ಈತನ ತಲೆಗೆ ಹೊಂದಿಕೊಳ್ಳುವ ಹೆಲ್ಮೆಟ್​​ ಭಾರತದಲ್ಲೇ ಲಭ್ಯವಿಲ್ಲ!

ಗುಜರಾತ್, ಅಹಮ್ಮದಾಬಾದ್: ದೇಶದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದಾಗಿ ಎಲ್ಲಕಡೆ ನಿಯಮ ಪಾಲನೆ ಮಾಡುವಂತ ಜಾಗೃತಿ ಮೂಡುತ್ತಿದೆ. ಇದಕ್ಕೆ ಕಾರಣ ಭಾರೀ ದಂಡಕ್ಕೆ ಬೆಚ್ಚಿ ಬಿದ್ದಿರುವ ವಾಹನ ಸವಾರರು, ನಿಯಮ ಪಾಲಿಸಲು ಮುಂದಾಗಿದ್ದಾರೆ. ಆದರೆ, ಗುಜರಾತ್​ನ ಅಹಮ್ಮದಾಬಾದ್‌ ಮೂಲದ ಝಾಕಿರ್... Read more »

ಸಂಚಲನ ಸೃಷ್ಟಿಸಿದೆ ಎಪಿಕ್ ಆ್ಯಕ್ಷನ್​ ಸಿನಿಮಾ ಸೈರಾ ನರಸಿಂಹ ರೆಡ್ಡಿ ಟ್ರೈಲರ್

ಮೋಸ್ಟ್ ಅವೇಟೆಡ್​​ ಸೈರಾ ನರಸಿಂಹ ರೆಡ್ಡಿ ಟ್ರೈಲರ್​​ ಯೂಟ್ಯೂಬ್​​ನಲ್ಲಿ ಧೂಳೆಬ್ಬಿಸಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನರಸಿಂಹ ರೆಡ್ಡಿ ಮತ್ತು ಆತನ ಸಹಚರರ ಹೋರಾಟ ಹೇಗಿತ್ತು. ಅನ್ನೋದರ ಝಲಕ್​​​​​ ಇದರಲ್ಲಿದೆ. ಸೈರಾ, ಅವುಕು ರಾಜು, ರಾಜಾ ಪಾಂಡಿ ಲುಕ್ಸ್, ಸ್ಟನ್ನಿಂಗ್​ ವಿಷ್ಯುವಲ್ಸ್,... Read more »

ಸೋನಿಯಾ ಗಾಂಧಿಗೆ ಸವಾಲ್ ಹಾಕಿದ ನಳೀನ್​ ಕುಮಾರ್ ಕಟೀಲ್​

ಹಾವೇರಿ: ನನಗೆ ಅಮಿತ್ ಷಾ ಅವರು ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರುವುದು ಅಧಿಕಾರದಲ್ಲಿ ಇರಲು ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದರು. ನಗರದಲ್ಲಿಂದು ವಿಧಾನಸಭಾ ಕ್ಷೇತ್ರದ ಶಕ್ತಿಕೇಂದ್ರಗಳ ಪ್ರಮುಖ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,... Read more »

ಕುಮಾರಸ್ವಾಮಿ ಕನಸಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಕೊಟ್ರು ಶಾಕ್​!

ಬೆಂಗಳೂರು: ಜೀವ ವೈವಿಧ್ಯ ತಾಣ ರೋರಿಚ್ ಎಸ್ಟೇಟಿನಲ್ಲಿ ಫಿಲ್ಮ್​ ಸಿಟಿ ನಿರ್ಮಿಸುವುದು ಮಾನ್ಯ ಬಿ.ಎಸ್ ಯಡಿಯೂರಪ್ಪ ಅವರ ದ್ವೇಷ-ನಾಶ ರಾಜಕಾರಣದ ಪ್ರತೀಕ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವಿಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಫಿಲ್ಮ್ ಸಿಟಿಯನ್ನು ರಾಮನಗರದಲ್ಲಿ ಕಟ್ಟಬೇಕೆಂದು ನನ್ನ... Read more »

‘ಕಳ್ಳರು, ಕಾಮ್ ಚೋರರು ಚಾಮುಂಡಿ ದೇಗುಲ ಕಟ್ಟಿದ್ದಾರೆ’

ಮೈಸೂರು: ಯದುವಂಶದ ಅರಸರು ಎಂದು ಸಹ ಚಾಮುಂಡಿ ಹೆಸರಿನಲ್ಲಿ ದಸರಾ ಮಾಡಿಲ್ಲ, ಮಾನವೀಯತೆ, ಸಮಾನತೆ, ಸ್ವಾತಂತ್ರ್ಯವನ್ನು ನಿಯಂತ್ರಿಸುವ ಒಂದು ಶಕ್ತಿ ಚಾಮುಂಡಿ ಎಂದು ಪ್ರೊಫೆಸರ್ ಮಹೇಶ್ ಚಂದ್ರ ಗುರು ಅವರು ಬುಧವಾರ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮುಂಡಿ... Read more »

ಬಹುಶಃ ಈ ತರ ಕಾಗೆಯನ್ನು ಎಲ್ಲಿಯೂ ನೋಡಿರೋಕೆ ಚಾನ್ಸೇ ಇಲ್ಲ..!

ಹುಬ್ಬಳ್ಳಿ: ಅದೆಷ್ಟೋ ಜನರು ಕಾಗೆಯನ್ನು ನೋಡಿದರೆ ಅಪಶಕುನ ಎಂಬ ನಂಬಿಕೆ ಇದೆ. ಅಲ್ಲದೇ ಇದು ಕಪ್ಪು ಬಣ್ಣ ಇರುವುದರಿಂದ ಕಾಗೆ ಅಪಶಕುನ ಎಂಬ ಮಾತುಗಳನ್ನುಅನೇಕರು ಆಡುತ್ತಿರುತ್ತಾರೆ.  ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ಸಮೀಪದ ದುಮ್ಮವಾಡದ ನೀರಸಾಗರ ಕೆರೆಯ ಬಳಿ ಕಪ್ಪು... Read more »

ಪೈಲ್ವಾನ್ ಆಗೋ ಆಸೆ ವ್ಯಕ್ತಪಡಿಸಿದ ಮತ್ತೊಬ್ಬ ಸ್ಟಾಂಡಲ್​ವುಡ್​​ ಸ್ಟಾರ್​!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪ್ಯಾನ್​ ಇಂಡಿಯಾ ಕನ್ನಡ ಸಿನಿಮಾ ಪೈಲ್ವಾನ್ ವೀಕ್ಷಿಸಿದ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್ ಪ್ರತಿಕ್ರಿಯಿಸಿದ್ದು, ಸುದೀಪ್ ಆ್ಯಕ್ಟಿಂಗ್, ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ ಎಂದು ಅವರು ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ. ನಗರದ ಓರಾಯನ್ ಮಾಲ್​ನಲ್ಲಿಂದು ಚಿತ್ರ ವೀಕ್ಷಣೆ... Read more »

‘ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಪೋಟೋ ತೆಗೆಯುತ್ತಾರೆ’

ಮೈಸೂರು: ಕೇಂದ್ರ ಸರ್ಕಾರ ಬಲವಂತವಾಗಿ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್​ ನಾಗರಾಜ್​ ಅವರು, ಈ ಹೇರಿಕೆ ಹಿಂದೆ ಕೇಂದ್ರದ ಸಾಕಷ್ಟು ಲೆಕ್ಕಾಚಾರ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ... Read more »

ಡಿ.ಕೆ ಶಿವಕುಮಾರ್ ಆಪ್ತರಿಗೆ ನಾಲ್ಕು ವಾರ ರಿಲೀಫ್‌

ಬೆಂಗಳೂರು: ಇತ್ತ ಕರ್ನಾಟಕ ಹೈಕೋರ್ಟ್‌ನಲ್ಲೂ ಡಿ.ಕೆ.ಶಿವಕುಮಾರ್‌ಗೆ ಹಿನ್ನೆಡೆಯಾಗಿದೆ. ಇಡಿ ಸಮನ್ಸ್ ಮತ್ತು ರದ್ದುಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿದೆ. ಆದರೆ, ಅವರ ಆಪ್ತರಿಗೆ 4 ವಾರ ರಿಲೀಫ್ ಸಿಕ್ಕಿದೆ. ದೆಹಲಿ ನಿವಾಸದಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣ ಸಂಬಂಧ... Read more »

ಸೆ.18ಕ್ಕೆ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಇಂದು ಕಾಂಗ್ರೆಸ್‌ನ ಟ್ರಬಲ್‌ ಶೂಟರ್ ಡಿ.ಕೆ. ಶಿವಕುಮಾರ್ ಪಾಲಿಗೆ ಅಮಂಗಳ. ಇಂದು ಜಾಮೀನು ಸಿಗಬಹುದು ಅಂತ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದು ಡಿ.ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರಿಗೆ ನಿರಾಸೆ ಆಗಿದೆ. ವಾದ-ಪ್ರತಿವಾದ ಆಲಿಸಿದ ದೆಹಲಿಯ ಜಾರಿ ನಿರ್ದೇಶನಾಲಯದ ವಿಶೇಷ... Read more »

ಡಿಕೆಶಿ ಜೈಲಿಗೆ ಹಾಕುವ ಅವಶ್ಯಕತೆ ಇರಲಿಲ್ಲ ‘ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ’

ಗದಗ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನದ ಹಿನ್ನಲೆಯಲ್ಲಿ ಇಡಿ ವಿಷಯಕ್ಕೆ ಸಂಬಂಧಿದಂತೆ ದೇಶದಲ್ಲಿ ಕೋರ್ಟ್, ಕಾನೂನುಗಳ ಇದೆ. ಡಿಕೆಶಿ ಅವರು ಹಿಂದಿನ ದಿನಗಳಲ್ಲಿ ಐಟಿ ದಾಳಿಯ ವೇಳೆ ಬಹಳ ಗಟ್ಟಿಯಾಗಿ ಇದ್ದರು ಎಂದು ಜೆಡಿಎಸ್ ಮುಖಂಡ ಬಸವರಾಜ್... Read more »

‘ಚಿಲ್ಲರೆಗಳ ಬಾಯಲ್ಲಿ ಚಿಲ್ಲರೆ ಮಾತು’ – ಬಿಜೆಪಿ ಸಂಸದ ಮುನಿಸ್ವಾಮಿ ಗುಡುಗು

ಕೋಲಾರ: ಮಾಜಿ ಕಾಂಗ್ರೆಸ್​ ಸಂಸದ ಕೆ.ಎಚ್ ಮುನಿಯಪ್ಪ ಅವರು ಕೋಲಾರ ಜಿಲ್ಲೆಯನ್ನೇ ನೋಡಿಕೊಂಡಿಲ್ಲ, ಇನ್ನೂ ಮನೆ ಏನು ನೋಡುತ್ತಾರೆ ಎಂದು ಕೋಲಾರ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಕೆ.ಎಚ್ ಮುನಿಯಪ್ಪ ಅವರು ಮುನಿಸ್ವಾಮಿ... Read more »

‘ಸಾಮಾನ್ಯ ಸದಸ್ಯ ರಾಜ್ಯಾಧ್ಯಕ್ಷ, ಸಂಸದನಾದ ಅಂದ್ರೆ ಅದು ನಮ್ಮಲ್ಲಿ ಮಾತ್ರ’

ಬಳ್ಳಾರಿ: ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಅಂತಾ ಘೋಷಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮಂಗಳವಾರ ಹೇಳಿದರು. ನಗರದ ಬಸವ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ... Read more »

ಡಿ ಬಾಸ್​ ಟ್ವೀಟ್​ಗೆ ಸುದೀರ್ಘ ಪತ್ರ ಬರೆದ ಪೈಲ್ವಾನ್​ ಕಿಚ್ಚ ಸುದೀಪ್​ !

ಎಲ್ಲಾ ನನ್ನ ಸ್ನೇಹಿತರಲ್ಲೊಂದು ಮನವಿ, ಪೈಲ್ವಾನ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇವ್ಯಾವು ಒಳ್ಳೆಯ ಲಕ್ಷಣಗಳು ಅಂತ ನನಗನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲಕ್ಕೂ ಉತ್ತರಿಸುತ್ತಾ ಕೂರುವುದು ಕೂಡ ಒಳ್ಳೆಯದಲ್ಲ. ಕೆಲವೊಂದು ಸಲ ಕುರುಡನ ಹಾಗೆ, ಕಿವುಡನ... Read more »

‘ಸಿದ್ದರಾಮಯ್ಯ, ಜಿಟಿ ದೇವೇಗೌಡ ನಮ್ಮ ಕುಟುಂಬದವರು’ – ಸಚಿವ ವಿ. ಸೋಮಣ್ಣ

ಮೈಸೂರು: ಒಂದು ಕುಟುಂಬ ಅಂದ ಮೇಲೆ ಒಬ್ಬರ ಮೇಲೆ ಪ್ರೀತಿ ಜಾಸ್ತಿ ಇರುತ್ತೆ. ಹಾಗೇ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರ ಮೇಲೆ ಸ್ವಲ್ಪ ನನ್ನ ಪ್ರೀತಿ ಜಾಸ್ತಿ ಇದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಮಂಗಳವಾರ... Read more »

‘ಜಿಟಿಡಿ ಮಾತ್ರವಲ್ಲ ದೇವೇಗೌಡ, ಸಿದ್ದರಾಮಯ್ಯ ಕೂಡ ಬಿಜೆಪಿಗೆ ಬಂದ್ರು ಆಶ್ಚರ್ಯ ಇಲ್ಲ’

ಶಿವಮೊಗ್ಗ: ಜಿ.ಟಿ ದೇವೆಗೌಡ ಅವರು ಬಿಜೆಪಿ ಬಗ್ಗೆ ಹೆಚ್ಚು ಒಲವು ತೋರುತ್ತಿರುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ಬಗ್ಗೆ ಜಿ.ಟಿ ದೇವೇಗೌಡರು ಮಾತ್ರ ಅಲ್ಲ, ದೇವೇಗೌಡರು, ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಆಶ್ಚರ್ಯ... Read more »