ಶಿಲ್ಪಾ ಶೆಟ್ಟಿ ಮನೆಗೆ ಹೊಸ ಅತಿಥಿ

ಮಂಗಳೂರು ಚೆಲುವೆ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.. ಫೆಬ್ರವರಿ 15ರಂದು ರಾಜ್​ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಮುದ್ದಾದ ಹೆಣ್ಣು ಮಗುವನ್ನು ಬಾಡಿಗೆ ತಾಯಿತನದ ಮೂಲಕ ಪಡೆದಿದ್ದು, ಸಮೀಶಾ ಶೆಟ್ಟಿ ಕುಂದ್ರ ಎಂದು ಹೆಸರಿಟ್ಟಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಕುಂದ್ರ... Read more »

ನಿಖಿಲ್- ರೇವತಿ ಮದುವೆಗೆ ಅದ್ಧೂರಿ ತಯಾರಿ: ಶಿವರಾತ್ರಿಯಂದೇ ಸ್ಥಳದಲ್ಲಿ ಗುದ್ದಲಿ ಪೂಜೆ..!

ನಿಖಿಲ್ – ರೇವತಿ ಮದುವೆ ಹಿನ್ನಲೆ ಇಂದು ಶುಭಕಾರ್ಯ ನಡೆಯಲಿರುವ ಭೂಮಿಗೆ ವಿಶೇಷ ಹೋಮ ಹವನಗಳಿಂದ ಶಕ್ತಿ ತುಂಬುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಶುಭ ಶುಕ್ರವಾರ, ಶಿವರಾತ್ರಿ ದಿನದಂದೇ ಸ್ಥಳದಲ್ಲಿ ಭೂಮಿ ಪೂಜೆ ಮಾಡಲಾಗಿದ್ದು, ಮದುವೆಯ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಿಗ್ಗೆ 8:30... Read more »

‘ವಿಕೃತ ಮನಸ್ಸು ಇರುವವರು ಇಂತಹ ಹೇಳಿಕೆ ನೀಡುತ್ತಾರೆ’ – ಅನಿತಾ ಕುಮಾರಸ್ವಾಮಿ

ರಾಮನಗರ: ಇದು ನಿಜವಾಗಲ್ಲೂ ನನಗೆ ಬಹಳ ಆಶ್ಚರ್ಯ ಆಗುತ್ತೆ, ನಮ್ಮ ದೇಶದವರಾಗಿ ಪಾಕಿಸ್ತಾನದ ಪರ ಘೋಷಣೆ ಕೂಗೋದು ಅದೊಂದು ಥರ ವಿಕೃತ ಮನಸ್ಸು ಇರುವವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ಜೆಡಿಎಸ್​ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೇಳಿದರು. ಶುಕ್ರವಾರ ಮಾಧ್ಯಮದ ಜೊತೆ ಮಾತನಾಡಿದ... Read more »

ಆರ್​ಎಸ್​ಎಸ್​ ಪಥಸಂಚಲನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಗುಡುಗು.!

ರಾಮನಗರ: ದೇಶದಲ್ಲಿ ಮುಸ್ಲಿಂ ಆಕ್ರಮಣ ಬಳಿಕ ಕ್ರಿಶ್ಚಿಯನ್ ಆಕ್ರಮಣ ಮಾಡಿದರು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರ್​ಎಸ್​ಎಸ್​ ಪಥ ಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ದೇಶದಲ್ಲಿ ಅಧಿಕಾರಿಕ್ಕಾಗಿ ನಮ್ಮವರೇ ಕಚ್ಚಾಡಿದ ಕಾರಣವಾಗಿ, ಮುಸಲ್ಮಾನರು ಹಾಗೂ ಬ್ರಿಟೀಷರು ಸೇರಿ ಹಿಂದೂಗಳನ್ನ ಗುಲಾಮರನ್ನಾಗಿ ಮಾಡಿಕೊಂಡರು ಎಂದರು.... Read more »

‘ನಿಮ್ಮ ಋಣ ನಮ್ಮ ಮೇಲಿದೆ, ಹಾಗಾಗಿ ನಿಖಿಲ್ ಮದುವೆ ಈ ಊರಲ್ಲೇ ಮಾಡೋದು’

ರಾಮನಗರ: ಮಗನ ಮದುವೆ ವಿಚಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರದಲ್ಲಿ ಮಾತನಾಡಿದ್ದು, ಬೆಂಗಳೂರಿನಲ್ಲಿ ನಿಶ್ಚಿತಾರ್ಥವಾದರೂ ಕೂಡ ಮದುವೆ ರಾಮನಗರ ಅಥವಾ ಚನ್ನಪಟ್ಟಣದಲ್ಲಿ ಮಾಡಲಾಗುವುದು ಎಂದು ಹೇಳಿದ್ದಾರೆ. ಫೆಬ್ರವರಿ 10ರಂದು ಬೆಂಗಳೂರಿನಲ್ಲಿ ನಿಖಿಲ್- ರೇವತಿ ನಿಶ್ಚಿತಾರ್ಥ ನಡೆಯಲಿದ್ದು, ಈ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ. ನನಗೆ... Read more »

ಜೆಡಿಎಸ್ ಪಕ್ಷ ಕುಸಿಯುತ್ತಿರುವ ಗುಡ್ಡ ಇದ್ದ ಹಾಗೆ – ಪುಟ್ಟಣ್ಣ

ರಾಮನಗರ: ಜೆಡಿಎಸ್ ಪಕ್ಷ ಕುಸಿಯುತ್ತಿರುವ ಗುಡ್ಡ ಇದ್ದ ಹಾಗೆ,  ಆ ಪಕ್ಷ ಕೇವಲ ಅವರ ಕುಟುಂಬಸ್ಥರಿಗೆ ಮಾತ್ರ ಮೀಸಲಾಗಿದೆ ಎಂದು ಎಂಎಲ್​​ಸಿ ಪುಟ್ಟಣ್ಣ ಹೇಳಿದ್ದಾರೆ. ಬೆಂಗಳೂರು ಶಿಕ್ಷಕ ಕ್ಷೇತ್ರ ಚುನಾವಣೆ ಹಿನ್ನಲೆಯಾಲಿ ಇಂದು ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಿದ ಅವರು, ಈಗಾಗಲೆ ಜೆಡಿಎಸ್ ಪಕ್ಷ ತೊರೆಯಲಾಗಿದೆ. ... Read more »

ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಹೊಸ ತಲೆನೋವು..!

ಬೆಂಗಳೂರು: ಬಿಜೆಪಿ ರಾಜ್ಯಾದ್ಯಕ್ಷರಿಗೆ ಬಂಡಾಯದ ತಲೆನೋವು ಶುರುವಾಗಿದೆ. 18 ಜಿಲ್ಲಾಧ್ಯಕ್ಷರ ನೇಮಕದಲ್ಲಿ ಭಿನ್ನಾಭಿಪ್ರಾಯವಿದ್ದು, ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಕೆಲವೆಡೆ ಬಣ ರಾಜಕಾರಣ ಭುಗಿಲೆದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಹೊಸ ತಲೆನೋವು ಶುರುವಾಗಿದೆ. ಒಂದೆಡೆ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯನ ಕೊರತೆ... Read more »

ಅಧಿಕಾರಿಗಳಿಗೆ ಮೊಬೈಲ್ ತರಬಾರದೆಂದು ಡಿ.ಕೆ.ಸುರೇಶ್ ಖಡಕ್ ವಾರ್ನಿಂಗ್..!?

ರಾಮನಗರ:  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ದಿಶಾ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ಆಟವಾಡುತ್ತೀದ್ದು, ಇದನ್ನು ಗಮನಿಸಿದ ಡಿ.ಕೆ. ಸುರೇಶ್ ಶನಿವಾರ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಧಿಕಾರಿಗಳ ಮೊಬೈಲ್ ಆಟ ಜೋರಾಗಿತ್ತು.ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನೋಡುವುದರಲ್ಲೆ ಬ್ಯುಸಿಯಾಗಿದ್ದರು. ಕೇಂದ್ರ ಸರ್ಕಾರದ ಯೋಜನೆಗಳ ಬಳಕೆ, ಅನುಷ್ಠಾನದ... Read more »

ರಾಜ್ಯದಲ್ಲಿ ಮೊದಲ ಮತ್ತು ದೇಶದ 4ನೇ ತಿರುಪತಿ ದೇವಾಲಯ ರಾಮನಗರದಲ್ಲಿ ನಿರ್ಮಾಣ..?

ರಾಮನಗರದಲ್ಲಿ ಸೂಕ್ತ ಜಾಗ ಸಿಗದ ಹಿನ್ನಲೆಯಲ್ಲಿ ತಿರುಮಲ ತಿರುಪತಿ ಮಾದರಿಯ ದೇವಸ್ಥಾನ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದ ತಿರುಪತಿ ದೇಗುಲ ಆಡಳಿತ ಮಂಡಳಿ(ಟಿಟಿಡಿ)ಯು ಇದೀಗ ಮತ್ತೆ ಜಮೀನು ವೀಕ್ಷಿಸಲು ಮುಂದಾಗಿದೆ..! ಮತ್ತೆ ರಾಮನಗರದಲ್ಲಿ ಚಾಲ್ತಿಗೆ ಬಂದಿರುವ ಚಿಕ್ಕ ತಿರುಪತಿ ತಿರುಮಲ ತಿರುಪತಿ ಆಡಳಿತ ಮಂಡಳಿಯಿಂದ ಮತ್ತೆ... Read more »

‘ರಾಮನಗರಕ್ಕಷ್ಟೇ ಯಾಕೆ, ಶಿವಮೊಗ್ಗಕ್ಕೆ, ದಕ್ಷಿಣ ಕನ್ನಡಕ್ಕೆ ಬೆಂಗಳೂರೆಂದು ಹೆಸರಿಡಿ’

ರಾಮನಗರಕ್ಕೆ ನವಬೆಂಗಳೂರು ಎಂಬ ಹೆಸರಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಅಂದರೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ಬೇರೆ ಜಿಲ್ಲೆಗಳಿಗೂ ಇದೇ ಹೆಸರಿಡಬಹುದಲ್ಲ. ಶಿವಮೊಗ್ಗಕ್ಕೂ ಬೆಂಗಳೂರು ಅಂತ ಹೆಸರು ಇಡ್ತೀರ..? ಅಭಿವೃದ್ಧಿ... Read more »

ಡಿಕೆಶಿ, ಕುಮಾರಸ್ವಾಮಿ ಶಕ್ತಿ ಕುಂದಿಸಲು ಮುಂದಾಯ್ತಾ ಬಿಜೆಪಿ..?

ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ರಾಮನಗರ 13 ವರ್ಷಗಳ ಹಿಂದೆ ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯ್ತು. ಆದ್ರೆ ರಾಮನಗರ ಜಿಲ್ಲೆಯನ್ನ ಮರು ನಾಮಕರಣ ಮಾಡಿ ನವ ಬೆಂಗಳೂರು ಎಂದು ಹೆಸರಿಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಹೂಡಿಕೆದಾರರನ್ನ ರಾಮನಗರದತ್ತ ದೃಷ್ಟಿ ಹಾಯಿಸಲು... Read more »

ಮಾಜಿ ಸಚಿವ ಡಿಕೆ ಶಿವಕುಮಾರ್​​ಗೆ ಮತ್ತೊಂದು ಶಾಕ್​..!

ಬೆಂಗಳೂರು:  ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅವರ ಟೈಂಮೇ ಸರಿ ಇದ್ದಂತಿಲ್ಲ. ಎರಡು ತಿಂಗಳ ಕಾಲ ತಿಹಾರ್ ಜೈಲ್ ನಲ್ಲಿ ಇದ್ದು ಬಂದಿದ್ದ ಅವರು ಇದೀಗ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ವಿಶ್ವದ ಅತಿ ಎತ್ತರದ ಯೇಸು ಪ್ರತಿಮೆಗೆ ನನ್ನ ಸ್ವಂತ 10... Read more »

ಲಕ್ಷಾಂತರ ರೂ ಖರ್ಚು ಮಾಡಿ ಮದುವೆ ಮಾಡಿಕೊಟ್ಟ ಕುಟುಂಬಕ್ಕೆ ದೊಡ್ಡ ಮೋಸ.!?

ರಾಮನಗರ: ಲಕ್ಷಾಂತರ ರೂ ಖರ್ಚು ಮಾಡಿ ಮದುವೆ ಮಾಡಿಕೊಟ್ಟ ಕುಟುಂಬ ಈಗ ಕಣ್ಣೀರಲ್ಲಿ ಕೈ ತೋಳೆಯುವಂತಾ ಪರಿಸ್ಥಿತಿ ಬಂದಿದ್ದು, ಇದೀಗ ಯುವತಿ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲು‌ ಹತ್ತಿದ್ದಾಳೆ. ಮಹಿಳೆ ಹೆಸರು ಸುಕನ್ಯಾ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಾಣಗನಹಳ್ಳಿ ಈಕೆಯ ಗ್ರಾಮ. ಕಳೆದ ವರ್ಷ... Read more »

‘ಗಂಡಿಗೆ ಮೊದಲೇ ವಿವಾಹವಾಗಿದೆ, ಇಬ್ಬರು ಮಕ್ಕಳಿದ್ದಾರೆ’: ಅನಾಮಧೇಯನ ಎಂಟ್ರಿ.. ಮುರಿದು ಬಿದ್ದ ಮದುವೆ..!

ರಾಮನಗರ: ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿದ್ದು, ಅನಾಮಧೇಯ ಪೋನ್ ಕಾಲ್‌ನಿಂದ ಮದುವೆ ಮುರಿದು ಬಿದ್ದಿದೆ. ನಗರದ ಎಲೆಕೇರಿ ಬಡಾವಣೆಯ ವಧು ಜೊತೆ ಎಲೀಯೂರು ಗ್ರಾಮದ ಬಸವರಾಜುಗೆ ಮದುವೆ ಫಿಕ್ಸ್ ಆಗಿತ್ತು. 6 ತಿಂಗಳ ಹಿಂದೆಯೇ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದ್ರೆ... Read more »

‘ನಾನು ಯಾರಿಗೂ ಮೋಸ ಮಾಡಿಲ್ಲ, ರಾಜ್ಯಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟವನು’

ರಾಮನಗರ: ದೊಡ್ಡವರು ಅಧಿಕಾರದಲ್ಲಿ ಇದ್ದಾರೆ. ಅದರ ಬಗ್ಗೆ ಮಾತನಾಡುವುದು ಈಗ ಬೇಡ. ನನಗೆ ಯಾವ ಹುದ್ದೆಯೂ ಬೇಡ ಇರುವುದೇ ಸಾಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಬೆಳಗ್ಗಿನಿಂದ ಯಶವಂತಪುರದಿಂದ ಹಿಡಿದು... Read more »

ಪಾಪದ ದುಡ್ಡನ್ನು ಸಂಪಾದನೆ ಮಾಡಲು ಹೋಗಲಿಲ್ಲ – ಕುಮಾರಸ್ವಾಮಿ

ಚನ್ನಪಟ್ಟಣ: ಪಾಪದ ದುಡ್ಡನ್ನು ಸಂಪಾದನೆ ಮಾಡಲು ಹೋಗಲಿಲ್ಲ, ಪಾಪದ ಹಣ ಇದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳಬಹುದಿತ್ತು, ಆದರೆ ಪಾಪದ ದುಡ್ಡು ನಾನು ಸಂಪಾದನೆ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಾನು ಸಿಎಂ ಆಗಿದ್ದು ಕೆಲವರಿಗೆ... Read more »