ಹಸಿರ ದೃಶ್ಯ ವೈಭವದ ಸೊಬಗು, ಊಟಿ ಪ್ರವಾಸದ ಮೆರೆಗು

ಮಧು ಜುಂಬನಕ್ಕೆ ಪ್ರಶಾಂತ ಸ್ಥಳ, ಪ್ರೇಮಿಗಳ ಪಾಲಿಗಂತೂ ಸ್ವರ್ಗ ಸಮಾನ. ಬೆಟ್ಟ, ಬಯಲು, ಹಸಿರು ಕಾನನದ ಸಿರಿ. ಅಬ್ಬಾ ನೋಡುತ್ತಾ ಹೋದ ಹಾಗೇ ಮನಮೋಹಕಗೊಳಿಸುತ್ತೆ. ರಮಣೀಯ ಪ್ರಕೃತಿಯ ಸೌಂದರ್ಯ ರಾಶಿ ಎಂತವರನ್ನಾದರೂ ಇಲ್ಲಿ ಅಕರ್ಷಿಸುತ್ತೆ. ಅಂತ ಸ್ಥಳವೇ ತಮಿಳುನಾಡಿನ ಪ್ರವಾಸಿ ತಾಣ ಊಟಿ. ಆ... Read more »