ಈ ಉಪಚುನಾವಣೆ ಸತ್ಯ ಮತ್ತು ಅಸತ್ಯದ ನಡುವಿನ ಚುನಾವಣೆಯಾಗಿದೆ – ಈಶ್ವರ ಖಂಡ್ರೆ

ಚಿಕ್ಕೋಡಿ: ಈ ಉಪಚುನಾವಣೆಯಲ್ಲಿ ಪಕ್ಷಾಂತರ ನಾಯಕರಿಗೆ ಜನರು ತಕ್ಕ ಪಾಠ ಕಲಿಸಿ, ಮನೆಗೆ ಕಳಿಹಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಉಗಾರ ಖುರ್ದ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರದಲ್ಲಿ ಕಾಂಗ್ರೆಸ್​ನ ಅಭ್ಯರ್ಥಿಗಳಿಗೆ ಜಯವಾಗಲಿದೆ. ಬಿಜೆಪಿಗೆ ಭ್ರಮನಿರಸನ ಆಗಿದೆ. ಸಿಎಂ ಬಿಎಸ್​ವೈ... Read more »

ಸರ್ಕಾರ ಬಿದ್ದು ಹೋಗಿ ಮತ್ತೆ ಚುನಾವಣೆಗೆ ಹೋದ್ರೆ, ನಮ್ಮ ಪರಿಸ್ಥಿತಿ ಏನಾಗಬೇಕು – ಎನ್​ ಮಹೇಶ್​.!

ಚಾಮರಾಜನಗರ: ರಾಜ್ಯದಲ್ಲಿ ಈಗ ಸುಭದ್ರ ಸರ್ಕಾರ ಬೇಕಾದರೆ, ಬಿಜೆಪಿ ಗೆಲ್ಲಿಸಿಬೇಕೆಂದು ಬಿಎಸ್​ಪಿ ಉಚ್ಚಾಟಿತ ನಾಯಕ ಎನ್. ಮಹೇಶ್ ಅವರು ಬಿಜೆಪಿ ಸರ್ಕಾರದ ಪರ ಬ್ಯಾಟಿಂಗ್ ಮಾಡಿದರು. ಕೊಳ್ಳೆಗಾಲದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಶಾಸಕನಾಗಿ ನನಗೆ ಸಣ್ಣ ಆತಂಕವಿದೆ. ಈ ಶಾಸನ ಸಭೆಯಲ್ಲಿ 224... Read more »

‘ಯಡಿಯೂರಪ್ಪ ಮೇಲಿನ ಸಿಟ್ಟನ್ನ ಮೋದಿ ಈ ರೀತಿ ತೋರಿಸಿಕೊಳ್ತಿದ್ದಾರೆ’

ಬೆಂಗಳೂರು: ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜನರನ್ನ ಒಡೆದು ಆಳ್ತಿದ್ದಾರೆ. ಎತ್ತಿಕಟ್ಟುವ ತಂತ್ರಗಾರಿಕೆಯನ್ನ ಮಾಡುತ್ತಿದ್ದಾರೆ. ಮತದಾರರ ಮೇಲೂ ಒತ್ತಡದ ತಂತ್ರಗಾರಿಕೆ... Read more »

ಸಿಎಂ ಪ್ರಾಣ ಕೊಡಬೇಕಿರುವುದು ಅವರಿಗಲ್ಲ, ರಾಜ್ಯದ ಜನರಿಗೆ – ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಸರ್ಕಾರ ಪುನಃ ಅಧಿಕಾರಕ್ಕೆ ತರಬೇಕೆಂದು 17 ಶಾಸಕರಿಗೆ ಆಮೀಷ ಒಡ್ಡಿ ನಮ್ಮ ಸರ್ಕಾರ ಬಿಳಿಸಿದರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯೀಗೌಡ ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು,... Read more »

‘ನಾನು ಎಷ್ಟು ದಿನ ಮಂತ್ರಿ ಆಗಿರುತ್ತೇನೋ ಗೊತ್ತಿಲ್ಲ’- ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಾಡುತ್ತಿದ್ಯಾ ಅಭದ್ರತೆ?

ಧಾರವಾಡ: ಧಾರವಾಡದಲ್ಲಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ಸಚಿವ ಸ್ಥಾನದ ಬಗ್ಗೆ ಆತಂಕ ಹೊರಹಾಕಿದ್ದು, ಬೊಮ್ಮಾಯಿ ಮಾತಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದ್ಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೇ,ಬಿಜೆಪಿ ಸರ್ಕಾರ ಅವಧಿ ಪೂರೈಸುವ ಬಗ್ಗೆ ಸಚಿವರಿಗೇ ವಿಶ್ವಾಸವಿಲ್ಲವಾ ಎಂಬ ಪ್ರಶ್ನೆಯೂ ಕಾಡತ್ತೆ. ಸಾರ್ವಜನಿಕ... Read more »

ಮೊದಲು ಅವರ ಮನೆಯನ್ನು ತೊಳೆದುಕೊಳ್ಳಲಿ – ಮಾಧುಸ್ವಾಮಿ ಸವಾಲ್

ಕೊಪ್ಪಳ: ಮಾಜಿ ಸಚಿವ ಡಿ.ಕೆ ಶಿವಕುಮಾರ್, ಎಚ್.ಕೆ. ಪಾಟೀಲ್, ಡಾ.ಜಿ ಪರಮೇಶ್ವರ್ ಬಾಯಿಂದ ಸಿದ್ದರಾಮಯ್ಯನವರೇ ನಮ್ಮ ನಾಯಕ ಅಂತಾ ಹೇಳಿಸಿ ನೋಡೋಣ ಅಂತಾ ಕಾಂಗ್ರೆಸ್​​ಗೆ  ಸಣ್ಣನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಸವಾಲು ಹಾಕಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಮಾಧುಸ್ವಾಮಿ ಒಂದು ತಿಂಗಳಿನಿಂದ ವಿರೋಧ ಪಕ್ಷದ... Read more »

‘ನಾನು ಹಾಗೆ ಹೇಳಿಯೇ ಇಲ್ಲ’ – ಕುಮಾರಸ್ವಾಮಿ

ಬೆಂಗಳೂರು: ಸಿದ್ದರಾಮಯ್ಯ ಅವರು ನನ್ನ ಮೊದಲ ಶತ್ರು ಎಂದಿರಲಿಲ್ಲ. ಆ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಕುಮಾರಸ್ವಾಮಿ ಸ್ಪಷ್ಟನೆ ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೆ ಕೆಲ ದಿನಗಳ ಹಿಂದೆ ನೀಡಿದ ಸಂದರ್ಶನವನ್ನು ಇಂದು... Read more »

ಮೈತ್ರಿ ಪಕ್ಷಗಳು ಒಂದು ದಿನವೂ ಒಂದಾಗಿ ಆಡಳಿತ ಮಾಡಲಿಲ್ಲ: ಶ್ರೀನಿವಾಸ್ ಪ್ರಸಾದ್

ಹೈಲೆಟ್ಸ್: ದೇವೆಗೌಡರಿಗೆ ಟಾಂಗ್ ನೀಡಿದ ಶ್ರೀನಿವಾಸ್ ಪ್ರಸಾದ್ ಮೈತ್ರಿ ಪಕ್ಷಗಳ ವಿರುದ್ಧ ಗುಡುಗಿದ ಸಂಸದ ದೇವೆಗೌಡರು ಕನ್ನಿಂಗ್ ಪೊಲಿಟೀಷಿಯನ್ ಬಿಡಬೇಕು ಸಿದ್ದರಾಮಯ್ಯ, ದೇವೆಗೌಡ ಇವರಿಬ್ಬರ ನಡುವಿನ ಕೆಸರೆರೆಚಾಟ ಹೊಸ ವಿಷಯ ಅಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಬೇರೆ ಇದ್ದು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದರು.... Read more »

‘ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ’- ಪ್ರಜ್ವಲ್​ ರೇವಣ್ಣ

ಹಾಸನ: ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ, ಕೆಲವರು ಮಂತ್ರಿಯಾಗಬೇಕೆಂದು ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ ಎಂದು ಸಂಸದ ಪ್ರಜ್ವಲ್​ ರೇವಣ್ಣ ಅವರು ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ದಾರೆ. ಹಾಸನದಲ್ಲಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೋತಿ ಮೊಸರು ತಿಂದು ಮೇಕೆ... Read more »

ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ – ಡಿ.ಕೆ ಶಿವಕುಮಾರ್ ಮನವಿ

ಬೆಂಗಳೂರು:  ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ, ಅವರಿಗೆ ಒಳ್ಳೆಯ ಸ್ಥಾನ ನೀಡಿ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ದ ವ್ಯಂಗ್ಯವಾಗಿ ಮಾತನಾಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದಿನಿಂದ ಹೊಸ ಅಧ್ಯಾಯ ಶುರುವಾಗಿದೆ. ಯಡಿಯೂರಪ್ಪ ಅವರಲ್ಲಿ ಒಂದು... Read more »

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ..?! : ರಮೇಶ್ ಕುಮಾರ್

ಬೆಂಗಳೂರು: ದೊಮ್ಮಲೂರು ನಿವಾಸದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಂಭವವಿದೆ ಎಂದಿದ್ದಾರೆ. ಅಲ್ಲದೇ ಈ ತಿಂಗಳ ಅಂತ್ಯದಲ್ಲಿ ಸರ್ಕಾರ ರಚನೆಯಾಗದಿದ್ದಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಇದೇ ತಿಂಗಳ ಅಂತ್ಯದೊಳಗೆ ಸರ್ಕಾರ ರಚನೆಯಾಗಿಲ್ಲ ಅಂದ್ರೆ,... Read more »

‘ನಿನ್ನೆ ಸರ್ಕಾರ ಬಿದ್ದಿದೆ, ಇವತ್ತು ಇಲ್ಲ, ಆದ್ರೆ ಪಕ್ಷ ಇದೆ’ – ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ನಿನ್ನೆ ಸರ್ಕಾರ ಬಿದ್ದಿದೆ, ಇವತ್ತು ನಮ್ಮ ಸರ್ಕಾರ ಇಲ್ಲ, ಆದರೆ, ಪಕ್ಷ ಇದೆ. ಪಕ್ಷ ಸಂಘಟನೆ ಕುರಿತು ಚರ್ಚೆ ಮಾಡಲಾಯ್ತು ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಹೇಳಿದರು. ನಗರದಲ್ಲಿಂದು ಸಭೆಯ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ... Read more »

ಹಾಲಿ ಸಿಎಂ ಆಗೋ ತವಕದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ..!

ಬೆಂಗಳೂರು: ಡಾಲರ್ಸ್ ಕಾಲೋನಿ ಮನೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಂಬೈಯಲ್ಲಿ ಇರುವ ರಾಜೀನಾಮೆ ನೀಡಿರುವ ಶಾಸಕರು ಮರಳಿ ಬರುವ ಮಾತಿಲ್ಲ. ಅವರ ನಿರ್ಧಾರ ಅಚಲವಾಗಿದೆ. ಮುಂದಿನ ಮೂರು ದಿನಗಳಲ್ಲಿ ಎಲ್ಲವೂ ಒಳ್ಳೆಯದೇ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನ್ಯಾಯಾಲಯದ ತೀರ್ಪು... Read more »

‘ದೋಸ್ತಿಗಳು ಏನೇ ಮಾಡಿದ್ರು ಅದು ಬರೀ ಸರ್ಕಸ್ ಆಗತ್ತೆ ಸಕ್ಸಸ್ ಆಗಲ್ಲ’

ಬೆಂಗಳೂರು: ರಮಡ ಹೊಟೇಲ್ ಬಳಿ ಬಿಜೆಪಿ ಶಾಸಕ ಸಿಟಿ ರವಿ ಮಾತನಾಡಿದ್ದು, ದೋಸ್ತಿಗಳ ಹತ್ತಿರ ಮ್ಯಾಜಿಕ್ ನಂಬರ್ ಇದ್ರೆ ಬುಧವಾರದವರೆಗೂ ಯಾಕ್ ಕಾಯ್ಬೆಕು..? ಇದ್ದವರು ತೋರಿಸಿಕೊಳ್ಳಲ್ಲ, ಅವರು ತೋರಿಸಿಕೊಳ್ಳೊದನ್ನ ನೋಡ್ತಿದ್ರೆ ಅವರತ್ರ ಮ್ಯಾಜಿಕ್ ನಂಬರ್ ಇಲ್ಲ . ದೋಸ್ತಿಗಳು ಏನೇ ಮಾಡಿದ್ರು ಅದು ಬರೀ... Read more »

ಸರ್ಕಾರ ಉಳಿಸಲು ದೋಸ್ತಿಗಳ ಅಂತಿಮ ಅಸ್ತ್ರ: ಅನರ್ಹರಾಗ್ತಾರಾ ಜಾರಕಿಹೊಳಿ, ಕುಮಟಳ್ಳಿ..?

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್- ಕಾಂಗ್ರೆಸ್‌ ನಾಯಕರು ಕೊನೆಯ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದ್ದಾರೆ. ಮುಂಬೈನಿಂದ ಬಂದು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಮುನ್ನ ವಿಪ್ ನೀಡಲು ನಿರ್ಧರಿಸಿದ್ದು, ವಿಪ್ ನೀಡಿದ ನಂತರವೇ ರೆಬೆಲ್ಸ್ ರಾಜೀನಾಮೆ ನೀಡಬೇಕು. ಈ ಮೊದಲು... Read more »

ದೋಸ್ತಿ ಸರ್ಕಾರದಲ್ಲಿ ಮತ್ತೆರಡು ವಿಕೆಟ್ ಪತನ..!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮತ್ತೆ ಮೂರು ವಿಕೆಟ್ ಪತನವಾಗಿದ್ದು, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಮತ್ತು ಸಚಿವ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಎಂ.ಟಿ.ಬಿ ನಾಗರಾಜ್ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಸುಧಾಕರ್ ಮನವೊಲಿಸಲು ಡಿಕೆಶಿ ಯತ್ನಿಸಿದ್ದರೂ ಕೂಡ ಅದು... Read more »