ಟ್ರಂಪ್ ರಕ್ಷಣೆಗೆ ಅತ್ಯಾಧುನಿಕ ಡಿಆರ್‌‌ಡಿಓ ಸಾಧನ ಬಳಕೆ

ನವದೆಹಲಿ: ಉಗ್ರರು ಭಾರತದ ವಿರುದ್ಧ ಬಳಸುವ ಡ್ರೋನ್‌‌ಗಳನ್ನು ಹೊಡೆದುರುಳಿಸುವ ಆಂಟಿ ಡ್ರೋನ್ ಸಾಧನವನ್ನು ಡಿಆರ್‌‌ಡಿಓ  ಅಭಿವೃದ್ಧಿ ಪಡಿಸಿದೆ. ಇದನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ನೀಡುವ ಸಂದರ್ಭ ಅವರ ರಕ್ಷಣೆಗಾಗಿ ಭಾರತೀಯ ಸೇನೆ ಬಳಸಲಿದೆ. ಈಗಾಗಲೇ ಭಾರತೀಯ ವಾಯು ಸೇನೆ, ಭೂಸೇನೆ, ನೌಕಾದಳ, ಅರೆಸೇನಾ... Read more »

ಮೊದಲ ಬಾರಿಗೆ ಅಮಿತ್ ಶಾ – ಕೇಜ್ರಿವಾಲ್ ಭೇಟಿ , ನಂತರ ನಾಯಕರು ಹೇಳಿದ್ದೇನು..?

ದೆಹಲಿ:  ಪ್ರಮಾಣವಚನ ಸಂದರ್ಭದಲ್ಲಿ ದೆಹಲಿ ಅಭಿವೃದ್ಧಿಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಬೇಕು ಅಂತ ಹೇಳಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಸುಮಾರು 20 ನಿಮಿಷ ಕಾಲ ಚರ್ಚಿಸಿದ್ದಾರೆ. ಈ ಮೊದಲು... Read more »

‘ಡೊನಾಲ್ಡ್​​ ಟ್ರಂಪ್​ಗೆ ಭಾರತವು ಸ್ಮರಣೀಯ ಸ್ವಾಗತ ನೀಡಲಿದೆ’ – ಪ್ರಧಾನಿ ಮೋದಿ

ನವದೆಹಲಿ: ಫೆಬ್ರವರಿ 24 ಮತ್ತು 25ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ತುಂಬಾ ಸಂತೋಷಕರವಾದುದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಟ್ವಿಟ್​ ಮಾಡುವ ಮೂಲಕ ತಿಳಿಸಿದ್ದಾರೆ. ಭಾರತವು ನಮ್ಮ ಗೌರವಾನ್ವಿತ ಅತಿಥಿಗಳಿಗೆ ಸ್ಮರಣೀಯ ಸ್ವಾಗತವನ್ನು ನೀಡುತ್ತದೆ. ಈ... Read more »

ಮದುವೆ ಬೇಕಾದ್ರೆ ಆಮೇಲೇ ಆಗ್ಬಹುದು, ವೋಟ್ ಹಾಕೋಕೆ ಆಗುತ್ತಾ – ಮಧುಮಗ

ದೆಹಲಿ: ಇಂದು ವೋಟಿಂಗ್ ತುಂಬಾ ನಿರಸವಾಗಿತ್ತು. ಯಾಕೊ ವೋಟ್‌ ಮಾಡಲು ರಾಷ್ಟ್ರ ರಾಜಧಾನಿಯ ಹೆಚ್ಚಿನ ಸಂಖ್ಯೆಯ ಮತದಾರರು ಉತ್ಸಾಹ ತೊರಲಿಲ್ಲ. ಆದ್ರೂ ಗಣ್ಯರು, ರಾಜಕೀಯ ನಾಯಕರು ಮತಹಾಕಿದ್ದಾರೆ. ಕೆಲವು ವಿಶೇಷತೆಗಳೂ ನಡೆದಿವೆ. ದೆಹಲಿ ಎಲೆಕ್ಷನ್ ವೋಟಿಂಗ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಷ್ಟ್ರರಾಜಧಾನಿಯಲ್ಲಿ... Read more »

ಗರ್ಭಪಾತಕ್ಕೆ ಅನುಮತಿ ಮಿತಿ ಹೆಚ್ಚಳ?

 ನವದೆಹಲಿ: ದೇಶದಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವ ಮಿತಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ಕಾಯ್ದೆ -1971ಕ್ಕೆ ತಿದ್ದುಪಡಿ ತರಲು ಹಾಗೂ ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ತಿದ್ದುಪಡಿ ಮಸೂದೆ, 2020ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶದಲ್ಲಿ ಪ್ರಸ್ತುತ 20 ವಾರಗಳವರೆಗೆ... Read more »

ಭಾರತ್ ಬಂದ್:​ ಯಾವ ರಾಜ್ಯಗಳಲ್ಲಿ ಹೇಗಿತ್ತು ಬಂದ್​ ಬಿಸಿ.?

ಬೆಂಗಳೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನ ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ನೀಡಿದ್ವು. ಬ್ಯಾಂಕಿಂಗ್ ವಲಯ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದರೆ, ಭಾರತ್ ಬಂದ್‌ ಬಹುತೇಕ ಮುಷ್ಕರಕ್ಕೆ ಸೀಮಿತಾಯ್ತು.... Read more »

‘ದೆಹಲಿಯ ಭಯೋತ್ಪಾದಕ ಸಂಚುಗಳಿಗೆ ಸೊಲೈಮಾನಿ ಕಾರಣ’ – ಡೊನಾಲ್ಡ್​ ಟ್ರಂಪ್

ಲಾಸ್ ಎಂಜಲೀಸ್: ಅಮೆರಿಕಾ ದಾಳಿಯಲ್ಲಿ ಇರಾನ್ ಸೇನಾಧಿಕಾರಿ ಹತ್ಯೆ ಹಲವು ರಾಷ್ಟ್ರಗಳಲ್ಲಿ ಆತಂಕದ ವಾತಾರಣದ ಸೃಷ್ಟಿಸಿದ್ದರೆ, ಮತ್ತೆ ಕೆಲವು ದೇಶಗಳ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಲಿದೆ. ಅಂತಹ ರಾಷ್ಟ್ರಗಳಲ್ಲಿ ಭಾರತವೂ ಒಂದು. ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆ ಸಮರ್ಥಿಸಿಕೊಂಡಿರೋ ಅಮೆರಿಕಾ... Read more »

ನಿತ್ಯಾನಂದನಿಗೆ ಬಿಗ್​ ಶಾಕ್​…!

ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪ ಹೊತ್ತು ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನ ನಿತ್ಯಾನಂದನ ಪಾಸ್‌ಪೋರ್ಟ್‌ ರದ್ದು ಮಾಡಲಾಗಿದೆ. ಹೊಸದಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲಾಗಿದೆ. 2008ರ ಅಕ್ಟೋಬರ್‌ನಲ್ಲಿ ನಿತ್ಯಾನಂದಗೆ ಪಾಸ್‌ಪೋರ್ಟ್‌ ನೀಡಲಾಗಿತ್ತು. ಹತ್ತು ವರ್ಷಗಳ ಅವಧಿಯ ಈ ಪಾಸ್‌ಪೋರ್ಟ್‌ 2018ರ ಸೆಪ್ಟೆಂಬರ್‌ಗೆ... Read more »

ಡಿಕೆಶಿಗೆ ಜೈಲಿನಲ್ಲಿ ಕೋರ್ಟ್‌ ಆದೇಶದಂತೆ ಈ ಸೌಲಭ್ಯಗಳು ಸಿಗುತ್ತವೆ..?

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲು ಪಾಲಾಗಿರುವ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್‌ಗೆ ಯಾವುದೇ ರಿಲೀಫ್‌ ಸಿಗಲಿಲ್ಲ. ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್ ಎರಡರಲ್ಲೂ ಹಿನ್ನಡೆಯಾಗಿದೆ. ಇದರಿಂದ ಡಿಕೆಶಿಗೆ ಸದ್ಯಕ್ಕೆ ರಿಲೀಫ್ ಇಲ್ಲದಂತಾಗಿದೆ. ಇಂದಿಗೆ ನ್ಯಾಯಾಂಗ ಬಂಧನ... Read more »

ಹೇಳಿಕೆ ಹಿಂಪಡೆದ ಕೇಂದ್ರ ಕಾನೂನು ಸಚಿವ

ನವದೆಹಲಿ: ಆರ್ಥಿಕ ಕುಸಿತಕ್ಕೆ ಸಂಬಂಧಿಸಿದ್ದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇದೀಗ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಅಕ್ಟೋಬರ್ 2ರಂದು ತೆರೆಕಂಡ ಜೋಕರ್, ವಾರ್ ಮತ್ತು ಸೈರಾ ನರಸಿಂಹ ರೆಡ್ಡಿ ಈ ಮೂರು ಸಿನಿಮಾಗಳು ಒಂದೇ ದಿನ 120 ಕೋಟಿ ಗಳಿಸಿವೆ.... Read more »

ಭಾರತ ಸರ್ವಾಧಿಕಾರಿ ಧೋರಣೆಯತ್ತ ಸಾಗುತ್ತಿದೆ – ರಾಹುಲ್ ಗಾಂಧಿ

ಕೇರಳ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ- 766ರಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿದ್ದನ್ನು ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರು ಶುಕ್ರವಾರ ಬೆಂಬಲ ಸೂಚಿಸಿದ್ದಾರೆ. ವಯನಾಡಿನಲ್ಲಿ ಬೆಂಬಲ ಸೂಚಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್... Read more »

ಮಾಜಿ ಸಚಿವ ಡಿ .ಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ..!

ನವದೆಹಲಿ: ಮಾಜಿ ಸಚಿವ ಡಿ .ಕೆ ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ವೈದ್ಯರು ಅವರನ್ನು ತಪಾಸಣೆ ನಡೆಸುತ್ತಿದ್ದಾರೆ. ಆರ್‌ಎಂಎಲ್‌  ಆಸ್ಪತ್ರೆ ಇಂದ ವೈದ್ಯರು ಆಗಮನವಾಗಿದ್ದು, ಡಿ .ಕೆ ಶಿವಕುಮಾರ್ ಅವರ ಬಿಪಿ ಹೈ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ನಿನ್ನೆ ಪುತ್ರಿಗೆ ಇಡಿ ಅಧಿಕಾರಿಗಳು ನೋಟಿಸ್​... Read more »

ಉಗ್ರರ ಹೇಡಿ ಕೃತ್ಯಕ್ಕೆ ದೇಶಾದ್ಯಂತ ಭಾರೀ ಆಕ್ರೋಶ

ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 42ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಚರ್ಚಿಸಲು ಭದ್ರತೆ ಕುರಿತ ಸಂಪುಟ ಸಮಿತಿ ನಾಳೆ ಮಹತ್ವದ ಸಭೆ ನಡೆಸಲಿದೆ. ಗುರುವಾರ ಅಪರಾಹ್ನ ಪುಲ್ವಾಮಾ ಜಿಲ್ಲೆಯಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‌ಪಿಎಫ್‌ ಯೋಧರ... Read more »

ರೈಲು ದುರಂತ : 6 ಪ್ರಯಾಣಿಕರ ಸಾವು

ಸಹದೈ ಬುಜುರ್ಗ್‌ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ 3:58ಕ್ಕೆ ರೈಲು ಹಳಿ ತಪ್ಪಿ ದುರಂತ ಸಂಭವಿಸಿದೆ. ಅಪಘಾತ ನಡೆಯುವ ಸಮಯದಲ್ಲಿ ರೈಲು ಪೂರ್ಣ ವೇಗದಲ್ಲಿ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ರೈಲು ಪೂರ್ಣ ವೇಗದಲ್ಲಿ ಸಾಗುತ್ತಿತ್ತು ಎಂದು ತಿಳಿದುಬಂದಿದೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸೀಮಾಂಚಲ್‌ ಎಕ್ಸ್‌ಪ್ರೆಸ್‌... Read more »

ಅಚ್ಚರಿ ಆದರೂ ಇದು ಸತ್ಯ: ನಿದ್ರೆ ಮಾಡಿದ್ರೆ ಈ ಮಗು ಸಾವನ್ನಪ್ಪುತ್ತದೆ

ನವದೆಹಲಿ: 6 ತಿಂಗಳಿನ ಮಗುವೊಂದು ಸಿಂಡ್ರೋಮ್ ಅನ್ನೋ ಕಾಯಿಲೆಯಿಂದ ಬಳಲುತ್ತಿರೋ ಪ್ರಕರಣ ಬೆಳಕಿಗೆ ಬಂದಿದೆ. ಸಿಂಡ್ರೋಮ್ ಕಾಯಿಲೆ ಬಹಳ ಅಪರೂಪವಾಗಿ ಬರೋ ಕಾಯಿಲೆಯಾಗಿದ್ದು, ಸ್ವಯಂಚಾಲಿತ ಉಸಿರಾಡಲು ಬಾಲಕನಿಗೆ ವೈದ್ಯರು ಅವಕಾಶ ಮಾಡಿಕೊಟ್ಟಿದ್ದಾರೆ. ಮಗು ಜನಿಸಿದಾಗ ಎಲ್ಲರಂತೆಯೇ ನಿದ್ರಿಸುತ್ತಿತ್ತು. ಆದರೆ ದಿನ ಕಳೆದಂತೆ ಆಳವಾದ ನಿದ್ರೆಗೆ ಜಾರುತ್ತಿತ್ತು.... Read more »

ದೇಶಕ್ಕೆ ವಂಚಿಸಿದವರನ್ನು ಸುಮ್ಮನೆ ಬಿಡಲ್ಲ : ಮೋದಿ ಟಾಂಗ್

ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದ್ದು, ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕೇವಲ ಇಬ್ಬರು ಸದಸ್ಯರನ್ನು ಹೊಂದುವ ಮೂಲಕ ಪ್ರಚಲಿತವಾಗಿದ್ದ ಬಿಜೆಪಿ ಇಂದು ವಿಶ್ವವೇ ಗುರುತಿಸುವ ಮಟ್ಟಿಗೆ ಬೆಳೆದಿದೆ. ಕಾರ್ಯಕರ್ತರಿಂದ ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ.... Read more »