ಕಂಪ್ಲಿ ಗಣೇಶ್- ಆನಂದ್ ಸಿಂಗ್ ಮುಖಾಮುಖಿ: ಮಾತನಾಡಿದ್ರಾ ಬಳ್ಳಾರಿ ಕಲಿಗಳು..?

ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್, ಇಂದು ಗೃಹಕಚೇರಿ ಕೃಷ್ಣಾದಲ್ಲಿ ಪರಸ್ಪರ ಮುಖಾಮುಖಿಯಾದರೂ ಕೂಡ ಕೊಂಚ ಹೊತ್ತು ಮಾತನಾಡದೇ ಹಾಗೇ ಕುಳಿತಿದ್ದರು. ಕೊನೆಗೆ ಸಿಎಂ ಗೃಹ ಕಚೇರಿಯಿಂದ ತೆರಳುವ ಮುನ್ನ ಕಂಪ್ಲಿ ಗಣೇಶ್ ಆನಂದ್ ಸಿಂಗ್‌ಗೆ ಹೇಳಿ ಹೊರಟರು. ... Read more »

ಪ್ರತ್ಯೇಕ ಜಿಲ್ಲೆಗಾಗಿ ಪಕ್ಷಾತೀತವಾಗಿ ಹೋರಾಡುತ್ತೇವೆ – ಕಂಪ್ಲಿ ಗಣೇಶ್

ಬಳ್ಳಾರಿ: ತುಂಬಾ ದಿನದ ನಂತರ ಕಂಪ್ಲಿ ಗಣೇಶ್ ಮಾಧ್ಯಮದ ಜೊತೆ ಮಾತನಾಡಿದ್ದು, ವಿಜಯನಗರ ಜಿಲ್ಲೆ ಆಗಬೇಕೆಂಬುದು ನಮ್ಮ ಕನಸು, ಹೀಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತುಮುಂದುವರೆಸಿದ ಕಂಪ್ಲಿ ಗಣೇಶ್, ಕಂಪ್ಲಿ ಕ್ಷೇತ್ರ ಕೂಡ ವಿಜಯನಗರಕ್ಕೆ ಸೇರಿಸಲು ಮನವಿ... Read more »

ಮೂವರು ಅತೃಪ್ತರ ಮನವೊಲಿಕೆ, ಉಳಿದವರನ್ನ ಕರೆತರಲು ಮುಂಬೈಗೆ ಟ್ರಬಲ್ ಶೂಟರ್..!

ಬೆಂಗಳೂರು: ಅತೃಪ್ತರ ಲೀಸ್ಟ್‌ನಲ್ಲಿದ್ದ ಮೂವರು ಶಾಸಕರನ್ನು ಮನವೊಲಿಸುವಲ್ಲಿ ಟ್ರಬಲ್ ಶೂಟರ್ ಡಿಕೆಶಿ ಸಕ್ಸಸ್ ಕಂಡಿದ್ದಾರೆ. ಸಭೆ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಕಂಪ್ಲಿ ಶಾಸಕ ಗಣೇಶ್, ಭೀಮಾನಾಯಕ್, ಸುಬ್ಬಾರೆಡ್ಡಿ, ಸಿಎಂ ಮತ್ತು ಡಿಕೆಶಿಯನ್ನು ಭೇಟಿ ಮಾಡಿದ್ದು, ಮೂವರನ್ನು ಮನವೊಲಿಸುವಲ್ಲಿ ಡಿಕೆಶಿ ಸಕ್ಸಸ್ ಕಂಡಿದ್ದಾರೆ. ಯಾವುದೇ... Read more »

TV5 EXCLUSIVE: ಆನಂದ್ ಸಿಂಗ್- ಕಂಪ್ಲಿ ಗಣೇಶ್ ಫೈಟಿಂಗ್ ದೃಶ್ಯ ವೈರಲ್

ರಾಮನಗರ: ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕರಾದ ಕಂಪ್ಲಿಗಣೇಶ್ ಮತ್ತು ಆನಂದ್ ಸಿಂಗ್ ಕಿತ್ತಾಡಿಕೊಂಡಿದ್ದ ದೃಶ್ಯ ಇದೀಗ ಟಿವಿ5ಗೆ ಲಭ್ಯವಾಗಿದೆ. ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ಕಾಲರ್‌ಪಟ್ಟಿ ಹಿಡಿದು ಹೊಡೆದಾಡಿಕೊಂಡಿದ್ದು, ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ಹೊಡೆದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆನಂದ್... Read more »

ಪರಪ್ಪನ ಅಗ್ರಹಾರ ಜೈಲಿಗೆ ಕಂಪ್ಲಿ ಗಣೇಶ್..!

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಂಪ್ಲಿ ಶಾಸಕ ಗಣೇಶ್‌ಗೆ 14ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ರಾಮನಗರದ ಸಿಜೆಎಮ್ ಕೋರ್ಟ್ ಗಣೇಶ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶ ನೀಡಿದ್ದು, ಪೊಲೀಸರು ಗಣೇಶ್‌ರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿದ್ದಾರೆ. Read more »

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಗಣೇಶ್ ಅರೆಸ್ಟ್

ಬೆಂಗಳೂರು: ರಾಮನಗರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಗಣೇಶ್‌ರನ್ನ ಬಂಧಿಸಲಾಗಿದೆ. ಕಾಂಗ್ರೆಸ್ ಶಾಸಕರೆಲ್ಲ ರಾಮನಗರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ತಂಗಿದ್ದ ವೇಳೆ, ಕಂಪ್ಲಿ ಗಣೇಶ್ ಮತ್ತು ಶಾಸಕ ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿದ್ದು, ಆನಂದ್... Read more »

ಕಂಪ್ಲಿ ಗಣೇಶ್, ಆಪರೇಷನ್ ಕಮಲದ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು..?

ಬೆಂಗಳೂರು: ಹೊಡೆದಾಟ ಪ್ರಕರಣದ ನಂತರ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಸದ್ಯ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿರುವ ಶಾಸಕ ಆನಂದ್ ಸಿಂಗ್,ಇಂದು ಸದನಕ್ಕೆ ಹಾಜರಾಗಿದ್ದರು. ಈ ವೇಳೆ ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಆನಂದ್ ಸಿಂಗ್, ನಾನು ಕಾಂಗ್ರೆಸ್ಸಿಗನೇ, ನಾನು ಕಾಂಗ್ರೆಸ್ಸಿನಲ್ಲೇ ಇದ್ದೇನೆ, ಇಲ್ಲೇ ಇರ್ತೇನೆ ಎಂದು ಹೇಳಿದ್ದಾರೆ.... Read more »

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಾಸಕ ಆನಂದ್ ಸಿಂಗ್

ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಗಣೇಶ್ ನಡೆಸಿದ ಹಲ್ಲೆಗೆ ಒಳಗಾಗಿದ್ದ ಶಾಸಕ ಆನಂದ್ ಸಿಂಗ್, ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನಂದ್ ಸಿಂಗ್ ಇಂದು ಸಂಜೆ 8ಗಂಟೆ ವೇಳೆಗೆ ಡಿಸ್ಚಾರ್ಜ್ ಆಗಿದ್ದು, ಆನಂದ್ ಸಿಂಗ್‌ರನ್ನು ಮನೆಗೆ ಕರೆದೊಯ್ಯುವ... Read more »

ಬಿಜೆಪಿ ಟ್ವೀಟ್‌ಗೆ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ

ಮೈಸೂರು: ಕಂಪ್ಲಿ ಗಣೇಶ್ ಬಂಧನ ವಿಚಾರದಲ್ಲಿ ಬಿಜೆಪಿ ಟ್ವೀಟ್‌ಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದು, ಟ್ವೀಟ್‌ನಲ್ಲಿ ನನ್ನನ್ನು ಅಣ್ಣ ಎಂದು ಸಂಭೋದಿಸಿದಕ್ಕೆ‌ ಧನ್ಯವಾದ. ಕಂಪ್ಲಿ ಗಣೇಶ್ ಬಂಧನಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ. ಯಾರೇ ತಪ್ಪು ಮಾಡಿದರೂ, ಅವರ ಮೇಲೆ... Read more »

ಆರೋಪಿ ಗಣೇಶ್‌ ಬೆನ್ನಿಗೆ ನಿಂತಿದ್ದಾರಾ ಸಚಿವ ಜಮೀರ್ ಅಹಮದ್..?

ಬೆಂಗಳೂರು: ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಚಿವ ಜಮೀರ್ ಅಹಮದ್ ಆಗಾಗ ಆನಂದ್ ಸಿಂಗ್‌ರನ್ನ ಭೇಟಿಯಾಗುತ್ತಿದ್ದು, ಕಂಪ್ಲಿ ಶಾಸಕ ಗಣೇಶ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಗಣೇಶ್- ಆನಂದ್ ಮಧ್ಯೆ ಜಮೀರ್ ಅಹಮದ್ ಖಾನ್ ಸಂಧಾನ ನಡೆಸಲು... Read more »

ಕಂಪ್ಲಿ ಗಣೇಶ್ ಸಿಗದೇ ವಾಪಸ್ ಆದ ವಿಶೇಷ ತನಿಖಾ ತಂಡ..!

ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿದ್ದ ರಾಮನಗರ ಪೊಲೀಸರ ನಾಲ್ಕು ವಿಶೇಷ ತಂಡಗಳು ವಾಪಸ್‌ ಆಗಿದೆ. ಆರೋಪಿ ಶಾಸಕ ಗಣೇಶ್ ಬಂಧನಕ್ಕೆ ರಾಮನಗರ ಪೊಲೀಸರು ಎಸ್ ಪಿ ರಮೇಶ್ ಬಾನೂತ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು,... Read more »