ಶ್ರೀಲಂಕಾ ಲೆಜೆಂಡ್ ಮುರಳಿಧರನ್ ದಾಖಲೆ ಸರಿಗಟ್ಟಿದ ಅಶ್ವಿನ್

ಟೀಮ್ ಇಂಡಿಯಾದ ಕೇರಮ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್​ನಲ್ಲಿ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ವೈಜಾಗ್ ಅಂಗಳದಲ್ಲಿ ಹರಿಣಗಳ ವಿರುದ್ಧ ಸ್ಪಿನ್ ಜಾದೂ ಮಾಡಿ ಕಮಾಲ್ ಮಾಡಿದ್ದ ಕೇರಮ್ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ. ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆಫ್ರಿಕಾ ಬ್ಯಾಟ್ಸ್​ಮನ್ಸ್​ಗಳ ಅಬ್ಬರದ ಹೊರತಾಗಿಯೂ ಸ್ಪಿನ್... Read more »