ಮುದ್ದಿನ ಮಗಳಿಗಾಗಿ ಕವಿಯಾದ ಬಾದ್​ಶಾ ಕಿಚ್ಚ ಸುದೀಪ್..!

ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್​ ಆ್ಯಕ್ಟರ್, ಡೈರೆಕ್ಟರ್, ಸಿಂಗರ್​ ಅಂತ ಗೊತ್ತೇಯಿದೆ. ಆದ್ರೀಗ ಮಗಳು ಸಾನ್ವಿಗಾಗಿ ಕವಿ ಕೂಡ ಆಗಿದ್ದಾರೆ. ಮಗಳ 16ನೇ ವರ್ಷದ ಹುಟ್ಟುಹಬ್ಬಕ್ಕೆ ಎಂದೆಂದೂ ನೆನಪಿನಲ್ಲಿ ಉಳಿಯುವಂತಹ ಉಡುಗೊರೆ ಕೊಟ್ಟಿದ್ದಾರೆ. ಕಿಚ್ಚ ಸುದೀಪ್​, ಏನೇ ಮಾಡಿದರು ಸ್ಪೆಷಲ್ಲಾಗಿ ಇರುತ್ತೆ. ಹಾಗೇ ಅವರಿಗೆ... Read more »