ನನ್ನ ರಾಜಕೀಯ ಭವಿಷ್ಯದ ಬಗ್ಗೆ ದೇವೇಗೌಡರು ಎಂದು ಯೋಚನೆ ಮಾಡಿಲ್ಲ – ಕುಮಾರಸ್ವಾಮಿ

ಬೆಂಗಳೂರು:  ನನ್ನ ರಾಜಕೀಯ ಭವಿಷ್ಯದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಎಂದು ಯೋಚನೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ದೇವೇಗೌಡರು ಅಭ್ಯರ್ಥಿ ಇಲ್ಲದ ಕಾರಣ ನನಗೆ ಬಿ ಫಾರಂ ಕೊಟ್ಟರು,  ಪೂರ್ಣ ಮನಸ್ಸಿನಿಂದ ಅವರು... Read more »

ಹೊಸಕೋಟೆ ಅಖಾಡಕ್ಕೆ ಹೊಸ ಟ್ವಿಸ್ಟ್‌..!

ಬೆಂಗಳೂರು: ಎಂಟಿಬಿ ನಾಗರಾಜ್‌ ರಾಜೀನಾಮೆಯಿಂದ ತೆರವಾಗಿರೋ ಹೊಸಕೋಟೆ ಅಖಾಡಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಶರತ್‌ ಬಚ್ಚೇಗೌಡ ಅವರಿಗೆ ಜೆಡಿಎಸ್‌ ಬೆಂಬಲ ಘೋಷಿಸಿದೆ. ಇನ್ನೂ ಇದು ಅಚ್ಚರಿ ಎನಿಸಿದರು ಸತ್ಯ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ... Read more »

ಅಯೋಧ್ಯೆ ತೀರ್ಪು ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್​

ಬೆಂಗಳೂರು:  ರಾಮ ಜನ್ಮ ಭೂಮಿ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಶನಿವಾರ ಟ್ವೀಟ್​ ಮಾಡಿದ್ದಾರೆ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ ಎಂದು... Read more »

‘ಅಭಿವೃದ್ಧಿ ದೃಷ್ಟಿಯಿಂದ 17 ಜನರು ವಿಷ ಕುಡಿದು, ಕಂಟಕರಾದೇವು’

ಹಾವೇರಿ: 185 ಕೋಟಿ ಸರ್ವಜ್ಞ ಏತ ನೀರಾವರಿ ಯೋಜನೆಗೆ 240 ಕೋಟಿಯನ್ನು ಮುಖ್ಯಮಂತ್ರಿಗಳು ನೂರು ದಿನದಲ್ಲಿ ನೀಡಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್​ ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಗುರುವಾರ ಹೇಳಿದರು. ಜಿಲ್ಲೆಯಲ್ಲಿ ನಡೆದ ಕೃತಜ್ಞತ ಸಮಾರಂಭದಲ್ಲಿಂದು ಭಾಷಣ ಮಾಡಿದ ಅವರು, 2018... Read more »

ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗುವುದಕ್ಕೆ ನಾನೇ ಕಾರಣ – ಬಿ ಸಿ ಪಾಟೀಲ

ಹಾವೇರಿ: ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗಬೇಕಾದರೆ. ನಾನು ಶಾಸಕನಾಗಿ ಸಹಿ ಹಾಕಿದಕ್ಕೆ ಮುಖ್ಯಮಂತ್ರಿ ಆಗಿದ್ದು ಎಂದು ಗುರುವಾರ  ಅನರ್ಹ ಶಾಸಕ ಬಿ. ಸಿ ಪಾಟೀಲ ಹೇಳಿದ್ದಾರೆ. ಹಿರೇಕೆರೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ ಸಿ ಪಾಟೀಲ ಹಗುರವಾಗಿ ಮಾತನಾಡಬಾರದು, ನೈತಿಕತೆ ಇಲ್ಲಾ ಅವರಿಗೆ... Read more »

ಕುಮಾರಸ್ವಾಮಿ ಆರಂಭಿಸಿದರು ‘ಬೆಳೆಸಾಲಮನ್ನಾ ಸಹಾಯವಾಣಿ’

ಬೆಂಗಳೂರು:  ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ ‘ಬೆಳೆಸಾಲಮನ್ನಾ ಸಹಾಯವಾಣಿ’ ಆರಂಭಿಸಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಹೇಳಿದರು. ಪ್ರತಿ ದಿನ ನೂರಾರು ರೈತರು... Read more »

‘ರೈತರ ಪರ ಯಾರು ಕೆಲಸ ಮಾಡ್ತಾರೋ ಅವರಿಗೆ ನನ್ನ ಬೆಂಬಲ’

ಬೆಂಗಳೂರು:  ಯಡಿಯೂರಪ್ಪ ರೈತರ ಪರ ನಿಂತರೆ ಅವರಿಗೆ ಬೆಂಬಲ ಕೊಡ್ತೀನಿ. ಸಿದ್ದರಾಮಯ್ಯ ರೈತರ ಯೋಜನೆ ಜಾರಿಗೆ ತಂದರೆ ಅವರಿಗೆ ಬೆಂಬಲ ಕೊಡ್ತೀನಿ ಅಂತ ಮಾತು ಆರಂಭಿಸಿದ ಕುಮಾರಸ್ವಾಮಿ,ನೆರೆ ಸಂತ್ರಸ್ತರನ್ನು ದೃಷ್ಟಿಯಲ್ಲಿ ಇಟ್ಕೊಂಡಷ್ಟೇ ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ ಅಂದರು. ಯಾವುದೇ ಕಾರಣಕ್ಕೂ ಬಿಎಸ್ ವೈ... Read more »

‘ಬಿಜೆಪಿ ಆಪರೇಷನ್ ಕಮಲ ಮಾಡಿದ್ದು ನಿಜ’

ಹುಬ್ಬಳ್ಳಿ/ಧಾರವಾಡ: ಬಿಜೆಪಿ ಕೋರ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರಿಂದ ನಮ್ಮ ಸರಕಾರ ಬಂದಿದೆ ಎಂಬ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಹೇಳಿಕೆ ಬಗ್ಗೆ ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಅವರು ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು,... Read more »

ಬಿಜೆಪಿ ಜೊತೆ ನಿಜಕ್ಕೂ ಜೆಡಿಎಸ್​ ಮೈತ್ರಿ ಮಾಡಿಕೊಳ್ಳುತ್ತಾ..?

 ಬೆಂಗಳೂರು:  ಬಿಜೆಪಿ ಸರ್ಕಾರಕ್ಕೆ ಜೆಡಿಎಸ್​ ನಾಯಕರು ಬೆಂಬಲ ನೀಡ್ತಾರೆ ಅನ್ನೋದಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಳ್ತಿವೆ. ಯಾಕಂದ್ರೆ ಹಾಲಿ ಹಾಗೂ ಮಾಜಿ ಸಿಎಂಗಳಿಬ್ಬರ ಇಂದಿನ ಮುಖಾಮುಖಿ ಭೇಟಿ ಅಂತ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್​ ಜೊತೆ ಮೈತ್ರಿ ಮುರಿದು ಬಿದ್ದ ನಂತ್ರ ಜೆಡಿಎಸ್​ ನಾಯಕರು ತಟಸ್ಥಗೊಂಡಿದ್ದರು.  ಸಿದ್ದರಾಮಯ್ಯ... Read more »

’14 ತಿಂಗಳಲ್ಲಿ ನನ್ನ ಯೋಗ್ಯತೆಗೆ ಒಬ್ಬ ಡಿವೈಎಸ್​ಪಿ ವರ್ಗಾವಣೆ ಮಾಡಿಸುವುದಕ್ಕೆ ಆಗಿಲ್ಲ’

ಹಾಸನ: ನಮ್ಮ ಸರ್ಕಾರದಲ್ಲಿ ಹಾಸನಕ್ಕೆ ನೀಡಿದ್ದ ನೀರಾವರಿ ಯೋಜನೆಯನ್ನು ಬಿಜೆಪಿ ಸರ್ಕಾರ ಬಂದ ಮೇಲೆ  ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಬಿಎಸ್​ವೈ ಸರ್ಕಾರವನ್ನು ದೂರಿದರು. ಗುರುವಾರ ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೊಳೇನರಸಿಪುರ ಕ್ಷೇತ್ರದ ಜೆಡಿಎಸ್​ ಶಾಸಕ ಹೆಚ್ಡಿಆರ್ ಅವರು,... Read more »

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ದಳಪತಿಗಳು ಕಿಡಿ

ಜೆಡಿಎಸ್‌ನಲ್ಲಿ ಈಗ ಬಂಡಾಯ ಭುಗಿಲೆದ್ದಿದೆ. ಹಲವು ಶಾಸಕರು ಮತ್ತು ಎಲ್‌ಎಲ್‌ಸಿಗಳು ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಿಎಂ ಆಗಿದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂತ ಸಮ್ಮಿಶ್ರ ಸರ್ಕಾರ ಬಿದ್ದ ಸುಮಾರು 3 ತಿಂಗಳ ನಂತರ ಅತೃಪ್ತಿ ಹೊರಹಾಕಿದ್ದಾರೆ. ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಎಂಎಲ್‌ಸಿಗಳು, ಗುಬ್ಬಿ ಶಾಸಕ... Read more »

ನಾವು ಸಾಹುಕಾರ್ ಅಲ್ಲ, ನಾಲಾಯಕರು: ರಮೇಶ್​ ಜಾರಕಿಹೊಳಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ತಿಳಿದುಕೊಂಡು ಮಾತನಾಡಿದರೆ ಉತ್ತಮ ಎಂದು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಕಬ್ಬಿನ ಬಿಲ್ ಕೊಡದವರು ಎಂತಾ ಸಾಹುಕಾರ್ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದರು, ನಾವು ಬಿಲ್... Read more »

ಮಾಜಿ ಸಿಎಂ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಸರ್ಕಾರ ಉರುಳಲು ಬಿಡಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಕುಮಾರಸ್ವಾಮಿಯವರಿಗೆ ಅಭಿನಂದನೆ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಉತ್ತಮ ಕೆಲಸ ಮಾಡ್ತಿದೆ ಅನ್ನೋದು ಕುಮಾರಸ್ವಾಮಿ ನಂಬಿಕೆ,  ಅತಿವೃಷ್ಟಿ ಹಾಗೂ... Read more »

ಮಂಡ್ಯದ ಜನ ಸುಮಲತಾಗೆ ಮತ ನೀಡಿ ಪರಿತಪಿಸುತ್ತಿದ್ದಾರೆ – ಕೆ ಟಿ, ಶ್ರೀಕಂಠೇಗೌಡ

ಹಾಸನ: ಮಂಡ್ಯದ ಜನ ಸಂಸದೆ ಸುಮಲತಾ ಅಂಬರೀಶ್​​ಗೆ ಮತ ನೀಡಿ ಪರಿತಪಿಸುತ್ತಿದ್ದಾರೆ ಎಂದು ಸೋಮವಾರ ಎಂ ಎಲ್ ಸಿ ಕೆಟಿ, ಶ್ರೀಕಂಠೇಗೌಡ ಹೇಳಿದ್ದಾರೆ. ಹಾಸನಾಂಬೆ ದರ್ಶನ ಬಳಿಕ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನನ್ನ ಕೈಯಲ್ಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು ಆದರೆ... Read more »

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ರು ಅಚ್ಚರಿ ಹೇಳಿಕೆ..!

ಚಿಕ್ಕೋಡಿ : ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದರು. ನನ್ನ ಸರ್ಕಾರವನ್ನ ಕೆಡವಿ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಹಾಗಂತ ನಾನು ಅವರ ಸರ್ಕಾರವನ್ನು ಕೆಡವೋದಿಲ್ಲ. ಹಾಗೆ ಮಾಡ್ತಾ ಕುಳಿತರೆ ನೆರೆ ಸಂತ್ರಸ್ತರನ್ನು ನೋಡೋವರು ಯಾರು ಅಂತಾ ಹೇಳಿಕೆ ನೀಡಿದರು. ಯಾವಾಗ ಕುಮಾರಸ್ವಾಮಿ ಅವರ... Read more »

ಬಿಜೆಪಿಗಿದು ಎಚ್ಚರಿಕೆಯ ಗಂಟೆ ಎಂದು ಎಚ್‌ಡಿಕೆ ಹೇಳಿದ್ದೇಕೆ..?

ಬೆಂಗಳೂರು:  ಹರಿಯಾಣ ಮತ್ತು ಮಹಾರಾಷ್ಟ್ರ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬಿರೋದು ನಿಶ್ಚಿತ. ಬಹುತೇಕ ಕಡೆ ಪಕ್ಷಾಂತರಿಗಳು ಸೋತಿದ್ದಾರೆ. ಅದರಲ್ಲೂ ಅದು ಪುನರಾವರ್ತನೆ ಆಗುತ್ತಾ ಅಂತ ಅನುಮಾನ ಶುರುವಾಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಫಲಿತಾಂಶದ ಬಗ್ಗೆ ರಾಜ್ಯದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಅದರಲ್ಲೂ ಬಿಜೆಪಿ... Read more »