‘ದೇವರಾಣೆ ನನಗಂತೂ ಗೊತ್ತಿಲ್ಲ ಗುರು’ – ಸಚಿವ ವಿ.ಸೋಮಣ್ಣ

ಬೆಂಗಳೂರು: ವಸತಿ ಇಲಾಖೆಯಿಂದ 14 ಲಕ್ಷ ಮನೆಗಳಲ್ಲಿ 5 ಲಕ್ಷ ಮನೆಗಳು ಪೂರ್ಣಗೊಂಡಿವೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಉಳಿದ ಮನೆಗಳ ಸಂಬಂಧ ಲೋಪದೋಷಗಳನ್ನು ತಪಾಸಣೆ ಮಾಡಲಾಗುತ್ತಿದೆ. 49,697 ಮನೆಗಳ ಪೈಕಿ 27,489... Read more »

ಪೌರತ್ವ ಕಿಚ್ಚು: ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ವಿ. ಸೋಮಣ್ಣ

ರಾಮನಗರ: ಪೌರತ್ವ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ವಿರೋಧ ಹಿನ್ನೆಲೆ ಇಂದು ವಸತಿ ಸಚಿವ ವಿ.ಸೋಮಣ್ಣ ಅವರು ಕನಕಪುರದ ಗ್ರಾಮವೊಂದರಲ್ಲಿ ಮಾತನಾಡಿದರು. ಈ ಕಾಯ್ದೆ ಜಾರಿಯಿಂದ ಯಾರಿಗೂ ತೊಂದರೆಯಿಲ್ಲ. ಕೆಲವೊಂದಿಷ್ಟು ಜನ ಊಹಾಪೋಹ ಸುದ್ದಿ ಹಬ್ಬಿಸುತ್ತಿದ್ದಾರೆ. ಅಂತವರಿಗೆ ಮುಂದಿನ ದಿನಗಳಲ್ಲಿ ಇದೇ ಅವರಿಗೆ ಬಗನಿಗೂಟ ಎಂದು... Read more »

ನಾನು ಉಪಚುನಾವಣೆ ಮಾಸ್ಟರ್ – ಸಚಿವ ವಿ.ಸೋಮಣ್ಣ

ಬೆಂಗಳೂರು: ಸೋಲು-ಗೆಲುವು ಅನ್ನೋದಕ್ಕಿಂತ ಹೆಚ್ಚು ಅಸ್ಥಿರತೆ-ಸ್ಥಿರತೆ ಬಗ್ಗೆ ಜನ ಯೋಚಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ. ನಗರದಲ್ಲಿಂದು ಡಾಲರ್ಸ್ ಕಾಲೋನಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸ್ಥಿರ ಸರ್ಕಾರದ ಕುರಿತು ಜನ ಯೋಚಿಸುತ್ತಿದ್ದಾರೆ. ನನಗೆ ಇರೋ ಗ್ರೌಂಡ್ ರಿಯಾಲಿಟಿ ಪ್ರಕಾರ... Read more »

ಬಿಎಸ್‌ವೈ ಕೊಡುಗೆ ಗುಣಗಾನ ಮಾಡಿದ ಸೋಮಣ್ಣ

ಬೆಂಗಳೂರು:  ಮಹಾಲಕ್ಷ್ಮೀ ಲೇಔಟ್‌ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರವಾಗಿ ವಸತಿ ಸಚಿವ ವಿ. ಸೋಮಣ್ಣ ಪ್ರಚಾರ ನಡೆಸಿದರು. ಕ್ಷೇತ್ರದ ನೇಕಾರ ಸಮುದಾಯದ ಮತದಾರರ ಜತೆ ಸೋಮಣ್ಣ ಮತ್ತು ಅಭ್ಯರ್ಥಿ ಗೋಪಾಲಯ್ಯ ಸಭೆ ನಡೆಸಿದರು. ನೇಕಾರ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡಿರುವ ಕೊಡುಗೆಯ... Read more »

‘ಸಿದ್ದರಾಮಯ್ಯ ದೇವರಾ… ಅವರು ಶಾಸ್ತ್ರ ಹೇಳ್ತಾರಾ’ – ಸಚಿವ ವಿ.ಸೋಮಣ್ಣ ಪ್ರಶ್ನೆ

ಬಾಗಲಕೋಟೆ: ಯಡಿಯೂರಪ್ಪ ಅವರ ಆಡಿಯೋ ಬಿಡುಗಡೆ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್​ ಕುಮಾರ್ ಕಟೀಲ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ದೇವರಾ(?) ಅವರು ಶಾಸ್ತ್ರ ಹೇಳ್ತಾರಾ(?) ಎಂದು... Read more »

ಕಾಂಗ್ರೆಸ್​ನವರು ಸರಿ ಇದ್ದಿದ್ರೆ ಇದ್ಯಾಕೆ​​ ಆಗ್ತಿತ್ತು? – ಸಚಿವ ವಿ. ಸೋಮಣ್ಣ

ಬೆಳಗಾವಿ: ಕಾಂಗ್ರೆಸ್ ನವರಿಗೆ ಸಿಎಂ ಬಿಎಸ್​ ಯಡಿಯೂರಪ್ಪನವರ ಆಡಿಯೋ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ. ದೇಶದಲ್ಲಿ 75 ವರ್ಷ ಕಳೆದರು ಕೂಡ ಬಡವ ಬಡವನಾಗಿಯೇ ಇದ್ದಾನೆ. ಆಡಿಯೋ-ವಿಡಿಯೋ ಎಂದು ಮಾತನಾಡುವುದು ಸರಿಯಲ್ಲ. ನೀವು... Read more »

ಯಡಿಯೂರಪ್ಪ ಸಿಎಂ ಆದರೆ ಪ್ರವಾಹ ಬರುತ್ತದೆ – ವಿ.ಸೋಮಣ್ಣ

ಬೆಳಗಾವಿ: ಯಡಿಯೂರಪ್ಪ  ಸಿಎಂ ಆದರೆ ಪ್ರವಾಹ ಬರುತ್ತದೆ. ಅದೇ ಬೇರೆಯವರು ಸಿಎಂ ಆದರೆ ಬರಗಾಲ ಬರುತ್ತದೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯ ಪರಿಹಾರ ತಲುಪಿದೆ. ಮಾನವೀಯತೆ ದೃಷ್ಟಿಯಿಂದ ಸಿಎಂ ಬಿಎಸವೈ ಆರು... Read more »

ಮಾಜಿ ಸಿಎಂ ಸಿದ್ದರಾಮಯ್ಯಗಿಂತ ಕುಮಾರಸ್ವಾಮಿಯೇ ಮೇಲು: ವಿ. ಸೋಮಣ್ಣ

ಚಿತ್ರದುರ್ಗ: ವಸತಿ ಸಚಿವ ವಿ.ಸೋಮಣ್ಣ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಹೇಳಿಕೆ ನೀಡಿದ್ದು, ಆಪರೇಷನ್ ಕಮಲ, ಯಡಿಯೂರಪ್ಪ ಆಡಿಯೋ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಬಿಎಸ್ವೈ ಆಡಿಯೋ ವಿಚಾರ ಕಾಂಗ್ರೆಸ್ ಪ್ರಸ್ತಾಪ ಮಾಡಲಿದ್ದು, ಕಾಂಗ್ರೆಸ್ ನಾಯಕರಿಗೆ ಮಾಡೋದಕ್ಕೆ ಏನೂ ಕೆಲಸ... Read more »

‘ಪ್ರತಾಪ್ ಸಿಂಹ ಬುದ್ದಿವಂತ ಅವನ ಜೊತೆ ಹುಷಾರಾಗಿ ಇರು’

ಮೈಸೂರು: ದಸರಾ ಅಂದರೆ ಅಂಬಾರಿ ಮೆರವಣಿಗೆ ಮಾತ್ರ ಅಂದುಕೊಂಡಿದ್ದೆ. ಅದೇನು ಮೆರವಣಿಗೆ ಮುಗಿಸಿ ಬಿಡಬಹುದು ಅಂತ ಊಹಿಸಿಕೊಂಡಿದ್ದೆ. ಆದರೆ, ಇಷ್ಟೊಂದು ಆಳವಾಗಿರುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಎಂದು ಮೈಸೂರು ಉಸ್ತವಾರಿ ಸಚಿವ ವಿ. ಸೋಮಣ್ಣ ಅವರು ಬುಧವಾರ ಹೇಳಿದರು. ನಗರದಲ್ಲಿಂದು ಮಾತನಾಡಿದ ವಿ.... Read more »

‘ಚಂದನ್‌ ಪ್ರಕರಣದಿಂದ ಬಿಪಿ ಶುಗರ್ ಹೆಚ್ಚಾಗಿದೆ, ಜನ ನನಗೆ ಬೈದು ಕಳಿಸಿದ್ದಾರೆ ‘

ಮೈಸೂರು: ಚಂದನ್ ಶೆಟ್ಟಿ ಪ್ರಕರಣದಿಂದ ಬಿಪಿ ಶುಗರ್ ಹೆಚ್ಚಾಗಿದೆ ಎಂದು ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸೋಮಣ್ಣ, ಆ ಪ್ರಕರಣ ನಡೆದ ದಿನದಿಂದ ನನಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿಲ್ಲ. ಇದನ್ನು ನಿವಾರಿಸು ಅಂತ ಚಾಮುಂಡೇಶ್ವರಿ ಮುಂದೆ ನಿಂತು ಕೇಳಿದೆ.... Read more »

ಚಂದನ್​ ಶೆಟ್ಟಿ ಮತ್ತು ನಿವೇದಿತಾಗೆ ದೇವಿಯೇ ಬರುವ 6 ತಿಂಗಳಲ್ಲಿ ಶಿಕ್ಷೆ ನೀಡುತ್ತಾಳೆ -ವಿ. ಸೋಮಣ್ಣ

ಮೈಸೂರು: ತಪ್ಪೆಸಗಿರುವ ಗಾಯಕ ಚಂದನ್​ ಶೆಟ್ಟಿ ಮತ್ತು ನಿವೇದಿತಾಗೆ ಆ ದೇವಿಯೇ ಬರುವ 6 ತಿಂಗಳಲ್ಲಿ ಶಿಕ್ಷೆ ನೀಡುತ್ತಾಳೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಶನಿವಾರ ಮಾತನಾಡಿದ ಅವರು, ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಎಂಗೆಜ್ಮೆಂಟ್ ವಿಚಾರವಾಗಿ ಅಸಮಾಧಾನ ಹೊರಹಾಕಿದರು.... Read more »

‘ಬೇಕಾದ್ರೆ ರೆಕಾರ್ಡ್ ಮಾಡಿಕೊಳ್ಳಿ’ ಉದ್ಧಟತನ ಮಾಡಿದ್ರೆ ನಾನ್​ ಕೆಟ್ಟವನಾಗ್ಬೇಕಾಗುತ್ತೆ.!

ಕೊಡಗು: ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಸೋಮವಾರ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಆರಂಭಕ್ಕೂ ಮುನ್ನ ಸಾರ್ವಜನಿಕರ ಭೇಟಿ ಮಾಡಿ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಸಚಿವರ ಮುಂದೆ ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ನಿರಾಶ್ರಿತರು, ಮಹಿಳೆಯನ್ನು ಸಮಾಧಾನಿಸಿ... Read more »

ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ವಿ. ಸೋಮಣ್ಣ ಸವಾಲ್​..!

ಮೈಸೂರು:  14 ತಿಂಗಳು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿ ಯಾವ ರೀತಿ ಅಧಿಕಾರ ಮಾಡಿದ್ದರು ಎಂದು ತಾಯಿ ಚಾಮುಂಡೇಶ್ವರಿ ಮುಂದೆ ನಿಂತುಕೊಂಡು ಯೋಚನೆ ಮಾಡಲಿ ಎಂದು ಕುಮಾರಸ್ವಾಮಿಗೆ ವಸತಿ ಸಚಿವ ವಿ.ಸೋಮಣ್ಣ  ಟಾಂಗ್ ಕೊಟ್ಟರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು,  ಪ್ರವಾಹ ಪೀಡಿತ... Read more »

ಮೊದಲ ಹಂತದಲ್ಲೇ ನಿನಗೆ ಸಚಿವ ಸ್ಥಾನ ಸಿಗಬೇಕಾಗಿತ್ತು..ಮುಂದೆ ನೋಡೋಣ..!!

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೀತಾ ಬಂದರು ಅಸಮಾಧಾನ ಮಾತ್ರ ಕೊಂಚವೂ ತಣ್ಣಗಾಗ್ತಿಲ್ಲ. ಸುರಪುರ ಶಾಸಕ ರಾಜುಗೌಡ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೂಗೌಡ, ಮೊದಲ ಹಂತದಲ್ಲೇ ನಿನಗೆ ಸಚಿವ ಸ್ಥಾನ... Read more »

‘ಶಾಸಕ ರಾಮದಾಸ್​ರನ್ನು ನಾನು ಮನವೊಲಿಸುತ್ತೇನೆ’ – ವಿ. ಸೋಮಣ್ಣ

ಮೈಸೂರು: ಶಾಸಕ ರಾಮದಾಸ್​ಗೆ ಅಸಮಾಧಾನ ಇರುವುದು ನಿಜ ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಬೆಳಗ್ಗೆಯಿಂದ ದೂರವಾಣಿ ಮಾಡುತ್ತಿದ್ದೇನೆ ಆದರೆ ಅವರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲಎಂದು ನೂತನ ಸಚಿವ ವಿ. ಸೋಮಣ್ಣ ಅವರು ಸೋಮವಾರ ಹೇಳಿದರು. ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬರುವದಿನಗಳಲ್ಲಿ ಅವರನ್ನು... Read more »