ಕ್ಯಾಪ್ಟನ್​ ಕೊಹ್ಲಿ ಸ್ಪಿರಿಟ್​ ಆಪ್ ಕ್ರಿಕೆಟ್​ ಪ್ರಶಸ್ತಿಗೆ ಭಾಜನ.!

ನವದೆಹಲಿ: 2017, 18ರಲ್ಲಿ ವರ್ಷದ ಕ್ರಿಕೆಟಿಗನಾಗಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಈ ಬಾರಿ ಸ್ಪಿರಿಟ್​ ಆಪ್ ಕ್ರಿಕೆಟ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಯಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧ ಶಿಕ್ಷೆಯನ್ನು ಎದುರಿಸಿರುದ್ದ ಸ್ಟೀವ್ ಸ್ಮಿತ್, 2019 ಏಕದಿನ ವಿಶ್ವಕಪ್ ವೇಳೆಯಲ್ಲಿ... Read more »

ಶೋಯೇಬ್​ ಮಲಿಕ್​ನ ತರಾಟೆಗೆ ತೆಗೆದುಕೊಂಡ ಕ್ರಿಕೆಟ್​ ಅಭಿಮಾನಿಗಳು

ಬೆಂಗಳೂರು: ಟೀಮ್ ಇಂಡಿಯಾದ ಮಿಸ್ಟರ್​ ಕೂಲ್ ಧೋನಿಯನ್ನ ಅವಮಾನ ಮಾಡಲು ಹೋಗಿ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್​ ಇನ್ನಿಲ್ಲದಂತೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಕ್ರಿಸ್ಮಸ್​​ಗೆ ಶುಭಕೋರುವ ನೆಪದಲ್ಲಿ ಧೋನಿ ತಲೆ ತಗ್ಗಿಸಿ ನಿಂತಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಮಲಿಕ್ ಟ್ವೀಟ್​ಗೆ ಉತ್ತರಿಸಿರುವ ಭಾರತೀಯ ಅಭಿಮಾನಿಗಳು... Read more »

ಹಿಂದೂ ಎಂಬ ಕಾರಣಕ್ಕೆ ಈ ಆಟಗಾರನನ್ನು ತಂಡದಲ್ಲಿ ದೂರ ಇಟ್ಟರು – ಶೋಯೆಬ್​ ಅಖ್ತರ್​

ಇಸ್ಲಾಮಾಬಾದ್​: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ತಮ್ಮ ತಂಡದ ಆಟಗಾರ ದಾನಿಶ್​ ಕನೇರಿಯಾ ಕೆಲವು ಪಾಕಿಸ್ತಾನಿ ಕ್ರಿಕೆಟಿಗರ ಕೈಯಲ್ಲಿ ತಾರತಮ್ಯವನ್ನು ಎದುರಿಸಿತ್ತಿದ್ದರು ಎಂದು ಹೇಳಿದ್ದಾರೆ. ದಾನಿಶ್ ಕನೇರಿಯಾ ಅವರು ಹಿಂದೂ ಆಗಿರುವುದರಿಂದ ಅವರೊಂದಿಗೆ ಊಟ ಮಾಡಲು ಸಹ ಹಿಂಜರಿಯುತ್ತಿದ್ದರು. ಅಲ್ಲದೇ, ಬೇರೆ... Read more »

ಅಭಿಮಾನಿಗಳಿಂದ ಟ್ರೋಲ್ ಆದ ಪಾಕ್ ಬ್ಯಾಟ್ಸ್​ ಮನ್

ಪಾಕ್ ತಂಡದ ಅನುಭವಿ ಆಟಗಾರ ಉಮರ್ ಅಕ್ಮಲ್ ತಮಗೆ ಬೇಡವಾದ ದಾಖಲೆಯೊಂದನ್ನು ಬರೆದಿದ್ದಾರೆ. ತವರಿನಲ್ಲಿ ಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅವರು ತಮಗೆ ಬೇಡವಾದ ದಾಖಲೆ ಬರೆದು ನಗೆಪಾಟಲಿಕ್ಕೀಡಾಗಿದ್ದಾರೆ. ಮೊನ್ನೆ ಲಾಹೋರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ 64 ರನ್​ಗಳ ಭರ್ಜರಿ... Read more »