ಆಪ್ತರಿಂದಲೇ ಶಾಸಕ ಎಚ್. ವಿಶ್ವನಾಥ್ ವಿರುದ್ಥ ಆಕ್ರೋಶ

ಮಡಿಕೇರಿ: ಶಾಸಕ ಸ್ಥಾನಕ್ಕೆ ಅಡಗೂರು ಎಚ್‌.ವಿಶ್ವನಾಥ್ ರಾಜೀನಾಮೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಿರ್ದೇಶನದಂತೆ ಮೈತ್ರಿ... Read more »

ಕೊಡಗಿನ ಮಡಿಲಲ್ಲಿ ‘ರವಿ’ ಚಿತ್ರೀಕರಣ, ಪ್ರಕೃತಿ, ಮಳೆ ನನಗಿಷ್ಟ: ರವಿಚಂದ್ರನ್‌

ಸುಂಟಿಕೊಪ್ಪ ಸಮೀಪದ ನಾಕೂರು ಬಳಿಯ ಹೋಮ್‌ ಸ್ಟೇಯೊಂದರಲ್ಲಿ ನಟ ರವಿಚಂದ್ರನ್ ಅಭಿನಯದ ‘ರವಿ’ ಚಿತ್ರದ ಮುಹೂರ್ತ ಬುಧವಾರ ನಡೆಯಿತು. ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಟರಾಗಿ ನಟಿಸುತ್ತಿರುವ ಚಿತ್ರಕ್ಕೆ ರಾಜಶೇಖರ್ ರೆಡ್ಡಿ ಕ್ಲಾಪ್ ಮಾಡಿದರು. ಶ್ರೀನಿವಾಸ್ ಪ್ರಭು, ಮೊನಿಷಾ ಮತ್ತು ಯತಿರಾಜ್ ಮುಖ್ಯಭೂಮಿಕೆಯಲ್ಲಿರುವ... Read more »

ಮೈತ್ರಿಯಾದರೂ ಮುಗಿಯದ ಸಿದ್ದು-ಜಿಟಿಡಿ ಮುನಿಸು..!?

ಮೈಸೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಕೂಡ, ಕೆಲ ಕಾಂಗ್ರೆಸ್, ಜೆಡಿಎಸ್ ನಾಯಕರ ಮುನಿಸು ಹಾಗೇ ಇದೆ. ಮಡಿಕೇರಿ ಮತ್ತು ಮೈಸೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬೇಕು ಎಂದಿದ್ದ ಸಚಿವ ಜಿ.ಟಿ.ದೇವೇಗೌಡ, ಟಿಕೇಟ್ ಕೈತಪ್ಪಿದ ಕಾರಣ, ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ,... Read more »

ನಾನು ಜಸ್ಟ್ ಪಾಸೋ ಫೆಲೋ ಗೊತ್ತಿಲ್ಲ: ಜಯಮಾಲಾ ಅಸಮಾಧಾನ

ನನ್ನ ಕೆಲಸದ ಮೇಲೆ ನನಗೆ ನಂಬಿಕೆ ಇದೆ, ಹೀಗಾಗಿ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಥಿ ಸಚಿವೆ ಜಯಮಾಲಾ ಹೇಳಿದ್ದಾರೆ. ಮಡಿಕೇರಿಯ ಡಿ ಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ನಿಂದ... Read more »

ರಾಜ್ಯಾದ್ಯಂತ ಟಿಪ್ಪು ಜಯಂತಿ: ಬಿಜೆಪಿ ಹಲವು ನಾಯಕರ ಬಂಧನ

ರಾಜ್ಯ ಸರಕಾರ ಆಚರಿಸಿದ ಟಿಪ್ಪು ಜಯಂತಿಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಅಲ್ಲಲ್ಲ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಯಾವುದೇ  ಅಹಿತಕರ ಘಟನೆ ವರದಿಯಾಗಿಲ್ಲ. ಮೈಸೂರು, ಕೊಡಗು ಸೇರಿದಂತೆ ನಾನಾ ಕಡೆ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ಕೆಲವು ಮುಖಂಡರನ್ನು... Read more »

ಟಿಫನ್ ಮಾಡಿದ ಹಣ ಕೇಳಿದ್ದಕ್ಕೆ ಗುಂಡಿನ ದಾಳಿ..!

ಕೊಡಗು: ತಿಂದ ಟಿಫನ್ ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಯುವಕರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ  ಮಡಿಕೇರಿಯಲ್ಲಿ ನಡೆದಿದೆ. ನಗರದ ಮಾರುಕಟ್ಟೆಯ ಹಿಂಭಾಗ ಕ್ಯಾಂಟೀನ್‌ ನಡೆಸುತ್ತಿದ್ದ ರಿಯಾಜ್​ (31) ಮತ್ತು ಸಮೀಮ್ (24) ದಾಳಿಯಲ್ಲಿ ಗಾಯಗೊಂಡಿದ್ದಾರೆ. ಲೋಕೇಶ್ ಮತ್ತು ಅಕ್ರಂ ಎಂಬುವವರು... Read more »

ಪ್ರತಾಪ್ ಸಿಂಹಗೆ ಸವಾಲ್ ಹಾಕಿದ ಬಿಜೆಪಿ ಮುಖಂಡ

ಕೊಡಗು: ಬಿಜೆಪಿ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ ಲೈವ್‌ನಲ್ಲಿ ತಮ್ಮ ಬಗ್ಗೆ ಮಾತನಾಡಿದ್ದಕ್ಕೆ, ಆಕ್ರೋಶಗೊಂಡ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಸವಾಲ್ ಹಾಕಿದ್ದಾರೆ. ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ, ಆಗ ಕೊಡಗಿನ ಎಂ.ಬಿ.ದೇವಯ್ಯ ಯಾರು... Read more »

ಹೇರ್ ಸ್ಟ್ರೇಟ್ನಿಂಗ್‌ನಿಂದ ವಿದ್ಯಾರ್ಥಿನಿ ಸಾವು..!

ಹೇರ್ ಸ್ಟ್ರೆಂಟ್ನಿಂಗ್‌ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೇ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ. ನೇಹಾ ಗಂಗಮ್ಮ(19) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ನೇಹಾ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ... Read more »

ಕೊಡಗಿನ ನಿರಾಶ್ರಿತರಿಗೆ ಅರೆಬೆಂದ ಅನ್ನ..!

ಕೊಡಗು: ಕೊಡಗಿನಲ್ಲಿ ಪ್ರವಾಹ ಬಂದು ನಿರಾಶ್ರಿತರೆಲ್ಲ ಸಂತ್ರಸ್ತರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದೆಲ್ಲೆಡೆಯಿಂದ ಕೊಡಗಿಗೆ ಸಹಾಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದ್ರೆ ನಿರಾಶ್ರಿತರಿಗೆ ತಿನ್ನಲು ಸರಿಯಾದ ಆಹಾರವೂ ಸಿಗುತ್ತಿಲ್ಲ. ಕುಶಾಲನಗರದ ವಾಲ್ಮಿಕಿ ಭವನದಲ್ಲಿ ನಿರಾಶ್ರಿತರಿಗೆ ಅರ್ಧ ಬೆಂದಿರುವ ಅನ್ನ ನೀಡಲಾಗುತ್ತಿದೆ. ಅಲ್ಲದೇ... Read more »

ನಾಪತ್ತೆಯಾಗಿರುವ ಈ ಗ್ರಾಮವನ್ನು ಹುಡುಕುತ್ತಿರುವ ಕೊಡಗು ಜನ!

ಭೀಕರ ಮಳೆ, ಪ್ರವಾಹ ಹಾಗೂ ಭೂಕುಸಿತಗಳಿಂದ ತತ್ತರಿಸುವ ಕೊಡಗಿನ ಜನ ಈಗ ಜೀವ ರಕ್ಷಿಸಿಕೊಂಡಿದ್ದೇ ದೊಡ್ಡ ಸಾಹಸ. ಈಗ ಬದುಕುಳಿದವರು ತಮ್ಮ ಮನೆ, ಊರುಗಳನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಆದರೆ ಭೀಕರ ಪ್ರಕೃತಿ ವಿಕೋಪದಿಂದ ಇಡೀ ಗ್ರಾಮವೇ ಮಾಯವಾಗಿದ್ದು, ಈಗ... Read more »

ಸೂಪರ್ ಸಿಎಂ ಪ್ರಭಾವ : ಬೆಳಗಾವಿಯಿಂದ ಕೆಶಿಫ್‌ ಕಚೇರಿ ಹಾಸನಕ್ಕೆ ಶಿಫ್ಟ್.?

ಬೆಳಗಾವಿ : ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರಭಾವಕ್ಕೆ ಬೆಳಗಾವಿಯಲ್ಲಿದ್ದ ಕೆಶಿಪ್ ಕಚೇರಿ ಹಾಸನಕ್ಕೆ ಶಿಫ್ಟ್ ಆಗಿವೆ. ಒಂದೆಡೆ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಜನರು ಪ್ರತ್ಯೇಕ ರಾಜ್ಯದ ಹೋರಾಟ ಬೇಡವೇ ಬೇಡ… ಸುವರ್ಣ... Read more »

ಹರಿಯುವ ನೀರಲ್ಲಿ ಪತ್ತೆಯಾದ್ವು ಅಪರೂಪದ ನಾಣ್ಯಗಳು.!!

ಕೊಡಗು : ಜಿಲ್ಲೆಯ ಮಡಿಕೇರಿ ನಗರದ ಕೊಹಿನೂರು ರಸ್ತೆಯ ಕಾಲುವೆ ನೀರಿನಲ್ಲಿ ಚಲಾವಣೆಯಲ್ಲಿರದ ನಾಣ್ಯಗಲೂ ಪತ್ತೆಯಾಗಿವೆ. ಅಲ್ಲದೇ ದೇವಾಲಯದ ಹುಂಡಿಗೆ ಹಾಕುವ ಬೆಳ್ಳಿಯ ನಾಗನ ಪ್ರತಿಮೆಗಳು, ದೀಪಗಳು, ಮಾನವ ರೂಪಸ ಬೆಳ್ಳಿಯ ಹಾಳೆಗಳು ಹಾಗು ಅಂದಾಜು ನಾಲ್ಕು ಕೆ.ಜಿ.ಗೂ ಹೆಚ್ಚಿನ... Read more »