ಡಿಸಿಎಂ ಸಮ್ಮುಖದಲ್ಲೇ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಸಂಸದ ರಮೇಶ್ ಜಿಗಜಿಣಗಿ

ವಿಜಯಪುರ: ಅಧಿಕಾರಿಗಳ ವಿರುದ್ಧ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು ಅಸಭ್ಯ ಪದ ಬಳಕೆ ಮಾಡಿ ಆಕ್ರೋಶ ಹೊರಹಾಕಿದ ಘಟನೆ ಸೋಮವಾರ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿಂದು ಡಿಸಿಎಂ ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ... Read more »

ಮೂವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ…!

ಹುಬ್ಬಳ್ಳಿ: ನಗರದ ವಿವಿಧ ಬಟ್ಟೆ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಗಂಗಾವತಿ ಸಿಲ್ಕ್ ಪ್ಯಾಲೇಸ್ ಹಾಗೂ ಎಸ್.ಟಿ. ಭಂಡಾರಿ ಸೇರಿದಂತೆ ನಗರದ ನಲವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾ ಹಾಗೂ ಹುಬ್ಬಳ್ಳಿ ವಿಭಾಗದ ಆರವತ್ತಕ್ಕೂ ಹೆಚ್ಚು ಕಡೆಗಳಲ್ಲಿ... Read more »

ನಾನು 10 ಬಾಟಲ್ ಕುಡಿದಿದ್ದೀನಿ. ಏನಿವಾಗ..!?

ತುಮಕೂರು:  ಕರ್ತವ್ಯನಿರತ ಎಎಸ್ಐ ಅಧಿಕಾರಿಯೊಬ್ಬರು ನಡುರಸ್ತೆಯಲ್ಲೇ ಆಲ್ಕೋಹಾಲ್ ಪರೀಕ್ಷೆಗೊಳಗಾಗಿ ಮುಜುಗರಕ್ಕಿಡಾದ ಘಟನೆ ನಡೆದಿದೆ. ತುಮಕೂರು ಸಂಚಾರಿ ಠಾಣೆಯ ಎಎಸ್ಐ ಕಾಂತರಾಜು ಆಲ್ಕೋಹಾಲ್ ಪರೀಕ್ಷೆಗೊಳಗಾದವರು. ಮಧ್ಯಾಹ್ನ ಬೈಕ್ ಸವಾರರನ್ನು ತಡೆದು ಎಷ್ಟು ಕುಡಿದಿದ್ಯಾ ಎಂದು ಸುಮ್ಮನೆ ಮಾಡುತಿದ್ರಂತೆ ಎಎಸ್ಐ ಕಾಂತರಾಜು. ಅದೇ ರೀತಿ ಚಿಕನವಜ್ರ ಗ್ರಾಮದ ಲೋಕೇಶ್... Read more »

ರಜಾ ದಿನದಲ್ಲೂ ಅಧಿಕಾರಿಗಳು ನೀಡಿದ್ರು ಖಡಕ್​ ಸೂಚನೆ..!

ಬೆಂಗಳೂರು: ಹಬ್ಬ ಬಂದರೆ ಸಾಕು ಸಿಲಿಕಾನ್ ಸಿಟಿ ಸಂಪೂರ್ಣ ಕಸಮಯವಾಗುತ್ತೆ. ಹಬ್ಬದ ವಸ್ತುಗಳನ್ನ ಮಾರಾಟ ಮಾಡಲು ಬಂದವರು, ಎಲ್ಲೆಂದ್ರಲ್ಲಿ ಕಸ ಬಿಟ್ಟು ಹೋಗೋದ್ರಿಂದ ಸಮಸ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಹಬ್ಬದ ದಿನದಲ್ಲೂ ಪೌರಕಾರ್ಮಿಕರಿಂದ ಕಸ ಎತ್ತಿಸಲು ಪಾಲಿಕೆ ಮುಂದಾಗಿದ್ದು, ಇದೀಗ ಸ್ವಲ್ಪ ಮಟ್ಟಿಗೆ ಕಸದ... Read more »

ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಹಿರಿಯ ಆರೋಗ್ಯಾಧಿಕಾರಿ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯ ಟಿ.ಹೆಚ್.ಓ ಆಫೀಸಿನಲ್ಲಿ ಹಿರಿಯ ಆರೋಗ್ಯ ಸಹಾಯಕ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ. ಹಿರಿಯ ಆರೋಗ್ಯ ಅಧಿಕಾರಿ ವಿಜಯಪ್ರಸಾದ್, ಎಫ್‌ಡಿಸಿ ಬಸವರಾಜ್ ಎಂಬುವರ ಮೇಲೆ ದೌರ್ಜನ್ಯವೆಸಗಿದ್ದು, ಗಲಾಟೆಯ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಚೇರಿಯಲ್ಲಿ ಬಸವರಾಜ್ ಎಂಬುವರನ್ನ ಎಳೆದಾಡಿ... Read more »

ಮಹಿಳಾ ಪೊಲೀಸ್ ಅಧಿಕಾರಿಯ ಕಾಲರ್ ಎಳೆದು ಹೊಡೆದ ಬಿಜೆಪಿ ಮುಖಂಡ

ಬೇಕಾಬಿಟ್ಟಿ ವಾಹನ ಓಡಿಸುತ್ತಿದ್ದ ಬೈಕ್ ತಡೆದಿದ್ದಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಸಮವಸ್ತ್ರದ ಕಾಲರ್ ಹಿಡಿದೆಳೆದಾಡಿದ್ದೂ ಅಲ್ಲದೇ ಅವರ ಮೇಲೆ ಬಿಜೆಪಿ ಮುಖಂಡನೊಬ್ಬ ಹಲ್ಲೆ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ. ಭೂಪಾಲ್ ನಿಂದ 275 ಕಿಮೀ ದೂರದಲ್ಲಿರುವ ತಿಕಂಗರ್ ಜಿಲ್ಲೆಯಲ್ಲಿ... Read more »