ರಧಾನಿ ಮೋದಿ ಇಮೇಜ್ ಡ್ಯಾಮೇಜ್ ಮಾಡಲು ಎಕಾನಮಿ ಸ್ಲೋ ಡೌನ್ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ವಾಗ್ದಾಳಿ ನಡೆಸಿದ್ದು, ಎಕಾನಮಿ ಎಲ್ಲಿ ಸ್ಲೋ ಡೌನ್ ಇದೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿ... Read more »

‘ತೋಳ ಬಂತು ತೋಳ ಅಲ್ಲ, ಈಗ ಹುಲಿ ಬಂತು ಹುಲಿ’

ಬೆಳಗಾವಿ: ತೋಳ ಬಂತು ತೋಳ ಅಲ್ಲ ಈಗ ಹುಲಿ ಬಂತು ಹುಲಿಯಾಗಿದೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಬಗ್ಗೆ ವ್ಯಂಗ್ಯ ಮಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ಗೆ ತಿರುಗೇಟು ನೀಡಿದ್ದಾರೆ. ಜಿಲ್ಲೆಯಲ್ಲಿ ಶನಿವಾರ ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಜತೆಗಿನ ಜಗಳಕ್ಕೆ... Read more »

‘ಲಖನ್ ಸ್ವಂತ ನಿರ್ಧಾರ ಕೈಗೊಂಡ್ರೆ ಅದು ಬೆನ್ನಿಗೆ ಚೂರಿ ಹಾಕಿದಂಗಾ?’

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಇಂದು ಸಾಯಂಕಾಲ ಅಥವಾ ನಾಳೆ ಮುಂಜಾನೆ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗತ್ತೆ ಎಂದರು. ಗೋಕಾಕ್ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಲಖನ್ ಜಾರಕಿಹೊಳಿ ಒಂದೇ ಹೆಸರಿದೆ ಅದೇ ಫೈನಲ್. ಗೋಕಾಕ್‌ನಲ್ಲಿ... Read more »

‘ಲಖನ್ ಜಾರಕಿಹೊಳಿ ಇವತ್ತಿನಿಂದ ನನ್ನ ತಮ್ಮ ಅಲ್ಲ, ಲಖನ್ ನಡೆ ನೋವು ತರಿಸಿದೆ’

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 15 ತಿಂಗಳಿಂದ ಹಿಂದೇಯೆ ನಾನು ಬಿಜೆಪಿ ಅಭ್ಯರ್ಥಿ ಆಗಿದ್ದೆ. ಕಾನೂನು ತೊಡಗಿನಿಂದ ಬಾಯಿ ಬಿಟ್ಟಿರಲಿಲ್ಲ. ಮಾಧ್ಯಮಗಳ ಮೇಲೆ ಸಿಟ್ಟಿತ್ತು, ಆದ್ರೆ ಈಗ ನಾನು ಮಾಧ್ಯಮಗಳಿಗೆ... Read more »

ಜಾರಕಿಹೊಳಿ ಬ್ರದರ್ಸ್​ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟ ಮಾಜಿ ಶಾಸಕ

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಸಹೋದರರಿಗೆ ರಾಮದುರ್ಗ ಮಾಜಿ ಶಾಸಕ ಅಶೋಕ್​ ಪಟ್ಟಣ ಅವರು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ. ಮಂಗಳವಾರ ನಗರದಲ್ಲಿಂದು ಮಾತನಾಡಿರುವ ಅವರು, ಗೋಕಾಕ್ ಕ್ಷೇತ್ರದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಕ್ಷೇತ್ರದಲ್ಲಿ ಇಬ್ಬರು ಪ್ರಮುಖ ಆಕಾಂಕ್ಷಿಗಳು ಇದ್ದಾರೆ. ಅಶೋಕ್​ ಪೂಜಾರಿ,... Read more »

ಆಡಿಯೋದಲ್ಲಿ ಏನಿದೆ ಅನ್ನೋದರ ಬಗ್ಗೆ ಮಾತನಾಡಿದ ಅನರ್ಹ ಶಾಸಕ ಮುನಿರತ್ನ..!

ಬೆಂಗಳೂರು: ಮಾಧ್ಯಮದ ಜೊತೆ ಮಾತನಾಡಿದ ಅನರ್ಹ ಶಾಸಕ ಮುನಿರತ್ನ, ನಾವು ಆಪರೇಷನ್ ಕಮಲ ಮಾಡಿದ್ದಕ್ಕೆ ರಾಜೀನಾಮೆ ನೀಡಿಲ್ಲ. ಬದಲಾಗಿ ನಮ್ಮ ನೋವಿಗೆ ನಾವು ರಾಜೀನಾಮೆ ನೀಡಿದೆವು ಎಂದು ಹೇಳಿದ್ದಾರೆ. ಕಪಿಲ್‌ಸಿಬಲ್ ಆಪರೇಷನ್ ಕಮಲ ಎಂದು ಹೇಳುತ್ತಲೇ ಇದ್ದಾರೆ. ಅದನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. ನಮ್ಮ... Read more »