17 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶ ಸೇರಿ 64 ಕ್ಷೇತ್ರಗಳಿಗೆ ಉಪಚುನಾವಣೆ

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್‌ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್‌ 24ರಂದು ಫಲಿತಾಂಶ ಹೊರಬೀಳಲಿದೆ. ನವೆಂಬರ್​​ 2ರಂದು ಹರಿಯಾಣ ಹಾಗೂ ನವೆಂಬರ್​ 9ರಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಐದು ವರ್ಷದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಶನಿವಾರ ವಿಧಾನಸಭೆ ಎಲೆಕ್ಷನ್... Read more »

ಭಾರತದ ಈ ನಾಲ್ಕು ನಗರದಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು..!

ನವದೆಹಲಿ: ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿರುವುದನ್ನು ಹವಮಾನ ಇಲಾಖೆ ಬಹಿರಂಗಪಡಿಸಿದೆ. ದೇಶದ ರಾಜಧಾನಿ ನ್ಯೂಡೆಲ್ಲಿ, ರಾಜಸ್ಥಾನದ ಚಿರು ಮತ್ತು ಬಂದ ಹಾಗು ಉತ್ತರ ಪ್ರದೇಶದ ಅಲಹಬಾದ್​ನಲ್ಲಿ ಶೇ 48 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. ಇರದರಲ್ಲಿಯೂ ಕಳೆದ ಎರಡು ವಾರದಲ್ಲಿ... Read more »

‘ಸುರೇಶ್​​ ಅಂಗಡಿ ಸ್ಥಾನದಲ್ಲಿ ನಾನಿದ್ದರೆ ಸಚಿವ ಸ್ಥಾನ ನಿರಾಕರಿಸುತ್ತಿದ್ದೆ’ – ಸಚಿವ ಎಂಬಿ ಪಾಟೀಲ್​

ವಿಜಯಪುರ: ಹಿಂದಿ ರಾಷ್ಟ್ರಭಾಷೆ. ಯಾವುದೇ ಭಾಷೆಯನ್ನು ಹೇರುವ ಮೊದಲು ಸ್ಥಳೀಯವಾಗಿ ಚರ್ಚಿಸಿ ಜಾರಿ ಮಾಡುವುದು ಅಗತ್ಯ ಎಂದು ಗೃಹ ಸಚಿವ ಎಂಬಿ ಪಾಟೀಲ್​ ಹೇಳಿದ್ದಾರೆ. ವಿಜಯಪುರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ. ಮೈತ್ರಿಯಿಂದ ಕಾಂಗ್ರೆಸ್ಸಿಗೆ... Read more »

ಯುವಕರೇ ಕೆಲಸ ಹುಡುಕುವ ಮೊದಲು ಒಮ್ಮೆ ಈ ಸ್ಟೋರಿ ಓದಿ- ವಿಡಿಯೋ ಫುಲ್ ವೈರಲ್

ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕು  ಎಂಬ ಛಲ ಮತ್ತು ತುಡಿತ ಹೊಂದಿರುವ ಅದೆಷ್ಟೊ ಯುವಕರು ನಮ್ಮ ಮುಂದೆ ಇದ್ದರೇ ಆದರೆ ಅವರಿಗೊಂದು ವೇದಿಕೆ ಮಾತ್ರ ಸಿಗುವುದಿಲ್ಲ, ಆದರೆ ಇದೀಗ ರಾಜಸ್ಥಾನದ ಝೊಮಾಟೊ ಫುಡ್​ ಡೆಲಿವರಿ ಸಂಸ್ಥೆ ಅಂತಹದೊಂದು ಅವಕಾಶ ನೀಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.... Read more »

ಮೋದಿಯ ನಿದ್ದೆಗೆಡಿಸಿದ ಆ ಮೂರು ಬಿರುಗಾಳಿ..!

ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಅಧಿಕಾರ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ಬಿಜೆಪಿಗೆ ಈಗ ಮೂವರು ಮಹಿಳೆಯರು ಮೋದಿಯ ನಿದ್ದೆಗೆಡಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಅಧಿಕಾರ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ಬಿಜೆಪಿಗೆ ಇದೀಗ ಕಾಂಗ್ರೆಸ್‌ನ ಪ್ರಿಯಾಂಕ ಗಾಂಧಿ ಆಗಮನ ಮತ್ತಷ್ಟು ಚಿಂತೆಗೀಡುಮಾಡಿದೆ. ಬಿಜೆಪಿಯ... Read more »

ಒಂದೇ ದಿನ ಕಾಂಗ್ರೆಸ್​ನ ಮೂವರು ಸಿಎಂ ಆಗಿ ಪ್ರಮಾಣ ವಚನ

ಸೋಮವಾರ ಒಂದೇ ದಿನ ಮೂರು ರಾಜ್ಯಗಳ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಮುಖಂಡರು ಅಧಿಕಾರ ಸ್ವೀಕರಿಸಿದರೆ, ಪ್ರಾದೇಶಿಕ ಪಕ್ಷಗಳು ಸಮಾರಂಭದಲ್ಲಿ ಭಾಗವಹಿಸಿ ಮಹಾಮೈತ್ರಿಯಲ್ಲಿ `ಕೈ’ ಬಲಪಡಿಸಿದವು. ಸೋಮವಾರ ಬೆಳಗ್ಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲೆಟ್ ಪ್ರಮಾಣ ವಚನ ಸ್ವೀಕರಿಸಿದರು. ನಂತರ... Read more »

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅಶೋಕ್ ಗೆಹ್ಲೋಟ್

ಜೈಪುರ್: ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದೆ. ರಾಜಸ್ತಾನದ ಜೈಪುರದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಅಶೋಕ್ ಗೆಹ್ಲೋಟ್ ರಾಜಸ್ತಾನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಸಚಿನ್ ಪೈಲಟ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್... Read more »

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್, ಮತಗಟ್ಟೆ ಸಮಿಕ್ಷೆ

2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಂತಲೇ ಹೇಳಲಾಗ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸುಳಿವು ಸಿಕ್ಕಿದೆ. ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ ಜನರು ಜೈ ಎಂದಿದ್ದಾರೆ. ಛತ್ತೀಸ್‌ಗಡದಲ್ಲಿ... Read more »

ಚತುಷ್ಕೋನ ಚುನಾವಣೆಗೆ ದಿನಗಣನೆ: ಯಾರಿಗೆ ಯಾವ ರಾಜ್ಯ?

ಪಂಚರಾಜ್ಯ ಚುನಾವಣೆಯ ಪೈಕಿ ಛತ್ತೀಸ್​ಗಢದಲ್ಲಿ ಮತದಾನ ಮುಗಿದಿದೆ. ಇನ್ನು ಉಳಿದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅದರಲ್ಲೂ ಅತೀ ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರೆ, ಕಾಂಗ್ರೆಸ್ ದೀರ್ಘಕಾಲದ ನಂತರ ಮರಳಿ ಅಧಿಕಾರ... Read more »

ಪಂಚರಾಜ್ಯದಲ್ಲಿ ಕೈ ಮೇಲು, ಬಿಜೆಪಿಗೆ ಮುಳ್ಳು: ಎಬಿಪಿ ಸಮೀಕ್ಷೆ

2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಢದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌ ನಡೆಸಿದ ಜನಮತ ಸಮೀಕ್ಷೆ ಹೇಳಿದೆ. ಕೇಂದ್ರ ಚುನಾವಣಾ ಆಯೋಗ ಪಂಚ... Read more »

ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್​

ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾದ ಮಧ್ಯಪ್ರದೇಶ, ರಾಜಸ್ಥಾನ, ಮಿಜೊರಾಂ, ತೆಲಂಗಾಣ ಹಾಗೂ ಚತ್ತೀಸ್​ಗಢ ಒಳಗೊಂಡ ಪಂಚರಾಜ್ಯಗಳ ಚುನಾವಣೆಗೆ ಮುಹೂರ್ತ ಕೊನೆಗೂ ಅಧಿಕೃತವಾಗಿ ಪ್ರಕಟಗೊಂಡಿದೆ. ಕೇಂದ್ರ ಚುನಾವಣಾಧಿಕಾರಿ ಓ.ಪಿ.ರಾವತ್ ಮಧ್ಯಾಹ್ನ ಬಹುನಿರೀಕ್ಷಿತ ಚುನಾವಣೆ ದಿನಾಂಕ ಪ್ರಕಟಿಸಿದರು. ನವೆಂಬರ್ 28ರಂದು ಮೂರು ರಾಜ್ಯಗಳ ಚುನಾವಣೆ... Read more »

ಟಿಪ್ ಟಾಪ್ ಬೆಡಗಿಯರ ಹೈಟೆಕ್ ಭಿಕ್ಷಾಟನೆ

ಮಂಗಳೂರು: ಭಿಕ್ಷುಕರು ಅಂದರೆ ಹೇಗಿರುತ್ತಾರೆ? ಹರಿದ ಬಟ್ಟೆ, ಸ್ನಾನ ಮಾಡದ ಕೊಳಕು ಮೈ.. ಅಂಗವಿಕಲರು, ಮನೆಯಿಂದ ಹೊರದಬ್ಬಲ್ಪಟ್ಟ ವೃದ್ಧರು.. ಹೀಗೆ ನಾನಾ ರೀತಿಯ ಜನರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಕೆಲವರು ಹೈಟೆಕ್ ಭಿಕ್ಷಾಟನೆ ಮೂಲಕ ಸಾವಿರಾರು ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಹೌದು, ಮಂಗಳೂರಿನಲ್ಲಿ ಟಿಪ್​ಟಾಪ್ ಆಗಿ... Read more »