ಪ್ರತ್ಯೇಕ ಧ್ವಜದ ಬಗ್ಗೆ ಬಿಜೆಪಿ ಪರ ಸಮರ್ಥನೆ ಮಾಡಿಕೊಂಡ್ರಾ ಪ್ರೀತಂ..?!

ಹಾಸನ: ಹಾಸನದಲ್ಲಿ ಮಾತನಾಡಿದ ಶಾಸಕ ಪ್ರೀತಂಗೌಡ, ಸರಕಾರದಿಂದ ಅಧಿಕೃತ ಆದೇಶ ಪಾಲಿಸುವುದು ಜಿಲ್ಲಾಡಳಿತ ಕರ್ತವ್ಯ. ಬಾವುಟ, ಕನ್ನಡ ಎನ್ನುವುದು ಮನಸ್ಸು ಮತ್ತು ಭಾವನೆಯಲ್ಲಿ ಮತ್ತು ನಮ್ಮ ಕೆಲಸದಲ್ಲಿ ಇರಬೇಕು. ಸರ್ಕಾರದ ನಿರ್ದೇಶನ ಕೊಟ್ಟಂತೆ ಮಾಡಬೇಕು ಎಂದು ಹೇಳಿದ್ದಾರೆ. ನಿಮಗೆಲ್ಲ ಎಷ್ಟು ಕನ್ನಡದ ಬಗ್ಗೆ ಪ್ರೀತಿ... Read more »

‘ಕೋಡಿಶ್ರೀಗಳು ಗಾಳಿ ಬಂದ ಕಡೆ ತೂರಿಕೊಳ್ಳುತ್ತಾರೆ, ನಾನು ಭವಿಷ್ಯ ಹೇಳ್ತೀನಿ ಕೇಳಿ’

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಮಾತನಾಡಿದ್ದು, ಕೋಡಿ ಮಠದ ಸ್ವಾಮೀಜಿಗಳು ಬಿಜೆಪಿ ಬಗ್ಗೆ ಭವಿಷ್ಯ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು ಮೂರು, ನಾಲ್ಕು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗತ್ತೆ ಎಂದು ಕೋಡಿಶ್ರೀ ಭವಿಷ್ಯ ಹೇಳಿದ್ದರ ಬಗ್ಗೆ ಮಾತನಾಡಿದ ಪ್ರೀತಂಗೌಡ, ಕೋಡಿ ಮಠದ ಸ್ವಾಮೀಜಿಗಳ... Read more »

ಜೆಡಿಎಸ್​ ಕಾರ್ಯಕರ್ತರಿಂದ ಪ್ರೀತಮ್ ಗೌಡ ನಾಮಫಲಕ ತೆಗೆದು ದೇವೇಗೌಡರ ಭಾವಚಿತ್ರ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಮಾಡಿದ್ದು ಹೀಗೆ..!

ಹಾಸನ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರ ನಡುವೆ ಹಾಸನ ಟ್ಯಾಕ್ಸಿ ಸ್ಟ್ಯಾಂಡ್ ನಾಮಫಲಕ ಅಳವಡಿಕೆ ವಿಚಾರವಾಗಿ ಜಟಾಪಟಿ ನಡೆದಿದೆ. ಹಾಸನ ನಗರ ಹೇಮಾವತಿ ನಗರ ಬಳಿ ಇರುವ ಟ್ಯಾಕ್ಸಿ ಸ್ಟ್ಯಾಂಡ್ ಗೆ ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ಶಾಸಕ ನಿಧಿಯಿಂದ 15 ಲಕ್ಷ... Read more »

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಗಂಭೀರ ಆರೋಪ..!

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ವಕೀಲ ದೇವರಾಜೇಂದ್ರಗೌಡ ಆರೋಪ ಮಾಡಿದ್ದು, ಹಾಸನದಲ್ಲಿ ಮಾಜಿ ಸಚಿವ ರೇವಣ್ಣನವರನ್ನು ಒಲಿಸಿಕೊಳ್ಳುವುದಕ್ಕೆ ಬಿಜೆಪಿ ಶಾಸಕ ಪ್ರೀತಂಗೌಡ ಮಾಸ್ಟರ್‌ ಪ್ಲಾನ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಹಾಸನದಲ್ಲಿ ಉಳಿಸಿಕೊಳ್ಳಲು ಬಿಜೆಪಿ ಶಾಸಕರಿಂದ ಸಿಎಂ ಕಚೇರಿಗೆ ಪತ್ರ... Read more »

ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು: ಪ್ರೀತಮ್ ಗೌಡ

ನಮ್ಮದು ಒನ್ ಪಾಯಿಂಟ್ ಅಜೆಂಡಾ, ಪ್ರಧಾನಿ ನರೇಂದ್ರ ಮೋದಿಯವರರೇ ಮತ್ತೆ ಪ್ರಧಾನಿಯಾಗಬೇಕು ಅದೇ ನಮ್ಮ ಗುರಿ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿದ್ದಾರೆ. ಮೋದಿಯವರೇ ನಮ್ಮ ಅಭ್ಯರ್ಥಿ ಅವರ ಪರವಾಗಿ ನಮ್ಮ ಚುನಾವಣೆ ನಡೆಯಲಿದೆ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, ನರೇಂದ್ರ ಮೋದಿಯವರೇ ನಮ್ಮ... Read more »

ಪ್ರೀತಂಗೌಡ ಮಾತು ಹುಡುಗಾಟಿಕೆಯ ಸಿಲ್ಲಿ ವಿಷಯ- ಸಿಎಂ

ಚಿಕ್ಕಮಗಳೂರು: ದೇವೇಗೌಡರ ಕುಟುಂಬ ಗೌಡರನ್ನ ಜಿಪಿಎ ಮಾಡಿಕೊಂಡಿದ್ದಾರಾ ಎಂಬ ಹಾಸನ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅವರು ಊಹೆ ಮಾಡ್ಕೊಂಡ್ರೆ ನಾನೇನು ಮಾಡಲಿ, ನಾವೇನು ಹೇಳಿಲ್ಲ. ಅವರ ಪ್ರತಿಕ್ರಿಯೆಗಳಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ, ಅದು ಹುಡುಗಾಟಿಕೆಯ ಸಿಲ್ಲಿ... Read more »

ಈ ಮಾಜಿ ಸ್ಪೀಕರ್ ಪೊಲೀಸ್ ಅಧಿಕಾರಿಗೆ ಬೆವರಿಳಿಸಿದ್ದು ಏಕೆ..?

ಮೊದಲ ಬಾರಿಗೆ ನಮ್ಮೆಲ್ಲರ ಸಹೋದರ ಪ್ರೀತಮ್ ಗೌಡ ಆಯ್ಕೆಯಾದ ಮೇಲೆ ಹಾಸನದಲ್ಲಿ ಜೆಡಿಎಸ್​ನವರು ಗೂಂಡಾರಾಜ್ಯ ಮಾಡ್ತಿದ್ದಾರೆ, ಎಸ್ಪಿ ಈ ಬಗ್ಗೆ ಉತ್ತರ ನೀಡಬೇಕು ಎಂದು ಮಾಜಿ ಸ್ಪೀಕರ್ ಕೆ. ಜಿ. ಬೋಪಯ್ಯ ಹೇಳಿದ್ದಾರೆ. ಪೊಲೀಸರಿಗೆ ಮಾನಮರ್ಯಾದೆ ಇದೆಯಾ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆ... Read more »

ವೇದಿಕೆ ಮೇಲೆಯೇ ಮುನಿಸು ಬಹಿರಂಗ : ಬಿಜೆಪಿ ಶಾಸಕ ಪ್ರೀತಮ್ ಗೌಡಗೆ ರೇವಣ್ಣ ತಿರುಗೇಟು

ಮೊದಲು ಹಕ್ಕು ಚ್ಯುತಿಬಗ್ಗೆ ಓದಿ ಕೊಂಡು ಬನ್ನಿ ಎಂದು ಬಿಜೆಪಿ ಶಾಸಕ ಪ್ರೀತಮ್​ ಗೌಡಗೆ ಲೋಕಪಯೋಗಿ ಸಚಿವ ರೇವಣ್ಣ ತಿರುಗೇಟು ನೀಡಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ವೇಳೆ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗೂ ಜೆಡಿಎಸ್ ಲೋಕಪಯೋಗಿ ಸಚಿವ... Read more »

ಪ್ರೀತಂಗೌಡಗೆ ಟಕ್ಕರ್ ಕೊಡಲು ರೆಡಿಯಾದ್ರಾ ಪ್ರಜ್ವಲ್ ರೇವಣ್ಣ..?

ಹಾಸನ: ಹೆಚ್.ಎಸ್.ಪ್ರಕಾಶ್ ನಿಧನದಿಂದ ತೆರವಾಗಿರುವ ಸ್ಥಾನ ಕಾಪಾಡಲು ಪ್ರಜ್ವಲ್ ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಪ್ರಜ್ವಲ್ ರೇವಣ್ಣ, ಸದ್ದಿಲ್ಲದೇ ಹಾಸನ ಉಸ್ತುವಾರಿಯನ್ನ ವಹಿಸಿಕೊಂಡ್ರಾ ಎಂಬ ಪ್ರಶ್ನೆ ಕಾಡಿದೆ. ಅಲ್ಲದೇ ಹಾಸನ ಕ್ಷೇತ್ರದ ಶಾಸಕ... Read more »

ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರೀತಂ ಗೌಡ ಕಣಕ್ಕೆ..!

ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಎಂಎಲ್ಎ ಪ್ರೀತಂ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇನ್ನು ಈ ಬಗ್ಗೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ಪ್ರೀತಂಗೌಡ,ಕ್ಷೇತ್ರದಲ್ಲಿ ನನ್ನಕಿಂತ ಹಿರಿಯರಾದ ಜಾವಗಲ್ ಶ್ರೀನಾಥ್ ಇದ್ದಾರೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ, ಆದರೆ ಅವರು... Read more »