ಪುನೀತ್​ ಕೈ ಸಿರಿಯಲ್ಲಿ ಶಿವಣ್ಣನ ದ್ರೋಣ ಟ್ರೈಲರ್ ಉದ್ಭವ..!

ಆಡು ಮುಟ್ಟದ ಸೊಪ್ಪಿಲ್ಲ, ಶಿವಣ್ಣ ಮಾಡದ ಪಾತ್ರಗಳಿಲ್ಲ. ಕಳೆದ 34 ವರ್ಷದಿಂದ ತರಹೇವಾರಿ ಪಾತ್ರಗಳಲ್ಲಿ ಮಿಂಚಿ ಮಿನುಗುತ್ತಿರುವ ಹ್ಯಾಟ್ರಿಕ್ ಹೀರೋ ಈ ಬಾರಿ ಶಾಲಾ ಶಿಕ್ಷಕನ ಗೆಟಪ್​​ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಬರೋ ಮುಂಚೆ ಮುನ್ನೋಟವನ್ನು ದ್ರೋಣ ಗೆಟಪ್​​ನಲ್ಲಿರುವ ಶಿವಣ್ಣ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಸಿಂಪ್ಲಿಸಿಟಿ,... Read more »

ಚಂದನ್​ಶೆಟ್ಟಿ-ನಿವೇದಿತಾ ಪ್ರಿವೆಡ್ಡಿಂಗ್​ ಫೋಟೋಶೂಟ್

ರ್ಯಾಪರ್​ ಚಂದನ್​ಶೆಟ್ಟಿ ಮತ್ತು ನಿವೇದಿತಾ ಮದುವೆಗೆ 2 ದಿನಗಳಷ್ಟೇ ಬಾಕಿಯಿದೆ..ಸದ್ಯ ಈ ಜೋಡಿ ಪ್ರಿವೆಡ್ಡಿಂಗ್​ ಫೋಟೋಶೂಟ್ ಮಾಡಿಸಿದ್ದು , ಅದ್ರ ಸ್ಮಾಲ್​ ಝಲಕ್​ ಒಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಝಲಕ್​ ಸಾಕಷ್ಟು ವೀವ್ಸ್​ ಅಂಡ್ ಲೈಕ್ಸ್​ ಪಡೆದುಕೊಂಡಿದ್ದು, 25 ನೇ... Read more »

ಅನುಷ್ಕಾ ಶೆಟ್ಟಿ ಸಂಭಾವನೆ ಎಷ್ಟು ಕೋಟಿ ಗೊತ್ತಾ..?

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಸಂಭಾವನೆ ವಿಚಾರ ಟಾಲಿವುಡ್​ನಲ್ಲೀಗ ಹಾಟ್​ ಟಾಪಿಕ್​ ಆಗಿದೆ. ‘ನಿಶಬ್ದಂ’ ಚಿತ್ರದ ಅಭಿನಯಕ್ಕಾಗಿ ಸ್ವೀಟಿ ಬರೋಬ್ಬರಿ 2.5 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಈ ಸಿನಿಮಾ ತೆಲುಗು, ತಮಿಳು, ಮಾತ್ರವಲ್ಲದೇ ಇಂಗ್ಲೀಷ್​ ಭಾಷೆಯಲ್ಲೂ ರಿಲೀಸ್​ ಆಗ್ತಿರೋದ್ರಿಂದ... Read more »

ಈ ಪಾತ್ರಕ್ಕಾಗಿ ಧನಂಜಯ್​​ಗೆ ಕರಿಯರ್​ನಲ್ಲೇ ಹೆಚ್ಚು ಸಂಭಾವನೆ..!

ಕನ್ನಡ ಚಿತ್ರರಂಗದಲ್ಲಿ ಅಂಡರ್​ವರ್ಲ್ಡ್​ ಕಥೆಗೆ ದೊಡ್ಡ ಮಟ್ಟದಲ್ಲಿ ನಾಂದಿ ಹಾಡಿದ್ದು ರಿಯಲ್​ ಸ್ಟಾರ್ ಉಪ್ಪಿ ಮತ್ತು ಶಿವಣ್ಣ.ಅದು ಓಂ ಸಿನಿಮಾ ಮೂಲಕ ಅನ್ನೋದು ಗೊತ್ತೇಯಿದೆ. ಕೆಲ ದಿನಗಳಿಂದ ಒಂದ್ಕಾಲದ ಅಂಡರ್​ವರ್ಲ್ಡ್​ ಡಾನ್ ಜಯರಾಜ್​ ಕಥೆ​ ತೆರೆಮೇಲೆ ಅನಾವರಣಗೊಳ್ಳಲಿದೆ ಅನ್ನೋ ಸುದ್ದಿ ಹರಿದಾಡಿತ್ತು. ಜಯರಾಜ್​ ಪಾತ್ರದಲ್ಲಿ... Read more »

ವ್ಯಾಲಂಟೈನ್ಸ್​​ ಡೇ ಕುರಿತು ರಶ್ಮಿಕಾ ಹೇಳಿದ ಹೇಳಿಕೆ ಫುಲ್​ ವೈರಲ್..!

ಕೈ ಕೈ ಹಿಡಿದುಕೊಂಡು ಅಡ್ಡಾಡುವ ಪ್ರೇಮಿಗಳನ್ನು ಕಂಡ್ರೆ ಕಲ್ಲಲ್ಲಿ ಹೊಡೆಯಬೇಕು ಅನ್ನಿಸುತ್ತೆ ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ರಶ್ಮಿಕಾ ಅಭಿನಯದ ತೆಲುಗಿನ ಭೀಷ್ಮ ಚಿತ್ರ ಸದ್ಯದಲ್ಲಿಯೇ ತೆರೆಕಾಣ್ತಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ಸಂದರ್ಶನವೊಂದರಲ್ಲಿ ವ್ಯಾಲಂಟೈನ್ಸ್​​ ಡೇ ಬಗ್ಗೆ ತೂರಿ ಬಂದ... Read more »

ಹಿರಿಯ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಏನಂದ್ರು..? ಹೇಗಿದೆ ಕಾಮಿಡಿ ಡಾನ್​ಗಳ ಕಾದಾಟ..?

ಯಾರಿಗೆ ಅದ್ಯಾವಾಗ ಅದೃಷ್ಟದ ಕಲಾ ರೇಖೆ ಮೂಡುತ್ತೋ ಗೊತ್ತಿಲ್ಲ. ತಿಥಿ ಸಿನಿಮಾದ ಮೂಲಕ 85 ವರ್ಷ ಗಡ್ಡಪ್ಪನವರಿಗೆ ಹಾಗೂ 97 ವರ್ಷದ ಸೆಂಚುರಿ ಗೌಡರಿಗೆ ಆ ಅದೃಷ್ಟದ ಕಲಾ ರೇಖೆ ಹಣೆಯಲ್ಲಿ ಮೂಡಿದೆ. ಮಗು ಮನಸಿನ ಹಿರಿಯ ಕಲಾವಿದರು ಹೀರೋ ಮತ್ತು ವಿಲನ್​ಗಳಾಗಿ ಬೆಳ್ಳಿತೆರೆಯನ್ನು... Read more »

ಬಿಲ್​ಗೇಟ್ಸ್​​ ಚಿತ್ರತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.. ಅದೇನು..?

ಕಾಮಿಡಿ ಕಿಲಾಡಿ ಚಿಕ್ಕಣ್ಣ ಮತ್ತು ಶಿಶಿರ್​​​ ಜೋಡಿಯ ಬಿಲ್​ಗೇಟ್ಸ್​ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್​ ಸಿಕ್ತಿದ್ದು, ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಶ್ರೀನಿವಾಸ .ಸಿ ನಿರ್ದೇಶನದ ಬಿಲ್​ಗೇಟ್ಸ್​​ ಪ್ರೇಕ್ಷಕರನ್ನ ರಂಜಿಸುವಲ್ಲಿ ಸಕ್ಸಸ್​ ಕಂಡಿದೆ. ಬೈಟು ಬ್ರದರ್ಸ್​​ ಆಗಿ ಶಿಶಿರ್​ ಮತ್ತು ಚಿಕ್ಕಣ್ಣ ಕಮಾಲ್​ ಮಾಡಿದ್ದು, ತೆರೆಮೇಲೆ... Read more »

ಡಾಲಿ-ಸೂರಿ ಜೋಡಿ ಮಾಡಿದೆ 10 ಕೋಟಿ ವ್ಯಾಪಾರ..!?

ದುನಿಯಾ ಸೂರಿಯ ಸಿನಿಮಾಗಳೆಂದ್ರೆ ಕೋಟಿ ಕೋಟಿ ವ್ಯವಹಾರದ ಮಾತುಗಳು ಕೋಟೆ ಕೊತ್ತಲಗಳವರೆಗೂ ಕೇಳುತ್ತೆ. ಸುಕ್ಕ ಸೂರಿಯವರ ಕಲ್ಪನೆಯಲ್ಲಿ ಮೂಡಿಬಂದಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಕೂಡ ರಿಲೀಸ್​​ಗೂ ಮೊದ್ಲೇ 10 ಕೋಟಿ ಬಿಸಿನೆಸ್ ಮಾಡಿದೆಯಂತೆ. ವ್ಯಕ್ತಿಗಿಂತ ವ್ಯಕ್ತಿಯ ಕೃತಿ ಮಾತನಾಡಬೇಕು ಅನ್ನೋ ಸಿದ್ಧಾಂತದವರು... Read more »

ರಾಜ್ಯಾದ್ಯಂತ ಲವ್​ ಮಾಕ್ಟೇಲ್ ಚಿತ್ರ ಹೌಸ್​ಫುಲ್​

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಥಿಯೇಟರ್​​ ಇಲ್ಲ ಅಂದ್ರೆ ಯಾವ ನ್ಯಾಯ. ಅದ್ಭುತ ರೆಸ್ಪಾನ್ಸ್​ ಸಿಕ್ರು, ಎರಡನೇ ವಾರಕ್ಕೆ ಥಿಯೇಟರ್​ ಇಲ್ದೆ ಪರದಾಡ್ತಿದ್ದ ಲವ್​ ಮಾಕ್ಟೇಲ್​ ಸಿನಿಮಾ ಈಗ ಕೊಂಚ ಉಸಿರಾಡ್ತಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಶೋಗಳ ಸಂಖ್ಯೆ ಹೆಚ್ಚಾಗಿದ್ದು, ಚಿತ್ರತಂಡದ ಮೊಗದಲ್ಲಿ ಸಂತಸ ತಂದಿದೆ.... Read more »

ಹೆಸರಿಗಷ್ಟೆ 3rd ಕ್ಲಾಸ್ ; ಚಿತ್ರ ಫುಲ್ ಹೈ ಕ್ಲಾಸ್​..! TV5 ರೇಟಿಂಗ್​​: 3/5

3rd ಕ್ಲಾಸ್. ಸಂಪೂರ್ಣ ಹೊಸಬರ ಸಿನಿಮಾ ಅನ್ನೊದಕ್ಕಿಂತ ಈ ಚಿತ್ರದ ಹೊಸ ಮನಸುಗಳ ಹೊಸ ಸಿನಿ ಪ್ರಯತ್ನ ಎನ್ನಬಹುದು. ನಮ್ ಜಗದೀಶ್ ನಾಯಕ ನಟನಾಗಿ ನಟಿಸಿರುವ 3rd ಕ್ಲಾಸ್ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ಬಿಡುಗಡೆಗೂ ಮುನ್ನ ಹೇಗೆ ಸೌಂಡ್ ಮಾಡ್ತೋ ಹಾಗೆ ಸಿನಿಮಾ... Read more »

ಕಿಚ್ಚ ಸುದೀಪ್​​ಗೆ ಅಭಿನಂದನೆಯ ಮಹಾಪೂರ, ಯಾಕೆ ಗೊತ್ತಾ..?

ಚಿತ್ರರಂಗದಲ್ಲಿ 24 ವರ್ಷಗಳನ್ನ ಪೂರೈಸಿ, 25ನೇ ವರ್ಷಕ್ಕೆ ಕಾಲಿಟ್ಟಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಮನ್​ ಡಿಪಿ ಮೂಲಕ ಅಭಿನಂದಿಸುತ್ತಿದ್ದು, ಟ್ವಿಟ್ಟರ್​​ನಲ್ಲಿ ಟ್ರೆಂಡ್​ ಕ್ರಿಯೇಟ್​​​​​​​ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದು... Read more »

ದರ್ಶನ್​​ ಅಭಿನಯದ ‘ರಾಬರ್ಟ್​’ ಸಿನಿಮಾ ಸ್ಟೋರಿಲೈನ್ ಲೀಕ್​ ..?!

ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಅಭಿನಯದ ರಾಬರ್ಟ್​ ಸಿನಿಮಾ ಸೆಕೆಂಡ್​ ಲುಕ್​ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಕಿಚ್ಚು ಹಚ್ಚೋಕ್ಕೆ ಬರ್ತಿದೆ.  ಯಾವಾಗ ರಾಬರ್ಟ್​​​​ ಚಿತ್ರದ ಹೊಸ ಪೋಸ್ಟರ್​ ಬರುತ್ತೋ ಅಂತ ಫ್ಯಾನ್ಸ್​​ ಕಾಯ್ತಿದ್ದಾರೆ. ಈ ಗ್ಯಾಪ್​ನಲ್ಲೇ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ.... Read more »

ಪ್ರಜ್ವಲ್​ ದೇವರಾಜ್​​ಗೆ , ಪವರ್ ಸ್ಟಾರ್ ಪುನೀತ್​, ಧ್ರುವ ಸರ್ಜಾ​​ ಸಾಥ್ ..!

ಬೆಂಗಳೂರು: ಸ್ಯಾಂಡಲ್​ವುಡ್​ನ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್​ ಜಂಟಲ್​ಮ್ಯಾನ್​ ಆಗಿ ಸಖತ್​ ಸೌಂಡ್ ಮಾಡ್ತಿದ್ದಾರೆ. ಇದೀಗ ಈ ಜಂಟಲ್​ಮ್ಯಾನ್​​ಗೆ ಪವರ್​ ಸ್ಟಾರ್ , ಮತ್ತು ಆ್ಯಕ್ಷನ್​ ಪ್ರಿನ್ಸ್​ ಸಾಥ್ ಕೂಡ ಸಿಕ್ಕಿದೆ. ಟೀಸರ್​ನಿಂದ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದ್ದ ಜಂಟಲ್​ಮ್ಯಾನ್​ ಟ್ರೈಲರ್​ ಲಾಂಚ್ ಆಗಿದೆ.... Read more »

ಹೊಸ ವರ್ಷದಂದು ದರ್ಶನ್ ಅಭಿಮಾನಿಗಳಿಗೆ ಸರ್ಪ್ರೈಸ್

ರಾಬರ್ಟ್ ಚಿತ್ರತಂಡ ದರ್ಶನ್​ ನ್ಯೂ ಲುಕ್ ರಿಲೀಸ್​ ಮಾಡಿ ದರ್ಶನ್​ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್​ ನೀಡಿದ್ದಾರೆ. ಸ್ಟೈಲಿಶ್ ಲುಕ್ನಲ್ಲಿ ಚಾಲೆಂಜಿಂಗ್ ಸ್ಟಾರ್ ಮಿಂಚಿದ್ದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡ್ತಿದೆ. #Roberrt #BaBaBaNaReady pic.twitter.com/Zwb1LvMlVN — Darshan Thoogudeepa (@dasadarshan) January 1,... Read more »

ಯುವರತ್ನ ಹೊಸ ಲುಕ್‌ನಲ್ಲಿ ಪುನೀತ್‌ ಎಂಟ್ರಿ?

 ಬೆಂಗಳೂರು: ಹೊಸ ವರ್ಷಕ್ಕೆ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ  ‘ಯುವರತ್ನ’ ಚಿತ್ರದ ಹೊಸ ಲುಕ್‌ ಒಂದನ್ನು ಹೊಂಬಾಳೆ ಫಿಲಂಸ್​  ಬಿಡುಗಡೆ ಮಾಡಿದೆ. ಬಹುತಾರಾಗಣದ ಬಹುಕೋಟಿ ವೆಚ್ಚದ ಸಿನಿಮಾವಾಗಿದೆ. ಇನ್ನೂ ಹೊಸ ವರ್ಷಕ್ಕೆ ಬಿಡುಗಡೆಯಾದ ಹೊಸ ಲುಕ್​ ಪೊಸ್ಟರ್​​ನಲ್ಲಿ ಪುನೀತ್‌ ಜತೆಗೆ ಒಂದು... Read more »

ಸ್ಯಾಂಡಲ್​​ವುಡ್​​ ನಟ- ನಟಿಯರ ಕ್ರಿಸ್​ಮಸ್​ ಹಬ್ಬದ ಆಚರಣೆ ಹೇಗಿದೆ ಗೊತ್ತಾ..?

ಬೆಂಗಳೂರು:  ಇಂದು ಡಿಸೆಂಬರ್ 25. ಎಲ್ಲೆಲ್ಲೂ ಕ್ರಿಸ್​ಮಸ್ ಹಬ್ಬದ ಸಂಭ್ರಮ. ಸ್ಯಾಂಡಲ್​​ವುಡ್ ನಟಿ ಸಂಜನಾ ಗರ್ಲಾನಿ ಕೂಡ ಇಂದು ಸರಳವಾಗಿ, ವಿಶೇಷವಾಗಿ ಕ್ರಿಸ್​ಮಸ್ ಹಬ್ಬ ಸೆಲೆಬ್ರೆಟ್ ಮಾಡಿದ್ದಾರೆ. ನಟಿ ಸಂಜನಾ ಗರ್ಲಾನಿ ಇಂದು ಕ್ರಿಸ್​ಮಸ್​ ಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಇಂದಿರಾನಗರದ ಖಾಸಗಿ ರೆಸ್ಟೋರೆಂಟ್​ ಒಂದ್ರಲ್ಲಿ... Read more »