ಪ್ರಧಾನಿ ಮೋದಿ ಮಾತಿನ ಮರ್ಮವೇನು..?

ಜಾರ್ಖಂಡ್‌: ಭ್ರಷ್ಟಚಾರಿಗಳಿಗೆ ಪ್ರಧಾನಿ ಮೋದಿ ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಜಾರ್ಖಂಡ್‌ನಲ್ಲಿ ಇಂದು ಮಾತನಾಡಿದ ಅವರು, ಇದು ಕೇವಲ ಟ್ರೇಲರ್‌ ಮಾತ್ರ. ಪಿಕ್ಚರ್ ಅಭಿ ಬಾಕಿ ಹೈ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಮುಂದುವರಿಸೋ ಮುನ್ಸೂಚನೆ ನೀಡಿದ್ದಾರೆ. ಇದರಿಂದ ಜಾಮೀನು... Read more »

ಪ್ರಧಾನಿ ಮೋದಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿ ಮಕ್ಕಳು’

ದಕ್ಷಿಣಕನ್ನಡ: ಸಸಿಕಾಂತ್ ಸೆಂಥಿಲ್ ಅವರಿಗೆ ದೇಶದ ಆಡಳಿತ ಯಂತ್ರದ ಬಗ್ಗೆ ಅಸಮಾಧಾನವಿದೆ ಅವರೊಬ್ಬರ ಪ್ರಾಮಾಣಿಕ ಮತ್ತು ಜನಪರ ಜಿಲ್ಲಾಧಿಕಾರಿ ಎಂದು ಮಾಜಿ ಸಚಿವ ರಾಮನಾಥ್ ರೈ ಅವರು ಐಎಎಸ್ ಅಧಿಕಾರಿ ರಾಜೀನಾಮೆ ವಿಚಾರವಾಗಿ ಭಾನುವಾರ ಹೇಳಿದರು. ಮಂಗಳೂರಿನ ಕಾಂಗ್ರೆಸ್​ ಕಚೇರಿಯಲ್ಲಿ... Read more »

ಚಂದ್ರಯಾನ-2 ಕುರಿತು ಯು.ಟಿ. ಖಾದರ್ ಸಿಡಿಸಿದ್ರು ಹೊಸ ಬಾಂಬ್

ಮಂಗಳೂರು: ಚಂದ್ರಯಾನ -2 ವಿಫಲದ ಹಿಂದೆ ರಷ್ಯಾದ ಕೈವಾಡವಿರಬಹುದು, ಕೇಂದ್ರ ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ರಷ್ಯಾ ಅಗ್ರಿಮೆಂಟ್​ ಪ್ರಕಾರ ನಡೆಯದೆ ಮೋಸ ಮಾಡಿದೆ. ... Read more »

ಸಿದ್ದರಾಮಯ್ಯಗೆ ಅಧಿಕಾರದಲ್ಲಿದ್ದಾಗ ನಿದ್ದೆ ಇವಾಗ ಕನಸು ಕಾಣುವುದು ಗೊತ್ತು – ನಳಿನ್ ಕುಮಾರ್ ಕಟೀಲ್

ಹುಬ್ಬಳ್ಳಿ: ಸಿದ್ದರಾಮಯ್ಯ ಅಧಿಕಾರಲ್ಲಿದ್ದಾಗ ನಿದ್ದೆ ಮಾಡುತ್ತಿದ್ದರು, ಇವಾಗ ಕನಸು ಕಾಣುತ್ತಿದ್ದಾರೆ, ಅವರು ಅಧಿಕಾರದಲ್ಲಿದ್ದಾಗಲೇ ಕನಸು ನನಸಾಗಲಿಲ್ಲ. ಇವಾಗಲು ಅವರ ಕನಸು ನನಸಾಗೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, ರಾಜ್ಯದಲ್ಲಿ... Read more »

ಪ್ರಧಾನಿ ಮೋದಿ ಯಾರೇ ಆಗಲಿ ಅವರನ್ನು ತನಿಖೆಗೆ ಒಳಪಡಿಸಿ ಎಂದಿದ್ದಾರೆ

ಗದಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು 24 ಗಂಟೆ ಕೂರಿಸಿಕೊಂಡು ಸಿಬಿಐ ತನಿಖೆ ಮಾಡಿದೆ. ಇನ್ನು ಇವರು ಯಾವ ಲೆಕ್ಕ(?) ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ. ಸಿ ಪಾಟೀಲ ಗುರುವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದೊಂದಿಗೆ... Read more »

ಪ್ರಧಾನಿ ಮೋದಿ ಜೊತೆ ರಾಯಚೂರು ಹುಡುಗಿ, ಅವಳ ಸಾಧನೆ ಏನು ಗೊತ್ತಾ..?

ರಾಯಚೂರು :  ಪ್ರಧಾನಿ ನರೇಂದ್ರ ಮೋದಿ ಜೊತೆ ಕುಳಿತು ಚಂದ್ರಯಾನ-2 ಗಗನನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗುವ ಐತಿಹಾಸಿಕ ಕ್ಷಣವನ್ನು ಲೈವ್ ಆಗಿ ಕಣ್ತುಂಬಿಕೊಳ್ಳಲು ಬಿಸಿಲನಾಡು ರಾಯಚೂರಿನ ವಿದ್ಯಾರ್ಥಿನಿ ವೈಷ್ಣವಿ ಅವಕಾಶ ಪಡೆದಿದ್ದಾಳೆ. ಚಂದ್ರನ ಅಂಗಳದತ್ತ ಇಸ್ರೋ ಹಾರಿಬಿಟ್ಟಿರುವ ಗಗನನೌಕೆ... Read more »

‘ರಾಹುಲ್‌ ಮಾತನಾಡಿದ್ರೆ ಪಾಕ್‌ ಚಪ್ಪಾಳೆ ತಟ್ಟುತ್ತೆ’ -ಅಮಿತ್‌ ಶಾ

ಸಿಲ್ವಾಸಾ: ವಿಶ್ವಸಂಸ್ಥೆಗೆ ಪಾಕ್‌ ನೀಡಿದ ದೂರಿನಲ್ಲಿ ರಾಹುಲ್‌ ಗಾಂಧಿ ಹೆಸರು ಉಲ್ಲೇಖ ಮಾಡಿರೋದಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ. ಕಾಂಗ್ರೆಸ್‌ ಆರ್ಟಿಕಲ್ 370 ರದ್ದು ವಿರೋಧಿಸಿರುವುದು ಪಾಕ್‌ಗೆ ಖುಷಿಯಾಗಿದೆ. ರಾಹುಲ್‌ ಮಾತನಾಡಿದರೆ ಪಾಕ್‌ ಚಪ್ಪಾಳೆ ತಟ್ಟುತ್ತದೆ. ಪಾಕ್‌ ವಿಶ್ವಸಂಸ್ಥೆಗೆ ನೀಡಿದ... Read more »

‘ಸಾಮಾಜಿಕ ಪೀಡುಗು ತಲಾಖ್‌ ತೊಲಗಿಸಿದ್ದೇವೆ’

ಪ್ರಧಾನಿ ಮೋದಿ ಈಗ ಫ್ರಾನ್ಸ್‌ನಲ್ಲಿದ್ದಾರೆ. ಅಲ್ಲಿನ ಅಧ್ಯಕ್ಷರ ಜೊತೆ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನೆ ಬಿಚ್ಚಿಟ್ಟಿದ್ದಾರೆ. ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಂದು ಪ್ರಾನ್ಸ್‌ನಲ್ಲಿ ಭ್ರಷ್ಟಾಚಾರ, ಸಾರ್ವಜನಿಕರ ಹಣ... Read more »

ಧ್ವಜಾರೋಹಣದ ನಂತರ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

ನವದೆಹಲಿ: ದೇಶವು ಇಂದು 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಸತತ ಆರನೇ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರೀಯ ಧ್ವಜಾರೋಹಣ... Read more »

‘ಕೃಷ್ಣಾರ್ಜುನ ಗೊತ್ತಿಲ್ಲ..ಇವರಿಬ್ಬರು ಗೊತ್ತು’ – ರಜನಿಕಾಂತ್

ಚೆನ್ನೈ:  ಕೃಷ್ಣಾರ್ಜುನರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೊಲಿಕೆ ಮಾಡಿ ಸೂಪರ್ ಸ್ಟಾರ್‌ ರಜನಿಕಾಂತ್ ಬಣ್ಣಿಸಿದ್ದಾರೆ. ಚೆನ್ನೈನಲ್ಲಿ ನಡೆದ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ತಲೈವಾ, ಜಮ್ಮು-ಕಾಶ್ಮೀರದ... Read more »

ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ವಿಧಿವಶರಾಗುವ ಮೂರು ಗಂಟೆಯ ಹಿಂದಿನ ರಹಸ್ಯ!

ನವದೆಹಲಿ: ಮಾಜಿ ವಿದೇಶಾಂಗ ಸಚಿವ ಮತ್ತು ಬಿಜೆಪಿ ಹಿರಿಯ ಮಹಿಳಾ ರಾಜಕಾರಣಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ತಡರಾತ್ರಿ ಸಾಯುವ ಮುನ್ನ ಕೇವಲ ಮೂರು ಗಂಟೆಗಳ ಮೊದಲು, ಜಮ್ಮು ಮತ್ತು ಕಾಶ್ಮೀರದ ವಿಷಯವಾಗಿ ಕೇಂದ್ರದ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ... Read more »

‘ಆಪರೇಷನ್‌ ಹಿಂದೆ ಮೋದಿ, ಅಮಿತ್ ಶಾ ಕೈವಾಡ’

ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗ್ತಿದ್ದಂತೆ ಅತ್ತ ದೆಹಲಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚೆಸಿದರು. ‘ಮೋದಿಯಿಂದ ಕುದುರೆ ವ್ಯಾಪಾರ’ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್‌ ಸುರ್ಜೆವಾಲಾ, ಪ್ರಧಾನಿ ಮೋದಿ ಮತ್ತು ಗೃಹ... Read more »

ನೀರಿನ ಸಂರಕ್ಷಣೆ ಬಗ್ಗೆ ಪ್ರಧಾನಿ ಮೋದಿ ಟಿಪ್ಸ್​..!

ಮನ್​ ಕಿ ಬಾತ್​.. ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ರೇಡಿಯೋ ಕಾರ್ಯಕ್ರಮ. ಆಕಾಶವಾಣಿ ಮೂಲಕವೇ ದೇಶದ ಜನರನ್ನು ಮುಟ್ಟೋ ನಿಟ್ಟಿನಲ್ಲಿ ಶುರುವಾದ ಮೋದಿ ಕನಸು. ಪ್ರಧಾನಿಯಾದ ಮೊದಲ ಅವಧಿಯಲ್ಲಿ ಜನರ ಕಷ್ಟಗಳು, ಸರ್ಕಾರದ ಸಾಧನೆಗಳನ್ನು ಪ್ರತಿ ತಿಂಗಳು ಒಂದೊಂದಾಗಿ ತೆರೆದಿಡ್ತಿದರು.... Read more »

ಮೋದಿ ಹೆಸರಲ್ಲಿ ಗೆದ್ದಿದ್ದಕ್ಕೆ ಅಹಂ ಇದೆ : ಶೋಭಾ ಕರಂದ್ಲಾಜೆ

ಬೆಂಗಳೂರು:  ಕಾಂಗ್ರೆಸ್ ನವರು ರಾಹುಲ್  ಹೆಸರಲ್ಲಿ ಗೆಲ್ಲೋದಕ್ಕೆ ಆಗಿಲ್ಲ, ನಾವು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಗೆದ್ದಿದ್ದಕ್ಕೆ ಅಹಂ, ಸಂತೋಷ, ಹೆಮ್ಮೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಹೆಸರಲ್ಲಿ ಬಿಜೆಪಿ... Read more »

ಬಿಜೆಪಿ ಪ್ರಭಾವ ತಡೆಯಲು ಮಮತಾ ಬ್ಯಾನರ್ಜಿ ಕರೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಭಾವ ತಡೆಗಟ್ಟೋಕೆ ಮಮತಾ ಬ್ಯಾನರ್ಜಿ ಹೊಸ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಸಿಪಿಐಎಂ ಮತ್ತು ಕಾಂಗ್ರೆಸ್​ ಟಿಎಂಸಿ ಜೊತೆ ಕೈ ಜೋಡಿಸುವಂತೆ ಕರೆ ನೀಡಿದರು. ಬಿಜೆಪಿ ವಿರುದ್ಧದ ಬ್ಯಾನರ್ಜಿ ಕರೆ ಸ್ವಾರ್ಥಕ್ಕಾಗಿ ಬಿಜೆಪಿ ಭಾರತದ ಸಂವಿಧಾನ ಬದಲಿಸುವ ಆತಂಕ... Read more »

ಇದೇ ಕೊನೆ ಚುನಾವಣೆ ಅಲ್ಲ..ಅಷ್ಟೊಂದು ನಿರಾಸೆ ಏಕೆ..?

ರಾಜ್ಯಸಭೆಯಲ್ಲಿಂದು ನಡೆದ ಮ್ಯಾರಥಾನ್‌ ಚರ್ಚೆಯಲ್ಲಿ ಪ್ರಧಾನಿ ಮೋದಿ ವಿರೋಧ ಪಕ್ಷಗಳ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇವಿಎಂ ಬಗ್ಗೆ ಆರೋಪ ಮಾಡೋದು ಬಿಟ್ಟು, ಮುಂದಿನ ಯುದ್ಧಕ್ಕೆ ಸಿದ್ಧರಾಗಿ ಎಂದು ಸಲಹೆಯನ್ನೂ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ... Read more »