ಡಾರ್ಲಿಂಗ್​​ ಕೃಷ್ಣನಿಗೆ ಜೋಡಿಯಾದ ಮಲಯಾಳಂ ನಟಿ ಭಾವನ

ಲವ್​ ಮಾಕ್ಟೇಲ್​ ಸಿನಿಮಾ ನಂತರ ಡಾರ್ಲಿಂಗ್ ಕೃಷ್ಣ ಸ್ಯಾಂಡಲ್​ವುಡ್​ನಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕೃಷ್ಣ ಮತ್ತು ಮೈನಾ ನಾಗಶೇಖರ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಿತ್ತು. ಆ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿ ಅನ್ನೋ ಗುಸುಗುಸು ಕೇಳಿ ಬಂದಿತ್ತು. ಆದರೆ, ಚಿತ್ರಕ್ಕೀಗ ಹೊಸ ನಾಯಕಿಯ ಎಂಟ್ರಿಯಾಗಿದೆ.... Read more »

ಡಾರ್ಲಿಂಗ್​​ ಕೃಷ್ಣ- ಮಿಲನಾ ಮದುವೆ ಫಿಕ್ಸ್..ಯಾವಾಗ ಗೊತ್ತಾ..?

ಬೆಂಗಳೂರು: ರೀಲ್​ ಜೋಡಿಯಾಗಿದ್ದ ಡಾರ್ಲಿಂಗ್​ ಕೃಷ್ಣ ​ ಮತ್ತು ಮಿಲನಾ ನಾಗರಾಜ್ ರಿಯಲ್ಲಾಗಿ ಹಸೆಮಣೆ ಏರೋಕ್ಕೆ ಸಿದ್ಧತೆ ನಡೆಸಿದ್ದಾರೆ. ಲವ್​ ಮಾಕ್ಟೇಲ್ ಚಿತ್ರವನ್ನು ನಿರ್ಮಿಸಿ, ನಟಿಸಿರೋ ಈ ಜೋಡಿ ಲವ್ವಲ್ಲಿ ಬಿದ್ದಿದ್ಧಾರೆ ಅನ್ನೋ ಗುಸುಗುಸು ಕೇಳಿಬರ್ತಿತ್ತು. ಇದೀಗ ಲವ್​ ಮಾಕ್ಟೇಲ್ ಸಕ್ಸಸ್​ ಮೀಟ್​ನಲ್ಲಿ ತಮ್ಮ... Read more »

‘ಲವ್ ಮಾಕ್ಟೇಲ್’ ಸ್ಟೋರಿಲೈನ್, ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಏನೆಂದ ಗೊತ್ತಾ..?

ಎಲ್ಲರ ಜೀವನದಲ್ಲಿಯೂ ಪ್ರೀತಿಯ ಘಟ್ಟ ಒಲವಿನ ಪಟ್ಟ ಒಂಥರ ಸಿಹಿ ಸುಂದರ ಕನಸಿದಂಗೆ. ಲವ್ ಮಾಕ್ಟೇಲ್ ಸಿನಿಮಾ ಕೂಡ ಪ್ರೀತಿಯ ಸುಂದರ ಪಯಣ. ಹದಿಹರೆದ ಹೃದಯಗಳ ಮನಸಿನ ಮಾತುಗಳನ್ನ , ನಿತ್ಯ ಜೀವನದ ಕನಸಿನ ಪ್ರೀತಿ ಪ್ರೇಮ ಕಾವ್ಯಗಳನ್ನ, ನವ-ನವೀನವಾಗಿ ಮಿಕ್ಸ್ ಮಾಡಿದ್ದಾರೆ ಡಾರ್ಲಿಂಗ್... Read more »

‘ಕೃಷ್ಣಾರ್ಜುನ ಗೊತ್ತಿಲ್ಲ..ಇವರಿಬ್ಬರು ಗೊತ್ತು’ – ರಜನಿಕಾಂತ್

ಚೆನ್ನೈ:  ಕೃಷ್ಣಾರ್ಜುನರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೊಲಿಕೆ ಮಾಡಿ ಸೂಪರ್ ಸ್ಟಾರ್‌ ರಜನಿಕಾಂತ್ ಬಣ್ಣಿಸಿದ್ದಾರೆ. ಚೆನ್ನೈನಲ್ಲಿ ನಡೆದ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ತಲೈವಾ, ಜಮ್ಮು-ಕಾಶ್ಮೀರದ ವಿಶೇಷಾಧಿಕಾರದ ರದ್ದನ್ನು ಸ್ವಾಗತಿಸಿದರು.... Read more »

ಪ್ಯಾನ್​​ ಇಂಡಿಯಾ ಪೈಲ್ವಾನ್​​ ಸಿನಿಮಾ ಬಿಡುಗಡೆ ಡೇಟ್​​​ ಫಿಕ್ಸ್​​​​!

ಬೆಂಗಳೂರು: ಸ್ಯಾಂಡಲ್​​ವುಡ್​​ನ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಕಿಚ್ಚ ಸುದೀಪ ಅಭಿನಯದ ಈ ಚಿತ್ರ ಕನ್ನಡ ಸೇರಿದಂತೆ ಒಟ್ಟು 5 ಭಾಷೆಯಲ್ಲಿ ಏಕಕಾಲದಲ್ಲಿ ವಿಶ್ವದ್ಯಂತ ಬೆಳ್ಳಿಪರದೆಗೆ ಬಂದು ಅಪ್ಪಳಿಸಲಿದೆ. . ಹೌದು, ಈಗ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು ಸೆಪ್ಟಂಬರ್​ 12ರಂದು ಸಿನಿಮಾ... Read more »

ಮೋದಿ ಬಜೆಟ್ ಪಾಪ್ ಕಾರ್ನ್ ಬಜೆಟ್ : ಸಚಿವ ಡಿ.ಕೆ ಶಿವಕುಮಾರ್

ಬೆಂಗಳೂರು: ಕೇಂದ್ರದ ಬಜೆಟ್ ರೈತರಿಗೂ ಅನುಕೂಲವಾಗಲ್ಲ ಬಿಜೆಪಿಯ ರಾಜಕೀಯಕ್ಕೂ ಈ ಬಜೆಟ್ ಅನುಕೂಲ ಆಗೋಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್ ಪ್ರಣಾಳಿಕೆಯಲ್ಲೆ ಒಣಭೂಮಿ ಬೇಸಾಯ ಮಾಡೋರಿಗೆ 10 ಸಾವಿರ  ಘೋಷಣೆ ಮಾಡಿದ್ವಿ.... Read more »

ಪ್ರಚಾರಕ್ಕಿಳಿಯದ ಎಸ್.ಎಂ. ಕೃಷ್ಣ, ಅಂಬರೀಶ್: ಪಕ್ಷಗಳಿಂದ ಕಡೆಗಣನೆ?

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ ಹಾಗೂ ಅಂಬರೀಶ್ ಪ್ರಚಾರಕ್ಕೆ ಇಳಿಯದೇ ಇರುವುದು ಸ್ಥಳೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರನ್ನು ಬಿಜೆಪಿ ... Read more »