ತಾಯಿನ ಪ್ರೀತ್ಸೋ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ, ಕಂಪ್ಲೀಟ್ ರಿವ್ಯೂ ರಿಪೋರ್ಟ್​.TV5 ರೇಟಿಂಗ್ 4/5

ಸಾಗುತ ದೂರ ದೂರ ಟೈಟಲ್​ ಟ್ರೈಲರ್, ಸಾಂಗ್ಸ್​ನಿಂದ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಹುಟ್ಟಾಕಿತ್ತು. ರಾಕಿಂಗ್​ ಸ್ಟಾರ್ ಯಶ್​ ಟ್ರೈಲರ್​ ನೋಡಿ ಮೆಚ್ಚಿಕೊಂಡಿದರು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಿತ್ರದ ಹಾಡೊಂದನ್ನು ನೋಡಿ ಶಹಬ್ಬಾಸ್ ಅಂದಿದರು. ಅಷ್ಟೇ ಅಲ್ಲಾ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​... Read more »

ಮನಕಲಕುವ ಸ್ಟೋರಿ- ಸಾಧಿಸುವ ಛಲವಿದ್ದ ಯುವಕನ ಬದುಕಲ್ಲಿ ಆಗಿದ್ದೇನು ಗೊತ್ತಾ..?

ಆತ ಹದಿ ಹರೆಯದ ಯುವಕ. ಪಿಯುಸಿ ಓದಿ ಪಾಸಾಗಿ ಮುಂದೆ ಪದವಿ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿ, ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು ಸಾಕುವ ಕನಸು ಹೊತ್ತ ಚಿಗುರು ಮೀಸೆ ಹುಡುಗ. ಆದರೆ ವಿಧಿಯಾಟದ ಮುಂದೆ ಆತನ ಬದುಕು ದುಸ್ತರವಾಗಿದೆ. ಹೊಲದಲ್ಲಿ ಮಾವಿನ... Read more »

ಗಾಳಿಪಟ ಭಾವನಾಗೆ ಮದ್ವೆ ಮಾಡಿಸಿದ ತುಪ್ಪದ ಬೆಡಗಿ ರಾಗಿಣಿ..!

ಮೈಸೂರಿನಲ್ಲಿ ಜೋಗಿ ಪ್ರೇಮ್‌, ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್‌ ಅಭಿನಯದ, ರಘು ಹಾಸನ್‌ ನಿರ್ದೇಶನದ ಗಾಂಧಿಗಿರಿ ಚಿತ್ರದ ಶೂಟಿಂಗ್‌ ಭರದಿಂದ ಸಾಗ್ತಿದೆ. ವಿಶೇಷ ಎಂದರೇ, ಶನಿವಾರ ಮದುವೆಯ ಸನ್ನಿವೇಷದ ಚಿತ್ರೀಕರಣ ನಡೀತಿದೆ. ಈ ಸನ್ನಿವೇಷದಲ್ಲಿ ಪುಟ್ಟಗೌರಿ ಖ್ಯಾತಿಯ ರಕ್ಷಿತ್‌ ಮತ್ತು ಭಾವನಾರಾವ್‌ಗೆ ಮದುವೆಯಾಗಿದ್ದಾರೆ. ಇದು ರಿಯಲ್ಲಾಗಿ... Read more »

ಕದ್ದ ವಸ್ತುಗಳನ್ನು ಈ ಖತರ್ನಾಕ್ ಕಳ್ಳರು ಏನು ಮಾಡ್ತ ಇದ್ರು ಗೊತ್ತಾ..?

ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಏರಿಯಾವೆಲ್ಲಾ ಓಡಾಡಿ,  ನ್ಯೂಸ್ ಪೇಪರ್ ಹಾಗೆ ಬಿದ್ದಿರೋದನ್ನು ಮತ್ತು ರಂಗೋಲಿ ಹಾಕದೇ ಇರೋ ಮನೆಗಳನ್ನು ಐಡೆಂಟಿಫೈ ಮಾಡೋ ಖತರ್ನಾಕ್ ಕಳ್ಳರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿದ್ದವು. ಈ... Read more »

ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ : ಮಗು ದಾರುಣವಾಗಿ ಸಾವು

ಕೊಪ್ಪಳ : ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 8 ತಿಂಗಳ ಮಗು ಸಜೀವವಾಗಿ ಸುಟ್ಟು ಕರುಕಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ತಾಂಡಾದಲ್ಲಿ ನಡೆದಿದೆ. ಗುಡಿಸಲಿನ ಜೋಳಿಗೆಯಲ್ಲಿ ಮಲಗಿದ್ದ ಎಂಟು ವರ್ಷದ ಮಹೇಶ್, ಸಜೀವವಾಗಿ ಸುಟ್ಟು ಕರುಕಲಾಗಿರುವ ದುರ್ಧೈವಿ ಮಗು. ನಿಂಗಪ್ಪಾ,... Read more »