‘ಭಾರತಕ್ಕಾಗಿ ದಯವಿಟ್ಟು ಲಡಾಖ್​​ನ ಸ್ಥಳೀಯರ ಮಾತುಗಳನ್ನು ಕೇಳಿ’ – ರಾಹುಲ್​ ಗಾಂಧಿ

ನವದೆಹಲಿ: ಲಡಾಖ್‍ನಲ್ಲಿ ಇರುವ ಸ್ಥಳೀಯರು ಚೀನಾದ ಒಳನುಸುಳುವಿಕೆ ವಿರುದ್ಧ ಮಾತನಾಡಿದ್ದು, ನಮ್ಮ ಮಾತುಗಳನ್ನು ಆಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರುತ್ತಿದ್ದಾರೆ. ಅವರ ಎಚ್ಚರಿಕೆಯನ್ನು ಕಡೆಗಣಿಸಿದರೆ ದೊಡ್ಡ ಪ್ರಮಾಣದ ಬೆಲೆ ತೆರಬೇಕಾದಿತು ಎಂದು ಕಾಂಗ್ರೆಸ್‍ ನಾಯಕ ರಾಹುಲ್‍ ಗಾಂಧಿ ಅವರು ಶನಿವಾರ ಟ್ವಿಟ್​ ಮಾಡಿದ್ದಾರೆ. Patriotic... Read more »

80 ಕೋಟಿ ಜನರಿಗೆ ನವೆಂಬರ್​​ ತಿಂಗಳವರೆಗೆ ಉಚಿತ ಅಕ್ಕಿ-ಬೇಳೆ ವಿತರಣೆ – ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ: 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ನವೆಂಬರ್‌ವರೆಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲೇ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ... Read more »

ಜುಲೈ 15 ರೊಳಗೆ ಸಿಬಿಎಸ್‌ಇ ಮಂಡಳಿ ಪರೀಕ್ಷೆಯ ಫಲಿತಾಂಶ

ನವದೆಹಲಿ: 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಿಗೆ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಅಂಕ ನೀಡುವ ಸಿಬಿಎಸ್ಇ (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) ಯೋಜನೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳು... Read more »

ದೇಶದಲ್ಲಿ ನಿಲ್ಲದ ಕೋವಿಡ್​ 19 ಆರ್ಭಟ ಒಂದೇ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

ನವದೆಹಲಿ: ದೇಶದಲ್ಲಿ ಮಾಹಾಮಾರಿ ಕೋವಿಡ್​ 19 ಸೋಂಕು ದಿನದಿನೇ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ 15,968 ಮಂದಿಗೆ ಕೊರೊನಾ ವೈರಸ್​ ಆವರಿಸಿಕೊಂಡಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,561,83ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ. ಕಳೆದ... Read more »

ಕೋವಿಡ್​ 19: ದೇಶದ್ಯಾಂತ 14,821 ಹೊಸ ಕೇಸ್​​ಗಳು ಪತ್ತೆ, 445 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಹೊಸದಾಗಿ 14,821 ಕೋವಿಡ್​-19 ಪ್ರಕರಣಗಳು ದಾಖಲಾಗಿದೆ. ಈ ವೈರಸ್​​ ಸೋಂಕಿನಿಂದ 445 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 13,699ಕ್ಕೆ ಏರಿಕೆ ಆಗಿದೆ. ಸತತ 11ನೇ ದಿನವೂ 10,000ಕ್ಕಿಂತ ಹೆಚ್ಚು ಹೊಸ ಕೋವಿಡ್​ 19 ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ... Read more »

ಕೋವಿಡ್​-19 ನಡುವೆ ತೈಲ ಬೆಲೆ ಏರಿಕೆ, ವಾಹನ ಸವಾರರು ಕಂಗಾಲು

ಬೆಂಗಳೂರು: ದೇಶದ್ಯಾಂತ ಕೋವಿಡ್​ 19 ದಿನದಿಂದದಿನಕ್ಕೆ ಏರಿಕೆ ಅಗುತ್ತಲೇಯಿದ್ದು ಇದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ ಇದರ ಮಧ್ಯೆ ವಾಹನ ಚಾಲಕರಿಗೆ ತೈಲ ಬೆಲೆ ಏರಿಕೆ ಹೆಚ್ಚಾಗಿ ಗ್ರಾಹಕರಿಗೆ ನೋವಿನ ಮೇಲೆ ಬರೆ ಎಳೆದಂತೆ ಆಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80.91... Read more »

‘ಕೊರೊನಾ ಬಿಕ್ಕಟ್ಟು ಸ್ವಾವಲಂಬಿಯಾಗಿರಬೇಕೆಂಬ ಪಾಠವನ್ನು ಕಲಿಸಿದೆ’- ಪಿಎಂ ಮೋದಿ

ನವದೆಹಲಿ: ವಿದೇಶಿ ವಸ್ತುಗಳ ಆಮದು ನಿಲ್ಲಿಸಿ ಸ್ವಾವಲಂಬಿ ಆಗುವ ಮೂಲಕ ಕೋವಿಡ್​-19 ವೈರಸ್ ಬಿಕ್ಕಟನ್ನು ಭಾರತ ಅವಕಾಶವನ್ನಾಗಿ ಪರಿವರ್ತಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. ಭಾರತದ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿದ ಬಳಿಕ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು,... Read more »

ಕೋವಿಡ್​ 19 ಎಫೆಕ್ಟ್​​: ಭಾರತದ ಜಿಂಬಾಬ್ವೆ​ ಪ್ರವಾಸ ರದ್ದು

ನವದೆಹಲಿ: ಕೋವಿಡ್​-19 ಸಮಸ್ಯೆಯಿಂದಾಗಿ ಭಾರತ ತಂಡವು ಆಗಸ್ಟ್​ನಲ್ಲಿ ಜಿಂಬಾಬ್ವೆ ಪ್ರವಾಸ ಮಾಡಬೇಕಿತ್ತು ಆದರೆ ಈಗ ಈ ಪ್ರವಾಸವನ್ನು ಬಿಸಿಸಿಐ ಶುಕ್ರವಾರ ರದ್ದುಗೊಳಿಸಿದೆ. ಕ್ರಿಕೆಟಿಗರು ಅಭ್ಯಾಸ ಆರಂಭಿಸಲು ಸಹ ಅವಕಾಶ ನೀಡಿಲ್ಲ. ಸದ್ಯ ಕೋವಿಡ್ -19ರ ಸಮಸ್ಯೆಯಿಂದ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ಮತ್ತು ಜಿಂಬಾಬ್ವೆಗೆ... Read more »

‘ಕೋವಿಡ್​-19 ಸಮರ್ಥವಾಗಿ ನಿರ್ವಹಿಸಿದ ಕರ್ನಾಟಕಕ್ಕೆ ಧನ್ಯವಾದ’ – ಪಿಎಂ ಮೋದಿ

ನವದೆಹಲಿ: ಪ್ರಪಂಚ ಎರಡು ವಿಶ್ವಯುದ್ದಗಳ ಬಳಿಕ ಮತ್ತೊಂದು ಬಹುದೊಡ್ಡ ಯುದ್ದ ಎದುರಿಸತ್ತಿದೆ, ಈ ಸಂದರ್ಭದಲ್ಲಿ ಕೊರೊನಾವನ್ನು ಸಮರ್ಥವಾಗಿ ನಿರ್ವಹಿಸಿದ ಕರ್ನಾಟಕಕ್ಕೆ ಧನ್ಯವಾದ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 25ನೇ ಸಂಸ್ಥಾಪನಾ ದಿನಾಚರಣೆ ಮತ್ತು ರಜತ... Read more »

ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​ ಆರ್ಥಿಕ ಪ್ಯಾಕೇಜ್​​ನ ಹೈಲೆಟ್ಸ್​

ನವದೆಹಲಿ: ಕೊರೊನಾ ವೈರಸ್​ನಿಂದಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದ್ದು, ದೇಶದಲ್ಲೆ ಲಾಕ್​ಡೌನ್ ಘೋಷಣೆ ಮಾಡಿರುವ ಈ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಗೆ ಬೂಸ್ಟ್​​ ನೀಡುವ ಸಲುವಾಗಿ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ ಘೋಷಿಸಿದ್ದಾರೆ. ಈ ಸಂಬಂಧವಾಗಿ ಭಾನುವಾರ ಐದನೇ... Read more »

ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ದಿನದ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

ನವದೆಹಲಿ: ಕೊರೊನಾ ವೈರಸ್​ನಿಂದಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದ್ದು, ದೇಶದಲ್ಲೆ ಲಾಕ್​ಡೌನ್ ಘೋಷಣೆ ಮಾಡಿರುವ ಈ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಗೆ ಬೂಸ್ಟ್​​ ನೀಡುವ ಸಲುವಾಗಿ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ ಘೋಷಿಸಿದ್ದಾರೆ. ಈ ಸಂಬಂಧವಾಗಿ ಶುಕ್ರವಾರ... Read more »

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯ ಹೈಲೆಟ್ಸ್​​​​ ಪಾಯಿಂಟ್ಸ್​​​

ನವದೆಹಲಿ: ಕೊರೊನಾ ವೈರಸ್​ನಿಂದಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದ್ದು, ದೇಶದಲ್ಲೆ ಲಾಕ್​ಡೌನ್ ಘೋಷಣೆ ಮಾಡಿರುವ ಈ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಗೆ ಬೂಸ್ಟ್​​ ನೀಡುವ ಸಲುವಾಗಿ ಪ್ರಧಾನಿ ಮೋದಿ ಅವರು ಮೊನ್ನೆ ರಾತ್ರಿ ದೇಶನಿವಾಸಿಗಳನ್ನುದ್ದೇಶಿಸಿ ಮಾತನಾಡುವಾಗ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​... Read more »

ಇಂದು ಸಂಜೆ 4 ಗಂಟೆಗೆ ಆರ್ಥಿಕ ಪ್ಯಾಕೇಜ್​​ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾತು

ನವದೆಹಲಿ: ಕೊರೊನಾ ವೈರಸ್​ನಿಂದಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದೆ. ದೇಶದಲ್ಲೆ ಲಾಕ್​ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ಈ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಗೆ ಬೂಸ್ಟ್​​ ನೀಡುವ ಸಲುವಾಗಿ ಪ್ರಧಾನಿ ಮೋದಿ ಅವರು ನಿನ್ನೆ ರಾತ್ರಿ ದೇಶನಿವಾಸಿಗಳನ್ನುದ್ದೇಶಿಸಿ ಮಾತನಾಡುವಾಗ 20 ಲಕ್ಷ ಕೋಟಿ ರೂ.ಗಳ... Read more »

ಕೋವಿಡ್​-19 ವಿರುದ್ದದ ನಿರಂತರ ಹೋರಾಟ ಜವಾಬ್ದಾರಿ ಹೆಚ್ಚಿಸಿದೆ – ಪಿಎಂ ಮೋದಿ

ಹೊಸದೆಹಲಿ: ಮಹಾಮಾರಿ ಕೋವಿಡ್​ 19 ವಿರುದ್ಧದ ಹೋರಾಟಕ್ಕೆ ಭಾನುವಾರ ರಾತ್ರಿ 9 ಗಂಟೆ 9 ನಿಮಿಷ ಯಶಸ್ವಿ, ಈ ವೈರಸ್​​ನ ವಿರುದ್ಧದ ನಮ್ಮ ಸುದೀರ್ಘ ಹೋರಾಟದ ಜವಾಬ್ದಾರಿ ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿನ್ನೆ (ಏಪ್ರಿಲ್​ 5) ರಾತ್ರಿ 9 ಗಂಟೆಗೆ... Read more »

ಪ್ರತಿಷ್ಠೆ ಮುಖ್ಯವಲ್ಲ ನಮಗೆ ಪಕ್ಷ ಮುಖ್ಯ, ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡ್ತೇನೆ – ದಿನೇಶ್ ಗುಂಡೂರಾವ್

ದೆಹಲಿ: ನನ್ನ ರಾಜೀನಾಮೆ ಅಂಗೀಕಾರ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ, ಹೀಗಾಗಿ ಮೇಡಂ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ಸೋನಿಯಾ ಭೇಟಿ ವಿಚಾರವಾಗಿ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು. ದೆಹಲಿಯಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣವೂ ಇಲ್ಲ,... Read more »

ಶಹೀನ್​​ಬಾಗ್ ಶೂಟರ್​ ಎಎಪಿ ಸದಸ್ಯ : ದೆಹಲಿ ಪೊಲೀಸರ ಸ್ಪಷ್ಟನೆ

ನವದೆಹಲಿ: ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿಸಿ ಕಳೆದ ಎರಡು ತಿಂಗಳಿಂದಲೂ ಪ್ರತಿಭಟನೆ ನಡೆಯುತ್ತಿರುವ ಶಾಹೀನ್ ಬಾಗ್​ನಲ್ಲಿ ಫೆ.1ರಂದು ಗಾಳಿಯಲ್ಲಿ ಗುಂಡು ಹಾರಿಸಿದ್ದು ಕಪಿಲ್ ಗುಜ್ಜಾರ್ ಆಮ್ ಆದ್ಮಿ ಪಕ್ಷದ ಸದಸ್ಯ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಪಿಲ್ ಗುಜ್ಜಾರ್​ ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್​ನಲ್ಲಿದ್ದ... Read more »