‘ರಾಹುಲ್‌ ಮಾತನಾಡಿದ್ರೆ ಪಾಕ್‌ ಚಪ್ಪಾಳೆ ತಟ್ಟುತ್ತೆ’ -ಅಮಿತ್‌ ಶಾ

ಸಿಲ್ವಾಸಾ: ವಿಶ್ವಸಂಸ್ಥೆಗೆ ಪಾಕ್‌ ನೀಡಿದ ದೂರಿನಲ್ಲಿ ರಾಹುಲ್‌ ಗಾಂಧಿ ಹೆಸರು ಉಲ್ಲೇಖ ಮಾಡಿರೋದಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ. ಕಾಂಗ್ರೆಸ್‌ ಆರ್ಟಿಕಲ್ 370 ರದ್ದು ವಿರೋಧಿಸಿರುವುದು ಪಾಕ್‌ಗೆ ಖುಷಿಯಾಗಿದೆ. ರಾಹುಲ್‌ ಮಾತನಾಡಿದರೆ ಪಾಕ್‌ ಚಪ್ಪಾಳೆ ತಟ್ಟುತ್ತದೆ. ಪಾಕ್‌ ವಿಶ್ವಸಂಸ್ಥೆಗೆ ನೀಡಿದ... Read more »

ಫೇಸ್​ಬುಕ್​​ ಮೂಲಕ ಸಂತ್ರಸ್ತರ ವಿಷಯದಲ್ಲಿ ರಾಹುಲ್ ಗಾಂಧಿ ಮಾಡಿದ್ರು ಈ ಕೆಲಸ!

ನವದೆಹಲಿ: ಕೇರಳದ ತನ್ನ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ವಿನಾಶಕಾರಿ ಪ್ರವಾಹದಿಂದ ಹಾನಿಗೊಳಗಾದವರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ... Read more »

ಕಾಂಗ್ರೆಸ್​ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಯಾರು ಗೊತ್ತಾ? ಸಭೆಯ 10 ಪ್ರಮುಖಾಂಶ ಇಲ್ಲಿದೆ

ನವದೆಹಲಿ: ಸೋನಿಯಾ ಗಾಂಧಿ ಅವರು ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಿ ಹಿಂದಿರುಗಿದ್ದಾರೆ, ಅವರು ತಮ್ಮ ಮಗ ರಾಹುಲ್ ಗಾಂಧಿಗೆ ಉನ್ನತ ಹುದ್ದೆಯನ್ನು ಹಸ್ತಾಂತರಿಸಿದ ಎರಡು ವರ್ಷಗಳ ನಂತರ, ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾರ್ಯಕಾರಿ ಸಮಿತಿ, 12 ಗಂಟೆಗಳ ಸಭೆಯ... Read more »

ಕಾಂಗ್ರೆಸ್​​ ಸಭೆಯಲ್ಲಿ ಒಂದೇ ಆಟ ಅವರೇ ನಮ್ಮ ಪಕ್ಷದ ಅಧ್ಯಕ್ಷರಾಗಬೇಕು ಅಂತ!

ನವದೆಹಲಿ: ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಾಸ್ ಪಡೆಯಬೇಕು ಎಂದು ಮಾಜಿ ಕೇಂದ್ರ ಮಂತ್ರಿ ಕೆ.ಹೆಚ್​ ಮುನಿಯಪ್ಪ ಅವರು ಶನಿವಾರ ಹೇಳಿದರು. ನಗರದಲ್ಲಿಂದು ನಡೆದ ಕಾಂಗ್ರೆಸ್​ ಸಭೆಯ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕಾರಿ... Read more »

ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಆ ಮೂವರ ಹೆಸರು ಪ್ರಸ್ತಾಪ!

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದಿದೆ. ಸಭೆಯಲ್ಲಿ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್. ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಅಶೋಕ್ ಗೆಹ್ಲೋಟ್, ಮುಖುಲ್ ವಾಸ್ನಿಕ್,... Read more »

ಟೀಂ ಇಂಡಿಯಾದ ಬಗ್ಗೆ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಪ್ರತಿಕ್ರಿಯೆ

ಮ್ಯಾಂಚೆಸ್ಟರ್​​: 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಿಂದ ಟೀಮ್ ಇಂಡಿಯಾ ಹೊರಗುಳಿದ ಕಾರಣ, ಜುಲೈ 10, ಬುಧವಾರದಂದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಟೂರ್ನಿಯ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಭೀಕರ ಸೋಲನ್ನು ಅನುಭವಿಸಬೇಕಾಯಿತು. ಪಂದ್ಯ ಮುಗಿದ ಬಳಿಕ,... Read more »

ರಿಲ್ಯಾಕ್ಸ್ ಮೂಡ್‌ನಲ್ಲಿ ರಾಹುಲ್ : ಪಾಪ್‌ಕಾರ್ನ್ ಸವಿಯುತ್ತ ಜನಸಾಮಾನ್ಯರಂತೆ ಸಿನಿಮಾ ವೀಕ್ಷಣೆ

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು, ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ದೆಹಲಿಯ ಮಲ್ಟಿಪ್ಲೆಕ್ಸ್‌ನಲ್ಲಿ ಜನಸಾಮಾನ್ಯರ ಮಧ್ಯೆ ಕೂತು, ತಾವೂ ಸಾಮಾನ್ಯರಂತೆ ಸಿನಿಮಾ ವೀಕ್ಷಿಸಿದ್ದಾರೆ. ರಾಹುಲ್ ಗಾಂಧಿ ಎಲ್ಲರೊಂದಿಗೆ ಕೂತು ಸಿನಿಮಾ ವೀಕ್ಷಿಸುತ್ತಿರುವ ವೀಡಿಯೋವೊಂದನ್ನ ಯುವತಿಯೊಬ್ಬಳು ತನ್ನ... Read more »

ರಾಹುಲ್ ಗಾಂಧಿ ರಾಜೀನಾಮೆ ಬಗ್ಗೆ ದೇವೇಗೌಡರು ಹೇಳಿದ್ದೇನು..?

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು, ನನ್ನದು ಗಟ್ಟಿ ನಿರ್ಧಾರ. ನನಗೆ ಎಐಸಿಸಿ ಅಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ. ಅಲ್ಲದೇ, ನಾನೀಗ ಎಐಸಿಸಿ ಅಧ್ಯಕ್ಷನಲ್ಲ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಆದಷ್ಟು ಬೇಗ ಚುನಾವಣೆ... Read more »

ರಾಹುಲ್​ ಗಾಂಧಿ ರಾಜೀನಾಮೆ..! ಯಾರಾಗ್ತಾರೆ ಕಾಂಗ್ರೆಸ್​ನ ಮುಂದಿನ ಸಾರಥಿ..!

ರಾಹುಲ್​ ಗಾಂಧಿಯನ್ನು ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಸ್ಬೇಕು ಅಂತಾ ಕಾಂಗ್ರೆಸ್ ಘಟಾನುಘಟಿ ನಾಯಕರು ಒತ್ತಡ ಹಾಕ್ತಿದರು. ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ. ನೀವೇ ಪಕ್ಷವನ್ನು ಮುನ್ನಡೆಸ್ಬೇಕು ಅಂತಾ ಒತ್ತಾಯ ಮಾಡ್ತಿದರು, ಆದರೆ, ರಾಹುಲ್​ ಗಾಂಧಿ ಮಾತ್ರ ಸುತಾರಾಂ ಇದಕ್ಕೆ ಒಪ್ತಿಲ್ಲ.... Read more »

ರಾಹುಲ್‌ ಮತ್ತೆ ಎಡವಟ್ಟು, ನೆಟ್ಟಿಗರ ತಿರುಗೇಟು

ಯೋಗ ದಿನಾಚರಣೆ ಕುರಿತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿರುವ ಟ್ವೀಟ್‌ ಇದೀಗ ಸುದ್ದಿಯಾಗಿದೆ. ಶ್ವಾನಗಳು ಯೋಗಾಸನ ಮಾಡುತ್ತಿರುವ ಫೋಟೋ ಪೋಸ್ಟ್‌ ಮಾಡಿ, ಅದಕ್ಕೆ ಹೊಸ ಭಾರತ ಎಂದು ಶೀರ್ಷಿಕೆ ನೀಡುವ ಮೂಲಕ ರಾಹುಲ್‌, ಯೋಗ ದಿನಾಚರಣೆ ಅಣಕಿಸಿದ್ದಾರೆ.... Read more »

ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ಹುಬ್ಬಳ್ಳಿ: ಯಾರು ಏನೇ ಹೇಳಿದ್ರು, ರಾಜ್ಯ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದೆ ಹಾಗೂ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನಾವು ಪಕ್ಷ ಸಂಘಟನೆ ಮಾಡ್ತಾನೆ ಇರ್ತೆವೆ. ಕುಂದಗೋಳಕ್ಕೆ ಹೋಗೋಕ್ಕೆ ಹುಬ್ಬಳ್ಳಿಗೆ ಬಂದಿದ್ದೇನೆ. ಮಧ್ಯಂತರ ಚುನಾವಣೆ... Read more »

ಜೆಡಿಎಸ್ ಸಹವಾಸ ಸಾಕು, ಸಿದ್ದರಾಮಯ್ಯ ರಾಹುಲ್​ ಗಾಂಧಿಗೆ ದೂರು

ಹುಬ್ಬಳ್ಳಿ:  ಜೆಡಿಎಸ್ ಸಹವಾಸ ಸಾಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್​ ಗಾಂಧಿಗೆ ದೂರು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಜೆಡಿಎಸ್ ಸಹವಾಸದಿಂದಲೇ ಕಾಂಗ್ರೆಸ್ ಗೆ ಹಿನ್ನಡೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಮುಖ್ಯಮಂತ್ರಿ... Read more »

ಪ್ರಧಾನಿ ಮೋದಿ, ಮಹಾತ್ಮ ಗಾಂಧಿ, ಗೋಡ್ಸೆ​​ ಬಗ್ಗೆ ಪೇಜಾವರ ಶ್ರೀಗಳು ಅಚ್ಚರಿ ಹೇಳಿಕೆ..!

ಉಡುಪಿ: ದೆಹಲಿಯಲ್ಲಿ ಮೋದಿ ಪ್ರಮಾಣ ವಚನ ಕಾರ್ಯಕ್ರಮ ಬಹಳ ಚೆನ್ನಾಗಿ ಆಗಿದೆ, ಜನರಲ್ಲಿ ಮೋದಿಯ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು, ಎರಡು ಬಾರಿಯೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳು ಹೇಳಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮಕ್ಕೆ... Read more »

ದೆಹಲಿಯಲ್ಲಿ ಮೈತ್ರಿ ನಾಯಕರ ಚರ್ಚೆ- ರಾಜೀನಾಮೆ ಬಗ್ಗೆ ಮಾತುಕತೆ..!

ದೆಹಲಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿಗೆ ಸಚಿವರಾದ ಬಂಡೆಪ್ಪ ಕಾಶಂಪೂರ್, ಸಾ.ರಾ.ಮಹೇಶ್ ಸಾಥ್ ನೀಡಿದರು. ಲೋಕಸಭೆ ಚುನಾವಣೆ ಫಲಿತಾಂಶ, ರಾಜ್ಯ ರಾಜಕಾರಣ... Read more »

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಮಾಸ್ಟರ್‌ ಪ್ಲಾನ್‌’

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಗೆ ಬಲ ಬಂದಿದ್ದರೆ, ದೋಸ್ತಿ ನಾಯಕರಿಗೆ ಮಾತ್ರ ನಡುಕ ಶುರುವಾಗಿದೆ. ಆಪರೇಷನ್ ಕಮಲದಿಂದ ಹೇಗೆ ಸರ್ಕಾರ ರಕ್ಷಣೆ ಮಾಡಿಕೊಳ್ಳುವುದು ಎಂಬ ಚಿಂತೆ ಹೆಚ್ಚಾಗಿದೆ. ಡಿಸಿಎಂ ಪರಮೇಶ್ವರ್‌ ಮನೆಯಲ್ಲಿ ಕಾಂಗ್ರೆಸ್​ ಸಚಿವರ ಸಭೆ ನಡೆಸಲಾಯ್ತು. ಈ... Read more »

ರಾಜೀನಾಮೆ ನೀಡಿದ ಎಚ್.ಕೆ. ಪಾಟೀಲ್

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನೆ... Read more »