ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ : ಸಿದ್ದರಾಮಯ್ಯ

ದೇಶದಲ್ಲಿ ಸುಮಾರು 150 ಸೀಟುಗಳು ಕಾಂಗ್ರೆಸ್ ಗೆ ಬರುತ್ತವೆ. ಮೈತ್ರಿಕೂಟ ಸೇರಿ 300 ಸ್ಥಾನಗಳು ಬರುವ ನಿರೀಕ್ಷೆಯಿದೆ. ರಾಹುಲ್ ಗಾಂಧಿಯೇ ನಮ್ಮ ಮುಂದಿನ ಪ್ರಧಾನಿ, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸೀಟು ಮೈತ್ರಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೇ ನೀಡಿದರು.... Read more »