ರಾಜೀನಾಮೆ ಸಲ್ಲಿಸಿದ ಬಳಿಕ ಕುಮಾರಸ್ವಾಮಿ ಹೇಳಿದ್ದು ಹೀಗೆ..!

ಬೆಂಗಳೂರು: ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ ಬಳಿಕ , 14 ತಿಂಗಳ ಕಾಲ ಆಡಳಿತ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಗೌರವಾನ್ವಿತ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಕಳೆದ 14 ತಿಂಗಳು ಆಡಳಿತ ನಡೆಸಲು ಸಹಕಾರ ನೀಡಿದ... Read more »

ನಾವ್‌ ಬರಲ್ಲ, ಬರಲ್ಲ, ದೋಸ್ತಿ ನಾಯಕರಿಗೆ ಬುದ್ಧಿ ಕಲಿಸ್ತೀವಿ, ವಿಡಿಯೋ ರಿಲೀಸ್‌

ಮೈತ್ರಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ಅಂತಿಮ ಕಸರತ್ತು ಮಾಡುತ್ತಿರುವ ನಡುವೆಯೇ ಮತ್ತೊಂದು ವಿಡಿಯೋ ರಿಲೀಸ್‌ ಮಾಡಿರುವ ಅತೃಪ್ತ ಶಾಸಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್‌ಗೆ ಸಿಎಂ ಹುದ್ದೆ ಬಿಟ್ಟುಕೊಟ್ರೆ ಅತೃಪ್ತರೆಲ್ಲಾ ಓಡಿ ಬರ್ತಾರೆ ಅಂತ ಜೆಡಿಎಸ್‌ ಯಾವಾಗ ತಂತ್ರ ಹೆಣಿತೋ. ತಕ್ಷಣ ಅತೃಪ್ತರು ಮತ್ತೊಂದು... Read more »

ಸಿದ್ದರಾಮಯ್ಯಗೆ ಸಿಎಂ ಸ್ಥಾನ, ಸಿಎಂ ಹುದ್ದೆ ತ್ಯಾಗಕ್ಕೆ ಜೆಡಿಎಸ್‌ ಸಿದ್ದ..!!

ಬೆಂಗಳೂರು:  ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌ ಸಿಎಂ ಹುದ್ದೆ ತ್ಯಾಗಕ್ಕೆ ಚಿಂತಿಸಿದೆ. ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ, ಅತೃಪ್ತರು ವಾಪಸ್ ಬರ್ತಾರೆಂಬ ಲೆಕ್ಕಾಚಾರ ಹಾಕಿದ್ದಾರೆ. ಅತೃಪ್ತರಲ್ಲಿ ಮೂವರು ಹೊರತುಪಡಿಸಿ ಉಳಿದವರೆಲ್ಲಾ ಕಾಂಗ್ರೆಸ್ ಶಾಸಕರು. ಅದರಲ್ಲೂ ಸಿದ್ದರಾಮಯ್ಯನ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಸಿಎಂ ಸ್ಥಾನ... Read more »

ಎಲೆಕ್ಷನ್‌ ಸಾಲ ತೀರಿಸಲು ಹೆಚ್. ವಿಶ್ವನಾಥ್ ಬಿಜೆಪಿಗೆ..!?

 ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ನಿರ್ಣಯದ ಮೇಳೆ ಕಲಾಪದಲ್ಲಿ ಮಾತನಾಡಿ ರಾಜಕೀಯ ಹಾದಿ ವಿವರಿಸುತ್ತಿದ್ದರು. ಈ ಟೈಮ್​​ನಲ್ಲಿ ಸದನದಲ್ಲಿ ಕುದುರೆ ವ್ಯಾಪಾರದ ಗದ್ದಲ ಕೇಳಿ ಬಂತು. ಕೋಲಾರ ಕ್ಷೇತ್ರದ ಜೆಡಿಎಸ್‌ ಶಾಸಕ ಶ್ರೀನಿವಾಸ್‌ಗೌಡ, ಬಿಜೆಪಿ ನಾಯಕರು ನನಗೆ 5 ಕೋಟಿ ಆಮಿಷವೊಡ್ಡಿದ್ದರು. ಇಬ್ಬರು ಶಾಸಕರು... Read more »

ನಾಳೆ ಬೆಳಗ್ಗೆ ಯಡಿಯೂರಪ್ಪ ಬಂದು ಮುಖ್ಯಮಂತ್ರಿಯಾಗಿ ಕೂರುತ್ತಾರೋ – ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸರ್ಕಾರಕ್ಕೆ ಬಹುಮತ ಇಲ್ಲ  ಎಂದು ಯಡಿಯೂರಪ್ಪ ಹೇಳ್ತಿದ್ದಾರೆ ಬಹುಮತ ಸಾಬೀತಿಗೆ ಇವತ್ತೇ ಕೊನೆಯಲ್ಲ, ಸೋಮವಾರ, ಮಂಗಳವಾರವೂ ಮಾಡಬಹುದು ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು. ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾವು ಅಧಿಕಾರ... Read more »

ಯಾವನಿಗೂ ದಮ್ಮಯ್ಯ ಅನ್ನುವವನಲ್ಲ – ಸಿಎಂ ಕುಮಾರಸ್ವಾಮಿ

ಬೆಂಗಳೂರು: ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ, ಯಾರಿಗೂ ದಮ್ಮಯ್ಯ, ದಪ್ಪಯ್ಯ ಅನ್ನುವವನಲ್ಲ ಎಂದು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ  ಅವರು, ನಾನು ವಿಶ್ವಾಸಮತ ನಿರ್ಣಯ ಮಂಡಿಸುತ್ತೇನೆ, ಅಧಿಕಾರಕ್ಕೆ ಅಂಟಿಕೊಂಡು ಕುಳಿತವನಲ್ಲ, ನಿಮಗೆ ತುಂಬಾ ಆತುರವಿರಬಹುದು. ನಮಗೆ ನಿಮ್ಮಷ್ಟು ಆತುರವಿಲ್ಲ, ನಾವು ಶಾಸಕರನ್ನು ದನಗಳ ರೀತಿ... Read more »

ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ – ಸಚಿವ ರೇವಣ್ಣ ಭವಿಷ್ಯ

ಚಾಮರಾಜಪೇಟೆ :  ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು, ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ ಎಂದು ಮಾಧ್ಯಮಗಳ ಮೇಲೆ ಲೋಕಪಯೋಗಿ ಸಚಿವ ಹೆಚ್​.ಡಿ  ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮಿಂದ ಆಗಿರೋದೆ ಸಾಕು ಚಾಮರಾಜಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಬುಧವಾರ ಹೋಮ ಹವನ... Read more »

ಕುಮಾರಸ್ವಾಮಿಗೆ ಉಳಿದಿರೋದು ಒಂದೇ ದಾರಿ, ರಾಜೀನಾಮೆ ಕೊಟ್ಟು ಹೊರಗೆ ಹೋಗಲಿ – ಬಿಜೆಪಿ ಆಗ್ರಹ

ಬೆಂಗಳೂರು:  ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿ, ಇಲ್ಲವೇ ರಾಜೀನಾಮೆ ಕೊಟ್ಟು ಹೊರಗೆ ಹೋಗಲಿ ಸರ್ಕಾರಕ್ಕೆ ಇದೀಗ ಬಹುಮತವಿಲ್ಲ, ಇದು ಎಲ್ಲರಿಗೂ ಗೊತ್ತಿರುವುದೇ, ಆದರೂ ಅಂಟಿಕೊಂಡು ಕುಳಿತಿರುವುದು ಸರಿಯಲ್ಲ, ಇವತ್ತು ಸದನದಲ್ಲೂ ನಾವು ಆಗ್ರಹ ಮಾಡುತ್ತೇವೆ. ವಿಶ್ವಾಸಮತಯಾಚನೆಗೆ ಪಟ್ಟು ಹಿಡಿಯುತ್ತೇವೆ ಎಂದು ಬಿಜೆಪಿ ಶಾಸಕ ರಾಮದಾಸ್... Read more »

ಬಿಜೆಪಿಗೆ ಬಿಗ್​ ಶಾಕ್- ಎಂಟಿಬಿ ನಾಗರಾಜ್ ಮುಂಬೈಗೆ ಸುಧಾಕರ್ ಕರೆದುಕೊಂಡು ಬರಲು ಹೋಗಿದ್ದಾರೆ..!

ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್ ಮುಂಬೈಗೆ ಶಾಸಕ ಸುಧಾಕರ್ ಕರೆದುಕೊಂಡು ಬರಲು ಹೋಗಿದ್ದಾರೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ಕರೆದುಕೊಂಡು ಬಂದು ರಾಜೀನಾಮೆ ಪಡೆದುಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ಹಾಗಾಗಿ ಮುಂಬೈಗೆ ಸುಧಾಕರ್​ನ್ನು ಕರೆದುಕೊಂಡು ಬರಲು ಹೋಗಿದ್ದಾರೆ... Read more »

ಕುಮಾರಸ್ವಾಮಿ ರಾಜೀನಾಮೆ ಕೊಡಲಿ – ಯಡಿಯೂರಪ್ಪ ಆಗ್ರಹ

ನಾಳೆ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡಲಿ,  ಇಲ್ಲವಾದರೆ ಅವರು ಹೇಳಿರುವಂತೆ ವಿಶ್ವಾಸ ಮತ ಯಾಚನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ನಾಳೆಯೇ ವಿಶ್ವಾಸ ಮತ ಯಾಚನೆಗೆ ಮನವಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಎಂಟಿಬಿ ನಾಗರಾಜು ಮತ್ತು ಸುಧಾಕರ್ ಮನವೊಲಿಕೆಗೆ  ಪ್ರಯತ್ನ... Read more »

ನಾನಾ ರಣತಂತ್ರ- ದೋಸ್ತಿ ಉಳಿಯುತ್ತಾ..? ಉರುಳುತ್ತಾ..?

ಕಳೆದೊಂದು ವಾರದಿಂದ ಸರ್ಕಾರದ ಅಳಿವು ಮತ್ತು ಉಳಿವಿನ ವಿಚಾರದಲ್ಲಿ ನಾನಾ ಕಸರತ್ತು ನಡೆದಿವೆ. ರಾಜೀನಾಮೆ ನೀಡಿದವರಲ್ಲಿ ಐವರು ಬೆಂಗಳೂರಲ್ಲೇ ಇದ್ದರೆ, ಉಳಿದವರು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ಬಿಜೆಪಿ ನಾಯಕರ ಪ್ರಯತ್ನ ಉಲ್ಟಾ ಮಾಡೋಕೆ ದೋಸ್ತಿಗಳು ಚಾಣಾಕ್ಷ ತಂತ್ರವನ್ನೇ ಅನುಸರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಮೂವರು ಅತೃಪ್ತರನ್ನು ಮನವೊಲಿಸುವಲ್ಲಿ... Read more »

ಅತೃಪ್ತರ ಸಂಧಾನ ಸಕ್ಸಸ್- ಹಳೆಯ ಕೆಟ್ಟಗಳಿಗೆಯನ್ನು ಮರೆಯುತ್ತೇವೆ, ಒಗ್ಗಟ್ಟಿನಿಂದ ಇರ್ತೀವಿ -ಡಿಕೆಶಿ

ಬೆಂಗಳೂರು:  ಕಾಂಗ್ರೆಸ್ ನಲ್ಲೇ ಉಳಿಯುವಂತಹ ಪ್ರಯತ್ನ ಮಾಡುತ್ತೇನೆ, ಅಸಮಾಧಾನ ಇಲ್ಲದೇ ಇರೋ ರಾಜಕೀಯ ಪಕ್ಷಗಳು ಇಲ್ಲ ಎಂದು ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಕಾಂಗ್ರೆಸ್ ನಲ್ಲೇ ಸೇವೆಸಲ್ಲಿಸಿದ್ದೇನೆ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು, ಸುಧಾಕರ್ ಜೊತೆ ಮಾತನಾಡಿ ಮನವೊಲಿಸೋ... Read more »

ಅತೃಪ್ತರ ಜೊತೆ ಸಿಎಂ ಕುಮಾರಸ್ವಾಮಿ ಸಂಪರ್ಕ ..?

ಬಹುಮತ ಸಾಬೀತು ವೇಳೆಗೆ ಅತೃಪ್ತರ ಕರೆತರಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಾಮಲಿಂಗಾರೆಡ್ಡಿ, ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಮುನಿರತ್ನ ಕರೆತರಲು ತಯಾರಿ ನಡೆಸಿದ್ದಾರೆ. ಈಗಾಗಲೇ ಅತೃಪ್ತರು ಮತ್ತು ಸಿಎಂ ನಡುವೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಇದರಿಂದ... Read more »

ಸಿದ್ದರಾಮಯ್ಯ ಸಿಎಂ ಆದರೆ ರಾಜೀನಾಮೆ ವಾಪಸ್‌..?

ಬಹುಮತ ಸಾಬೀತುವರೆಗೆ ಎಲ್ಲಾ ಶಾಸಕರನ್ನೂ ಒಟ್ಟಾಗಿರಿಸಲು ದೋಸ್ತಿಗಳು ಮುಂದಾಗಿದ್ದಾರೆ. ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಜೆಡಿಎಸ್‌ ಶಾಸಕರು ಹೋದರೆ, ಬೆಂಗಳೂರಿನ ಹೋಟೆಲ್‌ನಲ್ಲೇ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬಿಜೆಪಿಯಲ್ಲೂ ಬ್ಲಾಕ್‌ಶೀಪ್‌ಗಳಿವೆ ಅಂತ ಸಿದ್ದರಾಮಯ್ಯ ಹೇಳಿರೋದು ರಿವರ್ಸ್ ಆಪರೇಷನ್‌ ಸುಳಿವು ನೀಡ್ತಿದೆ. ಅತೃಪ್ತರ ಕರೆತರುವ ಕಸರತ್ತೂ ಜೋರಾಗಿದೆ.... Read more »

ಕುಮಾರಣ್ಣ ಹೀಗ್ಯಾಕೆ ಆದ್ರು ಅಂತ ಜನ ಪರಿತಪ್ಪಿಸುತ್ತಿದ್ದಾರೆ – ಸಿಎಂ ಆಪ್ತವಲಯದಲ್ಲೇ ಅಪಸ್ವರ

ಬೆಂಗಳೂರು:   ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿಯೇ ಅಪಸ್ವರ ಎದ್ದಿದೆ, ಒಂದು ಕಡೆ ಬಂಡಾಯದ ಬಿಸಿಯಾದರೆ ಇನ್ನೊಂದು ಕಡೆ ಆಪ್ತರೊಬ್ಬರು ಫೇಸ್​ಬುಕ್​ನಲ್ಲಿ ಕಿಡಿಕಾರಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೊಂದು ಪತ್ರ ಇದರಲ್ಲಿ ಸತ್ಯಗಳಿವೆ .ನಿಷ್ಟೂರ ಗಳಿವೆ. ಬೇಸರಗಳು ಇವೆ. ಮೊದಲ ಬಾರಿ ನೀವು ಮುಖ್ಯಮಂತ್ರಿಯಾಗಿದ್ದಾಗ... Read more »

ಆಕಸ್ಮಿಕ, ಮಾತುಕತೆ ಅಷ್ಟೇ. ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ : ಸಿಎಂ ಕುಮಾರಸ್ವಾಮಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಭದ್ರತೆಯ ಸುಳಿಗೆ ಸಿಲುಕಿ ತೊಳಲಾಡುತ್ತಿರುವುದರ ನಡುವೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಹಾಗೂ ಸಚಿವ ಸಾರಾ ಮಹೇಶ್ ಅವರು ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡಸಿದ್ದು, ಜೆಡಿಎಸ್, ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದೆಯೇ ಎಂಬ... Read more »