ಕುಮಾರಸ್ವಾಮಿ ಇವೆಲ್ಲವನ್ನೂ ಬಿಡಬೇಕು. ಒಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ – ರೇವಣ್ಣ

ಹಾಸನ:  ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ಥಿತ್ವ ಉಳಿಸಿಕೊಂಡಿದೆ. ಇದನ್ನು ರಾಷ್ಟ್ರೀಯ ಪಕ್ಷಗಳು ತೆಗೆಯಲು ಒಳಸಂಚನ್ನು ಮಾಡುತ್ತಿದ್ದಾರೆ. ಅದು ಏನೇ ಮಾಡಿದರು ಯಶಸ್ವಿಯಾಗಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಪ್ರಚಾರವನ್ನು ದೇವೇಗೌಡರು, ಕುಮಾರಸ್ವಾಮಿ ಅಪಾರ... Read more »

ಕೆಳಮಟ್ಟದ ರಾಜಕೀಯ ಮಾಡಬಾರದು ಅಂತಾ ಹೇಳಿ , ನಾಚಿಕೆಯಾಗಬೇಕು ಅವರಿಗೆ : ರೇವಣ್ಣ

ಹಾಸನ: ಸಂಸದರಿಗೇ ಚಾನಲ್​​ನ ಬೀಗ ಕೊಡುತ್ತೇನೆ ನೀರು ಬಿಟ್ಟುಕೊಳ್ಳಲಿ, ಚಾನೆಲ್ ಗಳಲ್ಲಿ ದೊಡ್ಡ ಗಾತ್ರದ ಮರಗಳು ಬೆಳೆದಿದೆ ಅದನ್ನು ಕ್ಲೀನ್ ಮಾಡಿಸಲಿ ಎಂದು ಲೋಕಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ತುಮಕೂರು ಸಂಸದ ಬಸವರಾಜು ವಿರುದ್ಧ ರೇವಣ್ಣ ವಾಗ್ದಾಳಿ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,... Read more »

ನನಗೇನೂ ಗೊತ್ತಿಲ್ಲ -ಸಚಿವ ಎಚ್‌.ಡಿ. ರೇವಣ್ಣ

ದೋಸ್ತಿಗಳಲ್ಲಿ ವಿಶ್ವನಾಥ್ ಹೊತ್ತಿಸಿರುವ ಬೆಂಕಿ ಇನ್ನೂ ಶಮನ ಆಗಿಲ್ಲ. ಆದರೆ, ಕುಮಾರಸ್ವಾಮಿ ಮತ್ತು ದೇವೇಗೌಡರು ಮಾತ್ರ ಮೌನಿಯಾಗಿದ್ದಾರೆ. ವಿಶ್ವನಾಥ್ ಹೇಳಿಕೆಗೆ ಕುಮಾರಸ್ವಾಮಿಯೇ ನಿರ್ದೇಶಕರು ಅಂತ ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ದೋಸ್ತಿಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಯಾವಾಗಲೂ ಜಗಳ, ಆರೋಪ – ಪ್ರತ್ಯಾರೋಪ ಇದ್ದಿದ್ದೇ. ಈಗ ವಿಶ್ವನಾಥ್‌... Read more »

ಮೋದಿ ಬಗ್ಗೆ ಭವಿಷ್ಯ ನುಡಿದ ಸಚಿವ ಹೆಚ್​.ಡಿ ರೇವಣ್ಣ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲಾ, ಕೇಂದ್ರದಲ್ಲೂ ಮೋದಿ ಅಧಿಕಾರಕ್ಕೆ ಬರಲ್ಲಾ ಎಂದು ಪ್ರಧಾನಿ ನರೇಂದ್ರ  ಮೋದಿ ಬಗ್ಗೆ ಲೋಕಪಯೋಗಿ ಸಚಿವ ಹೆಚ್.ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಎಲ್ಲಾ ಆಟ ಆಡಿ ಆಯ್ತು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಈ ಭಾರೀ ಮೋದಿ ಅಧಿಕಾರಕ್ಕೆ ಬರಲ್ಲ... Read more »

ಹಣ ಬಳಸದಿದ್ದಲ್ಲಿ ನಿಮ್ಮನ್ನ ಜೈಲಿಗೆ ಕಳುಹಿಸುತ್ತೇನೆ: ರೇವಣ್ಣ ವಾರ್ನಿಂಗ್

ಮುಂದಿನ ತಿಂಗಳ 15 ರೊಳಗೆ ಎಲ್ಲಾ ಹಣ ಬಳಸಬೇಕು, ಹಣ ಬಳಸದಿದ್ದಲ್ಲಿ ನಿಮ್ಮನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಲೋಕಪಯೋಗಿ ಸಚಿವ ರೇವಣ್ಣ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ  ಕೆಡಿಪಿ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಸಭೆ ಆರಂಭದಲ್ಲೇ  ಅಂಬೇಡ್ಕರ್ ಅಭಿವೃದ್ಧಿ... Read more »

ಕುಮಾರಸ್ವಾಮಿ ಟಚ್ ಮಾಡಿದವರಿಗೆ ಏನಾದ್ರು ಆಗುತ್ತೆ ಜ್ಯೋತಿಷಿಗಳು ಹೇಳಿದ್ದಾರೆ: ಹೆಚ್ ಡಿ ರೇವಣ್ಣ

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಟಚ್ ಮಾಡಿದವರಿಗೆ ಏನಾದರು ಆಗುತ್ತೆ ಜೋತಿಷಿಗಳು ಹೇಳಿದ್ದಾರೆ ಎಂದು ಲೋಕಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಥ ಸಂಚು ರೂಪಿಸುವವರಿಗೆ ಏನಾದರು ಹಾಗುತ್ತೇ ಎಂದು ಜ್ಯೋತಿಷಿಗಳು ಹೇಳಿದ್ದಾರೆ ಎಂದರು. ಬಿಜೆಪಿಗೆ ರಾಜ್ಯದ... Read more »

ಶೋಭಕ್ಕರನ್ನು ಯಡಿಯೂರಪ್ಪ ಚೆನ್ನಾಗಿ ನೋಡಿಕೊಳ್ಳಲಿ: ರೇವಣ್ಣ

ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲಾ, ಯಡಿಯೂರಪ್ಪ ರಾಜ್ಯದ ಹಿತ ಕಾಪಾಡಬೇಕು, ಯಡಿಯೂರಪ್ಪ ಇದೇ ರೀತಿ ಆಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಮಾನ ಮರ್ಯಾದೆ ಇದ್ದರೆ ಬಿಜೆಪಿ ಬರ ನೀಗಿಸಲಿ ಹಾಸನದಲ್ಲಿ ಮಾತನಾಡಿದ ಅವರು, ಇನ್ನೂ... Read more »

ಬಿಜೆಪಿ ಏಪ್ರಿಲ್ ಪೂಲ್ ಮಾಡೂಕೇ ಹೋಗಿ ಜನವರಿ ಪೂಲ್ ಮಾಡ್ತಿದ್ದಾರೆ : ರೇವಣ್ಣ

ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲಾ, ಕುಮಾರಣ್ಣನ ಸರ್ಕಾರ ಐದು ವರ್ಷ ಪೂರೈಸುತ್ತೆ, ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಎಪ್ರೀಲ್ ಪೂಲ್ ಮಾಡೂಕೇ ಹೋಗಿ ಜನವರಿ ಪೂಲ್ ಮಾಡಿದ್ದಾರೆ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಯಾವುದೇ ಟಿವಿಗಳಲ್ಲಿ ಏನೇ... Read more »