ಸೋಮವಾರ ರಿಲೀಸ್ ಆಗಲಿದೆ ದರ್ಶನ್ ಹೊಸ ಅವತಾರ..!

ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಸಿನಿಮಾ ರಾಬರ್ಟ್​. ರಾಬರ್ಟ್​ ದರ್ಶನಕ್ಕೆ ಡಿ ಫ್ಯಾನ್ಸ್​ ಹಗಲು ರಾತ್ರಿ ಚಡಪಡಿಸ್ತಿದ್ದಾರೆ. ಸಿನಿಮಾ ರೆಡಿಯಾಗಿದ್ರೂ ನೋಡೋ ಅವಕಾಶ ಇಲ್ಲ. ಸಿನಿಮಾ ನೊಡೋಕ್ಕಾಗದೇ ನಿರಾಶೆಯಾಗಿರೋ ಅಭಿಮಾನಿಗಳಿಗೆ ರಾಬರ್ಟ್​ ಚಿತ್ರತಂಡದಿಂದ ಸ್ವೀಟ್ ನ್ಯೂಸ್ ಸಿಕ್ಕಿದೆ. ರಾಬರ್ಟ್​. ಪೋಸ್ಟರ್ ನೋಡಿದ್ದಾಯ್ತು. ಟೀಸರ್, ಮೇಕಿಂಗ್, ಲಿರಿಕಲ್... Read more »

ಮತ್ತೆ ‘ಪ್ರೀಮಿಯರ್​ ಪದ್ಮಿನಿ’ ಏರುವುದಕ್ಕೆ ಜಗ್ಗಣ್ಣ ರೆಡಿ

ಸ್ಯಾಂಡಲ್​ವುಡ್​ನಲ್ಲಿ ಸೀಕ್ವೆಲ್​ ಸಿನಿಮಾಗಳ ಜಮಾನ ಬಹಳ ಹಿಂದೆಯೇ ಶುರುವಾಗಿದೆ. ಕಳೆದ ವರ್ಷ ಸಕ್ಸಸ್​ ಕಂಡ ಪ್ರೀಮಿಯರ್​ ಪದ್ಮಿನಿ ಸಿನಿಮಾ ಸೀಕ್ವೆಲ್​ಗೆ ಭರ್ಜರಿ ಸಿದ್ಧತೆ ನಡೀತಿದೆ. ಲಾಕ್​ಡೌನ್​ ನಡುವೆಯೂ ಪೋಸ್ಟ್​ ಪ್ರೊಡಕ್ಷನ್​​ ವರ್ಕ್​ ಕಂಪ್ಲೀಟ್​ ಆಗಿದ್ದು, ಶೂಟಿಂಗ್​ಗೆ ಅನುಮತಿ ಸಿಕ್ಕಿದ ತಕ್ಷಣ ಪ್ರೀಮಿಯರ್​ ಪದ್ಮಿನಿ-2 ಸಿನಿಮಾ... Read more »

ಕಾಲಿವುಡ್​​ ‘ಮಾಸ್ಟರ್’​​​ಗೆ ಡಿ ಬಾಸ್ ‘ರಾಬರ್ಟ್’​​​​​​ ಡಿಚ್ಚಿ.!

ಬೆಂಗಳೂರು| ಸೌತ್​ ಸಿನಿ ದುನಿಯಾದಲ್ಲಿ ರಾಬರ್ಟ್​ ಡಿ ಬಾಸ್ ಆರ್ಭಟ ಜೋರಾಗಿದೆ. ರಿಲೀಸ್​​ಗೆ ಒಂದು ತಿಂಗಳು ಬಾಕಿ ಇರೋವಾಗಲೇ ರಾಬರ್ಟ್​​ ತಾಕತ್ತು ಏನು ಎನ್ನೋದು ಪ್ರೂವ್​ ಆಗಿದೆ. ಕಾಲಿವುಡ್​ ಮಾಸ್ಟರೇ ಬರಲಿ, ಹೆಡ್​ ಮಾಸ್ಟರ್ರೇ ಬರಲಿ ಏಪ್ರಿಲ್​​ ಸೆಕೆಂಡ್​​​ ವೀಕ್​ನಲ್ಲಿ ಅಖಾಡಕ್ಕಿಳಿಯೋಕ್ಕೆ ರಾಬರ್ಟ್​ ಸಜ್ಜಾಗಿದ್ದಾನೆ. ರಾಬರ್ಟ್​​..... Read more »

ಸರೋಜಿನಿ ಮಹಿಷಿ ವರದಿಯಲ್ಲೇನಿದೆ? ಈ ವರದಿಯಿಂದ ಕನ್ನಡಿಗರಿಗೆ ಆಗುವ ಪ್ರಯೋಜನಗಳು.!

ಬೆಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಉದ್ಯೋಗದಲ್ಲಿ ಕನ್ನಡರಿಗೆ ಮೀಸಲಾತಿ ಕಲ್ಪಿಸುವ ವರದಿ. 1983ರಲ್ಲಿ ರಾಮಕೃಷ್ಣ ಹೆಗಡೆ ಕಾಲದಲ್ಲಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಹೆಗಡೆ, ರಾಜ್ಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶ ಪರಾಮರ್ಶಿಸಲು ಸರೋಜಿನಿ ಮಹಿಷಿ ಅಧ್ಯಕ್ಷತೆಯಲ್ಲಿ ಸಮಿತಿ... Read more »

ಏಳು ವರ್ಷಗಳ ನಂತರ ಕಿಚ್ಚ ಸುದೀಪ್​ ಅವರಿಂದ​ ಈ ಕೆಲಸಕ್ಕೆ ಮುಹೂರ್ತ ಫಿಕ್ಸ್​​?

ಬೆಂಗಳೂರು: ನಟ, ನಿರ್ದೇಶಕ ಕಿಚ್ಚ ಸುದೀಪ ಅವರು ಸುಮಾರು ಏಳು ವರ್ಷಗಳ ಬಳಿಕ ಚಿತ್ರ ಡೈರೆಕ್ಷನ್​ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಸದ್ಯ ಅದಕ್ಕೆ ಉತ್ತರ ಸಿಕ್ಕಿದೆ. ಕಿಚ್ಚ ಸುದೀಪ ಅಭಿನಯದ ಎರಡು ಪ್ರಮುಖ ಚಿತ್ರಗಳಾದ ಪೈಲ್ವಾನ್​ ಮತ್ತು ದಬಾಂಗ್​ 3,... Read more »

‘ಶ್ರೀಮನ್ನಾರಾಯಣ’ನ ದರುಶನಕ್ಕೆ ಕೆಲವೇ ಕ್ಷಣ ಬಾಕಿ..!

ಈಗ ಎಲೆಲ್ಲೂ ಶ್ರೀಮನ್ನಾರಾಯಣನ ಜಪ ತಪ ಧ್ಯಾನ ಸಿನಿಮಾ ಆಸಕ್ತರಲ್ಲಿ ಶುರುವಾಗಿದೆ. ಇನೇನು ಕೆಲವೇ ಕ್ಷಣಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಲ್ವರ್ ಸ್ಕ್ರೀನ್​ ಮೇಲೆ ದಾಂಗುಡಿ ಇಡಲಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್... Read more »

ಕನ್ನಡರಂಗದ ಬಗ್ಗೆ ಭವಿಷ್ಯ ನುಡಿದ ಡೈರೆಕ್ಟರ್ ..!

ಬೆಂಗಳೂರು:  ಕನ್ನಡ ಕಿರುತೆರೆಯ ಸ್ಟಾರ್ ಆ್ಯಂಕರ್ ಅನುಶ್ರೀ. ಎದುರಿಗೆ ಎಂತೋರೆ ಇದ್ರು ನಗುನಗುತ್ತಾ ಮಾತನಾಡಿಸಿ ಮನದ ಮಾತುಗಳನ್ನು ಹೊರತೆಗೆಯುತ್ತಾರೆ. ಇವತ್ತಿಗೂ ಅನುಶ್ರೀಗಾಗಿಯೇ ಟಿವಿ ಮುಂದೆ ಕುರೋ ಅಭಿಮಾನಿ ಸಹಸ್ರ ಸಮೂಹವಿದೆ. ಆಗಾಗ ಅದ್ಭುತ ತಾರೆಗಳ ಇಂಟರ್​ವ್ಯೂಗಳನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ ಮಾಡ್ತಾರೆ. ಈ... Read more »

ದಿ.ರೆಬೆಲ್ ಸ್ಟಾರ್‌ ಅಂಬರೀಷ್‌ಗೆ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ

ಕನ್ನಡ ಚಿತ್ರರಂಗದ ಮೇರು ನಟಿ , ಪದ್ಮಭೂಷಣ ಡಾ. ಬಿ ಸರೋಜಾದೇವಿ ಹೆಸರಿನಲ್ಲಿ ಪ್ರತಿವರ್ಷ ಕಲಾವಿದರಿಗೆ ಪ್ರಶಸ್ತಿ ನೀಡುತ್ತಾ ಬಂದಿರೋದು ಗೊತ್ತೇಯಿದೆ. 2010 ರಲ್ಲಿ ಶುರುವಾದ ಬಿ ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಈವರೆಗೂ ಸಾಕಷ್ಟು ಹಿರಿಯ ಕಲಾವಿದರ ಮುಡಿಗೇರಿದೆ. ಅದೇ ಹಾದಿಯಲ್ಲಿ 2019 ರ... Read more »

ಕರ್ನಾಟಕ ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಕೆ ನೀಡಿದ ವಾಟಾಳ್ ನಾಗರಾಜ್..!

ಬೆಂಗಳೂರು: ಸ್ಪೀಕರ್ ತಕ್ಷಣವೇ ಮಾಧ್ಯಮ ಕಲಾಪದಲ್ಲಿ ವಿಡಿಯೋ ಚಿತ್ರೀಕರಣದ ನಿರ್ಬಂಧವನ್ನು ಹಿಂದೆ ಪಡೆಯಬೇಕು. ಇಲ್ಲವಾದರೆ ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಹೋರಾಟಗಾರ ವಾಟಾಳ ನಾಗಾರಾಜ್ ಅವರು ಗುರುವಾರ ಎಚ್ಚರಿಕೆ ನೀಡಿದರು. ನಗರದಲ್ಲಿಂದು ಮಾತನಾಡಿದ ಅವರು, ನಾಳೆಯೇ ಈ ಬಗ್ಗೆ ಎಲ್ಲಾ ಸಂಘಟನೆಗಳ ಮುಖಂಡರ... Read more »

ಸಂಚಲನ ಸೃಷ್ಟಿಸಿದೆ ಎಪಿಕ್ ಆ್ಯಕ್ಷನ್​ ಸಿನಿಮಾ ಸೈರಾ ನರಸಿಂಹ ರೆಡ್ಡಿ ಟ್ರೈಲರ್

ಮೋಸ್ಟ್ ಅವೇಟೆಡ್​​ ಸೈರಾ ನರಸಿಂಹ ರೆಡ್ಡಿ ಟ್ರೈಲರ್​​ ಯೂಟ್ಯೂಬ್​​ನಲ್ಲಿ ಧೂಳೆಬ್ಬಿಸಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನರಸಿಂಹ ರೆಡ್ಡಿ ಮತ್ತು ಆತನ ಸಹಚರರ ಹೋರಾಟ ಹೇಗಿತ್ತು. ಅನ್ನೋದರ ಝಲಕ್​​​​​ ಇದರಲ್ಲಿದೆ. ಸೈರಾ, ಅವುಕು ರಾಜು, ರಾಜಾ ಪಾಂಡಿ ಲುಕ್ಸ್, ಸ್ಟನ್ನಿಂಗ್​ ವಿಷ್ಯುವಲ್ಸ್, ಮೈಜುಂ​ ಅನ್ಸೋ ವಾರ್... Read more »

ಬೆಂಗಳೂರಿನಲ್ಲಿ ಹೈ ಅಲರ್ಟ್: ಎಲ್ಲೆಡೆ ಕಟ್ಟೆಚ್ಚರ..!

ಬೆಂಗಳೂರು:  ಉಗ್ರರ ಕರಿನೆರಳು ಬೆಂಗಳೂರಿನ ಮೇಲಿದೆ ಎಂಬ ಸುದ್ದಿ ಬರ್ತಿದ್ದಂತೆ ಇಡೀ ಬೆಂಗಳೂರು ಸಿಟಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ನೀಡಿರೋ ವರದಿಯಲ್ಲಿ ದೇಶದ ನಾಲ್ಕು ಸಿಟಿಗಳಲ್ಲಿ ಉಗ್ರರು ವಿದ್ವಂಸಕ ಕೃತ್ಯ ಎಸಗೋದಕ್ಕೆ ಸಿದ್ದರಾಗಿದ್ದಾರಂತೆ. ಅದರಲ್ಲೊಂದು ನಮ್ಮ ಬೆಂಗಳೂರು, ಅದಕ್ಕಾಗಿ... Read more »

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟ ಕುಮಾರಸ್ವಾಮಿ ಹೇಳಿದ್ದು ಹೀಗೆ..?

ಬೆಳಗಾವಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಹೇಳಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,  ಕಳೆದ ಮೂರು ದಿನಗಳಿಂದ ಜ್ವರ ಬಂದು ಚಿಕಿತ್ಸೆ ಪಡೆಯುತ್ತಿದೆ. ಮಾಧ್ಯಮಗಳಲ್ಲಿ... Read more »

ಬೈಕ್ ಸವಾರರು ನೋಡಲೇಬೇಕಾದ ಸ್ಟೋರಿ …!

ಬೆಂಗಳೂರು:  ಜನರಿಗೆ ಅನುಕೂಲ ಆಗಲಿ ಅಂತ ಸರ್ಕಾರ ಮತ್ತು ಪೊಲೀಸರು ಅನೇಕ ಕಾನೂನುಗಳನ್ನು ಜಾರಿಗೆ ತರ್ತಾರೆ.. ಆದರೆ ಅದನ್ನ ಪಾಲಿಸೋದು ಮಾತ್ರ ಕಡಿಮೆ. ಇದೀಗ ಸಂಚಾರಿ ಪೊಲೀಸರು ಮತ್ತೊಂದು ಕಾನೂನು ಜಾರಿಗೆ ಕೈ ಹಾಕ್ತಿದ್ದಾರೆ. ಬೈಕ್ ಸವಾರರ ಸೇಫ್ಟಿಗಾಗಿ ಪೊಲೀಸರ ಹೊಸ ಪ್ರಯೋಗ..! ದಿನದಿಂದ... Read more »

ಪ್ಯಾನ್​​ ಇಂಡಿಯಾ ಪೈಲ್ವಾನ್​​ ಸಿನಿಮಾ ಬಿಡುಗಡೆ ಡೇಟ್​​​ ಫಿಕ್ಸ್​​​​!

ಬೆಂಗಳೂರು: ಸ್ಯಾಂಡಲ್​​ವುಡ್​​ನ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಕಿಚ್ಚ ಸುದೀಪ ಅಭಿನಯದ ಈ ಚಿತ್ರ ಕನ್ನಡ ಸೇರಿದಂತೆ ಒಟ್ಟು 5 ಭಾಷೆಯಲ್ಲಿ ಏಕಕಾಲದಲ್ಲಿ ವಿಶ್ವದ್ಯಂತ ಬೆಳ್ಳಿಪರದೆಗೆ ಬಂದು ಅಪ್ಪಳಿಸಲಿದೆ. . ಹೌದು, ಈಗ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು ಸೆಪ್ಟಂಬರ್​ 12ರಂದು ಸಿನಿಮಾ... Read more »

ಕಿಚ್ಚ ಸುದೀಪ ಅಭಿನಯದ ಬಹುಭಾಷೆಯ ಬಹುನಿರೀಕ್ಷಿತ ಚಿತ್ರದ ಬಾಕ್ಸಿಂಗ್​ ಪೋಸ್ಟರ್​ ಔಟ್​..!

ಬೆಂಗಳೂರು: ಬಾದ್​​ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಬಹುಭಾಷೆಯ ಬಹುನಿರೀಕ್ಷಿತ ಪೈಲ್ವಾನ್​ ಸಿನಿಮಾದ ಬಾಕ್ಸಿಂಗ್​ ಪೋಸ್ಟರ್ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. Best wishes @KicchaSudeep #pailwaan #PailwaanBoxingPoster pic.twitter.com/6XbT8rohGu — Mohanlal (@Mohanlal) June 4, 2019 https://platform.twitter.com/widgets.js ಕನ್ನಡದಲ್ಲಿ... Read more »

ಮೋದಿ ಬಗ್ಗೆ ಗ್ರಾಮೀಣ ಜನರು ಜಗ್ಗೇಶ್ ಬಳಿ ಹೀಗೆ ಹೇಳಿದ್ದರಂತೆ..!

ಬೆಂಗಳೂರು: ಎಲ್ಲೆಡೆ ಬಿಜೆಪಿ ಹೆಚ್ಚಿನ ಮತ ಗಳಿಸಿ ಮುನ್ನಡೆ ಸಾಧಿಸಿರುವುದನ್ನು ಗಮನಿಸಿದ ನಟ ಜಗ್ಗೇಶ್ ಫಲಿತಾಂಶದ ಬಗ್ಗೆ ಹೇಳಿಕೆ ನೀಡಿದ್ದಾರೆ. ವಾಡಿಕೆಯಂತೆ ರಾಷ್ಟ್ರದ ಚುನಾವಣೆ ಬಗ್ಗೆ ಗಮನಿಸುತ್ತಿದ್ದೇವೆ. ದೇಶದಲ್ಲಿ ನರೇಂದ್ರ ಮೋದಿಯನ್ನು ಮಣಿಸಿ ಎಲ್ಲಾ ಒಗ್ಗಾಟ್ಟಾಗಿ ಬೇರೆ ಸಂದೇಶ ನೀಡಲು ಮುಂದಾಗಿದ್ದರು. ನಾನು ಪ್ರೇಕ್ಷಕನಾಗಿ... Read more »