ಉಪೇಂದ್ರ ಅಭಿನಯದ ಕಬ್ಜ ಮೂವಿ EXCLUSIVE ಫೋಟೋಶೂಟ್

ಆರ್​. ಚಂದ್ರು ಮತ್ತು ರಿಯಲ್​ ಸ್ಟಾರ್​ ಉಪೇಂದ್ರ ಕಾಂಬಿನೇಷನ್​ನಲ್ಲಿ ಕಬ್ಜ ಅನ್ನೋ ಪ್ಯಾನ್​ ಇಂಡಿಯಾ ಸಿನಿಮಾ ನಿರ್ಮಾಣವಾಗ್ತಿದ್ದು, ಸದ್ಯ ಚಿತ್ರದ ಫೋಟೋಶೂಟ್​ ನಡೆದಿದೆ. ಕೆಜಿಎಫ್ ​ಮಾದರಿಯಲ್ಲಿ ಕಬ್ಜ ಚಿತ್ರವನ್ನ ಕಟ್ಟಿಕೊಡ್ತಿದ್ದು, ಉಪ್ಪಿ ಭೂಗತಲೋಕದ ದೊರೆಯಾಗಿ ಬಣ್ಣ ಹಚ್ಚಿದ್ದಾರೆ. ಕಬ್ಜ ಚಿತ್ರದ ಫೋಟೋಶೂಟ್​​ನ ಎಕ್ಸ್​ಕ್ಲೂಸಿವ್​ ಸ್ಟಿಲ್ಸ್​... Read more »

ಈ ಸಿನಿಮಾದ ಟೈಟಲ್​ ಕೇಳಿದ್ರೆ ಇದೇನಪ್ಪಾ ಹೀಗಿದೆ ಎಂದು ಶಾಕ್ ಆಗೋದು​ ಗ್ಯಾರೆಂಟಿ ?

ಬೆಂಗಳೂರು:  ಥರ್ಡ್​ ಕ್ಲಾಸ್ ಇದು ಹೊಸತಂಡದ ಹೊಸ ಚಿತ್ರದ ಟೈಟಲ್. ಇದೊಂದು ಟ್ರಯಾಂಗಲ್​ ಲವ್​ ಸ್ಟೋರಿಯಾಗಿದ್ದು, ಲವ್​ ಸ್ಟೋರಿ ಜೊತೆಗೆ ಫ್ರೆಂಡ್​ಶಿಪ್, ಫಾದರ್ ಅಂಡ್ ಡಾಟರ್ ಸೆಂಟಿಮೆಂಟ್,ಕಾಮಿಡಿ ಹೀಗೆ ಎಲ್ಲಾ ಅಂಶಗಳು ಚಿತ್ರದಲ್ಲಿದೆ . ಚಿತ್ರದ ನಾಯಕ ಮತ್ತು ಅವರ ಇಬ್ಬರೂ ಸ್ನೇಹಿತರು ಕಾರ್... Read more »

ಸ್ವಪ್ನ ಬಿಚ್ಚಿಟ್ರು ಸ್ಟಾರ್ ನಟರ ಇನ್ನೊಂದು ಮುಖವನ್ನು..?!

ಇದ್ದಿದ್ದನ್ನ ಇದ್ದಂಗೆ ಹೇಳಿದ್ರೆ ಕೆಲವರಿಗೆ ಆಗೋಲ್ಲ.. ಹಂಗಂತೇಳಿ ಕಷ್ಟಕಾಲದಲ್ಲಿ ಉಪಕಾರ ಮಾಡಿದವರನ್ನು ನೆನೆಯದಿದ್ರೆ ಹೆಂಗ್ಹೇಳಿ..? ಮಾತಾಡೋರು ಹೆಂಗಿದ್ರೂ ಮಾತಾಡ್ತಾರೆ. ಯಾಕೇಳಿ..? ಅವರಿಗೆ ಮಾತನಾಡೋದು ಬಿಟ್ರೇ ಇನ್ನೇನ್ ಕೆಲಸ..? ಕಷ್ಟಕ್ಕಾದವ್ರನ್ನ ಪೈಲ್ವಾನ್ ಚಿತ್ರದ ನಿರ್ಮಾಪಕರು ಸಂತೋಷದಲ್ಲಿ ನೆನೆಸಿಕೊಂಡಿದ್ದಾರೆ. ಈ ಸಕ್ಸಸ್​ಗೆ ನೀವೇ ಕಾರಣ ಎಂದು ಹೇಳಿದ್ದಾರೆ.... Read more »

ರಮ್ಯಾ ಅಭಿಮಾನಿಗಳಿಗೆ ಗುಡ್​​ ನ್ಯೂಸ್​..!

ಬೆಂಗಳೂರು:  ಸ್ಯಾಂಡಲ್​ವುಡ್​ನ ಬ್ಯೂಟಿ ಕ್ವೀನ್, ಮೋಹಕ ಬೆಡಗಿ ನಟಿ ರಮ್ಯಾ ನಟನೆಯ ‘ದಿಲ್ ಕಾ ರಾಜ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಪ್ರಜ್ವಲ್ ದೇವರಾಜ್ ಮತ್ತು ರಮ್ಯಾ ನಟನೆಯ ಈ ಸಿನಿಮಾ 2014ರಲ್ಲಿ ಸೆಟ್ಟೇರಿ ನಿಂತೊಗಿತ್ತು. ಆದರೆ ಈಗ ಬಿಗ್ ಗ್ಯಾಪ್​ ನ ನಂತರ... Read more »

ಖರ್ಚು ಮಾಡದೇ ಕಡಿಮೆ ಬಜೆಟ್​ನಲ್ಲಿ ಹೇಗೆಲ್ಲಾ ಚಿತ್ರೀಕರಣ ಮಾಡ್ಬಹುದು ಗೊತ್ತಾ..?

ಇತ್ತೀಚೆಗೆ ಸ್ಯಾಂಡಲ್​​ವುಡ್​ನಲ್ಲಿ ಒಂದಲ್ಲ ಒಂದು ಹೊಸ ಪ್ರಯೋಗಗಳು ನಡೀತಾನೇ ಇದೆ. ಸಾಕಷ್ಟು ಮೊದಲುಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗ್ತಿದೆ. ಇಲ್ಲೊಂದು ಚಿತ್ರತಂಡ ಇಡೀ ಸಿನಿಮಾವನ್ನು ಐ ಫೋನ್​ನಲ್ಲೇ ಶೂಟ್ ಮಾಡಿದ್ದಾರೆ. ಡಿಂಗ. ಸಾಕಷ್ಟು ವಿಶೇಷತೆಗಳಿಂದ ಸುದ್ದಿ ಮಾಡ್ತಿರೋ ಚಿತ್ರ. ರಿಸೆಂಟಾಗಿ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ,... Read more »

ಅವನೇ ಶ್ರೀಮನ್ನಾರಾಯಣ ರಿಲೀಸ್​ ಡೇಟ್​ ಫಿಕ್ಸ್

ಬೆಂಗಳೂರು:  ರಕ್ಷಿತ್​ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್​ 27ಕ್ಕೆ ತೆರೆಗಪ್ಪಳಿಸೋದು ಪಕ್ಕಾ ಆಗಿದೆ. ಸಚಿನ್​ ರವಿ ನಿರ್ದೇಶನದ ಪೀರಿಯಡ್​ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ಕಾರಣಾಂತರಗಳಿಂದ ತಡವಾಗಿದ್ದು, ಇದೀಗ ಅಫೀಷಿಯಲ್ಲಾಗಿ ರಿಲೀಸ್​ ಡೇಟ್​ ಅನೌನ್ಸ್ ಆಗಿದೆ. 3 ವರ್ಷಗಳ ಹಿಂದೆ ಕಿರಿಕ್​... Read more »

ಡಾಲಿ ಧನಂಜಯ್​ ಏನ್ ಮಾಡ್ತಿದ್ದಾರೆ ನೋಡಿ..!

ಬೆಂಗಳೂರು:  ಬಡವ ರಾಸ್ಕಲ್ . ಧನಂಜಯ್​ ಹುಟ್ಟುಹಬ್ಬದ ದಿನ ಅದ್ದೂರಿಯಾಗಿ ಸೆಟ್ಟೇರಿದ ಸಿನಿಮಾ. ಈ ಗ್ಯಾಪ್​ನಲ್ಲಿ ಡಾಲಿ ಈ ಹಿಂದೆ ಕಮಿಟ್ ಆಗಿದ್ದ, ಯುವರತ್ನ, ಪಾಪ್​ ಕಾರ್ನ್​ ಮಂಕಿ ಟೈಗರ್ , ಸಲಗ ಸಿನಿಮಾಗಳನ್ನ ಮುಗಿಸಿ, ಇದೀಗ ತಮ್ಮದೇ ನಿರ್ಮಾಣದ ಬಡವ ರಾಸ್ಕಲ್ ಶೂಟಿಂಗ್​... Read more »

ಅಂದು ಮುಂಗಾರು ಮಳೆ.. ಇಂದು ಗೋಲ್ಡನ್ ಗೀತಾ

ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಅಂದಾಕ್ಷಣ ನೆನಪಾಗೋ ಮಾಸ್ಟರ್ ಪೀಸ್ ಸಿನಿಮಾ ಅಂದ್ರೆ ಅದು ಮುಂಗಾರು ಮಳೆ. 2006ರಲ್ಲಿ ತೆರೆಕಂಡ ಈ ಪ್ರೇಮದೃಶ್ಯ ಕಾವ್ಯ ಸ್ಯಾಡ್ ಎಂಡಿಂಗ್ ಇದ್ದರೂ ಸಹ, ಬಾಕ್ಸಾಫೀಸ್​ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಒಂದೂವರೆ ಕೋಟಿಯಲ್ಲಿ ತಯಾರಾದ ಮುಂಗಾರುಮಳೆ, 75ಕೋಟಿ ಪೈಸಾ... Read more »

ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ವಿಷ್ಣುದಾದಾ ಅಳಿಯ..!

ಕಿರುತೆರೆ ಮತ್ತು ಹಿರಿತೆರೆ ಎರಡು ನೋಡುಗ ಕಣ್ಣಿಗೆ ಮಯಾಲೋಕ. ಅದೇನು ಗೊತ್ತಿಲ್ಲಪ್ಪ ಕಿರುತೆರೆಯಲ್ಲಿ ಕ್ಲಿಕ್ ಆದವರು ಹಿರಿತೆರೆಯಲ್ಲಿ ಕ್ಲಿಕ್ ಆಗೋದಿಲ್ಲ. ಹಿರಿತೆರೆಯಲ್ಲಿ ಕ್ಲಿಕ್ ಆದವರು ಕಿರುತೆರೆಯಲ್ಲಿ ಕಮಾಲ್ ಮಾಡಲು ಆಗೋದಿಲ್ಲ. ಈ ಥಿಯರಿ ಮರಿ ಸಾಹಸ ಸಿಂಹ ಅನಿರುದ್ಧ್ ವಿಷ್ಣುವರ್ಧನ್ ಅವರ ಪಾಲಿಗೆ ಸತ್ಯವಾಗಿದೆ.... Read more »

ಎಷ್ಟು ಮುದ್ದಾಗಿದೆ ಗೊತ್ತಾ ಅಪ್ಪ-ಮಗಳ ಈ ವೀಡಿಯೋ..?

ಸದ್ಯ ಕೆಜಿಎಫ್-2 ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನ್ಯಾಷನಲ್ ಸ್ಟಾರ್, ರಾಕಿಂಗ್ ಸ್ಟಾರ್ ಯಶ್ ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ವೀಡಿಯೋವೊಂದನ್ನ ಹರಿಬಿಟ್ಟಿದ್ದು, ಮುದ್ದುಮಗಳೊಂದಿಗೆ ಟೈಮ್ ಸ್ಪೆಂಡ್ ಮಾಡಿದ್ದು, ಈ ವೀಡಿಯೋ ಸಖತ್ ಕ್ಯೂಟ್ ಆಗಿದೆ. ವೀಡಿಯೋದಲ್ಲಿ ಯಶ್-ರಾಧಿಕಾ ಪುತ್ರಿ ಐರಾ ಅಪ್ಪನ ಜೊತೆ ಸೇರಿ ಎಲ್ಲರಿಗೂ ಹಾಯ್... Read more »

ಗೀತಾ ಚಿತ್ರದಲ್ಲಿ ಗಣೇಶ್ ಪಾತ್ರವೇನು..? ಇದು ಯಾವ ಸ್ಟೋರಿ ಗೊತ್ತಾ..?

ಗೋಕಾಕ್​ ಚಳುವಳಿ.. ಕರ್ನಾಟಕ ಇತಿಹಾಸದಲ್ಲಿ ಎಂದು ಮರೆಯದ ಹೋರಾಟ. ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಚಳುವಳಿಗೆ ಜನರನ್ನ ಸೇರಿಸೋಕೆ ಅಣ್ಣಾವ್ರೇ ಬರಬೇಕಾಯ್ತು. ಇಂತಹ ಭಾಷಾಭಿಮಾನದ ಹೋರಾಟದ ಹಿನ್ನಲೆಯಲ್ಲಿ ಕನ್ನಡದ ಗೀತಾ ಸಿನಿಮಾ ನಿರ್ಮಾಣವಾಗಿದೆ. ಕನ್ನಡ... Read more »

ಮತ್ತೊಂದು ಲವ್​​ ಗೂಗ್ಲಿ ಹಾಕೋಕ್ಕೆ ಪವನ್ ಒಡೆಯರ್ ರೆಡಿ..!

ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಸೆಟ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗ್ತಿದೆ. ಕೆಜಿಎಫ್, ಕುರುಕ್ಷೇತ್ರ ಸಿನಿಮಾಗಳಲ್ಲೂ ಕೂಡ ದುಬಾರಿ ಸೆಟ್​ಗಳನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಅಂತದ್ದೆ ಒಂದು ದುಬಾರಿ ಸೆಟ್ ರೇಮೋ ಸಿನಿಮಾಗಾಗಿ ಸಿದ್ದಮಾಡಿದ್ಧಾರೆ ಗೂಗ್ಲಿ ಡೈರೆಕ್ಟರ್ . ರೇಮೊಗಾಗಿ ಬರೋಬ್ಬರಿ ಒಂದು ಕೋಟಿ ದುಬಾರಿ ಸೆಟ್... Read more »

ಮದುವೆ ಬಗ್ಗೆ ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಮಾತು

ಬೆಂಗಳೂರು: ಟಿವಿ5 ಜೊತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ್, ಮದುವೆ ಬಗ್ಗೆ, ಕುರುಕ್ಷೇತ್ರದಲ್ಲಿ ಅಭಿಮನ್ಯುವಿನ ಪಾತ್ರದ ಬಗ್ಗೆ, ಮುಂದಿನ ಸಿನಿಮಾದ ಬಗ್ಗೆ ಕೂಡ ಮಾತನಾಡಿದ್ದಾರೆ. ಅಭಿಮನ್ಯು ಪಾತ್ರದ ಬಗ್ಗೆ ನಿಖಿಲ್ ಮಾತು ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಿಖಿಲ್ ನಟಿಸಿದ್ದು, ಈ ಬಗ್ಗೆ... Read more »

ದರ್ಶನ್ ಅಭಿಮಾನಿಗಿಳಿಂದ ಡಿ ಬಾಸ್ ವಿಡಿಯೋ ಬಿಡುಗಡೆ

ಮೈಸೂರು: ದರ್ಶನ್ ಅಭಿಮಾನಿಗಳು ಡಿ ಬಾಸ್ ದರ್ಶನ್‌ಗೆ ಸೇರಿದ ವೀಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ದರ್ಶನ್ ಪ್ರಾಣಿಪ್ರಿಯರಾಗಿದ್ದು, ಈಗಾಗಲೇ ಮೈಸೂರು ಮೃಗಾಲಯದಿಂದ ಹಲವು ಪ್ರಾಣಿಗಳನ್ನು ದತ್ತು ಪಡೆದಿರೋದು ಎಲ್ಲರಿಗೂ ಗೊತ್ತಿದೆ. ಅದರಂತೆಯೇ ಕೆಲ ಕಡೆ ಜಂಗಲ್ ಸಫಾರಿಗೆ ಹೋಗಿ ಅಲ್ಲಿನ ಫೋಟೋ ಮತ್ತು ವೀಡಿಯೋಗಳನ್ನ ಕಲೆಕ್ಟ್... Read more »

ಅಬ್ಬರದ ಸಂಗೀತ..ತೂಕದ ಸಾಹಿತ್ಯ ..”ಸಾಹೋರೆ ಸಾಹೋ”

ಹಸ್ತಿನಾಪುರದ ಕೌರವರ ದರ್ಬಾರ್ ಹಾಲ್. ರತ್ನ ಖಚಿತ ಸಿಂಹಾಸನ. ರಾಜಪುರೋಹಿತರು, ಅರಮನೆ ಪಂಡಿತರ ವೇದ, ಮಂತ್ರಘೋಷ. ದುರ್ಯೋಧನನ ಸಿಂಹಾಸನದ ಮುಂದೆ ಎರಡು ಕಡೆ ಸಾಮಂತ ರಾಜರು. ರಾಜಭಟರು. ರಾಜಮನೆತನದ ಸೇವಕಿಯರು. ಇವರೆಲ್ಲರ ನಡುವೆ ಎದ್ದು ನಿಂತ ಆಜಾನುಬಾಹು ಕೌರವೇಶ್ವರ. ಅಬ್ಬಬ್ಬಾ ದುರ್ಯೋಧನನ ಗತ್ತು ಗೈರತ್ತು​... Read more »

ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್

ನಂದ ಕಿಶೋರ್​​​ ನಿರ್ದೇಶನದಲ್ಲಿ ಹ್ಯಾಟ್ರಿಕ್​ ಆ್ಯಕ್ಷನ್ ಪ್ರಿನ್ಸ್ ನಟ ಧ್ರುವಾ ಸರ್ಜಾ ಅಭಿನಯದ ಮೋಸ್ಟ್ ಎಕ್ಸ್​​ಪೆಕ್ಟೆಡ್ ಹೈವೋಲ್ಟೇಜ್ ಸಿನಿಮಾ ಪೊಗರು.ಎರಡು ವರ್ಷಗಳಿಂದ ಈ ಚಿತ್ರಕ್ಕಾಗಿ ಪೊಗರು ಟೀಮ್ ಕೆಲಸ ಮಾಡ್ತಿದೆ. ಚಿತ್ರದಲ್ಲಿ ವಿಭಿನ್ನ ಶೇಡ್​ಗಳಿರೋ ಪಾತ್ರದಲ್ಲಿ ಧ್ರುವ ಬಣ್ಣ ಹಚ್ಚಿದ್ದು, ಪಾತ್ರಕ್ಕಾಗಿ ಉದ್ದನೆಯ ಕೂದಲು... Read more »