‘ರನ್ ಮಿಷನ್​’ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್.!

ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಬ್ಯಾಡ್ ಪರ್ಫಾಮನ್ಸ್​ಗೆ ಕೊನೆಗೂ ತಕ್ಕ ಬೆಲೆ ತೆತ್ತಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ರನ್ ಮಷೀನ್ ವಿರಾಟ್ ಕೊಹ್ಲಿ ಕಿವೀಸ್ ನಾಡಲ್ಲಿ ಮತ್ತೊಂದು ಬರೆ ಎಳಿಸಿಕೊಂಡಿದ್ದಾರೆ. ನಿನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಟೆಸ್ಟ್ ರ‍್ಯಾಂಕ್‌ ಪ್ರಕಟಿಸಿದೆ.... Read more »

ಟೀಮ್ ಇಂಡಿಯಾದಲ್ಲಿ ‘ಡೆಲ್ಲಿ ಬಾಯ್ಸ್​ V/S ಕನ್ನಡಿಗಾಸ್’

ಬೆಂಗಳೂರು: ಸದ್ಯ ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡ್ತಿದೆ. ಆಕ್ಲೆಂಡ್​​ನಲ್ಲಿ ಬ್ಯಾಕ್​ ಟು ಬ್ಯಾಕ್ ಎರಡು ಪಂದ್ಯಗಳನ್ನ ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಪಡೆದಿದೆ. ಆದರೆ, ಟೀಮ್ ಇಂಡಿಯಾದ ಈ ಸರಣಿ ಪರೋಕ್ಷವಾಗಿ ಡೆಲ್ಲಿ ಬಾಯ್ಸ್​ ವರ್ಸಸ್​​ ಕನ್ನಡಿಗಾಸ್​... Read more »

ಕೆಎಲ್​ ರಾಹುಲ್, ಶ್ರೇಯಸ್ ಅಬ್ಬರಕ್ಕೆ ವಿಲಿಯಮ್ಸನ್ ಗ್ಯಾಂಗ್ ಧೂಳೀಪಟ

ಆಕ್ಲೆಂಡ್​ : ಇಂದು ನಡೆದ ಭಾರತ-ಕಿವೀಸ್ ವಿರುದ್ಧದ ಎರಡನೇ ಟಿ-20 ಕ್ರಿಕೆಟ್​ ಪಂದ್ಯದಲ್ಲಿ ಕೆ.ಎಲ್ ರಾಹುಲ್, ಶ್ರೇಯಸ್​ ಅಯ್ಯರ್ ಬ್ಯಾಟಿಂಗ್​ ಆರ್ಭಟಕ್ಕೆ ಕೇನ್​ ವಿಲಿಯಮ್ಸನ್ ಪಡೆ ಸೋಲು ಕಂಡಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡಿತು. ಕಿವೀಸ್ ಪರ ಓಪನರ್​​ಗಳಾಗಿ ಕಣಕ್ಕಿಳಿದ... Read more »

ಶ್ರೇಯಸ್, ರಾಹುಲ್ ಅಬ್ಬರಕ್ಕೆ ಕಿವೀಸ್ ಉಡೀಸ್.!

ಆಕ್ಲೆಂಡ್(ನ್ಯೂಜಿಲ್ಯಾಂಡ್​): ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಕಿವೀಸ್​ಗೆ ಓಪನರ್ಸ್​ಗಳಾದ ಸ್ಪೋಟಕ ಬ್ಯಾಟ್ಸ್​ಮನ್ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ... Read more »

ಇಂದಿನಿಂದ ಇಂಡೋ-ಕಿವೀಸ್ ಸರಣಿ: ಕಿವೀಸ್ ಕಿವಿ ಹಿಂಡಲು ಸಜ್ಜಾದ ವಿರಾಟ್ ಸೈನ್ಯ.!

ನ್ಯೂಜಿಲ್ಯಾಂಡ್​​: ಇಡೀ ಕ್ರಿಕೆಟ್ ಜಗತ್ತೆ ಕಾತುರದಿಂದ ಕಾಯುತ್ತಿರುವ ಇಂಡೋ, ಕಿವೀಸ್ ಸರಣಿ ಇಂದಿನಿಂದ ಆರಂಭವಾಗಲಿದೆ. ಟಿ-20 ಸರಣಿ ಮೂಲಕ ಪ್ರವಾಸ ಆರಂಭಿಸಲಿರುವ ವಿರಾಟ್ ಪಡೆ ಇಂದು ಕೇನ್ ಗ್ಯಾಂಗ್ ವಿರುದ್ಧ ಮೊದಲ ಟಿ-20 ಪಂದ್ಯವನ್ನ ಆಡಲಿದೆ. ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಹಾಗೂ... Read more »

ಫಿಂಚ್ ಪಡೆಗೆ ಪಂಚ್ ಕೊಟ್ಟ ವಿರಾಟ್ ಸೈನ್ಯ.!

ರಾಜ್​ಕೋಟ್​: ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ನಿನ್ನೆ ರಾಜ್​ಕೋಟ್ ಅಂಗಳದಲ್ಲಿ ನಡೆದ ಡು ಆರ್ ಡೈ ಮ್ಯಾಚ್​ನಲ್ಲಿ ವಿರಾಟ್ ಪಡೆ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಜಬರ್ದಸ್ತ್​ ಪರ್ಫಾಮನ್ಸ್ ಕೊಟ್ಟು ಸರಣಿಯನ್ನ ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಓಪನರ್ಸ್​ಗಳಾಗಿ... Read more »

ಇಂದು ಇಂಡೋ- ಆಸಿಸ್ ಎರಡನೇ ಏಕದಿನ ಪಂದ್ಯ: ರಾಜ್​ಕೋಟ್​ ಅಂಗಳದಲ್ಲಿ ಯಾರ ದರ್ಬಾರ್?

ರಾಜ್​ಕೋಟ್​: ಇಂದು ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಗುಜರಾತ್​ನ ರಾಜ್​ಕೋಟ್ ಅಂಗಳದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಈಗ ಗಾಯಗೊಂಡ ಹುಲಿಯಂತಾಗಿದೆ, ಹೌದು ವಿರಾಟ್ ಪಡೆ ಅಕ್ಷರಶಃ ಗಾಯಗೊಂಡ ಹುಲಿಯಂತಾಗಿದೆ. ಮೊನ್ನೆ ವಾಂಖೆಡೆ ಅಂಗಳದಲ್ಲಿ ವಿರಾಟ್ ಪಡೆ ಫಿಂಚ್ ಪಡೆಯ ಪಂಚ್​ಗೆ... Read more »

ಕ್ಯಾಪ್ಟನ್​ ಕೊಹ್ಲಿ ಸ್ಪಿರಿಟ್​ ಆಪ್ ಕ್ರಿಕೆಟ್​ ಪ್ರಶಸ್ತಿಗೆ ಭಾಜನ.!

ನವದೆಹಲಿ: 2017, 18ರಲ್ಲಿ ವರ್ಷದ ಕ್ರಿಕೆಟಿಗನಾಗಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಈ ಬಾರಿ ಸ್ಪಿರಿಟ್​ ಆಪ್ ಕ್ರಿಕೆಟ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಯಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧ ಶಿಕ್ಷೆಯನ್ನು ಎದುರಿಸಿರುದ್ದ ಸ್ಟೀವ್ ಸ್ಮಿತ್, 2019 ಏಕದಿನ ವಿಶ್ವಕಪ್ ವೇಳೆಯಲ್ಲಿ... Read more »

2019ರ ಐಸಿಸಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ವಿರಾಟ್, ರೋಹಿತ್​, ಚಹರ್​.!

ನವದೆಹಲಿ: 2019ರ ಐಸಿಸಿ ವರ್ಷದ ಕ್ಯಾಲೆಂಡರ್​ ವರ್ಷದ ಪ್ರಶಸ್ತಿಯನ್ನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಐಸಿಸಿ ಪ್ರಕಟಿಸಿದೆ. ಐಸಿಸಿ ವಾರ್ಷಿಕ ಪ್ರಶಸ್ತಿಯಲ್ಲಿ ಟೀಮ್ ಇಂಡಿಯಾ ಪಾಲಿಗೆ ಮೂರು ಪ್ರಮುಖ ಪ್ರಶಸ್ತಿಗಳು ಲಭ್ಯವಾಗಿವೆ. 2019ರ ಏಕದಿನ ವಿಶ್ವಕಪ್​​ ಮ್ಯಾಚ್​ ವಿನ್ನರ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​... Read more »

ವಾರ್ನರ್​, ಫಿಂಚ್​ ಅಬ್ಬರದ ಆಟಕ್ಕೆ ಟೀಂ ಇಂಡಿಯಾಗೆ ಹೀನಾಯ ಸೋಲು.!

ಮುಂಬೈ: ವಿರಾಟ್ ಪಡೆ ಮೊದಲ ಪಂದ್ಯದಲ್ಲಿ ಮುಗ್ಗರಿಸಿ ಬಿದ್ದಿದೆ. ವಾಂಖೆಡೆ ಅಂಗಳದಲ್ಲಿ ವಿರಾಟ್ ಪಡೆ ಮುಗ್ಗರಿಸಿ ಬಿದ್ದಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಪರ ಓಪನರ್ಸ್​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಒಳ್ಳೆಯ ಓಪನಿಂಗ್ ಕೊಡುವಲ್ಲಿ ಎಡವಿದರು.... Read more »

ವಿರಾಟ್​ ಹೊಸ ಫೋಟೋ ಗೆ ಮಾರುಹೋದ ಫ್ಯಾನ್ಸ್​.!

ನವದೆಹಲಿ: ಎದುರಾಳಿ ಯಾರೇ ಆಗಲಿ, ಪಿಚ್​ ಯಾವುದೇ ಆಗಲಿ. ರನ್ ಗಳಿಸೋದು. ತಂಡವನ್ನ ಗೆಲುವಿನ ದಡ ಸೇರಿಸುವುದು ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ಶೈಲಿಯಾಗಿದೆ. ಇವರ ವ್ಯಕ್ತಿತ್ವವು ಸ್ವಲ್ಪ ವಿಭಿನ್ನವಾಗಿಯೇ ಇದೆ ಎಂದು ಬಿಸಿಸಿಐ ಅಧಿಕೃತವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್​ ಪೊಟೋವನ್ನ ಪೊಸ್ಟ್​ ಮಾಡಿದೆ. ನಿನ್ನೆ... Read more »

ಕ್ಯಾಪ್ಟನ್​ ಕೊಹ್ಲಿಯನ್ನು ಕೆಣಕಬೇಡಿ ಎಂದ ಬಾಲಿವುಡ್​ ಬಿಗ್​ ಬಿ​.!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಶಾಂತ ರೂಪರಾಗಿ ಕಾಣಬಹುದು ಆದರೆ ಅವರನ್ನು ಕೆಣಕಲು ಮಾತ್ರ ಹೋಗಬೇಡಿ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಎದುರಾಳಿ ಬೌಲರ್‌ಗಳಿಗೆ ತಮ್ಮ ಟ್ವೀಟರ್​ ಮೂಲಕ ಎಚ್ಚರಿಕೆ ನೀಡಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ... Read more »

ಸ್ಟೀವ್ ಸ್ಮಿತ್​ ಹಿಂದಿಕ್ಕಿ ಮತ್ತೆ ನಂ.1 ಸ್ಥಾನ ಪಡೆದ ವಿರಾಟ್​.!

ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೆ ನಂ.1 ಪಟ್ಟ ಅಲಂಕರಿಸಿದ್ದಾರೆ. ಇದರೊಂದಿಗೆ ವೈಟ್​ ಜೆರ್ಸಿಯಲ್ಲಿ ಮತ್ತೆ ಸಾಮ್ರಾಟನಾಗಿ ಮೆರೆದಾಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ‍್ಯಾಕಿಂಗ್ನಲ್ಲಿ ರನ್ ಮಷೀನ್ ಕೊಹ್ಲಿ ಒಟ್ಟು 928 ಅಂಕಗಳೊಂದಿಗೆ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು... Read more »

ಕೊಹ್ಲಿ ಬೆನ್ನಿಗೆ ನಿಂತ ಮಾಜಿ ಡೆಲ್ಲಿ ಡ್ಯಾಶರ್.!

ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇತ್ತಿಚೆಗೆ ನೀಡಿದ ಒಂದು ಹೇಳಿಕೆ ಭಾರತ ಕ್ರಿಕೆಟ್​ನಲ್ಲಿ ಭಾರೀ ಚರ್ಚೆಗೀಡು ಮಾಡಿತ್ತು. ಮೊನ್ನೆ ಈಡನ್ ಅಂಗಳದಲ್ಲಿ ಬಾಂಗ್ಲಾ ವಿರುದ್ಧ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಗೆದ್ದಾಗ ಟೀಮ್ ಇಂಡಿಯಾ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪಂದ್ಯ... Read more »

ಒಂದೇ ದಶಕದಲ್ಲಿ ವಿಶ್ವ ಕ್ರಿಕೆಟ್​ ಆಳಿದ ಕ್ಯಾಪ್ಟನ್​ ಕೊಹ್ಲಿ.!

ಬೆಂಗಳೂರು: ಕಳೆದ ಒಂದು ದಶಕದಲ್ಲಿ ಎಲ್ಲ ತಂಡಗಳಲ್ಲೂ ಮಿಶ್ರ ಪ್ರದರ್ಶನವನ್ನ ನೋಡಿದ್ದೇವೆ. ಅದರಲ್ಲೂ ಟೀಮ್ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕಠಿಣ ಪ್ರದರ್ಶನ ಕೊಟ್ಟು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿವೆ. ಕೆಲವು ಆಟಗಾರರು ತಮ್ಮ ಟ್ಯಾಲೆಂಟ್ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಮಿಂಚಿದ್ದಾರೆ. ಇನ್ನು ಕೆಲವರು... Read more »