ಬೆಂಗಳೂರಿನ ವಸ್ತುಪ್ರದರ್ಶನಕ್ಕೆ ಮಹೇಂದ್ರ ಸಿಂಗ್​ ಧೋನಿ ಭೇಟಿ

ಬೆಂಗಳೂರು: ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತೀ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ವಸ್ತು ಪ್ರದರ್ಶನಕ್ಕೆ ಟೀಂ ಇಂಡಿಯಾ ಮಾಜಿ ನಾಯಕ, ಮಹೇಂದ್ರ ಸಿಂಗ್​ ಧೋನಿ ಶುಕ್ರವಾರ ಭೇಟಿ ನೀಡಿದ್ದಾರೆ. ನಗರದ ಹೊರವಲಯದಲ್ಲಿರುವ ನೆಲಮಂಗಲ ಸಮೀಪದ ಮಾದಾವಾರ ಬಳಿಯ ಬಿಐಇಸಿಯಲ್ಲಿ ಎಂಎಸ್​... Read more »

ಅತಂತ್ರದಲ್ಲಿ ಮಿಸ್ಟರ್​​​​​​​​​​​​​​​​​​​​​​​ ಕೂಲ್ ಮುಂದಿನ ಭವಿಷ್ಯ..!

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​​ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷಗಾದಿಗೆ ಏರಿದ ಬಳಿಕ ಪದೇ ಪದೇ ಪ್ರಶ್ನೆಯೊಂದು ಉದ್ಭವಿಸುತ್ತಿದೆ. ಅದೇ ಮಿಸ್ಟರ್​ ಕೂಲ್​​ ಧೋನಿ ಭವಿಷ್ಯದ ಏನು ಅನ್ನೋದು. ಸೌರವ್ ಗಂಗೂಲಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿಸಿಸಿಐ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು.... Read more »

ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಮಹೇಂದ್ರ ಸಿಂಗ್ ಧೋನಿ

ಚನ್ನೈ: ಕೂಲ್ ಮಾಸ್ಟರ್ ಎಂ​.ಎಸ್​ ಧೋನಿ ಕ್ರಿಕೆಟ್​ನಿಂದ ದೂರ ಇರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ವಿಶ್ವಕಪ್​ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯವರೆಗೂ ಹೋರಾಡಿದ ನಂತರ ಔಟಾಗಿ ಧೋನಿ ನಿರಾಸೆಯಿಂದ ಪೆವಿಲಿಯನ್ ಸೇರಿದರು. ವಿಶ್ವಕಪ್​ ನಂತರ ಕೂಲ್ ಬಾಯ್ ಒಂದೇ ಒಂದು ಸರಣಿ ಆಡಲಿಲ್ಲ. ಧೋನಿ... Read more »

ಮಿಸ್ಟರ್​ ಕೂಲ್​ಗೆ ಮಸಾಜ್ ಮಾಡಿದ ಪುತ್ರಿ ಝಿವಾ..!

ಚನ್ನೈ: ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿಗೆ ಪುತ್ರಿ ಝಿವಾ ಮಸಾಜ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ಧೋನಿ ವಿಶ್ರಾಂತಿ ಮೋರೆ ಹೋಗಿದ್ದಾಗ ಅಪ್ಪನ ಬೆನ್ನಿಗೆ ಝಿವಾ ಮಸಾಜ್ ಮಾಡಿದ್ದಾಳೆ. ಝಿವಾ ಮಸಾಜ್ ಮಾಡಿರುವ ವಿಡಿಯೋ ಸದ್ಯ ಝಿವಾ ಖಾತೆಯ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು ಈಗ... Read more »

ನಾಯಕನಾಗಿ 50ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಕಮಾಲ್

ಟೀಮ್ ಇಂಡಿಯಾದ ಮೊಸ್ಟ್​ ಸಕ್ಸಸ್​ಫುಲ್ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ಟೆಸ್ಟ್​, ಏಕದಿನ, ಟಿ20 ಫಾರ್ಮೆಟ್​ನಲ್ಲಿ ಬ್ಯಾಟ್ಸ್​ಮನ್ ಆಗಿ ಸಕ್ಸಸ್​ ಕಂಡಿರೋ ಕೊಹ್ಲಿ ಅದೆಷ್ಟೋ ದಾಖಲೆಗಳನ್ನ ನಿರ್ಮಿಸಿದ್ದಾರೆ. ಅದೇ ರೀತಿ ಟೀಮ್ ಇಂಡಿಯಾದ ಸಾರಥ್ಯವಹಿಸಿಕೊಂಡ ಬಳಿಕ ನಾಯಕನಾಗಿ ಭಾರತಕ್ಕೆ ಹಲವು ದಿಗ್ವಿಜಯಗಳನ್ನು ತಂದುಕೊಟ್ಟಿದ್ದಾರೆ. ನಾಯಕನಾಗೂ ನಾನು... Read more »

ಮಿಸ್ಟರ್​ ಕೂಲ್​ ಬಗ್ಗೆ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಮಾತು

ಏಕದಿನ ವಿಶ್ವಕಪ್​ ಬಳಿಕ ಕ್ರೀಡಾ ವಲಯದಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ. ಧೋನಿ ನಿವೃತ್ತಿ ಯಾವಾಗ ಅನ್ನೋದು. ಏಕದಿನ ವಿಶ್ವಕಪ್​ ಬಳಿಕ ಟೀಮ್ ಇಂಡಿಯಾದ ಸಕ್ಸಸ್​​ ಫುಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ ಬದುಕಿನಿಂದ ದೂರ ಸರೀತಾರೆ ಅಂತಾನೇ ಹೇಳಲಾಗುತ್ತಿತ್ತು. ಆದರೆ, ಟೀಮ್... Read more »

ಬಾಲಿವುಡ್​ಗೆ ಕಾಲಿಡಲಿದ್ದಾರೆ ಮಹೇಂದ್ರ ಸಿಂಗ್ ಧೋನಿ..!

ವಿಶ್ವಕಪ್​​ ಬಳಿಕ ಟೀಮ್ ಇಂಡಿಯಾದ ಮಿಸ್ಟರ್​ ಕೂಲ್ ಧೋನಿ ಕ್ರಿಕೆಟ್​ಗೆ ಗುಡ್​ ಬೈ ಹೇಳ್ತಾರೆ ಎನ್ನಲಾಗಿತ್ತು. ಆದರೆ, ಆಗ ಎಲ್ಲರಿಗೂ ಶಾಕ್ ನೀಡಿದ್ದ ಧೋನಿ ಸೇನಾ ಕರ್ತ್ಯವ್ಯದಲ್ಲಿ ಭಾಗಿಯಾಗಿ ಎಲ್ಲರಿಗೂ ಶಾಕ್ ನೀಡಿದರು. ವಿಂಡೀಸ್​ ಸರಣಿಗೂ ಬಾರದೆ, ಸೌತ್​ ಆಫ್ರಿಕಾ ಸರಣಿಗೂ ಬಾರದೆ ಅಭಿಮಾನಿಗಳಿಗೆ... Read more »

‘ಕೊಹ್ಲಿ ನಾಯಕತ್ವದ ಯಶಸ್ಸಿನ ಹಿಂದೆ ಎಂಎಸ್​ ಧೋನಿ ಹಾಗೂ ರೋಹಿತ್​ ಶರ್ಮಾ’

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಅವರ ನಾಯಕತ್ವದ ಯಶಸ್ವಿನ ಹಿಂದೆ ವಿಕೆಟ್​ ಕೀಪರ್​, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್​ ಶರ್ಮಾ ಅವರ ಪಾಲುದಾರಿಕೆ ಹೆಚ್ಚಾಗಿದೆ ಎಂದು ಭಾರತ ತಂಡ ಮಾಜಿ ಕ್ರಿಕೆಟಿಗ, ಸಂಸದ ಗೌತಮ್​ ಗಂಭೀರ ಅವರು... Read more »

ಟ್ವಿಟರ್​ನಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್​ ಧೋನಿ ಟ್ರೆಂಡ್​ ಆಗಿದ್ದು ಏಕೆ?

ನವದೆಹಲಿ: ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಅವರು ಈಗೀನ ಪೀಳಿಗೆಯವರಿಗೆ ತುಂಬ ಚನ್ನಾಗಿ ಗೊತ್ತಿರುವ ಕ್ರಿಕೆಟಿಗ ಅವರು 2007ರ ಸೆಪ್ಟೆಂಬರ್ 13ರಂದು ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮುನ್ನಡೆಸಿದರು. ಆ ದಿನ ಭಾರತ ತಂಡದ ಅಂತಾರಾಷ್ಟ್ರೀಯ ಟಿ20ಯ... Read more »

ಮೂರು ವರ್ಷದ ಹಿಂದಿನ ಘಟನೆ ವಿರಾಟ್ ಕೊಹ್ಲಿ ನೆನೆದಿದ್ದು ಏಕೆ?

ಟೀಮ್ ಇಂಡಿಯಾದ ಚಾಂಪಿಯನ್ ಪ್ಲೇಯರ್ ಎಮ್​ಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿದ್ದಾರಾ ಇಂಥದೊಂದು ಆತಂಕದ ಪ್ರಶ್ನೆ ಈಗ ಟೀಮ್ ಇಂಡಿಯಾ ಅಭಿಮಾನಿಗಳನ್ನ ಕಾಡುತ್ತಿದೆ. ಕಳೆದ ತಿಂಗಳಷ್ಟೆ ವಿಂಡೀಸ್ ಸರಣಿಗೆ ಆಯ್ಕೆಯಾಗದಿದ್ದಾಗ ಧೋನಿ ಮೂಲೆಗುಂಪಾದ್ರಾ ಅಂಥ ಅಭಿಮಾನಿಗಳು ಅಯ್ಕೆ ಮಂಡಳಿ ವಿರುದ್ಧ ಹರಿಹಾಯ್ದಿದಿದ್ರು. ನಂತರ... Read more »

ಸೆಮಿಫೈನಲ್​ ಪಂದ್ಯದ ಸೋಲಿಗೆ ಎಂಎಸ್​ ಧೋನಿ ನೇರ ಹೊಣೆ – ಯುವರಾಜ್ ಸಿಂಗ್​​ ತಂದೆ ಆರೋಪ

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೆಟ್ಟ ಪ್ರದರ್ಶನಕ್ಕಾಗಿ ಭಾರತದ ಹಿರಿಯ ಬ್ಯಾಟ್ಸ್‌ಮನ್ ಎಂ.ಎಸ್. ಧೋನಿ ಅವರನ್ನು ದೂಷಿಸಿದ್ದಾರೆ. ಭಾರತದ ಸೋಲು ಮತ್ತು ನಂತರದ ನಿರ್ಮೂಲನೆಗೆ ಧೋನಿ... Read more »

ವಿಶ್ವಕಪ್​ ವಿಜೇತ ಮಾಜಿ ಕ್ರಿಕೆಟಿಗ ಎಂಎಸ್​ ಧೋನಿ ವಿದಾಯದ ಬಗ್ಗೆ ರಿವಿಲ್​!

2019ರ ಕ್ರಿಕೆಟ್ ​ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತ ತಂಡ ನ್ಯೂಜಿಲೆಂಡ್​ ವಿರುದ್ಧ ಸೋತ ಬೆನ್ನಲ್ಲೆ ​ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಜಗತ್ತಿನ ಭಾರತೀಯ ದಂತಕಥೆ ಮಾಜಿ ನಾಯಕ ಮಹೇಂದ್ರ ಸಿಂಗ್​​ ಧೋನಿ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ನೀಡಬಹುದು ಎಂಬ ವದಂತಿಗಳು ಹರಿದಾಡುತ್ತಿವೆ. ಆಸ್ಟ್ರೇಲಿಯಾದ... Read more »

ನಿವೃತ್ತಿಯ ಬಗ್ಗೆ ಯೋಚನೆ ಸಹ ಮಾಡಬೇಡಿ: ಧೋನಿಗೆ ಮಹೋನ್ನತ ಗಾಯಕಿಯ ಮನವಿ

ಮುಂಬೈ: ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೋಂದುತ್ತಿದ್ದಾರೆಂಬ ಸುದ್ದಿ ಕೇಳಿದ ಭಾರತೀಯ ಚಿತ್ರರಂಗದ ಮಹೋನ್ನತ ಗಾಯಕಿ ಲತಾ ಮಂಗೇಷ್ಕರ್, ಧೋನಿ ನಿವೃತ್ತಿ ಪಡೆಯದಂತೆ ಮನವಿ ಮಾಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ ಗಾಯಕಿ ಲತಾ ಮಂಗೇಷ್ಕರ್, ನೀವು ಕ್ರಿಕೇಟ್‌ನಿಂದ ನಿವೃತ್ತಿ... Read more »

ಶಾಕಿಂಗ್​ ನ್ಯೂಸ್​​- ‘ಅಂಬಾಟಿ ರಾಯುಡು ವಿದಾಯಕ್ಕೆ ಭಾರತ ತಂಡದ ಈ ಕ್ರಿಕೆಟಿಗ ಕಾರಣವಂತೆ’

ನವದೆಹಲಿ: ಭಾರತ ತಂಡದ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಕಳೆದ ವಾರವಷ್ಟೇ ತಮ್ಮ ಅಂತಾರಾಷ್ಟ್ರೀಯ ಎಲ್ಲ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದರು. ಆದರೆ, ರಾಯುಡು ಅವರ ವಿದಾಯಕ್ಕೆ ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಕಾರಣ ಎಂದು ಯುವರಾಜ್​... Read more »

ಫ್ಯಾಮಿಲಿ ಜೊತೆ ಮಾಹಿ ಬರ್ತ್‌ಡೇ ಸೆಲೆಬ್ರೇಷನ್: ಮಗಳ ಜೊತೆ ಸಣ್ಣ ಸ್ಟೆಪ್ ಹಾಕಿದ ಧೋನಿ

ಬೆಸ್ಟ್ ಕ್ಯಾಪ್ಟನ್, ಬೆಸ್ಟ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ ಇಂದು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ವಿಶ್ವದಾದ್ಯಂತ ಹಲವು ದಿಗ್ಗಜರು ಮಹೇಂದ್ರ ಸಿಂಗ್ ಧೋನಿಗೆ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯೇ ಸುರಿಸಿದ್ದಾರೆ.   View this post on Instagram   Happy Bday boy !... Read more »

ಎಂಎಸ್​​ ಧೋನಿ ನಿವೃತ್ತಿ ಬಗ್ಗೆ​ ಲಸಿತ್​ ಮಾಲಿಂಗ ಹೇಳಿದ್ದು ಸರಿನಾ?

ಲಂಡನ್​: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಆವೃತ್ತಿಯ ಎಂ.ಎಸ್.ಧೋನಿ ಅವರ ಇಂಗ್ಲೆಂಡ್​​ ಮತ್ತು ಅಫ್ಘಾನಿಸ್ತಾನ ತಂಡಗಳ ಎದುರಿನ ನಿಧಾನಗತಿ ಬ್ಯಾಟಿಂಗ್​ನಿಂದಾಗಿ ಅವರ ಬಗ್ಗೆ ಸಾಕಷ್ಟು ಟೀಕೆಗಳು ಜೊತೆ ಅವರು ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಣೆ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಸದ್ಯ ಭಾರತ ತಂಡದ... Read more »