ಕುರುಕ್ಷೇತ್ರ ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್ ಎಷ್ಟು ಗೊತ್ತಾ..?

ಬಾಕ್ಸಾಫೀಸ್​ನಲ್ಲಿ ದುರ್ಯೋಧನ ಚಾಲೆಂಜಿಂಗ್ ಸ್ಟಾರ್ ದರ್ಶನ್​ ದರ್ಬಾರ್​ ಜೋರಾಗಿದೆ. ದೇಶ ವಿದೇಶದಲ್ಲೂ ಕುರುಕ್ಷೇತ್ರ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು, ಕೋಟಿ ಕೋಟಿ ಕೊಳ್ಳೆ ಹೊಡೆದು ಸಂಚಲನ ಸೃಷ್ಟಿಸಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಫಸ್ಟ್​ ವೀಕೆಂಡ್ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದ್ದು,... Read more »

ಚಾಲೆಂಜಿಂಗ್ ಸ್ಟಾರ್ ಯಾಕೆ ಈ ಚಿತ್ರ ಒಪ್ಪಿಕೊಂಡ್ರು ಗೊತ್ತಾ..?

ಕುರುಕ್ಷೇತ್ರ. ಕನ್ನಡ ಚಿತ್ರರಂಗದಲ್ಲೀಗ ನಿಂತ್ರೂ, ಕುಂತ್ರೂ ಕುರುಕ್ಷೇತ್ರ ಸಿನಿಮಾದ್ದೇ ಮಾತು. ಕನ್ನಡ ಚಿತ್ರರಂಗದ ಮಹಾ ದೃಶ್ಯ ಕಾವ್ಯ. ಬಹಳ ವರ್ಷಗಳ ನಂತರ ಕನ್ನಡದಲ್ಲಿ ನಿರ್ಮಾಣವಾಗಿರೋ ಬಹುತಾರಾಗಣದ ಪೌರಾಣಿಕ ಚಿತ್ರ. ಬಹುಕೋಟಿ ವೆಚ್ಚದ ಅದ್ದೂರಿ 3D ಸೆಲ್ಯೂಲಾಯ್ಡ್ ಕುರುಕ್ಷೇತ್ರ. ಸೌತ್ ಸಿನಿದುನಿಯಾದಲ್ಲಿ... Read more »

ಬದುಕೇ ಬೇಡ ಎನ್ನುತ್ತಿದ್ದಾರೆ ಖ್ಯಾತ ಗಾಯಕಿ: ಪತಿ ವಿರುದ್ಧ ವಾಣಿ ಹರಿಕೃಷ್ಣ ಬೇಸರ..!

ಬೆಂಗಳೂರು: ಕನ್ನಡದ ಖ್ಯಾತ ಗಾಯಕಿ ವಾಣಿ ಹರಿಕೃಷ್ಣ, ಪತಿ ಹರಿಕೃಷ್ಣ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಬಳಿ ಒಮ್ಮೆ ಹಾಡಿಸಿದ ಹಾಡನ್ನ ಮತ್ತೆ ಬೇರೆ ಗಾಯಕರ ಬಳಿ ಹಾಡಿಸಿದ್ದಕ್ಕೆ, ವಾಣಿ ಬೇಸರಗೊಂಡಿದ್ದು, ತಮ್ಮ ಅಳಲನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪತಿ ಹರಿಕೃಷ್ಣ... Read more »

ದರ್ಶನ್ ಬಗ್ಗೆ, ಕರಗದಲ್ಲಿ ಅವರ ಹಾಡು ಬ್ಯಾನ್ ಮಾಡಿದ ಬಗ್ಗೆ ನಿಖಿಲ್ ಹೇಳಿದ್ದೇನು..?

ಬೆಂಗಳೂರು: ಬಹುತಾರಾಗಣದ, ಬಹುಕೋಟಿ ವೆಚ್ಚದ, ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಆಡಿಯೋ, ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೀತು. ಆದ್ರೆ ಈ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿರಲಿಲ್ಲ. ಈ ಬಗ್ಗೆ ನಿಖಿಲ್ ಟಿವಿ5 ಬಳಿ ಮಾತನಾಡಿದ್ದು, ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಪಕ್ಷ... Read more »

ಒಂದೇ ದಿನ ಒಂದೇ ನಿರ್ದೇಶಕರ ಎರಡು ಸಿನಿಮಾ ರಿಲೀಸ್..?!

ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್​ಪೆಕ್ಟೆಡ್ ಚಿತ್ರ ಮುನಿರತ್ನ ಕುರುಕ್ಷೇತ್ರ ಇನ್ನೇನು ರಿಲೀಸ್ ಆಗ್ಬೇಕು ಅನ್ನೋ ಹಂತದಲ್ಲಿ ಡೇಟ್ ಮುಂದೂಡುತ್ತಿದೆ.. ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿ ತೆರೆಮೇಲೆ ಬಹುಕೋಟಿ ವೆಚ್ಚದ ಐತಿಹಾಸಿಕ ಚಿತ್ರ ಕುರುಕ್ಷೇತ್ರ ಅಬ್ಬರಿಸಲು ತೆರೆಗೆ ಬರೋದು ಕನ್ಫರ್ಮ್ ಎಂದಿದೆ..... Read more »

ಸುಯೋಧನ- ಭಾನುಮತಿ ಡ್ಯುಯೆಟ್‌ಗೆ ಫ್ಯಾನ್ಸ್ ಫಿದಾ

ಮೊದಲ ಹಾಡಿನ ಮೂಲಕ ದುರ್ಯೋಧನನ ಗತ್ತು ಗಮ್ಮತ್ತು ನೋಡಿದ್ದಾಯ್ತು. ಇದೀಗ ಅವ್ರ ಪ್ರೇಮಪರ್ವ ನೋಡೋ ಸಮಯ. ದಾಸ ದರ್ಶನ್​ರ 50ನೇ ಚಿತ್ರದ ಆಲ್ಬಮ್​ನಿಂದ ಮತ್ತೊಂದು ಬ್ಯೂಟಿಫುಲ್ ರೊಮ್ಯಾಂಟಿಕ್ ನಂಬರ್ ಹೊರಬಂದಿದೆ. ಕುರುಕ್ಷೇತ್ರ.. ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ ಸಿನಿಮಾ ಆಗೋದ್ರಲ್ಲಿ... Read more »

ನಿಖಿಲ್ ಜೆಡಿಎಸ್ ಯುವಘಟಕದ ಅಧ್ಯಕ್ಷರಾದ ಬಗ್ಗೆ ಸುದೀಪ್ ಹೇಳಿದ್ದೇನು..? TV5 EXCLUSIVE

ಬೆಂಗಳೂರು: ಪೈಲ್ವಾನ್ ಚಿತ್ರದ ಬಗ್ಗೆ ಟಿವಿ5 ಕನ್ನಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಇಂಟರ್‌ವ್ಯೂ ಮಾಡಿದ್ದು, ಕೆಲ ಪ್ರಶ್ನೆಗಳನ್ನ ಕೇಳಲಾಗಿತ್ತು. ಕೇಳಿದ ಪ್ರಶ್ನೆಗೆ ಥಟ್ ಅಂತ ಉತ್ತರಿಸಿದ ಕಿಚ್ಚ ಸುದೀಪ್, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆಯೂ ಮಾತನಾಡಿದರು. ನಿಮ್ಮ... Read more »

ಕೊನೆಗೂ ಓಪನ್ ಚಾಲೆಂಜ್ ಏನು..?ಯಾರಿಗೆ..? ಅಂತಾ ಹೇಳೇಬಿಟ್ರು ಡಿ ಬಾಸ್..!

ಬೆಂಗಳೂರು: ಬೆಳ್ಳಂಬೆಳಿಗ್ಗೆ ಸೋಶಿಯಲ್ ಮೀಡಿಯಾದಲ್ಲಿ, ಮಧ್ಯಾಹ್ನ ಲೈವ್‌ಗೆ ಬರ್ತೀನಿ. ಒಂದು ಸೆಲೆಬ್ರಿಟಿಯಿಂದ ಇನ್ನೊಂದು ಸೆಲೆಬ್ರಿಟೆಗೆ ಓಪನ್ ಚಾಲೆಂಜ್ ಎಂದು ಹೇಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಧ್ಯಾಹ್ನ 1ಗಂಟೆಗೆ ಲೈವ್ ಬಂದು ಅಭಿಮಾನಿಗಳ ಕುತೂಹಲಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಹೇಳಿದ ಟೈಮ್‌ಗೆ... Read more »

ಡಿ ಬಾಸ್​ ಅಭಿಮಾನಿಗಳಿಗೆ ಸಿಹಿ ಸುದ್ದಿ: ವರಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಕುರುಕ್ಷೇತ್ರ ವೈಭವ..?

ಬೆಂಗಳೂರು: ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ವಾರಕ್ಕೂ ಮೊದ್ಲೇ ಮುನಿರತ್ನ ಕುರುಕ್ಷೇತ್ರ ಕದನ ಆರಂಭವಾಗಲಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಕುರುಕ್ಷೇತ್ರ ವೈಭವ ಶುರುವಾಗಲಿದೆ. ಈ ಮೊದಲು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಮತ್ತು ದರ್ಶನ್‌ರ ಬಹುನಿರೀಕ್ಷಿತ... Read more »

ಕಿಂಗ್ಸ್ ಇಲೆವೆನ್ ಪಂಜಾಬ್​​ಗೆ ಕೋಲ್ಕತ್ತಾ ಸವಾಲು

ಐಪಿಎಲ್​ನಲ್ಲಿಂದು ಕಿಂಗ್ಸ್​ ಇಲೆವೆನ್ ಪಂಜಾಬ್​-ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಮುಖಾಮುಖಿಯಾಗುತ್ತಿವೆ. ಪ್ಲೇ ಆಫ್ ಕನಸು ಕಾಣುತ್ತಿರುವ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ. ಅಲ್ದೇ ಕೆರಿಬಿಯನ್​ ದೈತ್ಯರ ಮುಖಾಮುಖಿ ಕ್ರಿಕೆಟ್​ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.. ಕಿಂಗ್ಸ್ ಇಲೆವೆನ್ ಪಂಜಾಬ್​​ಗೆ ಕೋಲ್ಕತ್ತಾ... Read more »

ಪಂಚಭಾಷೆಗಳಲ್ಲಿ ದುರ್ಯೋಧನ ಖದರ್ ತೋರೋದು ಕನ್ಫರ್ಮ್

ಕೆಜಿಎಫ್​ನ ನಂತ್ರ ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡೋಕ್ಕೆ ಮತ್ತೊಂದು ಸ್ಯಾಂಡಲ್​ವುಡ್ ಸಿನಿಮಾ ಸಜ್ಜಾಗಿದೆ. ಪ್ಯಾನ್ ಇಂಡಿಯನ್ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ದುರ್ಯೋಧನನಾಗಿ ಅಬ್ಬರಿಸೋದು ಪಕ್ಕಾ ಆಗಿದೆ. ಇಡೀ ಚಿತ್ರರಂಗ ಒಂದು ವೇದಿಕೆಗೆ ಒಮ್ಮೆ ಒಗ್ಗೂಡಬೇಕು ಅಂದ್ರೆ ಅಲ್ಲೊಂದು ಶುಭಕಾರ್ಯ... Read more »

ದಚ್ಚು ಫ್ಯಾನ್ಸ್​ಗೆ ಅರಗಿಸಿಕೊಳ್ಳಲಾಗದ ನ್ಯೂಸ್ ಕೊಟ್ಟಿದ್ಯಾರು..?

ಸಿಲ್ವರ್ ಸ್ಕ್ರೀನ್ ಮೇಲೆ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ದರ್ಬಾರ್ ನೋಡಿ ವರ್ಷ ಕಳೆದಿದೆ. ಇನ್ನೆರಡು ತಿಂಗಳು ಅಂತಹ ಅವಕಾಶ ಕೂಡ ಕಾಣಿಸ್ತಿಲ್ಲ. ಅದಕ್ಕೆ ಕಾರಣ ಕುರುಕ್ಷೇತ್ರ ಮತ್ತು ಯಜಮಾನ ಸಿನಿಮಾಗಳು. ಪೋಸ್ಟ್ ಪ್ರೊಡಕ್ಷನ್​ ವರ್ಕ್​ ಲೇಟ್ ಆಗ್ತಿರೋದ್ರಿಂದ ಕುರುಕ್ಷೇತ್ರ ಸಿನಿಮಾ... Read more »

ದರ್ಶನ್ 50ನೇ ಸಿನಿಮಾ ‘ಕುರುಕ್ಷೇತ್ರ’ ಅಲ್ವಂತೆ..!

ದಾಸ ದರ್ಶನ್​ರ 50ನೇ ಸಿನಿಮಾ ಮಹಾದೃಶ್ಯಕಾವ್ಯ ಕರುಕ್ಷೇತ್ರ. ಹೀಗಂತ ಸಂಭ್ರಮಿಸ್ತಿದ್ದ ಅದೆಷ್ಟೋ ಮಂದಿ ಅಭಿಮಾನಿಗಳಿಗೆ, ಖುದ್ದು ಕುರುಕ್ಷೇತ್ರ ಟೀಂ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಕುರುಕ್ಷೇತ್ರ… ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 50ನೇ ಸಿನಿಮಾ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಮಹಾಭಾರತದ ಕ್ಲೈಮ್ಯಾಕ್ಸ್ ಕುರುಕ್ಷೇತ್ರ,... Read more »