ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವುದನ್ನ ಬಿಡುವಂತೆ ಹೇಳಿ- ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ರಾಜ್ಯದ ಕೊಡಗು ಗಡಿಯಲ್ಲಿರುವ ಕೇರಳದ ಕಣ್ಣೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು. ಇಂದು ಟ್ವೀಟ್ ಮಾಡಿದ ಅವರು, ಕೇರಳದ ಕಣ್ಣೂರಿನಲ್ಲಿ ಕೊರೊನಾ ಕೇಸ್... Read more »

ಸಿಎಎ, ಎನ್​ಆರ್​ಸಿ ವಿರೋಧಿಗಳ ಉದ್ದೇಶ ಜಗಜ್ಜಾಹೀರು.!

ಮೈಸೂರು: ಪಾಕಿಸ್ತಾನ​ ಪರವಾಗಿ ಜಿಂದಾಬದ್​ ಎಂದ ಅಮೂಲ್ಯ ಲಿಯೋನ್​ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ವೆಬ್​ ಪೋರ್ಟಲ್​ನ ಮಹೇಶ್ ವಿಕ್ರಂ ಹೆಗ್ಡೆ ಅವರನ್ನ ವಂದೇ ಮಾತರಂ ಹಾಡಿ ಎಂದು ಕಾಡಿದವರ ಅಸಲಿ ಮುಖ ಈಗ ಕಳಚಿ ಬಿದ್ದಿದೆ. ಪೌರತ್ವ... Read more »

ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಮಾಜಿ ಸಚಿವ ಹೆಚ್.​ಸಿ ಮಹದೇವಪ್ಪ.!

ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ದ ಮಾಜಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರು ತಮ್ಮ ಟ್ವಿಟರ್​ನಲ್ಲಿ ಇಂದು ಗುಡುಗಿದ್ದಾರೆ. ನಿನ್ನೆ ಸಂಸದ ಪ್ರತಾಪ್​ ಸಿಂಹ ಅವರು ಟ್ವಿಟರ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಹೊಗಳಿದ್ದರು. ಆತ್ಮೀಯ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ... Read more »

ಮಾಜಿ ಸಿಎಂ ಸಿದ್ದರಾಮಯ್ಯರನ್ನ ಹೊಗಳಿದ ಸಂಸದ ಪ್ರತಾಪ್​ ಸಿಂಹ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಫೇಸ್​​ಬುಕ್​ ಹಾಗೂ ಟ್ವೀಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದ್ದು,ಅವರನ್ನು ನೋಡಲು ಹೋಗಿದ್ದೆ. ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು... Read more »

ಕೆಲ ಅಧಿಕಾರಿಗಳು ಎಲ್ಲಾ ಪಕ್ಷದ ರಾಜಕಾರಣಿಗಳನ್ನು ಮೆಂಟೈನ್ ಮಾಡುತ್ತಿದ್ದಾರೆ

ಮೈಸೂರು: ಕೆಲ ಅಧಿಕಾರಿಗಳು ಎಲ್ಲಾ ಪಕ್ಷದ ರಾಜಕಾರಣಿಗಳನ್ನು ಮೆಂಟೈನ್ ಮಾಡುತ್ತಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು. ನಗರದಲ್ಲಿಂದು ಕೆ.ಡಿ.ಪಿ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಅಧಿಕಾರಿಗಳನ್ನು ಪಟ್ಟಿ ಮಾಡಿ ಬ್ಲಾಕ್ ಲಿಸ್ಟ್​ಗೆ ಸೇರಿಸಿ ಎಂದು ಪ್ರತಾಪ್​ ಸಿಂಹ ಅವರು... Read more »

ಕಾಂಗ್ರೆಸ್​​ ನಾಯಕರಂತೆ  ಸೋನಿಯಾ ಮುಂದೆ ಮಂಡಿಯೂರಿ ಮಾತನಾಡುವ ದಯನೀಯ ಸ್ಥಿತಿ ಬಿಜೆಪಿಗೆ ಬಂದಿಲ್ಲ

ಮೈಸೂರು: ಕಾಲಭೈರವೇಶ್ವರ ಜಾಗದಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಾಣ ಮಾಡ್ತಿನಿ ಅಂತಾರೆ. ಇದನ್ನು ನೋಡಿದ್ರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ ಮತ್ಸರ ಉಂಟಾಗಿರಬೇಕು ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ನೀವೂ... Read more »

ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ? – ಪ್ರತಾಪ್​ ಸಿಂಹ

ಬೆಂಗಳೂರು:  ಡಿ.ಕೆ. ಶಿವಕುಮಾರರೇ,ಯೇಸು ಪ್ರತಿಮೆ ಹಿಂದಿರುವ ಉದ್ದೇಶವೇನು? ಕನಕಪುರದ ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ? ಎಂದು ಸಂಸದ ಪ್ರತಾಪ್​ ಸಿಂಹ ಟ್ವೀಟ್​ ಮಾಡಿದ್ದಾರೆ. ಡಿ.ಕೆ. ಶಿವಕುಮಾರರೇ,ಯೇಸು ಪ್ರತಿಮೆ ಹಿಂದಿರುವ ಉದ್ದೇಶವೇನು? ಕನಕಪುರದ ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ? ಸಿದ್ಧಗಂಗಾ,ಸುತ್ತೂರಿನಂತೆ ಆದಿಚುಂಚನಗಿರಿಯನ್ನೂ ಬೆಳೆಸಿದ ಬಾಲಗಂಗಾಧರ ಶ್ರೀಗಳು... Read more »

ಆಸ್ಪತ್ರೆಗೆ ನುಗ್ಗಿದವರು ಸಿದ್ದರಾಮಯ್ಯನ ಮರಿ ಟಿಪ್ಪುಗಳು

ಮೈಸೂರು: ಕಾಂಗ್ರೆಸ್ ಪಕ್ಷ ಎಲ್ಲಿರುತ್ತದೆ ಅಲ್ಲಿ ನಿರುದ್ಯೋಗ, ಅನಕ್ಷರತೆ, ಬಡತನ ಇದ್ದೆ ಇರುತ್ತದೆ ಎಂದು ಕೊಡುಗು-ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರು ಇಂದು ಕಾಂಗ್ರೆಸ್ ಬಗ್ಗೆ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ಪ್ರತಿಭಟನೆಯಲ್ಲಿ ಪೊಲೀಸರು ಗೋಲಿಬಾರ್​ಗೆ ಎರಡು ಜೀವಹಾನಿಯಾಗಿದ್ದು. ಅಂದಿನ ದಿನ ಪ್ರತಿಭಟನೆ ಮಾಡುವ... Read more »

‘ರಾಜ್ಯದಲ್ಲಿ ಉದ್ವಿಗ್ನ ಸ್ಥಿತಿ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೆ ಕಾಂಗ್ರೆಸ್​​ ಕಾರಣ’

ಮೈಸೂರು: ಮಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಶುಕ್ರವಾರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯಾಗುತ್ತಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನೇರ... Read more »

ರಾಮಮಂದಿರ ತೀರ್ಪು ಹಿನ್ನೆಲೆ: ಪ್ರತಾಪ್​ ಸಿಂಹ ಟ್ವೀಟ್​.!

ಮೈಸೂರು: ಅಯೋಧ್ಯೆಯಲ್ಲಿರುವ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ನಿರ್ಧಾರವನ್ನು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ರಾಮಮಂದಿರ್ ನಿರ್ಮಿಸಲು ಹಾಗೂ ಮಸೀದಿ ನಿರ್ಮಾಣ ಮಾಡಲು ಪ್ರತ್ಯೇಕವಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿರುವುದು... Read more »

‘ಪ್ರತಾಪ್ ಸಿಂಹ ಬುದ್ದಿವಂತ ಅವನ ಜೊತೆ ಹುಷಾರಾಗಿ ಇರು’

ಮೈಸೂರು: ದಸರಾ ಅಂದರೆ ಅಂಬಾರಿ ಮೆರವಣಿಗೆ ಮಾತ್ರ ಅಂದುಕೊಂಡಿದ್ದೆ. ಅದೇನು ಮೆರವಣಿಗೆ ಮುಗಿಸಿ ಬಿಡಬಹುದು ಅಂತ ಊಹಿಸಿಕೊಂಡಿದ್ದೆ. ಆದರೆ, ಇಷ್ಟೊಂದು ಆಳವಾಗಿರುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಎಂದು ಮೈಸೂರು ಉಸ್ತವಾರಿ ಸಚಿವ ವಿ. ಸೋಮಣ್ಣ ಅವರು ಬುಧವಾರ ಹೇಳಿದರು. ನಗರದಲ್ಲಿಂದು ಮಾತನಾಡಿದ ವಿ.... Read more »

ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದು, ಮಹಾಪರಾಧದಂತೆ ಕಾಣುವುದು ಸಾಕು: ಸಂಸದ ಪ್ರತಾಪ್ ಸಿಂಹ

ಮೈಸೂರು: ಯುವದಸರಾದಲ್ಲಿ ಚಂದನ್ ಶೆಟ್ಟಿ ಲವ್ ಪ್ರಪೋಸ್ ವಿಚಾರದ ಬೆನ್ನಲೆಯಲ್ಲಿ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಚಂದನ್ ಶೆಟ್ಟಿ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ ಪ್ರತಾಪ್ ಸಿಂಹ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಾಕಲಾಗಿದ್ದ ಪೋಸ್ಟ್ ಈಗ ಡಿಲಿಟ್ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು... Read more »

ರಾಜ್ಯ ಬಿಜೆಪಿ ಸಂಸದರಿಗೆ ತರಾಟೆ, ಸಮಜಾಯಿಸಿ ಕೊಟ್ಟ ಕಮಲ ಮುಖಂಡರು

ಬೆಂಗಳೂರು: ಮೋದಿ ಕೊಡ್ತಿಲ್ಲ, ಇತ್ತ ಕಾಂಗ್ರೆಸ್‌ ನಾಯಕರು ಬಿಡ್ತಿಲ್ಲ. ಪರಿಹಾರ ಯಾವಾಗ ಸ್ವಾಮಿ ಅಂತ ಪಟ್ಟು ಹಿಡಿದು ಕೇಳ್ತಿದ್ದಾರೆ. ಆದರೆ, ಬಿಜೆಪಿ ಸಂಸದರು ಮಾತ್ರ ಒಂದೊಂದು ಹೇಳಿಕೆಯನ್ನು ಕೊಟ್ಟು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಅತ್ತ ಮೋದಿ ಕೊಡ್ತಿಲ್ಲ, ಇತ್ತ ಕಾಂಗ್ರೆಸ್ನೋರು ವಾಗ್ದಾಳಿ ನಿಲ್ಲಿಸ್ತಿಲ್ಲ. ಮಾಜಿ ಸಚಿವ... Read more »

ನಿನ್ನ ಕೆಣಕಿದರೆ ಆತನ ಮಣಿಸಲು ಹಿಂದೆ ಮುಂದೆ ನೋಡಬೇಡ – ಪ್ರತಾಪ್​ ಸಿಂಹ

ಮೈಸೂರು:  ಕೊಡಗಿನ ಸಮಸ್ತ ಜನರಿಗೆ ಕೈಲ್ ಪೊದ್ ಹಬ್ಬಕ್ಕೆ ವಿಶೇಷವಾದ ರೀತಿಯಲ್ಲಿ ಸಂಸದ ಪ್ರತಾಪ್​ ಸಿಂಹ ಶುಭಾಷಯವನ್ನು ತಿಳಿಸಿದ್ದಾರೆ. ಕೈಲ್ ಪೊದ್ ಹಬ್ಬದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಅವರು,  ಹುಲಿಯನ್ನೂ ಹಂದಿಯನ್ನೂ ಭೇಟೆಯಲ್ಲಿ ನೇರ ಸೆಣಸಲು ಹೋಗಬೇಡ. ತಂತ್ರದಿಂದ ಮಣಿಸು ಎಂದು ತಿಳಿಸಿದ್ದಾರೆ. ನೀನು... Read more »

ನನ್ನನ್ನು ಕ್ಷಮಿಸಿ ಬಿಡಿ – ಪ್ರತಾಪ್ ಸಿಂಹ

ಮೈಸೂರು: ನಾನು ನಿಮ್ಮ ಕುಟುಂಬದ ಬಗ್ಗೆ ಅವಮಾನಿಸಿದ್ದೆ ನನ್ನನ್ನು ಕ್ಷಮಿಸಿ ಎಂದು ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ಮೂಲಕ  ಪ್ರಕಾಶ್ ರಾಜ್ ಅವರನ್ನು ಕ್ಷಮೆಯಾಚಿಸಿದ್ದಾರೆ. ನಿಮ್ಮ ಕುಟುಂಬದ ಬಗ್ಗೆ  ಅವಹೇಳನ ಮಾಡಿ ಪೋಸ್ಟ್ ಮಾಡಿದ್ದೆ, ಈಗ ನನ್ನ ತಪ್ಪಿನ ಅರ್ಥವಾಗಿದೆ. ... Read more »

ರಾಜ್ಯದ ಪ್ರವಾಹ ಪರಿಸ್ಥಿತಿಗೆ ಬಿಜೆಪಿ ಮಾಡ್ತು ಭರ್ಜರಿ ಪ್ಲಾನ್​!

ಬೆಂಗಳೂರು: ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ರಾಜ್ಯದ ಕಮಲ ಪಡೆ ನಾಯಕರು ನಾಲ್ಕು ತಂಡಗಳನ್ನು ರಚನೆ ಮಾಡಿದೆ. ತಂಡ ಒಂದು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ನೇತೃತ್ವದ ತಂಡದಿಂದ ಬೆಳಗಾವಿ, ಚಿಕ್ಕೋಡಿ ಬಾಗಲಕೋಟೆ ಜಿಲ್ಲೆಗಳ... Read more »