‘ಅಪ್ಪಟ ಮಂಡ್ಯದ ದೇಸಿತನ ‘ಆನೆಬಲ’ ಚಿತ್ರದಲ್ಲಿದೆ’

ಬೆಂಗಳೂರು: ಹಳ್ಳಿಯ ಸೊಗರಿನ ಬಗ್ಗೆ ಅಲ್ಲಿನ ರಾಗಿ ಮುದ್ದೆ ಬಗ್ಗೆ ತಾತ್ಸಾರ ಇರುವವರಿಗೆ ಆನೆಬಲ ಬೇರೆಯದ್ದೇ ಅನುಭವ ನೀಡುತ್ತದೆ’ ಎಂದು ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಆನೆಬಲ’ ಚಿತ್ರದ ಟ್ರೈಲರ್​ ಬಿಡುಗಡೆಗೊಳಿಸಿದ ಮಾತನಾಡಿದ ಅವರು, ಸ್ಯಾಂಡಲ್​ವುಡ್​ನಲ್ಲಿ ಮುಂಗಾರು ಮಳೆ ಸಿನಿಮಾ ಮಾಡುವಾಗ ನಾನು... Read more »

ಫೆಬ್ರವರಿ 14ರಂದು ‘ಸಾಗುತ ದೂರ ದೂರ’ ಚಿತ್ರ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ರೆಡಿ

ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ಒಂದಕ್ಕಿಂತ ಒಂದು ಉತ್ತಮ ಚಿತ್ರಗಳು ನಾ…ಮುಂದು ತಾ…ಮುಂದು ಅಂತ ಪೈಪೋಟಿಯಿಂದಲೇ ಸಿನಿಮಾಗಳ ಬಿಡುಗಡೆಯಾಗುತ್ತಿದೆ ಜೊತೆಗೆ ಆ ಎಲ್ಲ ಚಿತ್ರಗಳು ಉತ್ತಮ ರೆಸ್ಪಾನ್ಸ್​ ಕೂಡ ಪಡೆದುಕೊಳ್ಳುತ್ತಿವೆ. ಸದ್ಯ ಅದೇ ಲಿಸ್ಟ್​ಗೆ ಮತ್ತೊಂದು ಹೊಸ ಕನ್ನಡ ಸಿನಿಮಾ ಸಾಗುತ ದೂರದೂರ ಎಂಬ ಟೈಟಲ್​ನೊಂದಿಗೆ... Read more »

ಸಲ್ಮಾನ್​ ಖಾನ್​ ಸರ್ಪ್ರೈಸ್​ ಗಿಫ್ಟ್​​​​ಗೆ ಕಿಚ್ಚ ಸುದೀಪ್​ ಕ್ಲೀನ್​ ಬೊಲ್ಡ್​​​​!

ಬೆಂಗಳೂರು:  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇದು ಸಂಭ್ರಮದ ಕಾಲ. ಬಾಲಿವುಡ್​ನ ದಬಾಂಗ್​-3 ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ಜತೆ ಅಭಿನಯಿಸಿದ್ದ ಕ್ಷಣ ಅತ್ಯದ್ಭುತವಾಗಿತ್ತು ಎಂದ್ದಿದ್ದ ಅವರು ಆ ವೇಳೆಯಿಂದ ತಮ್ಮ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ ಎಂದು ಹೇಳಿದ್ದರು. ಇದಕ್ಕೆ ಪುಷ್ಠಿ... Read more »

‘ಶ್ರೀಮನ್ನಾರಾಯಣ’ನ ದರುಶನಕ್ಕೆ ಕೆಲವೇ ಕ್ಷಣ ಬಾಕಿ..!

ಈಗ ಎಲೆಲ್ಲೂ ಶ್ರೀಮನ್ನಾರಾಯಣನ ಜಪ ತಪ ಧ್ಯಾನ ಸಿನಿಮಾ ಆಸಕ್ತರಲ್ಲಿ ಶುರುವಾಗಿದೆ. ಇನೇನು ಕೆಲವೇ ಕ್ಷಣಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಲ್ವರ್ ಸ್ಕ್ರೀನ್​ ಮೇಲೆ ದಾಂಗುಡಿ ಇಡಲಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್... Read more »

‘ಡಿ ಬಾಸ್​ ಸಿನಿಮಾದಲ್ಲಿ ಕನ್ನಡದವರಿಗೆ ಮೊದಲ ಆದ್ಯತೆ’ ಇದರ ಗುಟ್ಟು ಬಿಚ್ಚಿಟ್ಟ ದರ್ಶನ್

ಬೆಂಗಳೂರು: ಡಿ ಬಾಸ್​ ಅಭಿಮಾನಯದ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಒಡೆಯ ಚಿತ್ರವು ಡಿಸೆಂಬರ್ 12ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಯ ಮೇಲೆ ಆರ್ಭಟಿಸೋದಕ್ಕೆ ರೆಡಿಯಾಗಿದ್ದು ಈ ಬಗ್ಗೆ ಎಕ್ಸ್​​​ಕ್ಲೂಸಿವ್​ ಆಗಿ ಟಿವಿ5 ಕನ್ನಡ ಜೊತೆ ಮಾತನಾಡಿದ್ದಾರೆ. ಒಡೆಯ ಸಿನಿಮಾದ ಬಗ್ಗೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಿರುವಾಗ ಟಿವಿ5 ನಿರೂಪಕಿ... Read more »

‘ರಿವೀಲ್’ ಆಯ್ತು ಕನಕಪುರ ಬಂಡೆ ಸಿನಿಮಾ ಭವಿಷ್ಯ..!?

ಸದಾ ರಾಜಕೀಯ ಜಂಜಾಟದಲ್ಲಿ ಮುಳುಗಿ ಹೋಗಿರುವವರು ಮಾಜಿ ಸಚಿವ, ಕಾಂಗ್ರೆಸ್​​ ಮುಖಂಡ ಡಿ.ಕೆ.ಶಿವಕುಮಾರ್​. ಕರ್ನಾಟಕದ ಪ್ರಭಾವಿ ರಾಜಕಾರಣಿಯಲ್ಲೊಬ್ಬರು. ರಾಷ್ಟ್ರ ಮಟ್ಟದಲ್ಲಿಯೂ ನಾನಾ ವಿಚಾರಗಳಿಂದ ಸುದ್ದಿ ಮಾಡಿದ್ದಾರೆ. ಡಿಕೆಶಿ ಬಗ್ಗೆ ಸಿನಿಮಾ ಮಾಡಬೇಕು ಅಂತ ಒಳಗೊಳಗೆ ಚಿತ್ರರಂಗದ ಮಂದಿ ಸ್ಕ್ರೀಪ್ಟ್ ಹೊಸೆಯುತ್ತಿದ್ದಾರೆ. ಆದರೆ, ಈ ಬಗ್ಗೆ... Read more »

ಸಿನಿಮಾಗಾಗಿ ಕಣ್ಣು ಕಳೆದುಕೊಳ್ತಿದ್ರಾ ಸ್ವೀಟಿ ರಾಧಿಕಾ..?

ಸ್ಯಾಂಡಲ್​ವುಡ್​​ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಸಿನಿಮಾ ಸದ್ಯ ರಿಲೀಸ್​ಗೆ ರೆಡಿಯಾಗಿದೆ. ಸಿನಿಮಾದಲ್ಲಿ ಸ್ವೀಟಿ ಲುಕ್​, ಗೆಟಪ್​ ನೋಡಿ ಎಲ್ರೂ ವಾವ್ ಅಂತಿದ್ದಾರೆ. ಟೀಸರ್​ ನೋಡಿ ಶಹಬ್ಬಾಸ್ ಮೆಚ್ಚಿಕೊಂಡಿದ್ದಾರೆ. ಆದರೆ, ಈ ಚಿತ್ರಕ್ಕಾಗಿ ಸ್ವೀಟಿ ತೆಗೆದುಕೊಂಡಿರೋ ರಿಸ್ಕ್ ಮಾತ್ರ ಯಾರಿಗೂ ಗೊತ್ತಿಲ್ಲ. ಈ... Read more »

‘ಕಿಸ್’​ ಟೈಟಲ್ ಬದಲು​ ಈ ರೀತಿಯ ಶೀರ್ಷಿಕೆ ಇಡಬೇಕಿತ್ತು’- ರಾಕಿಂಗ್​ ಸ್ಟಾರ್​ ಯಶ್​​

ಬೆಂಗಳೂರು: ಸ್ಯಾಂಡಲ್​ವುಡ್​ನ ಹೊಸ ಜೋಡಿ ವಿರಾಟ್ ಮತ್ತು ಶ್ರೀಲೀಲಾ, ತುಂಟ ತುಟಿಗಳ ಆಟೋಗ್ರಾಫ್​​ ಮೂಲಕ ಸಿನಿಪ್ರಿಯರ ಮನಗೆದ್ದಿದ್ದಾರೆ.ಸಿನಿಪ್ರೇಕ್ಷಕರು ಮಾತ್ರವಲ್ದೆ, ನಮ್ಮ ಚಂದನವನದ ಸ್ಟಾರ್​ಗಳು ಕೂಡ ಸಿನಿಮಾ ನೋಡಿ ಸಖತ್ ಕಾಂಪ್ಲಿಮೆಂಟ್ಸ್​ ಕೊಡ್ತಿದ್ದಾರೆ. ರಾಕಿಂಗ್​ ಸ್ಟಾರ್ ಯಶ್ ಇದೀಗ ಕಿಸ್ ನೋಡಿ, ಅವ್ರ ಒಂದಷ್ಟು ನೆನಪುಗಳನ್ನ... Read more »

ಕಿಸ್​ ಸಿನಿಮಾದ ಎಕ್ಸ್​​ಕ್ಲೂಸಿವ್​ ರೊಮ್ಯಾಂಟಿಕ್​ ಪೋಟೋಸ್​ಗಳು ಇಲ್ಲಿವೆ ನೋಡಿ!

ಬೆಂಗಳೂರು: ಸೆಪ್ಟೆಂಬರ್​ 27ರಂದು ಸ್ಯಾಂಡಲ್​ವುಡ್​​ನಲ್ಲಿ ಕಿಸ್​ ಎಂಬ ಯೂನಿವರ್ಸಲ್​ ಟೈಟಲ್​ ಇರುವ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಿರುವ ನಾಯಕ ನಾಯಕಿ ಇಬ್ಬರು ಕೂಡ ಮೊದಲ ಬಾರಿಗೆ ಸಿಲ್ವರ್​ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಅಂಬಾರಿ, ಐರಾವತ, ರಾಟೆ, ಅದ್ಧೂರಿ ಸಿನಿಮಾಗಳ ನಿರ್ದೇಶಕ... Read more »

ಒಡೆಯ ಚಿತ್ರದ ಡಿ ಬಾಸ್​ ಲುಕ್​ಗೆ ಅಭಿಮಾನಿಗಳು ಫಿದಾ!

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಚಾಲೆಂಜಿಂಗ್​ ಸ್ಟಾರ್​, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ದಾಸ​ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಒಡೆಯ ಚಿತ್ರ ಖಡಕ್​ ಪೋಸ್ಟರ್​ ಬಿಡುಗಡೆಯಾಗಿದ್ದು ಆ ಪೋಸ್ಟರ್​ ಅನ್ನು ಡಿ ಬಾಸ್​ ದರ್ಶನ್ ಅವರು ತಮ್ಮ ಟ್ವೀಟರ್​ ಖಾತೆಯ ನ್ಯೂ ಪ್ರೊಫೈಲ್​... Read more »

ರಾಬರ್ಟ್​​ ಚಿತ್ರದ ನಾಯಕಿಯ ಕಲರ್​ಫುಲ್​​ ಪೋಟೋಗಳು!

ನಮ್ಮ ಪ್ರತಿನಿಧಿ, ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಅವರಿಗೆ ಸರ್ ಯಾರು ರಾಬರ್ಟ್​​​ ಹೀರೋಯಿನ್ ಆಗಬಹುದು ಅಂತ ಪ್ರಶ್ನಿಸಿದಕ್ಕೆ, ನೀವೇ ಆಗಬಹುದು ಸಾರ್, ಗಡ್ಡ ಮೀಸೆ ತೆಗೆದು ಬಿಟ್ಟರೇ, ನೀವೇ ಓಕೆ ಎಂದು ನಗೆ ಚಾಟಾಕಿ ಹಾರಿಸಿದರು ದಚ್ಚು. ಈಗ ಫೈನಲ್ ಆಗಿ ರಾಬರ್ಟ್​​​​ನ ಪಕ್ಕ... Read more »

‘ಅಭಿಮನ್ಯು ಪಾತ್ರವಿಲ್ಲದೇ ಕಥೆನೇ ಇಲ್ಲ ಎಂದು ಹೇಳಿದ್ದು ಯಾರು ಗೊತ್ತಾ?

ಬೆಂಗಳೂರು: ನಿನ್ನೆ ತಡರಾತ್ರಿ ಬೆಂಗಳೂರಿನ ರಾಕ್ ಲೈನ್ ಮಾಲ್ ನಲ್ಲಿ ಸ್ಯಾಂಡಲ್​​ವುಡ್​​ನ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನವನ್ನ ಏರ್ಪಡಿಸಲಾಗಿತ್ತು. ಚಿತ್ರ ವೀಕ್ಷಣೆಗೆ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ನಟ ನಿಖಿಲ್ ಕುಮಾರಸ್ವಾಮಿ, ಸಾಧುಕೋಕಿಲಾ ಕೂಡ ಆಗಮಿಸಿದ್ದರು. ರಾಜಕೀಯದ... Read more »

ಗಣೇಶ್,​ ಗೀತಾ, ಗೋಕಾಕ್​ ಚಳವಳಿ ಈ ಮೂರ ಇರುವ ನಂಟಿನ ರಹಸ್ಯ..!

ಬೆಂಗಳೂರು: ಕನ್ನಡಿಗರ ಪೌರುಷ , ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ. ಆಚಂದ್ರಾಗ್ದಿ ನಿಲ್ಲುವುದೇ ಹೊರೆತು, ಪೊರಕಿ-ಪಲ್ಲವ ದಾಳಿಯಿಂದ ಅಳಿಯದು ಎಂಬ ಸತ್ಯವನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ. ಇದೇ ನನ್ನ ಗುರಿ, ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ. ಅಣ್ಣಾವ್ರ ಕಂಠದಲ್ಲಿ ಈ... Read more »

ರಕ್ಷಿತ್ ಶೆಟ್ಟಿ ಕೊಟ್ರು ಗುಡ್ ನ್ಯೂಸ್ -ಅವನೇ ಶ್ರೀಮನ್ನಾರಯಣ ಚಿತ್ರದ ಸೆಕೆಂಡ್ ಟೀಸರ್ ರಿಲೀಸ್

ನಿನ್ನೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬರ್ತ್ ಡೇ ಸ್ಪೆಷಲ್ಲಾಗಿ ಅವನೇ ಶ್ರೀಮನ್ನಾರಯಣ ಚಿತ್ರದ ಸೆಕೆಂಡ್ ಟೀಸರ್ ರಿಲೀಸ್ ಆಗಿದೆ. ಸಚಿನ್ ನಿರ್ದೇಶನದ ಈ ಪೀರಿಯಡ್ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾದಲ್ಲಿ ರಕ್ಷಿತ್... Read more »

ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ ಮಾಡಿದ್ದೇನು ಗೊತ್ತಾ..?

ಸ್ಟಾರ್ ನಟರಿಗಿಂತಲೂ ಸದ್ಯ ಬೇಡಿಕೆಯಲ್ಲಿರುವ ನಟ ಹೆಸರು ಹೇಳಿದರೆ ಸಾಕು ನಗು ಉಕ್ಕುತ್ತದೆ. ಈ ನಟ ಇದ್ದರೆ ಅಲ್ಲಿ ಹಾಸ್ಯಕ್ಕೆ ಕೊರತೆಯಿಲ್ಲ. ತನ್ನ ಹಾಸ್ಯದ ಮೂಲಕವೇ ಪ್ರೇಕ್ಷಕನನ್ನು ನಗೆಗಡಲಲ್ಲಿ ತೇಲಿಸುವ ಶಕ್ತಿಯಿರುವ ನಟ ಚಿಕ್ಕಣ್ಣ ಇದೀಗ  ಪ್ರಾಣಿ ಪ್ರೀತಿ ಮೆರೆದಿದ್ದಾರೆ. ದತ್ತು ಪಡೆದ ಚಿರತೆಗೆ... Read more »

ಯಶ್ What Next..? ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾಗೆ ಸ್ಕೆಚ್..?!

ಕೆಜಿಎಫ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗೋದರ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ನೂರುಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮೂಲಕ ಕನ್ನಡ ಚಿತ್ರರಂಗದಲ್ಲೂ ನೂರುಕೋಟಿ ಪೈಸಾ ವಸೂಲ್ ಸಿನಿಮಾಗಳಿವೆ ಅನ್ನೋದನ್ನು ಪ್ರೂವ್ ಮಾಡಿದೆ. ಈ ಸಕ್ಸಸ್​ನ ಬರೀ ಚಿತ್ರತಂಡವಷ್ಟೇ ಅಲ್ಲ, ಇಡೀ ಕರುನಾಡು... Read more »