‘ಬೆಂಗಳೂರಿಗೆ ಹೋಗಲು ಭಯವಾಗುತ್ತೆ ಅಲ್ಲಿ ಆ ವಾತಾವರಣವಿದೆ’ – ಸಚಿವ ಜಗದೀಶ್​ ಶೆಟ್ಟರ್

ಹುಬ್ಬಳ್ಳಿ: ಸದ್ಯಕ್ಕೆ ಲಾಕ್​ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಆದರೆ ಜೂನ್ 7ರ ನಂತರ ಏನಾಗುತ್ತೆ ಅಂತ ಇವಾಗಲೇ ಹೇಳಲು ಸಾಧ್ಯವಿಲ್ಲ ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಟಾಸ್ಕ್ ಫೋರ್ಸ್... Read more »

‘ಮೊನ್ನೆ ರಾಮುಲು ಇನ್​ಚಾರ್ಜ್, ಇಂದು ಅಶೋಕ್ ಇನ್​​​​ಚಾರ್ಜ್ ನಾವು ಯಾರನ್ನು ಕೇಳಬೇಕು’

ಬೆಂಗಳೂರು: ಸರ್ಕಾರಕ್ಕೆ ಕೆಲ ಸಲಹೆ ಕೊಡಲಾಗಿದೆ, ಸಾಮಾನ್ಯ ಜನರಿಗೆ ಬಹಳ ತೊಂದ್ರೆ ಆಗಿದೆ, ಈಗಾಗಲೇ ಕೋವಿಡ್​ಗೆ ಮೀಸಲಿಟ್ಟ ಆಸ್ಪತ್ರೆಗಳು ಫುಲ್​ ಆಗಿವೆ ಎಂದು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್​ ಶಾಸಕ ರಿಜ್ವಾನ್ ಅರ್ಷದ್ ಶುಕ್ರವಾರ ಹೇಳಿದರು. ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

20 ದಿನ ಲಾಕ್​ಡೌನ್​ಗೆ​ ಹೆಚ್ಡಿಕೆ ಒತ್ತಾಯಕ್ಕೆ ಕಾಂಗ್ರೆಸ್​ ಮುಖಂಡ ಬಿ.ಕೆ ಹರಿಪ್ರಸಾದ್​ ಪ್ರತಿಕ್ರಿಯೆ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಕನಿಷ್ಠ 20 ದಿನ ಲಾಕ್​ಡೌನ್ ​ಮಾಡುವಂತೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ಮುಖಂಡ ಬಿ.ಕೆ ಹರಿಪ್ರಸಾದ್​ ಪ್ರತಿಕ್ರಿಯೆ ನೀಡಿದ್ದು, ಮಂತ್ರಿಗಳ ಮನೆಗೆ ಕೊರೊನಾ ಬರೋದಿದ್ರೆ ಹೇಗೆ(?) ಇನ್ನೆಷ್ಟು... Read more »

ಸಾವಿರಾರು ಕಾರ್ಮಿಕರನ್ನ ಗೂಡು ಸೇರಿಸಿದ ಸೋನು ಸೂದ್

ಬಾಲಿವುಡ್​​ ನಟ ಸೋನು ಸೂದ್​​ ವಲಸೆ ಕಾರ್ಮಿಕರ ಪಾಲಿನ ಆಪತ್ಭಾಂದವ ಆಗಿರೋದು ಗೊತ್ತೇಯಿದೆ. ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಮನೆಗಳನ್ನ ಸೇರಲು ಬಸ್​​ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಆದರೆ, ಕೆಲವರು ಇದನ್ನೆ ದುರುಪಯೋಗಪಡಿಸಿಕೊಂಡು ಅನಗತ್ಯ ಸಹಾಯ ಕೇಳ್ತಿದ್ದಾರೆ. ಅಂತವರಿಗೆ ಸೋನುಸೂದ್​​ ನಯವಾಗಿಯೇ... Read more »

‘ನಿಮ್ಮ ಹೆಣ್ಣುಮಕ್ಕಳ ಫೋಟೋಗಳನ್ನು ದಯವಿಟ್ಟು ಹಾಕಬೇಡಿ’ – ಕಮಿಷನರ್​ ಭಾಸ್ಕರ್​ ರಾವ್​ ಸೂಚನೆ

ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಪೊಲೀಸ್ ಆಯುಕ್ತರಿಂದ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದ್ದು, ತುಂಬಾ ಎಚ್ಚರಿಕೆಯಿಂದ ಇರಬೇಕು. ಕಳೆದ ಎರಡು ತಿಂಗಳಿನಿಂದ ಕೊರೊನಾ ಜೊತೆ ಹೋರಾಟ ಮಾಡ್ತಿದ್ದಿವಿ ಎಂದು ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ ಭಾಸ್ಕರ್​ ರಾವ್ ಅವರು ಪ್ರತಿಕ್ರಿಯೆ... Read more »

ಸಣ್ಣ ವ್ಯಾಪಾರಿಗಳ ಪರ ನಿಂತ ವಿಜಯಲಕ್ಷ್ಮೀ ದರ್ಶನ್..!

ಕೊರೊನಾ ಮತ್ತು ಲಾಕ್​ಡೌನ್​ ಸಮಸ್ಯೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿವೆ. ಅದರಲ್ಲೂ ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ಉದ್ಯೋಗ ಮಾಡ್ತಿರೋರು,ಕಿರಾಣಿ ಅಂಗಡಿಗಳ ವ್ಯಾಪಾರಿಗಳು ತೀರಾ ಸಂಕಷ್ಟದಲ್ಲಿದ್ದಾರೆ. ಇದೀಗ ಇಂತವರ ಪರ ದನಿಯೆತ್ತಿದ್ದಾರೆ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ . ಕೊರೊನಾ ಮತ್ತು ಲಾಕ್​ಡೌನ್​ನಿಂದ ಸಾಕಷ್ಟು... Read more »

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೆ ಚಿತ್ರ ನಟ ದುನಿಯಾ ವಿಜಯ್​ ಧನ್ಯವಾದ

ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್​ ಸೋಂಕಿನಿಂದಾಗಿ ದೇಶದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ ಇದರಿಂದಾಗಿ ಸಾರ್ವಜನಿಕರಿಗೆ ವ್ಯಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ, ಜೀಮ್​ ಟ್ರೈನರ್​​ಗಳಿಗೆ ಹೀಗೆ ಇತ್ಯಾದಿ ಕ್ಷೇತ್ರಗಳ ಮಂದಿಗಳೆಲ್ಲ ಜೀವನ ನಡೆಸಲು ಸಾಕಷ್ಟು ಸವಾಲ್​ಗಳು ಎದುರಾಗಿರುವುದು ಸುಳ್ಳಲ್ಲ. ಸದ್ಯ ಈ ಸ್ಯಾಂಡಲ್​ವುಡ್ ನಟ ದುನಿಯಾ ವಿಜಯ್... Read more »

‘ಸಿದ್ದರಾಮಯ್ಯ ಕಣ್ಣಿಗೆ ಹಾಕಿಕೊಂಡಿರುವ ಕೋಮುವಾದದ ಪರದೆ ತೆಗೆಯಬೇಕು’

ಚಿತ್ರದುರ್ಗ: ಕೊರೊನಾ ಎನ್ನುವುದು ಪಾರ್ಟ್ ಅಂಡ್ ಪಾರ್ಶಿಯಲ್​​ ಆಗಿದೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಮುಗಿಯುವುದಿಲ್ಲ ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಬುಧವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕೊರೊನಾ ಮತ್ತು ಆರ್ಥಿಕತೆಯನ್ನು ಒಟ್ಟಾಗಿ ಪೇಸ್ ಮಾಡಬೇಕಿದೆ.... Read more »

ಇಬ್ಬರು ಸಿನಿ ದಿಗ್ಗಜರ ನಡುವೆ ವಾಕ್ಸಮರದ ಜಟಾಪಟಿ..!

ಕೊರೊನಾ ಮಹಾಮಾರಿ ಎದುರಿಸೋಕೆ ಇಡೀ ಭಾರತೀಯ ಚಿತ್ರರಂಗ ಒಂದು ಫ್ಯಾಮಿಲಿಯಾಗಿ ನಿಂತಿದೆ ಅಂತ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದರು. ಫ್ಯಾಮಿಲಿ ಶಾರ್ಟ್​ ಫಿಲ್ಮ್ ಕೂಡ ಮಾಡಿ ಅದನ್ನ ಪ್ರೂವ್ ಮಾಡಿದರು. ಆದರೆ, ನಮ್ಮ ಸ್ಯಾಂಡಲ್​ವುಡ್​ ಅಂಗಳದಲ್ಲಿ ಮಾತ್ರ ಇಬ್ಬರು ಪ್ರೊಡ್ಯೂಸರ್ಸ್​ ನಡುವೆ ನಾನಾ ನೀನಾ... Read more »

‘ಕೊರೊನಾ ಪ್ರಕರಣಗಳು ಹೆಚ್ಚಾಗಲು ಸರ್ಕಾರದ ನೀತಿ ಕಾರಣ’ – ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗಲು ಸರ್ಕಾರದ ನೀತಿ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಚಾಮರಾಜಪೇಟೆಯ ಜನರಿಗೆ ಜಮೀರ್ ಅಹ್ಮದ್​ ಖಾನ್​ ಜೊತೆ ಸಿದ್ದರಾಮಯ್ಯ ಅವರು ಸಹ ಆಹಾರದ ಕಿಟ್​ ವಿರತಣೆ ಮಾಡಿದರು ಬಳಿಕ... Read more »

‘ನಾಳೆ ಬಸ್​ ವ್ಯವಸ್ಥೆ ಅಂತ್ಯ’ – ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ನಿರ್ಬಂಧ ಹೇರಲಾಗಿತ್ತು, ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಕೆಳಗೆ ಲಾಕ್​ಡೌನ್​ ಸಡಿಲಿಕೆ ಮಾಡಿದ್ದೇವೆ. ಆದರೆ, ಲಾಕ್​ಡೌನ್​ ನಿಂತಿದೆ ಎಂದರ್ಥ ಅಲ್ಲ,... Read more »

ತೈಲ ದರ ಏರಿಕೆ ವಾಹನ ಸವಾರರಿಗೆ ಬಿಗ್​ ಶಾಕ್

ನವದೆಹಲಿ: ಮಂಗಳವಾರದಿಂದ ದೇಶದ ರಾಜಧಾನಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಅಲ್ಲಿನ ಸರ್ಕಾರ ಸರ್ಕಾರ ತೈಲದ ಮೇಲಿನ ವ್ಯಾಟ್‌ ಹೆಚ್ಚಳ ಮಾಡಿದ ಫಲವಾಗಿ ದರ ಹೆಚ್ಚಳವಾಗಿದೆ. ವಿಶ್ವದಲ್ಲೆಡೇ ತೈಲ ಬೇಡಿಕೆ ಕುಸಿದಿದ್ದರೂ ಸಹ ದೆಹಲಿ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 1.67... Read more »

ಇಂದು ಬಾರ್ ಅಂಗಡಿ ಓಪನ್- ಪೂಜೆ ಮಾಡಿದ ಮದ್ಯಪ್ರಿಯರು

ಹಾಸನ: ಕಳೆದ ಒಂದೂವರೆ ತಿಂಗಳಿನಿಂದ ಲಾಕ್‍ಡೌನ್ ಹಿನ್ನೆಲೆ ಮದ್ಯ ಅಂಗಡಿ ಬಾಗಿಲು ಮುಚ್ಚಿದ್ದು, ಇಂದಿನಿಂದ ವ್ಯಾಪಾರಕ್ಕೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಮದ್ಯಪ್ರಿಯರು ಮದ್ಯದಂಗಡಿ ಬಾಗಿಲಿಗೆ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ಗಮನಸೆಳೆದರು. ಜಿಲ್ಲೆಯ ನಗರದ ಸಾಲಗಾಮೆ ರಸ್ತೆ, ಸಹ್ಯಾದ್ರಿ ಚಿತ್ರಮಂದಿರ... Read more »

‘ಸರ್ಕಾರವೇ ಹಣ್ಣು, ತರಕಾರಿಯನ್ನು ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡಬೇಕು’

ಬೆಂಗಳೂರು: ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಕರೆದಿದ್ದ ವಿರೋಧ ಪಕ್ಷದ ಮುಖಂಡರು ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ರೈತರು ಎದುರಿಸುತ್ತಿರುವ ಸಮಸ್ಯೆಗಳು... Read more »

‘ಕೇವಲ ಅಕ್ಕಿ, ಗೋಧಿಯಿಂದ ಜೀವನ ಆಗಲ್ಲ’ – ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ದಿನದಿಂದ ದಿನಕ್ಕೆ ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ, ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು, ಜನ ಜೀವನ ಅಸ್ತವ್ಯಸ್ತ ಆಗಿದೆ ಎಂದು ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗುರುವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

ಶೂಟಿಂಗ್​ಗೆ​ ಬ್ರೇಕ್​ ಬಿದ್ರೂ ವರ್ಕೌಟ್​ಗೆ ನೋ ಬ್ರೇಕ್

ಲಾಕ್​ಡೌನ್​ನಿಂದ ಸೆಲೆಬ್ರೆಟಿಗಳ ಶೂಟಿಂಗ್​ ಡಬ್ಬಿಂಗ್​ ಔಟಿಂಗ್ ಹೀಗೆ ಎಲ್ಲಾ ಕೆಲಸಗಳಿಗಳಿಗೂ ಬ್ರೇಕ್​ ಬಿದ್ದಿದೆ. ಆದ್ರೆ ಯಾವ ಕೆಲಸಕ್ಕೆ ಬ್ರೇಕ್​ ಬಿದ್ರೂ, ವರ್ಕೌಟ್​ಗೆ ಮಾತ್ರ ಯಾವುದೇಕಾರಣಕ್ಕೂ ಬ್ರೇಕ್ ​ಇಲ್ಲ. ಅದ್ರಲ್ಲೂ ಪುನೀತ್​ ರಾಜ್​ಕುಮಾರ್ ಒಂದು ದಿನವೂ ಮಿಸ್ ಮಾಡದೇ ಫಿಟ್ನೆಸ್ ಮಂತ್ರವನ್ನ ಜಪಿಸ್ತಾನೇ ಇದ್ದಾರೆ. ಹಾಗಾದ್ರೆ... Read more »